
ಸರಕಾರಿ ಪ್ರೌಢ ಶಾಲೆ ಕೊಪದಟ್ಟಿ ವರ್ಣಮಾಲೆ
Authored by bommanna haradolli
Other
8th - 10th Grade
Used 1+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
20 questions
Show all answers
1.
MULTIPLE CHOICE QUESTION
20 sec • 1 pt
ಕನ್ನಡ ವರ್ಣಮಾಲೆಯ ಒಟ್ಟು ಅಕ್ಷರಗಳ ಸಂಖ್ಯೆ
೪೯
೪೪
೩೫
೩೪
2.
MULTIPLE CHOICE QUESTION
20 sec • 1 pt
ಕನ್ನಡ ವರ್ಣಮಾಲೆಯ ಸ್ವರಗಳ ಸಂಖ್ಯೆ
೧೩
೩೪
೪೯
೯
3.
MULTIPLE CHOICE QUESTION
20 sec • 1 pt
ಕನ್ನಡ ವರ್ಣಮಾಲೆಯ ಒಟ್ಟು ವ್ಯಂಜನಗಳ ಸಂಖ್ಯೆ
೧೩
೩೫
೯
೪೯
4.
MULTIPLE CHOICE QUESTION
20 sec • 1 pt
ಕನ್ನಡ ವರ್ಣಮಾಲೆಯ ಹೃಸ್ವ ಸ್ವರ ಗಳ ಸಂಖ್ಯೆ
೯
೭
೬
೫
5.
MULTIPLE CHOICE QUESTION
20 sec • 1 pt
ಕನ್ನಡ ವರ್ಣಮಾಲೆಯ ದೀರ್ಘಸ್ವರ ಗಳ ಸಂಖ್ಯೆ
೭
೯
೬
೧೩
6.
MULTIPLE CHOICE QUESTION
30 sec • 1 pt
ಸ್ವತಂತ್ರವಾಗಿ ಉಚ್ಚಾರಣೆ ಆಗುವ ಅಕ್ಷರಗಳಿಗೆ
ಯೋಗವಾಹಕಗಳು
ವ್ಯಂಜನಗಳು
ಸ್ವರಗಳು
ಗುಣಿತಾಕ್ಷರಗಳು
7.
MULTIPLE CHOICE QUESTION
30 sec • 1 pt
ಸ್ವರಗಳ ಸಹಾಯದಿಂದ ಉಚ್ಚಾರಣೆ ಆಗುವ ಅಕ್ಷರಗಳಿಗೆ ಎನ್ನುವರು
ಯೋಗವಾಹಕಗಳು
ಅಲ್ಪಪ್ರಾಣಗಳು
ಮಹಾಪ್ರಾಣಗಳು
ವ್ಯಂಜನಾಕ್ಷರಗಳು
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?