
ವ್ಯಾಘ್ರಗೀತೆ ಭಾಗ~2 $$ ರಸಪ್ರಶ್ನೆ $$
Authored by Nagannavar sir LSN
Education
10th Grade
Used 1+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
42 questions
Show all answers
1.
MULTIPLE CHOICE QUESTION
45 sec • 1 pt
ಹುಲಿಯು ಎಲ್ಲಿ ಮಲಗಿತ್ತು.
ರಸ್ತೆಯ ಪಕ್ಕದಲ್ಲಿ
ಬೆಟ್ಟದ ತುದಿಯಲ್ಲಿ
ರಸ್ತೆಗೆ ಸ್ವಲ್ಪ ದೂರದಲ್ಲಿದ್ದ ಗುಹೆಯಲ್ಲಿ
ರಸ್ತೆಯ ಮಧ್ಯದ ಭಾಗದಲ್ಲಿ
2.
MULTIPLE CHOICE QUESTION
45 sec • 1 pt
ಹುಲಿಯು ಏನನ್ನು ಯೋಚಿಸುತ್ತಾ ಮೈಮುರಿದು ಹೊರಟಿತು.
ವಿಧಿಯು ಆಹಾರಕ್ಕೆ ಏನನ್ನು ಒದಗಿಸುವುದು ಎಂದು ಯೋಚಿಸುತ್ತಾ
ಆಹಾರವು ಬರುವುದಿಲ್ಲವೆಂದು ನಿರಾಶೆಯಿಂದ ಯೋಚಿಸಿತು
ನಿದ್ರೆಯೂ ಸರಿಯಾಗಿ ಆಗಲಿಲ್ಲವೆಂದು ನಿರಾಸೆಯಿಂದ ಯೋಚಿಸಿತು
ಶಾನುಭೋಗರನ್ನು ನೋಡಲಿಲ್ಲವೆಂದು ನಿರಾಶೆಯಿಂದ ಯೋಚಿಸಿತು
3.
MULTIPLE CHOICE QUESTION
45 sec • 1 pt
ಹುಲಿಯ ಘ್ರಾಣೇಂದ್ರಿಯವನ್ನು ಯಾವುದು ಆಕ್ರಮಿಸಿತು.
ನಿಶಬ್ದ ವಾತಾವರಣ
ತಂಪಾದ ಗಾಳಿ
ಮಧುರವಾದ ಗಂಧ
ಜುಳು ಜುಳು ನೀರಿನ ಝರಿ
4.
MULTIPLE CHOICE QUESTION
45 sec • 1 pt
ಶಾನುಭೋಗರ ....................ವನ್ನು ನೋಡಿ ಹುಲಿಗೆ ಪರಮಾನಂದವಾಯಿತು. (ಬಿಟ್ಟುಹೋದ ಪದ ಯಾವುದು)
ಬೆಳ್ಳನೆಯ ಶರೀರ
ಬಾಗಿದ ಶರೀರ
ಎತ್ತರವಾದ ಶರೀರ
ದುಂಡು ದುಂಡಾದ ಶರೀರ
5.
MULTIPLE CHOICE QUESTION
45 sec • 1 pt
ಶಾನುಭೋಗರು ಹೇಗೆ ನಡೆಯುತ್ತಿದ್ದರು.
ಹುಲಿಯ ಎದುರಿಗೆ ಮುಖಮಾಡಿ.
ಹುಲಿಗೆ ಅಭಿಮುಖರಾಗಿ ಬೆನ್ನು ತಿರುಗಿಸಿ.
ಹುಲಿಯನ್ನು ಹಿಂಬಾಲಿಸಿಕೊಂಡು.
ಹುಲಿಗೆ ಎದುರುಬದುರಾಗಿ ಮುಖಮಾಡಿ.
6.
MULTIPLE CHOICE QUESTION
45 sec • 1 pt
ಭರತಖಂಡದ ಹುಲಿಯ ಬೇಟೆಯ ಅಂಶ ಯಾವುದು.
ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ
ಶತ್ರು ವನ್ನಾದರೂ ಸರಿ ಹಿಂದಿನಿಂದ ಕೊಲ್ಲುವುದಿಲ್ಲ
ಎಲ್ಲಾ ಅಂಶಗಳು ಸರಿ
ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲ
7.
MULTIPLE CHOICE QUESTION
45 sec • 1 pt
ಶಾನುಭೋಗರನ್ನು ಕೊಲ್ಲುವ ಹುಲಿಯ ಯೋಚನೆಯಲ್ಲಿ ಯಾವುದು ಸರಿ.
ಹಿಂದಿನಿಂದ ನಿಶಬ್ದವಾಗಿ ನಡೆಯಬೇಕು.
ಮುಂಭಾಗಕ್ಕೆ ನೆಗೆಯುವುದು.
ಅಭಿಮುಖವಾಗಿ ಶಾನುಭೋಗರ ಮೇಲೆ ಬೀಳಬೇಕು
ಈ ಮೇಲಿನ ಎಲ್ಲಾ ಅಂಶಗಳು
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?