wayground logo

Free Printable Worksheets

NEW

Font size

S
M
L
XL
Worksheets

lesson 2(sociology) LABOUR

Total questions: 8

Worksheet time: 4mins

Name
Class
Date
1.

1. ದಿ. ರಿಪಬ್ಲಿಕ್ ಕೃತಿಯ ಕರ್ತೃ

a)

A. ಕಾಲ್ ಮಾರ್ಕ್ಸ್

b)

B.ಪ್ಲೇಟೋ

c)

C.ಅರಿಸ್ಟಾಟಲ್

d)

D. ರೋಸೋ

2.

2. ಶ್ರಮ ವಿಭಜನೆಯು ಕಡಿಮೆ ಕೌಶಲ್ಯ ಇರುವ ಕೆಲಸಗಾರರನ್ನು ನಿರ್ಮಿಸುತ್ತದೆ ಎಂದು ಹೇಳಿದವರು ?

a)

A.ಅರಿಸ್ಟಾಟಲ್

b)

B.ಕಾಲ್ ಮಾರ್ಕ್ಸ್

c)

C. ಪ್ಲೇಟೋ

d)

D. ಆಗಸ್ಟ್ ಕಾಮ್ಟೆ

3.

2. ಶ್ರಮ ವಿಭಜನೆಯು ಕಡಿಮೆ ಕೌಶಲ್ಯ ಇರುವ ಕೆಲಸಗಾರರನ್ನು ನಿರ್ಮಿಸುತ್ತದೆ ಎಂದು ಹೇಳಿದವರು ?

a)

A.ಅರಿಸ್ಟಾಟಲ್

b)

B.ಕಾಲ್ ಮಾರ್ಕ್ಸ್

c)

C. ಪ್ಲೇಟೋ

d)

D. ಆಗಸ್ಟ್ ಕಾಮ್ಟೆ

4.

3. ಶ್ರಮವಿಭಜನೆಯ ಇದಕ್ಕೆ ಕಾರಣವಾಗುವುದು

a)

A.ಲಾಭಕ್ಕೆ

b)

B.ಗುಣಮಟ್ಟಕ್ಕೆ

c)

C.ವಿಶೇಷ ಪರಿಣಿತಿಗೆ

d)

D. ಕಡಿಮೆ ಬೆಲೆಗೆ

5.

4 ಅಸಂಘಟಿತ ಕೆಲಸಗಾರರಿಗೆ ಉದಾಹರಣೆ

a)

A. ವೈದ್ಯರು

b)

B.ಶಿಕ್ಷಕರು

c)

C.ಸೈನಿಕರು

d)

D.ಕೂಲಿ ಕಾರ್ಮಿಕರು

6.

5.ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಜನರ ದುಡಿಮೆ ಕುರಿತು ಸಂಶೋಧನೆ ಮಾಡಿರುವ ಪುಸ್ತಕ.

a)

A.ಪುಟ್ ಲುಜರ್ಸ

b)

B. ರಿಪಬ್ಲಿಕ್

c)

C. ಡಿವಿಜನ ಆಫ್ ಲೇಬರ್ಸ್

d)

D. ಎಲ್ಲವೂ

7.

6) ಒಬ್ಬ ವಿದ್ಯಾರ್ಥಿ ಎನ್ಎಸ್ಎಸ್ ಚಟುವಟಿಗಳಲ್ಲಿ ಭಾಗ ವ ಹಿ ಸುತ್ತಾ ನೆ. ಇದು ಈ ತರಹದ ಚಟುವಟಿಕೆಯಾಗಿದೆ.

a)

A.ಸಂಭಾವನೆ ಸಹಿತ ದುಡಿಮೆ

b)

B.ಸಂಭಾವನೆ ರಹಿತ ದುಡಿಮೆ

c)

C. ಕೂಲಿ ಸಹಿತ ದುಡಿಮೆ

d)

D.ಎಲ್ಲವೂ

8.

7.ಪುಟ್ ಲುಜರ್ಸ್ ಕೃತಿಯಲ್ಲಿ ಈ ವಲಸೆ ಬಗ್ಗೆ ವಿಶ್ಲೇಷಿಸಲಾಗಿದೆ.

a)

A. ಶಾಶ್ವತ ವಲಸೆ

b)

B.ಕಾಲೋಚಿತ ವಲಸೆ

c)

C.ಚಕ್ರಿಯ ವಲಸೆ

d)

D.ಪ್ರಾಸಂಗಿಕ ವಲಸೆ