
Grade-III Kannada 1-08-2021
Authored by shru pru
Other
3rd Grade
Used 3+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
25 questions
Show all answers
1.
MULTIPLE CHOICE QUESTION
30 sec • 1 pt
ಕನ್ನಡ ವರ್ಣಮಾಲೆಯಲ್ಲಿನ ಒಟ್ಟು ಅಕ್ಷರಗಳ ಸಂಖ್ಯೆ
೪೬
೪೩
೪೯
೫೯
2.
MULTIPLE CHOICE QUESTION
30 sec • 1 pt
ಬಣ್ಣದ ತಗಡಿನ_____________
ಕಸ್ತೂರಿ
ತುತ್ತೂರಿ
ಬಂತುರಿ
ಕಸೂರಿ
3.
MULTIPLE CHOICE QUESTION
30 sec • 1 pt
ಜಂಬದ ಕೋಳಿ ಯಾರು?
ತುತ್ತೂರಿ
ಜಿಪಿ ರಾಜರತ್ನಂ
ಕಸ್ತೂರಿ
ನೀರೂರಿ
4.
MULTIPLE CHOICE QUESTION
30 sec • 1 pt
ನೋಡಲು ಬೇಕು____________
ಹಣ್ಣು
ಅಕ್ಕಿ
ನೀರು
ಕಣ್ಣು
5.
MULTIPLE CHOICE QUESTION
30 sec • 1 pt
ಗೋಳು+ ಆಯ್ತು=
ಗೋಳಾಯ್ತು
ಬೋಳಾಯಿತು
ಪಾಲಾಯಿತು
ಬೋಳಾಯ್ತು
6.
MULTIPLE CHOICE QUESTION
30 sec • 1 pt
ಪ್ರಾಸ ಪದ ಬರೆಯಿರಿ
ಬೀದಿಯಲಿ
ಮಾಡಿದನು
ಇಲ್ಲಿಂದ
ಪ್ರೀತಿಯಲ್ಲಿ
ರೀತಿಯಲಿ
7.
MULTIPLE CHOICE QUESTION
30 sec • 1 pt
ಅನಾವೃಷ್ಟಿ ಪದದ ಅರ್ಥ
ಮಳೆ ಬರುವುದು
ಸಾಧಾರಣ ಮಳೆ
ಮಳೆ ಬಾರದಿರುವುದು
ಯಾವುದು ಅಲ್ಲ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?