
೧೦ನೇ ತರಗತಿ, ಪ್ರ. ಭಾಷೆ ಕನ್ನಡ, ಗದ್ಯಪಾಠ-೮ ಸುಕುಮಾರ ಸ್ವಾಮಿಯ ಕತೆ
Authored by Vishnu Naik
Other
10th Grade
Used 106+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
15 questions
Show all answers
1.
MULTIPLE CHOICE QUESTION
30 sec • 1 pt
1. ವ್ಯಕ್ತಿ, ವಸ್ತುಗಳಿಗೆ ಸಂಬಂಧಪಟ್ಟಂತೆ ಪ್ರಶ್ನೆಯನ್ನು ಕೇಳುವಾಗ ಬಳಸುವ ಸರ್ವನಾಮಗಳು ------------
1. ಪ್ರಶ್ನಾರ್ಥಕ ಸರ್ವನಾಮಗಳು
2. ಆತ್ಮಾರ್ಥಕ ಸರ್ವನಾಮಗಳು
3. ನಿರ್ದೇಶಾತ್ಮಕ ಸರ್ವನಾಮಗಳು
4. ಪುರುಷಾರ್ಥಕ ಸರ್ವನಾಮಗಳು
2.
MULTIPLE CHOICE QUESTION
30 sec • 1 pt
2. ಇವು ಪ್ರಶ್ನಾರ್ಥಕ ಸರ್ವನಾಮಗಳು;
1. ತಾನು, ತಾವು, ತನ್ನ
2. ಯಾರು, ಏನು, ಯಾವನು
3. ಅವನು, ಅವಳು, ಅದು
4. ಆತ, ಆಕೆ, ಈತ
3.
MULTIPLE CHOICE QUESTION
30 sec • 1 pt
3. ವ್ಯಕ್ತಿ, ವಸ್ತುಗಳಿಗೆ ಸಂಬಂಧಪಟ್ಟಂತೆ ನಿರ್ದೇಶನ ನೀಡಲು ಬಳಸುವ ಸರ್ವನಾಮಗಳು ------------
1. ಪುರುಷಾರ್ಥಕ ಸರ್ವನಾಮಗಳು
2. ಆತ್ಮಾರ್ಥಕ ಸರ್ವನಾಮಗಳು
3. ನಿರ್ದೇಶಾತ್ಮಕ ಸರ್ವನಾಮಗಳು
4. ಪ್ರಶ್ನಾರ್ಥಕ ಸರ್ವನಾಮಗಳು
4.
MULTIPLE CHOICE QUESTION
30 sec • 1 pt
4."ಆ ಕಟ್ಟಡದಲ್ಲಿ ಜನರಿದ್ದಾರೆ." ಈ ವಾಕ್ಯದಲ್ಲಿ ಬಳಸಿದ ನಿರ್ದೇಶಾತ್ಮಕ ಸರ್ವನಾಮ --------
1. ಆ
2. ಕಟ್ಟಡ
3. ಅಲ್ಲಿ
4. ಜನರಿದ್ದಾರೆ
5.
MULTIPLE CHOICE QUESTION
30 sec • 1 pt
5. ಇವು ನಿರ್ದೇಶಾತ್ಮಕ ಸರ್ವನಾಮಗಳು;
1. ತಾನು, ತಾವು, ತನ್ನ
2. ಈ, ಆತ, ಆಕೆ ,ಈತ, ಈಕೆ
3. ನಾನು/ ನಾವು, ನೀನು/ ನೀವು
ಯಾರು, ಯಾವನು, ಹೇಗೆ
6.
MULTIPLE CHOICE QUESTION
30 sec • 1 pt
6. ಧಾತುವಿಗೆ ಕೃತ್ ಪ್ರತ್ಯಯ ಸೇರಿ ಆದ ಪದವನ್ನು ---------- ಎನ್ನುವರು.
1. ತದ್ದಿತಾಂತಗಳು
3. ಕೃದಂತ ಭಾವನಾಮ
3. ಕೃದಂತ ನಾಮ
4. ಕೃದಂತ
7.
MULTIPLE CHOICE QUESTION
30 sec • 1 pt
7. ಕೃದಂತ ನಾಮ, ಕೃದಂತ ಭಾವನಾಮ, ಕೃದಂತ ಅವ್ಯಯ ಇವು ------ ದ 3 ವಿಧಗಳು.
1. ಕೃದಂತ
2. ಕೃದಂತ ನಾಮ
3. ತದ್ದಿತಾಂತ
3. ಭಾವನಾಮ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?