wayground logo

Free Printable Worksheets

NEW

Font size

S
M
L
XL
Worksheets

ಮಾಹಿತಿಸಾರ ರಸ ಪ್ರಶ್ನೆ

Total questions: 25

Worksheet time: 13mins

Name
Class
Date
1.

ಭಾರತದ ಮೊದಲ ಕರಾವಳಿ ಕೈಗಾರಿಕಾ ಕಾರಿಡಾರ್ (Coastal Industrial Corridor) ಈ ಕೆಳಗಿನ ಯಾವ ಎರಡು ನಗರಗಳ ನಡುವೆ ಸ್ಥಾಪನೆಯಾಗಲಿದೆ?

a)

ಮಂಗಳೂರು ಮತ್ತು ಮುಂಬೈ

b)

ಪಣಜಿ ಮತ್ತು ಕಾರವಾರ

c)

ವಿಶಾಖಪಟ್ಟಣಂ ಮತ್ತು ಚೆನ್ನೈ

d)

ಕೊಚ್ಚಿ ಮತ್ತು ಮಂಗಳೂರು

2.

ಡಿಜ್ಜಿ'ಯು ಯಾವ ಆಸ್ಟ್ರೇಲಿಯಾ ಆಟಗಾರನ ಅಡ್ಡ ಹೆಸರು?

a)

ಆಡಮ್ ಗಿಲ್‌ಕ್ರಿಸ್ಟ್

b)

ಗ್ಲೆನ್ ಮ್ಯಾಕ್‌ಗ್ರಾಥ್

c)

ಜೇಸನ್ ಗಿಲ್ಲೆಸ್ಪಿ

d)

ಬ್ರೆಟ್ ಲೀ

3.

ಈ ಕೆಳಗಿನ ಯಾವ ದೇಶ ಮುಂದಿನ ಏಷ್ಯನ್ ಟೆನ್ನಿಸ್ ಟೂರ್ ಟೂರ್ನಿಯ ಆತಿಥ್ಯವಹಿಸಲಿದೆ?

a)

ಬಾಂಗ್ಲದೇಶ

b)

ನೇಪಾಲ್

c)

ಭೂತಾನ್

d)

ಭಾರತ

4.

ಮೂಲಭೂತ ಕರ್ತವ್ಯಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?

a)

ಮೂಲಭೂತ ಕರ್ತವ್ಯಗಳನ್ನು ರಷ್ಯಾ ಸಂವಿಧಾನದಿಂದ ಎರವಲು ಪಡೆಯಲಾಗಿದೆ.

b)

ಒಟ್ಟು 11 ಮೂಲಭೂತ ಕರ್ತವ್ಯಗಳಿವೆ.

c)

ಮೂಲಭೂತ ಕರ್ತವ್ಯಗಳಿಗೆ ಸಂವಿಧಾನದ ಮಾನ್ಯತೆಯಿದೆ.

d)

ಮೂಲಭೂತ ಕರ್ತವ್ಯಗಳು 1976 ರಲ್ಲಿ ಜಾರಿಗೆ ಬಂದಿವೆ.

5.

ಈ ಕೆಳಗಿನ ಯಾವ ನಾಯಕರಿಗೆ ವಿಶ್ವ ಶಾಂತಿಗೆ ನೀಡಿದ ಕೊಡುಗೆಗಾಗಿ "ಕನ್ಫ್ಯೂಷಿಯಸ್ ಶಾಂತಿ ಪ್ರಶಸ್ತಿ " ನೀಡಲಾಗಿದೆ?

a)

ನಿಕೋಲಸ್ ಮಡುರೊ

b)

ಹ್ಯೂಗೋ ಚಾವೆಜ್

c)

ಫಿಡೆಲ್ ಕ್ಯಾಸ್ಟ್ರೋ.

d)

ಮೇಲಿನ ಯಾವುದೂ ಅಲ್ಲ

6.

ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಅತಿ ಹೆಚ್ಚು ಬುಡಕಟ್ಟು ಜನಾಂಗಗಳನ್ನು ಹೊಂದಿರುವ ರಾಜ್ಯ ಯಾವುದು?

a)

ಜಾರ್ಖಂಡ್

b)

ಒಡಿಶಾ

c)

ಪಶ್ಚಿಮ ಬಂಗಾಳ

d)

ತೆಲಂಗಾಣ

7.

ರೈಟ್ ಸಹೋದರರನ್ನು ಇದರ ಸಂಶೋಧಕರು ಎಂದು ಪರಿಗಣಿಸಲಾಗುತ್ತಿದೆ....

a)

ಟೈಪ್ ರೈಟರ್

b)

ಸೈಕಲ್

c)

ವಿಮಾನ

d)

ಯಾವುದು ಅಲ್ಲ

8.

ನಿರ್ಮಲ ಹೃದಯ' ಸಂಸ್ಥೆ ಯಾವ ನಗರದಲ್ಲಿದೆ?

a)

ದೆಹಲಿ

b)

ಮುಂಬೈ

c)

ಕಲ್ಕತ್ತಾ

d)

ಮೈಸೂರು

9.

ಯಾವ ನದಿಯು ಜಮ್‌ಶೆಡ್‌ಪುರದ ಮೂಲಕ ಹರಿಯುತ್ತದೆ

a)

ಗೋದಾವರಿ

b)

ಸುವರ್ಣರೇಖಾ

c)

ಲೊನಿ

d)

ಕೃಷ್ಣ

10.

ಈ ಕೆಳಗಿನ ಯಾವ ಸಾಗರವನ್ನು “ಹೆರ್ರಿಂಗ್ ಪಾಂಡ್ (Herring Pond)” ಎಂತಲೂ ಕರೆಯಲಾಗುವುದು?

a)

ಹಿಂದೂ ಮಹಾಸಾಗರ

b)

ಅಟ್ಲಾಂಟಿಕ್ ಸಾಗರ

c)

ಅರ್ಕಟಿಕ್ ಸಾಗರ

d)

ಬಂಗಾಳ ಕೊಲ್ಲಿ

11.

ಪ್ಯಾರೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಯಾವ ದೇಶದ್ದು?

a)

ಭೂತಾನ್

b)

ಬಾಂಗ್ಲಾದೇಶ

c)

ನೇಪಾಲ್

d)

ಮ್ಯಾನ್ಮಾರ್

12.

ರಾಷ್ಟ್ರೀಯ ಪ್ರಶಸ್ತಿ ವಿಜೇತ 'ಕಥಾಪುರುಷನ್' ಚಿತ್ರವನ್ನು ನಿರ್ದೇಶಿಸಿದವರು ಯಾರು?

a)

ಅಡೂರು ಗೋಪಾಲಕೃಷ್ಣನ್

b)

ಗಿರೀಶ್ ಕಾರ್ನಾಡ್

c)

ಶ್ಯಾಮ್ ಬೆನಗಲ್

d)

ಗೋವಿಂದ ನಿಹಾಲನಿ

13.

ಅತ್ಯಾಧುನಿಕ ರಫೆಲ್ ಜೆಟ್ ಖರೀದಿಸುವ ಸಂಬಂಧ ಭಾರತ ಇತ್ತೀಚೆಗೆ ಈ ಕೆಳಗಿನ ಯಾವ ದೇಶದೊಂದಿಗೆ ಸಹಿ ಹಾಕಿತು?

a)

ರಷ್ಯಾ

b)

ಇಸ್ರೇಲ್

c)

ಪ್ರಾನ್ಸ್

d)

ಅಮೆರಿಕ

14.

ಮೊದಲ ಟ್ವೆಂಟಿ-20 ವಿಶ್ವ ಕಪ್ ಯಾರು ಗೆದ್ದರು?

a)

ಆಸ್ಟ್ರೇಲಿಯಾ

b)

ಭಾರತ

c)

ದಕ್ಷಿಣ ಆಫ್ರಿಕಾ

d)

ಪಾಕಿಸ್ತಾನ

15.

ಗೋಫ್ ಗುಂಥನ್ ಯಾವ ನೃತ್ಯ ಪ್ರಕಾರವಾಗಿದೆ?

a)

ಥುಲ್ಲಲ್

b)

ಪೆರಿನಿ ತಾಂಡವಮ್

c)

ರಾಸ್

d)

ಥೆಯ್ಯಮ್

16.

ಆಗ್ರಾ ಕೋಟೆಯನ್ನು ಸ್ಥಾಪಿಸಿದವರು ಯಾರು?

a)

ಹುಮಾಯೂನ್

b)

ಜಹಂಗೀರ್

c)

ಅಕ್ಬರ್

d)

ಶಹಜಹಾನ್

17.

ಸಂಸತ್ತಿನ ಸದಸ್ಯನಲ್ಲದಿದ್ದರೂ ಸಂಸತ್ತಿನ ಎರಡು ಸದನಗಳಲ್ಲಿ ಭಾಗವಹಿಸುವ ಹಾಗೂ ಏಕೈಕ ಅಧಿಕಾರಿ ಯಾರು?

a)

ಸುಪ್ರೀಂಕೋರ್ಟ್ ಮುಖ್ಯನ್ಯಾಯಧೀಶರು.

b)

ಅರ್ಟಾನಿ ಜನರಲ್

c)

ಸಾಲಿಟರ್ ಜನರಲ್

d)

ಕೇಂದ್ರ ಹಣಕಾಸು ಕಾರ್ಯದರ್ಶಿ

18.

ಆಲಿಕಲ್ಲು ಅಥವಾ ಮಂಜುಗಡ್ಡೆಗೆ ಏನನ್ನು ಪ್ರಯೋಗಿಸಿದಾಗ ಮಿಶ್ರಣದ ಕರಗುವ ಬಿಂದು ಕಡಿಮೆಯಾಗುತ್ತದೆ?

a)

ಹಾಲು

b)

ನೀರು

c)

ಮೊಸರು

d)

ಉಪ್ಪು

19.

ಭಾರತದ ಪ್ರಥಮ ದೇಶಿಯ ಕ್ಷಿಪಣಿ ಹೆಸರೇನು?

a)

ವಿಜಯಂತಾ

b)

ಪೃಥ್ವಿ

c)

ತೇಜಸ್

d)

ಅನಾಮಿಕ

20.

ರಾಷ್ಟ್ರೀಯ ಮಹಿಳಾ ಆಯೋಗವನ್ನು ಯಾವ ವರ್ಷದಲ್ಲಿ ರಚಿಸಲಾಯಿತು?

a)

1989

b)

1990

c)

1991

d)

1992

21.

ಯಾವ ದೇಶದ ಬಾವುಟವು ಎರಡು ಬಲ ತ್ರಿಕೋನಗಳು ಒಂದಕ್ಕೊಂದು ಅತಿವ್ಯಾಪನೆ ಹೊಂದಿರುವಂತಹ ವಿಶಿಷ್ಟ ಆಕೃತಿ ಹೊಂದಿದೆ?

a)

ಪಾಕಿಸ್ತಾನ

b)

ಬಾಂಗ್ಲಾದೇಶ

c)

ನೇಪಾಲ್

d)

ಭೂತಾನ್

22.

ಭಾರತದ ಅದಿತಿ ಅಶೋಕ ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?

a)

ಈಜು

b)

ಗಾಲ್ಫ್

c)

ಅರ್ಚರಿ

d)

ಸೈಕ್ಲಿಂಗ್

23.

ಹಿಂದೂ ಪುರಾಣದಲ್ಲಿ, ಸಾಗರ ರಾಜನ 60,000 ಮಕ್ಕಳನ್ನು ಯಾರು ಭಸ್ಮಗೊಳಿಸಿದರು?

a)

ದೂರ್ವಾಸ

b)

ವಿಶ್ವಾಮಿತ್ರ

c)

ಕಪಿಲಾ

d)

ವಸಿಷ್ಠ

24.

ಕ್ರಿ.ಶ. 1213ರಲ್ಲಿ, ಆಂಧ್ರಪ್ರದೇಶದಲ್ಲಿ ರಾಜಾ ಗಣಪತಿ ದೇವ ಕಟ್ಟಿಸಿದ ಮಾನವನಿರ್ಮಿತ ಸರೋವರ ಯಾವುದು?

a)

ಕೊಲ್ಲೆರು

b)

ಪಖಾಲ್

c)

ಕಂಭಮ್

d)

ಶಮೀರ್‌ಪೇಟ್

25.

ಈ ಕೆಳಗಿನ ಯಾರು “ರಾಷ್ಟ್ರೀಯ ವನ್ಯಜೀವಿ ಮಂಡಳಿ (The National Board for Wildlife)”ನ ಅಧ್ಯಕ್ಷರಾಗಿರುತ್ತಾರೆ?

a)

ಪ್ರಧಾನ ಮಂತ್ರಿ

b)

ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ

c)

ಕೇಂದ್ರ ಗೃಹ ಮಂತ್ರಿ

d)

ಸಂಪುಟ ಕಾರ್ಯದರ್ಶಿ