NEW
Font size
S
M
L
XL
Worksheetsರವೀಶ್ ಕುಮಾರ್ ಬಿ -೨
Total questions: 50
Worksheet time: 25mins
Name
Class
Date
1.
ಕಾವ್ಯ, ಮೃತ, ಕರ್ಣ, ಧೈರ್ಯ- ಇವುಗಳಲ್ಲಿ ಒತ್ತಕ್ಷರವಿರದ ಪದ..
a)
ಧೈರ್ಯ
b)
ಮೃತ
c)
ಕಾವ್ಯ
d)
ಕರ್ಣ
2.
ಕಾವ್ಯಪ್ರಕಾಶ ಅಲಂಕಾರ ಗ್ರಂಥ ಬರೆದವರು ಯಾರು?
a)
ದಂಡಿ
b)
ಮಮ್ಮಟ
c)
ಭರತ
d)
ವಾಮನ
3.
ಕನ್ನಡಕ್ಕೆ ಸಂಬಂಧಿದಂತೆ ಈ ಹೇಳಿಕೆ ಸರಿಯಾದ ಹೇಳಿಕೆ.
a)
ವಿನೋಬಾ ಭಾವೆ ಕನ್ನಡ ಲಿಪಿಯನ್ನು ಲಿಪಿಗಳ ರಾಣಿ ಎಂದು ಹೊಗಳಿದ್ದಾರೆ.
b)
ಮಹಲಿಂಗರಂಗ ಕನ್ನಡ ಭಾಷೆ ಸುಲಿದ ಬಾಳೆಯ ಹಣ್ಣಿನಂತೆ ಎಂದು ಹೇಳಿದ್ದಾರೆ.
c)
ಕೇಂದ್ರ ಸರ್ಕಾರ ಕನ್ನಡ ಭಾಷೆಗೆ ಅಭಿಜಾತ ಭಾಷೆ ಎಂದು ಗೌರವ ನೀಡಿದೆ.
d)
ಈ ಎಲ್ಲಾ ಹೇಳಿಕೆಗಳೂ ಸರಿಯಾದ ಹೇಳಿಕೆಗಳು
4.
ಗುರು ಲಘು ಕೊನೆಯಲ್ಲಿ ಬರುವ ಗಣ
a)
ಮ ನ ಗಣ <br />
b)
ಭ ಯ ಗಣ
c)
ಸ ತ ಗಣ
d)
ಜ ರ ಗಣ
5.
ಈ ಕೆಳಗಿನ ಪದಗಳಲ್ಲಿ ಅಕರ್ಮಕ ಧಾತುವಿಗೆ ಉದಾಹರಣೆಯಾದ ಪದ
a)
ಓದು
b)
ತಿನ್ನು
c)
ಕಟ್ಟು
d)
ಓಡು
6.
ಕನ್ನಡದ ಮೊದಲ ರಾಷ್ಟ್ರಕವಿ ಯಾರು
a)
ಕುವೆಂಪು
b)
ಎಂ ಗೋವಿಂದ ಪೈ
c)
ನಿಸರ್ ಅಹಮದ್
d)
ದಾ ರಾ ಬೇಂದ್ರೆ
7.
ಕಂದಪದ್ಯದಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ?
a)
74
b)
64
c)
54
d)
74
8.
ಕಾಡು ಕೃತಿಯನ್ನು ಬರೆದವರು ಯಾರು?
a)
ಕುವೆಂಪು
b)
ಪೂರ್ಣಚಂದ್ರ ತೇಜಸ್ವಿ
c)
ಶಿವರಾಮಕಾರಂತ
d)
ಶ್ರೀಕೃಷ್ಣ ಆಲನಹಳ್ಳಿ
9.
ಪದ್ಯ ರಚನಾ ನಿಯಮವನ್ನು ತಿಳಿಸುವ ಶಾಸ್ತ್ರ?
a)
ಕಾವ್ಯಶಾಸ್ತ್ರ
b)
ಛಂದಶಾಸ್ತ್ರ
c)
ವ್ಯಾಕರಣ
d)
ಅಲಂಕಾರ
10.
ಉರ್ದುವಿನಿಂದ ಬಂದ ಪದವಿದು
a)
ಮೇಜು
b)
ರಸೀದಿ
c)
ಸಾಬೂನು
d)
ರುಜು
11.
ಮಂಗಳಾರತಿ ಇದು ಯಾವ ಸಮಾಸಕ್ಕೆ ಉದಾಹರಣೆಯಾಗಿದೆ
a)
ಗಮಕ ಸಮಾಸ
b)
ಕರ್ಮಧಾರೆ ಸಮಾಸ
c)
ಅರಿಸಮಾಸ
d)
ದ್ವಿಗು ಸಮಾಸ
12.
ಕಂದ ಪದ್ಯ ದಲ್ಲಿ ಇರುವ ಒಟ್ಟು ಮಾತ್ರೆಗಳ ಸಂಖ್ಯೆ
a)
64
b)
144
c)
32
d)
102
13.
ಕಾದಂಬರಿಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
a)
ಅ ನ ಕೃಷ್ಣರಾಯರು
b)
ಗಳಗನಾಥರು
c)
ಬಸವರಾಜ್ ಕಟ್ಟಿಮನಿಯವರು
d)
ಟಿ ಪಿ ಕೈಲಾಸಂ
14.
ಧಾತು ವಿದ್ಯಥಕ ಕ್ರಿಯಾರೂಪವಾಗಿಯೂ ಬಳಕೆಯಾಗುವುದು.
a)
ಮಧ್ಯಮ ಪುರುಷ ಏಕವಚನದಲ್ಲಿ
b)
ಉತ್ತಮ ಪುರುಷ ಏಕವಚನದಲ್ಲಿ
c)
ಉತ್ತಮ ಪುರುಷ ಬಹುವಚನದಲ್ಲಿ
d)
ಪ್ರಥಮ ಪುರುಷ ಪುಲ್ಲಿಂಗ ಏಕವಚನದಲ್ಲಿ
15.
ಕನ್ನಡದ ಮೊದಲ ವಿಶ್ವಕೋಶ ಬರೆದವರು ಯಾರು?
a)
ನಿಜಗುಣ ಶಿವಯೋಗಿ
b)
ಹೆಚ್ ನರಸಿಂಹಾಚಾರ್ಯರು
c)
ಹೆಚ್ ವಿ ನಂಜುಂಡಯ್ಯನವರು
d)
ಕಿಟೆಲ್
16.
'ಪ್ರಸನ್ನಗಂಭೀರವಚನರಚನಚತುರ''ಎಂಬ ಬಿರುದು ಪಡೆದ ಕವಿ.......
a)
ರನ್ನ
b)
ಪಂಪ
c)
ಪೋನ್ನ
d)
ಜನ್ನ
17.
ವಿದ್ಯಾರ್ಥಿ ಎಂಬುದು
a)
ರೂಢ ನಾಮ
b)
ಅಂಕಿತನಾಮ
c)
ಅನ್ವರ್ಥಕ ನಾಮ
d)
ಸರ್ವನಾಮ
18.
ಮುಕ್ಕಣ್ಣು ಪದವು ಯಾವ ಸಮಾಸಕ್ಕೆ ಉದಾಹರಣೆಯಾಗಿದೆ?
a)
ಬಹುವ್ರೀಹಿ ಸಮಾಸ
b)
ತತ್ಪುರುಷ ಸಮಾಸ
c)
ದ್ವಿಗು ಸಮಾಸ
d)
ಗಮಕ ಸಮಾಸ
19.
ನಡೆದು ಬಂದ ದಾರಿ - ಇದು ಯಾರ ಆತ್ಮಕಥೆ
a)
ಅ ನ ಕೃಷ್ಣರಾಯರು
b)
ಮಾಸ್ತಿ ವೆಂಕಟೇಶ ಅಯ್ಯಂಗಾರ್
c)
ವಿ ಕೃ ಗೋಕಾಕ್
d)
ದ ರಾ ಬೇಂದ್ರೆ
20.
ಈ ಕೆಳಗಿನ ಪದಗಳಲ್ಲಿ ಕೃದಂತ ಭಾವನಾಮಕ್ಕೆ ಉದಾಹರಣೆ
a)
ಬಡತನ
b)
ಬಾಳುವಿಕೆ
c)
ಬಾಳಿದ
d)
ಬರೆಯುವ
21.
ಶಿವಶರಣ ಚೆನ್ನಬಸವಣ್ಣನವರ ಐಕ್ಯಸ್ಥಳ ಯಾವುದು?
a)
ಉಡುತಡಿ
b)
ಶ್ರೀ ಶೈಲ
c)
ಉಳವಿ
d)
ಸೊಲ್ಲಾಪುರ
22.
ವಿಶ್ವೇಶ್ವರಯ್ಯನವರು ಮೊಟ್ಟ ಮೊದಲು ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದು
a)
1874
b)
1884
c)
1894
d)
1864
23.
ಕನ್ನಡದ ಮೊದಲ ಹಾಸ್ಯಲೇಖಕಿ ಯಾರು?
a)
ಟಿ ಸುನಂದಮ್ಮ
b)
ವೈದೇಹಿ
c)
ತ್ರಿವೇಣಿ
d)
ಜಾನಕಿ
24.
ಆನಂದ - ಇದು ಯಾರ ಕಾವ್ಯನಾಮ
a)
ಬೆಟಗೇರಿ ಕೃಷ್ಣಶರ್ಮ
b)
ಬಸವರಾಜ್ ಕಟ್ಟೀಮನಿ
c)
ಅಜ್ಜಂಪುರ ಸೀತಾರಾಮ್
d)
ದಿನಕರ ದೇಸಾಯಿ
25.
ಕೇಶವ:ಅಂಕಿತನಾಮ:: ಪೂಜಾರಿ:________
a)
ರೂಢನಾಮ
b)
ಭಾವನಾಮ
c)
ಅನ್ವರ್ಥನಾಮ
d)
ಗುಣವಾಚಕ
26.
ಪು ತಿ ನ ರವರ ಈ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ.
a)
ಅಹಲ್ಯೆ
b)
ಶಾರದಾಯಾಮಿನಿ
c)
ಶ್ರೀಹರಿಚರಿತೆ
d)
ರಥಸಪ್ತಮಿ
27.
ಬೇಂದ್ರೆಯವರು ಎಷ್ಟನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು
a)
23
b)
25
c)
27
d)
29
28.
ಹಂಸ ಪಕ್ಷಿಯು ಯಾವ ದೇವತೆಯ ವಾಹನ?
a)
ಮಹಾಲಕ್ಷ್ಮಿ
b)
ಸರಸ್ವತಿ
c)
ಮೂಕಾಂಬಿಕಾ
d)
ಚಾಮುಂಡಿ
29.
ನಾಟ್ಯಶಾಸ್ತ್ರದ ರಚನಾಕಾರ
a)
ನಂದಿರಾಜ
b)
ವೇದವ್ಯಾಸ
c)
ನಟರಾಜ
d)
ಭರತಮುನಿ
30.
ಬನ್ನ 'ಪದದ ಅರ್ಥ :
a)
ಸುಖ
b)
ಬಣ್ಣ
c)
ಕಷ್ಟ
d)
ದಾರಿ
31.
ಬಿರುಗಾಳಿ ಪದ ಯಾವ ಸಮಾಸದ ಉದಾಹರಣೆಯಾಗಿದೆ
a)
ತತ್ಪುರುಷ ಸಮಾಸ
b)
ಕರ್ಮಧಾರಯ ಸಮಾಸ
c)
ಅಂಶಿ ಸಮಾಸ
d)
ಕ್ರಿಯಾ ಸಮಾಸ
32.
ಊರೂರು ಇದು ಯಾವ ಸಂಧಿಗೆ ಉದಾಹರಣೆಯಾಗಿದೆ
a)
ಸುವರ್ಣ ಧೀರ್ಘ ಸಂಧಿ
b)
ಲೋಪ ಸಂಧಿ
c)
ಗುಣಸಂಧಿ
d)
ಆಗಮಸಂಧಿ
33.
ಮೈಸೂರಿನ ಆಡಳಿತ ರೀತಿಯನ್ನು ಮುಕ್ತಕಂಠದಿಂದ ಹೊಗಳಿದವರು
a)
ಗಾಂಧೀಜಿ
b)
ವಿಶ್ವೇಶ್ವರಯ್ಯ
c)
ನಾಲ್ವಡಿ ಕೃಷ್ಣರಾಜ ಒಡೆಯರು
d)
ನೆಹರು
34.
ಕನ್ನಡದ ಪ್ರಹಸನ ಪಿತಾಮಹ
a)
ಪರ್ವತವಾಣಿ
b)
ಬೀಚಿ
c)
ಶಾಂತಕವಿ
d)
ಕೈಲಾಸಂ
35.
ವಚನಕಾರ ಅಲ್ಲಮಪ್ರಭುಗಳ ಗುರುಗಳ ಹೆಸರೇನು?
a)
ಅನಿಮಿಷ
b)
ಸಂಗಯ್ಯ
c)
ಪ್ರಸನ್ನಾಚಾರ್ಯ
d)
ಸಂಗಮನಾಥ
36.
ಕನ್ನಡದ ಮೊದಲ ರಗಳೆ
a)
ಲಲಿತಾ ರಗಳೆ
b)
ಉತ್ಸಾಹ ರಗಳೆ
c)
ಮಂದಾನಿಲ ರಗಳೆ
d)
ಮೇಲಿನವುಗಳಲ್ಲಿ ಯಾವೂ ಅಲ್ಲ
37.
ಕೃದಂತ ಭಾವನಾಮಕ್ಕೆ ಉದಾಹರಣೆಯಾದ ಪದವಿದು
a)
ನೋಡಿದ
b)
ಬಿಳುಪು
c)
ನೆನಪು
d)
ಮಾಡಲಿಕ್ಕೆ
38.
ಕನ್ನಡ ವರ್ಣಮಾಲೆಯಲ್ಲಿರುವ ಸಂಧ್ಯಕ್ಷರಗಳಾವುವು
a)
ಎ ಓ
b)
ಐ ಓ
c)
ಐ ಔ
d)
ಏ ಔ
39.
ಪಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ
a)
ಡಾ ರಾಜಕುಮಾರ
b)
ಪುಟ್ಟಣ್ಣ ಕಣಗಾಲ್
c)
ವಿ ಶಾಂತಾರಾಮ್
d)
ಚಿ ಉದಯ್ ಶಂಕರ್
40.
ಗಮಕ' ಸಮಾಸಕ್ಕೆ ಉದಾಹರಣೆ ಪದವಿದು:
a)
ಕಡೆಗಣ್ಣು
b)
ಮೂಗಾವುದ
c)
ಇಮ್ಮಾವು
d)
ಬೆಂದ ಬೇಳೆ
41.
ಬಹುರೂಪಿ ಚೌಡಯ್ಯನವರ ವಚನಗಳ ಅಂಕಿತನಾಮ ಯಾವುದು?
a)
ಉರಿಲಿಂಗಪೆದ್ದಿ
b)
ರಾಮನಾಥ
c)
ಅಭಿನವ ಮಲ್ಲಿಕಾರ್ಜುನ
d)
ರೇಕಣ್ಣಪ್ರಿಯ ನಾಗಿನಾಥ
42.
ಪಂಪನ ತಂದೆಯ ಹೆಸರು ?
a)
ಭೀಮ್ಮಪ್ಪಯ್ಯ
b)
ಜೀನವಲ್ಲಭ
c)
ನಯಸೇನ
d)
ಗುಣನಂಧಿ
43.
ಕರ್ನಾಟಕದಲ್ಲಿ ಅತೀ ಹೆಚ್ಚು ದೇವಾಲಯಗಳನ್ನು ನಿರ್ಮಿಸಿದ ರಾಜಮನೆತನ ಯಾವುದು?
a)
ಹೊಯ್ಸಳ
b)
ಚಾಲುಕ್ಯ
c)
ವಿಜಯನಗರದ ಅರಸರು
d)
ತಲಕಾಡಿನ ಗಂಗರು
44.
ಜಿ.ಎಸ್.ಶಿವರುದ್ರಪ್ಪನವರು ಎಷ್ಟನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು?
a)
೬೧ನೆಯ
b)
೬೦ ನೆಯ
c)
೬೫ ನೆಯ
d)
೭೦ ನೆಯ
45.
ವಧೂಪೇತ ಇದು ಯಾವ ಸಂಧಿ
a)
ಸವರ್ಣದೀರ್ಘ ಸಂಧಿ
b)
ಗುಣ ಸಂಧಿ
c)
ಯಣ್ ಸಂಧಿ
d)
ಆದೇಶ ಸಂಧಿ
46.
ಕನ್ನಡದ ಮೊದಲ ಆದಿ ಕಾವ್ಯ....
a)
ಕವಿರಾಜ್ಯಮಾರ್ಗ
b)
ಆದಿಪುರಾಣ
c)
ವಿಕ್ರಮಾರ್ಜುನ ವಿಜಯ
d)
ಗದ್ದಾಯುದ್ದ
47.
ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು ಯಾರು ??
a)
ಆರ್ ನರಸಿಂಹಾಚಾರ್
b)
ಹೆಚ್ ವಿ ನಂಜುಂಡಯ್ಯ
c)
ಆಲೂರು ವೆಂಕಟರಾಯರು
d)
ಶಾಂತಿನಾಥರು
48.
ಬೆಳ್ಳಿ ಮೀಸೆಯ ಮಗು' ಎಂದು ಸಮಕಾಲೀನರಿಂದ ಕರೆಯಿಸಿಕೊಂಡ ಕವಿ ಇವರಾಗಿದ್ದರು
a)
ದ ರಾ ಬೇಂದ್ರೆ
b)
ಗೋವಿಂದ ಪೈ
c)
ಕುವೆಂಪು
d)
ಪಂಜೆ ಮಂಗೇಶರಾಯರು
49.
ಇಸು' ಪ್ರತ್ಯಯವನ್ನು ಸೇರಿಸಿದಾಗ ಆಗುವ ಧಾತು____
a)
ಮೂಲ ಧಾತು
b)
ಸಾಧಿತ ಧಾತು
c)
ಸಕರ್ಮಕ ಧಾತು
d)
ಅಕರ್ಮಕ ಧಾತು
50.
ಮೊದಲ ವಿಶ್ವಕನ್ನಡ ಸಮ್ಮೇಳನ ನಡೆದದ್ದು ಎಲ್ಲಿ?
a)
ಅಮೇರಿಕಾ
b)
ಬೆಳಗಾವಿ
c)
ಮೈಸೂರು
d)
ಬೆಂಗಳೂರು
Reset
