NEW
Font size
S
M
L
XL
Worksheetschemical bond
Total questions: 10
Worksheet time: 5mins
Name
Class
Date
1.
ಒಂದೇ ವಿಧದ ಪರಮಾಣುಗಳಿಂದ ಮಾಡಲ್ಪಟ್ಟಿರುವ ವಸ್ತುವಿಗೆ _____ ಎನ್ನುವರು
a)
ಸಂಯುಕ್ತ
b)
ಧಾತು
c)
ಮಿಶ್ರಣ
d)
ಲೋಹ
2.
ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಧಾತುಗಳು ರಾಸಾಯನಿಕವಾಗಿ ನಿರ್ದಿಷ್ಟ ಪ್ರಮಾಣದಲ್ಲಿ ಬೆರತು _______ ವಸತು ಉಂಟಾಗುವುದು.
a)
ಧಾತು
b)
ದ್ರಾವಣ
c)
ಸಂಯುಕ್ತ
d)
ದ್ರಾವಕ
3.
ಪಿರಿಯಾಡಿಕ್ ಟೇಬಲ್ ನಲ್ಲಿ ಒಟ್ಟು ಎಷ್ಟು ಧಾತುಗಳಿವೆ?
a)
118
b)
119
c)
120
d)
121
4.
ಪ್ರಕೃತಿಯಲ್ಲಿ ದೊರೆಯುವ ಧಾತುಗಳ ಸಂಖ್ಯೆ ಎಷ್ಟು?
a)
89
b)
90
c)
92
d)
93
5.
ಹೈಡ್ರೋಜನ್ ಮೊದಲ ಧಾತು, ಇದನ್ನು ಹೈಡ್ರೋಜನ್ ಎಂದು ಹೆಸರಿಸಿದವರು ಯಾರು?
a)
ನ್ಯೂಟನ್
b)
ಜೇಮ್ಸ್ ಚಾಡ್ವಿಕ್
c)
ಮೆಂಡಲೀವ್
d)
ಸಿ.ವಿ ರಾಮನ್
6.
ಇವುಗಳಲ್ಲಿ ಕ್ಷಾರೀಯ ಲೋಹ ಯಾವುದು?
a)
ಸೋಡಿಯಂ
b)
ಮೆಗ್ನಿಶಿಯಂ
c)
ಕ್ಯಾಲ್ಸಿಯಂ
d)
ನಿಯಾನ್
7.
ಇವುಗಳಲ್ಲಿ ಯಾವುದು ರಾಜ ಅನಿಲ ಅಲ್ಲ?
a)
ಹೀಲಿಯಂ
b)
ನಿಯಾನ್
c)
ಆಮ್ಲಜನಕ
d)
ಆರ್ಗಾನ್
8.
ಆಮ್ಲಜನಕದ ಪರಮಾಣು ಸಂಖ್ಯೆ ಎಷ್ಟು?
a)
5
b)
6
c)
7
d)
8
9.
ಆಧುನಿಕ ರಸಾಯನ ವಿಜ್ಞಾನದ ಜನಕ, ದುರಂತ ನಾಯಕ ಯಾರು?
a)
ಹೆನ್ರಿ
b)
ಲವಾಸಿಯೋ
c)
ಮೆಂಡಲಿವ್
d)
ಗ್ರಹಾಂಬೆಲ್
10.
ಮೆರ್ಕ್ಯೂರಿಯ ರಾಸಾಯನಿಕ ಸಂಕೇತ ಏನು?
a)
Mg
b)
Hg
c)
Rg
d)
kg
Reset
