wayground logo

Free Printable Worksheets

NEW

Font size

S
M
L
XL
Worksheets

ಮಾಹಿತಿಸಾರ ರಸಪ್ರಶ್ನೆ

Total questions: 26

Worksheet time: 13mins

Name
Class
Date
1.

ಕರ್ನಾಟಕದ ಒಟ್ಟು ವಿಸ್ತೀರ್ಣ ಎಷ್ಟು?

a)

1,81, 791 ಚ. ಕಿ. ಮೀ

b)

1,91,791 ಚ. ಕಿ. ಮೀ

c)

1,93,591 ಚ. ಕಿ. ಮೀ

d)

1,97,553 ಚ. ಕಿ. ಮೀ

2.

ಭಾರತದ ರಾಜ್ಯಗಳಲ್ಲಿ ಕರ್ನಾಟಕವು ವಿಸ್ತೀರ್ಣದಲ್ಲಿ ಎಷ್ಟನೇ ಸ್ಥಾನದಲ್ಲಿದೆ?

a)

7

b)

6

c)

8

d)

9

3.

ಗುಳೆದಗುಡ್ಡ ಯಾವುದಕ್ಕೆ ಪ್ರಸಿದ್ಧಿ ಪಡೆದಿದೆ?

a)

ಸೀರೆಗಳು

b)

ತೊಟ್ಟಿಲುಗಳು

c)

ಕುಪ್ಪಸ

d)

ಕೊಬ್ಬರಿ

4.

ರಾಷ್ಟ್ರಕೂಟರ ರಾಜಧಾನಿ ಯಾವುದು?

a)

ಕಲ್ಯಾಣಿ

b)

ಹಂಪಿ

c)

ಮೈಸೂರು

d)

ಮಾನ್ಯಕೇಟ

5.

ವಾಣಿವಿಲಾಸ ಸಾಗರ ಯೋಜನೆಯನ್ನು ಈ ಕೆಳಗಿನಂತೆಯೂ ಕರೆಯಲಾಗುತ್ತದೆ.

a)

ಕನ್ನಂಬಾಡಿ ಯೋಜನೆ

b)

ಮಲ್ಲಾಪುರ ಯೋಜನೆ

c)

ಗಾಜನೂರು ಯೋಜನೆ

d)

ಮಾರಿಕಣಿವೆ ಯೋಜನೆ

6.

ನವಿಲುತೀರ್ಥ ನದಿ ಯೋಜನೆ ಇರುವ ಸ್ಥಳ ಯಾವುದು?

a)

ಹಿಡಕಲ್

b)

ಸವದತ್ತಿ

c)

ಜೋಯಿಡಾ

d)

ಸಾಗರ

7.

ಕೆ ಶಿವರಾಂ ಕಾರಂತರಿಗೆ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ?

a)

ನಾಕುತಂತಿ

b)

ಚಿಕ್ಕವೀರ ರಾಜೇಂದ್ರ

c)

ಮೂಕಜ್ಜಿಯ ಕನಸುಗಳು

d)

ಸಮಗ್ರ ಸಾಹಿತ್ಯ

8.

ದ ರಾ ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ಯಾವಾಗ ಲಭಿಸಿತು?

a)

1973

b)

1977

c)

1978

d)

1994

9.

ವಿಶ್ವವಾಣಿ ಪತ್ರಿಕೆಯ ಸ್ಥಾಪಕರು ಯಾರು?

a)

ಬಿ ಎಲ್ ರೈಸ್

b)

ಪಾಟಿಲ್ ಪುಟ್ಟಪ್ಪ

c)

ಹರ್ಡೆಕರ ಮಂಜಪ್ಪ

d)

ಆರ್ ಆರ್ ದಿವಾಕರ

10.

ಆಯ್ದಕ್ಕಿ ಲಕ್ಕಮ್ಮನ ಅಂಕಿತನಾಮವೇನು?

a)

ಅಜಗನ್ನ

b)

ಗುಹೇಶ್ವರಾ

c)

ಅಮುಗೇಶ್ವರ

d)

ಅಮರೇಶ್ವರ ಲಿಂಗ

11.

ಹುಳಿ ಮಾವಿನ ಮರ ಯಾರ ಆತ್ಮ ಕಥನವಾಗಿದೆ?

a)

ದೇ. ಜ. ಗೌ

b)

ಕಡಿದಾಳ ಮಂಜಪ್ಪ

c)

ಪಿ ಲಂಕೇಶ್

d)

ಯಾರು ಅಲ್ಲ

12.

ಬನವಾಸಿಯ ಮೊದಲ ಹೆಸರೇನು?

a)

ವಾತಾಪಿ

b)

ವೈಜಯಂತಿ

c)

ದ್ವಾರಸಮುದ್ರ

d)

ಕುವಲಾಲ

13.

ನಿರಂಜನ ಯಾರ ಕಾವ್ಯನಾಮ?

a)

ಕುಳಕುಂದ ಶಿವರಾಯ

b)

ಕುಂಬಾರ ವೀರಭದ್ರಪ್ಪ

c)

ಗೊರೂರು ರಾಮಸ್ವಾಮಿ ಅಯ್ಯಂಗಾರ್

d)

ಆದ್ಯ ರಂಗಾಚಾರ್ಯ

14.

ವಿಜಯನಗರ ಸಾಮ್ರಾಜ್ಯದ ಲಾಂಛನ ಯಾವುದು?

a)

ನಂದಿ

b)

ಗರುಡ

c)

ಆನೆ

d)

ವರಹ

15.

ಕೆಳಗಿನ ಯಾವುದು ಗಿರೀಶ್ ಕಾರ್ನಾಡ್ ರವರ ಕೃತಿಯಲ್ಲ?

a)

ಮೂರು ದಾರಿಗಳು

b)

ಅವಳ ಮನೆ

c)

ಬೆಕ್ಕಿನ ಕಣ್ಣು

d)

ಅಗ್ನಿಸಾಕ್ಷಿ

16.

ಸೆಂಟ್ರಲ್ ಬನಾನಾ ರಿಸರ್ಚ್ ಇನ್‌ಸ್ಟಿಟ್ಯೂಟ್ ಎಲ್ಲಿದೆ?

a)

ಮೈಸೂರು

b)

ಬೆಂಗಳೂರು

c)

ಕೋಲಾರ

d)

ಬಾಳೆಹೊನ್ನೂರು

17.

ನಂದಿ ಬೆಟ್ಟ ಯಾವ ಜಿಲ್ಲೆಯಲ್ಲಿದೆ?

a)

ಚಿಕ್ಕಮಗಳೂರು

b)

ಚಿಕ್ಕಬಳ್ಳಾಪುರ

c)

ತುಮಕೂರು

d)

ಶಿವಮೊಗ್ಗ

18.

ಕುವೆಂಪುರವರು ಕೆಳಗಿನ ಯಾವುದನ್ನು "ಕಲೆಯ ಬಲೆ" ಎಂದಿದ್ದಾರೆ?

a)

ಬಾದಾಮಿ -ಐಹೊಳೆ ದೇವಾಲಯಗಳು

b)

ಪಟ್ಟದಕಲ್ಲು ದೇವಾಲಯಗಳು

c)

ಮೈಸೂರು ಅರಮನೆ

d)

ಬೇಲೂರು ಚನ್ನಕೇಶವ ದೇವಾಲಯ

19.

ವಿದ್ಯೆಯೇ ಅಮೃತ ಯಾವ ವಿಶ್ವವಿದ್ಯಾಲಯದ ಉದ್ಘೋಷವಾಗಿದೆ

a)

ಮೈಸೂರು ವಿಶ್ವವಿದ್ಯಾಲಯದ

b)

ಗುಲ್ಬರ್ಗ ವಿಶ್ವವಿದ್ಯಾಲಯದ

c)

ಮಂಗಳೂರು ವಿಶ್ವವಿದ್ಯಾಲಯ

d)

ಕುವೆಂಪು ವಿಶ್ವವಿದ್ಯಾಲಯ

20.

ಚರಕ ಸಂಘದ ಸ್ಥಾಪಕ ಯಾರು?

a)

ಎನ್ ಎಸ್ ಹಾರ್ಡೆಕರ್

b)

ಹಾರ್ಡೆಕರ್ ಮಂಜಪ್ಪ

c)

ಗಂಗಾಧರರಾವ್ ದೇಶಪಾಂಡೆ

d)

ಯಾರು ಅಲ್ಲ

21.

ಮಹಿಷಿ ವರದಿ ಯಾವುದಕ್ಕೆ ಸಂಬಂಧಿಸಿದೆ

a)

ಮಾತೃ ಭಾಷೆಯಲ್ಲಿ ಶಿಕ್ಷಣ

b)

ಕಾವೇರಿ ನೀರಿನ ಬಳಕೆ

c)

ಪ್ರಾದೇಶಿಕ ಸಮತೋಲನ ನಿವಾರಣೆ

d)

ಕನ್ನಡಿಗರಿಗೆ ಉದ್ಯೋಗಾವಕಾಶ

22.

ಏಕೀಕೃತ ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಯಾರು?

a)

ಎಸ್ ನಿಜಲಿಂಗಪ್ಪ

b)

ಕೆ ಹನುಮಂತಯ್ಯ

c)

ಕೆ ಸಿ ರೆಡ್ಡಿ

d)

ಕಡಿದಾಳ ಮಂಜಪ್ಪ

23.

ಕನ್ನಡದ ಪ್ರಥಮ ವರ್ಣ ಚಿತ್ರ ಯಾವುದು?

a)

ಕರುಣೆಯೇ ಕುಟುಂಬ ಕಣ್ಣು

b)

ಸೊಸೆ ತಂದ ಸೌಭಾಗ್ಯ

c)

ಅಮರ ಶಿಲ್ಪಿ ಜಕನಾಚಾರಿ

d)

ಸತಿ ಸುಲೋಚನಾ

24.

ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಯಾರು?

a)

ಕೆ ವಿ ಪುಟ್ಟಪ್ಪ

b)

ಡಾ ರಾಜಕುಮಾರ

c)

ಡಾ ಶಿವಕುಮಾರ್ ಸ್ವಾಮೀಜಿ

d)

ಪಂಡಿತ್ ಭೀಮಸೇನ ಜೋಶಿ

25.

ಕರ್ನಾಟಕ ಜನಪದ ಅಕಾಡೆಮಿ ಯಾವಾಗ ಸ್ಥಾಪಿಸಲಾಯಿತು?

a)

1975

b)

1980

c)

1985

d)

1990

26.

ಕರ್ನಾಟಕದ ಅತ್ಯಂತ ಎತ್ತರ ಶಿಖರ ಯಾವುದು?

a)

ಬಾಬಾಬುಡನ್ ಗಿರಿ

b)

ಕುದುರೆಮುಖ

c)

ಮುಳ್ಳಯನಗಿರಿ

d)

ಪುಷ್ಪಗಿರಿ