
ವಿದ್ಯಾ ಶಾರದೆ KARTET ONLINE MOCK TESTS ದೆಹಲಿ ಸುಲ್ತಾನರು
Authored by Ravindra Lukk
Social Studies
10th Grade - University
Used 12+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
23 questions
Show all answers
1.
MULTIPLE CHOICE QUESTION
30 sec • 1 pt
ಲೋದಿ ರಾಜ ಮನೆತನದ ಸ್ಥಾಪಕ ಯಾರು
ಇಬ್ರಾಹಿಂ ಲೋದಿ
ಸಿಕಂದರ್ ಲೋದಿ
ಬಹ್ಲೋಲ ಲೋದಿ
ಆಲಂ ಲೋದಿ
2.
MULTIPLE CHOICE QUESTION
30 sec • 1 pt
ದೋ- ಅಬ್ ಎಂಬುದು ______
ಗಂಗಾ-ಯಮುನಾ ನದಿಗಳ ನಡುವಿನ ಪ್ರದೇಶ
ಯಮುನಾ ಕಾವೇರಿ ನದಿಯ ನಡುವಿನ ಪ್ರದೇಶ
ಗಂಗಾ ಸರಸ್ವತಿ ನದಿಗಳ ನಡುವಿನ ಪ್ರದೇಶ
ಕೃಷ್ಣ ಕಾವೇರಿ ನದಿಗಳ ನಡುವಿನ ಪ್ರದೇಶ
3.
MULTIPLE CHOICE QUESTION
30 sec • 1 pt
ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ
ಜಿಜಿಯಾ --ಹಿಂದೂಗಳ ಮೇಲಿನ ಧಾರ್ಮಿಕ ತೆರಿಗೆ
ಜಕಾತ್ --ಮುಸ್ಲಿಂ ಪ್ರಜೆಗಳ ಮೇಲಿನ ಆಸ್ತಿ ತೆರಿಗೆ
ಖರಾಜ್-- ಮುಸ್ಲಿಮೇತರರ ಮೇಲೆ ತೆರಿಗೆ
ಉಶ್ರ --ಹಿಂದುಗಳ ಮೇಲೆ ಕೃಷಿ ತೆರಿಗೆ
4.
MULTIPLE CHOICE QUESTION
45 sec • 1 pt
ರಜಿಯಾಬೇಗಂ ಎಂಬವಳು_____
ದಕ್ಷಿಣ ಭಾರತವನ್ನಾಳಿದ ಮೊದಲ ಮಹಿಳಾ ಆಡಳಿತಗಾರ್ತಿ
ಉತ್ತರ ಭಾರತವನ್ನು ಆಳಿದ ಮೊದಲ ಮಹಿಳಾ ಆಡಳಿತಗಾರ್ತಿ
ಮಧ್ಯಕಾಲೀನ ಭಾರತ ಇತಿಹಾಸ ಮೊದಲ ಮುಸ್ಲಿಮ್ ಆಡಳಿತಗಾರ್ತಿ
ಆಧುನಿಕ ಭಾರತವನ್ನಾಳಿದ ಮೊದಲ ಮಹಿಳಾ ಅಧ್ಯಕ್ಷೆ
5.
MULTIPLE CHOICE QUESTION
30 sec • 1 pt
ದೆಹಲಿಯಲ್ಲಿ ಅಲೈದರ್ವಾಜ ನಿರ್ಮಿಸಿದವರು
ಜಲಾಲುದ್ದೀನ್ ಖಿಲ್ಜಿ
ಅಲ್ಲಾವುದ್ದೀನ್ ಖಿಲ್ಜಿ
ಕುತುಬುದ್ದಿನ್ ಐಬಕ್
ಫಿರೋಜ್ ಷಾ ತುಘಲಕ್
6.
MULTIPLE CHOICE QUESTION
30 sec • 1 pt
ಯಾವ ಸುಲ್ತಾನನನ್ನು ಕಾಲುವೆಗಳ ಪಿತಾಮಹ ಎಂದು ಕರೆಯಲಾಗಿದೆ
ಅಲ್ಲಾವುದ್ದೀನ್ ಖಿಲ್ಜಿ
ಮಹಮದ್ ಬಿನ್ ತುಘಲಕ್
ಫಿರೋಜ್ ಷಾ ತುಘಲಕ್
ಜಲಾಲುದ್ದೀನ್ ಖಿಲ್ಜಿ
7.
MULTIPLE CHOICE QUESTION
30 sec • 1 pt
ಮಹಮ್ಮದ್ ಬಿನ್ ತುಘಲಕ್ ನಾಣ್ಯ ಪದ್ಧತಿ ಯಶಸ್ವಿಯಾಗಲಿಲ್ಲ ಏಕೆ
ಅದರ ತಾತ್ವಿಕ ನಿಲುವು ತಪ್ಪಾಗಿತ್ತು
ನಾಣ್ಯ ವ್ಯವಸ್ಥೆ ಸರಕಾರದ ಸ್ವಾಧೀನದಲ್ಲಿ ಇರಲಿಲ್ಲ
ಚಿನ್ನ ಮತ್ತು ಬೆಳ್ಳಿಯ ಅಭಾವ ಇತ್ತು
ನಾಣ್ಯಗಳ ಮುದ್ರಣದ ಮೇಲೆ ಹತೋಟಿ ಇರಲಿಲ್ಲ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?