
SOCIAL QUIZ
Authored by Ashwin Ashwin
Social Studies
10th Grade
Used 1+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
5 questions
Show all answers
1.
MULTIPLE CHOICE QUESTION
30 sec • 1 pt
1. ಮೊದಲ ಪೋರ್ಚುಗೀಸ್ ವೈಸರಾಯ್ ......................
a) ಫ್ರಾನ್ಸಿಸ್ಕೋ ಡಿ ಅಲ್ಮೇಡ.
b) ಆಲ್ಫೋನ್ಸ್ ಡಿ ಅಲ್ಬುಕರ್ಕ
c) ಬುಸ್ಸಿ
d) ಡ್ಯೂಪ್ಲೇ
2.
MULTIPLE CHOICE QUESTION
30 sec • 1 pt
2. ಬಿಜಾಪುರ ಸುಲ್ತಾನನಿಂದ ಗೋವಾವನ್ನು ಗೆದ್ದುಕೊಂಡು ಭಾರತದಲ್ಲಿ ಪೋರ್ಚುಗೀಸರ ಆಡಳಿತದ ನಿಜವಾದ ಸ್ಥಾಪಕ ..
a) ಡ್ಯೂಪ್ಲೆ
b) ಆಲ್ಫೋನ್ಸ್ ಡಿ ಅಲ್ಬುಕರ್ಕ್
c) ಫ್ರಾನ್ಸಿಸ್ಕೋ ಡಿ ಅಲ್ಮೇಡಾ
d) ಬುಸ್ಸಿ
3.
MULTIPLE CHOICE QUESTION
30 sec • 1 pt
3. ಡಚ್ಚರಿಂದ ವೈನಾಡ್ ಸಂಸ್ಥಾನವನ್ನು ರಕ್ಷಿಸಿದ ದೊರೆ .
a) ಬಿಜಾಪುರದ ಸುಲ್ತಾನ
b) ಟಿಪ್ಪು ಸುಲ್ತಾನ್
c) ಮಹೇಂದ್ರವರ್ಮ
d) ಮಾರ್ತಾಂಡವರ್ಮ
4.
MULTIPLE CHOICE QUESTION
30 sec • 1 pt
4 ನಾಗರಿಕ ಸೇವಾ ವ್ಯವಸ್ಥೆಯನ್ನು ಆಡಳಿತದಲ್ಲಿ ಜಾರಿಗೆ ತಂದವನು___
a) ಕಾರ್ನ್ ವಾಲಿಸ್
b) ವಾರನ್ ಹೇಸ್ಟಿಂಗ್
c) ಥಾಮಸ್ ಮನ್ರೋ
d) ವಿಲಿಯಂ ಬೆಂಟಿಕ್
5.
MULTIPLE CHOICE QUESTION
30 sec • 1 pt
5. ಇಂಗ್ಲೆಂಡಿನ ಸರ್ಕಾರ ರೆಗ್ಯುಲೇಟಿಂಗ್ ಕಾಯ್ದೆಯನ್ನು ಜಾರಿಗೊಳಿಸಿದ ವರ್ಷ
a) 1772
b) 1773
c) 1774
d) 1775
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?