ಕರ್ನಾಟಕ ಸರ್ಕಾರ ಡಾ. ಡಿ ಎಂ ನಂಜುಂಡಪ್ಪ ಸಮಿತಿಯನ್ನು ರಚಿಸಿದೆ. ಏಕೆಂದರೆ
SOCIAL SCIENCE TQ QUIZ - 2

Quiz
•
Social Studies
•
10th Grade
•
Hard
NANAGOUDA BIRADAR
Used 6+ times
FREE Resource
50 questions
Show all answers
1.
MULTIPLE CHOICE QUESTION
30 sec • 1 pt
ಅಸ್ಪೃಶ್ಯತೆ ಕುರಿತು ಅಧ್ಯಯನ ಮಾಡಲು
ಪ್ರಾದೇಶಿಕ ಅಸಮತೋಲನ ನಿವಾರಣೆಗೆ
ಗ್ರಾಮೀಣ ಅಭಿವೃದ್ಧಿ ಕೈಗೊಳ್ಳಲು
ಭ್ರಷ್ಟಾಚಾರ ನಿಯಂತ್ರಿಸಲು
2.
MULTIPLE CHOICE QUESTION
30 sec • 1 pt
ಗ್ರಾಮಾಂತರ ಮಹಿಳೆಯರ ವಿಕಾಸಕ್ಕೆ ಅನುವು ಮಾಡಿಕೊಟ್ಟ ಕಾರ್ಯಕ್ರಮ
ಜನನಿ
ಸ್ತ್ರೀ ಶಕ್ತಿ
ಮಡಿಲು
ಯಶಸ್ವಿನಿ
3.
MULTIPLE CHOICE QUESTION
30 sec • 1 pt
ಭ್ರಷ್ಟಾಚಾರ ನಿರ್ಮೂಲನೆಗೆ ಕರ್ನಾಟಕ ಸರ್ಕಾರ ರಚಿಸಿದ ಸಂಸ್ಥೆ
ಲೋಕಾಯುಕ್ತ
ಲೋಕಪಾಲ
ಸಿಬಿಐ
ಸಿಐಡಿ
4.
MULTIPLE CHOICE QUESTION
30 sec • 1 pt
ಕೆಲಸ ಮಾಡುವ ಸಾಮರ್ಥ್ಯ ಇರುವ ವ್ಯಕ್ತಿಗೆ ಉದ್ಯೋಗದ ಲಭ್ಯತೆ ಇಲ್ಲದಿರುವ ಪರಿಸ್ಥಿತಿಯನ್ನು ಹೀಗೆ ಕರೆಯುತ್ತಾರೆ
ಭ್ರಷ್ಟಾಚಾರ
ಭಯೋತ್ಪಾದನೆ
ನಿರುದ್ಯೋಗ
ಕೋಮುವಾದ
5.
MULTIPLE CHOICE QUESTION
30 sec • 1 pt
ಲಂಚ ಅಥವಾ ಎನ್ನುವುದೇ ಕಾನೂನುಬಾಹಿರ ಕ್ರಮಕ್ಕೆ ಪ್ರಚೋದನೆ ನೀಡುವುದನ್ನು ಹೀಗೆ ಕರೆಯುತ್ತಾರೆ
ನಿರುದ್ಯೋಗ
ಬಡತನ
ಭ್ರಷ್ಟಾಚಾರ
ಭಯೋತ್ಪಾದನೆ
6.
MULTIPLE CHOICE QUESTION
30 sec • 1 pt
ಕರ್ನಾಟಕದಲ್ಲಿನ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ ವಿಧಿ
370 ನೇ ವಿಧಿ
371ನೇ ವಿಧಿ
371 J ವಿಧಿ
371 A ವಿಧಿ
7.
MULTIPLE CHOICE QUESTION
30 sec • 1 pt
ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆಯನ್ನು ಭಂಗ ಪಡಿಸುವ, ಅಪಾಯ ತಂದೊಡ್ಡುವ ಶಕ್ತಿ
ಭಯೋತ್ಪಾದನೆ
ಭ್ರಷ್ಟಾಚಾರ
ತಾರತಮ್ಯ
ಕೋಮುವಾದ
Create a free account and access millions of resources
Popular Resources on Quizizz
10 questions
Chains by Laurie Halse Anderson Chapters 1-3 Quiz

Quiz
•
6th Grade
20 questions
math review

Quiz
•
4th Grade
15 questions
Character Analysis

Quiz
•
4th Grade
12 questions
Multiplying Fractions

Quiz
•
6th Grade
30 questions
Biology Regents Review #1

Quiz
•
9th Grade
20 questions
Reading Comprehension

Quiz
•
5th Grade
20 questions
Types of Credit

Quiz
•
9th - 12th Grade
50 questions
Biology Regents Review: Structure & Function

Quiz
•
9th - 12th Grade