wayground logo

Free Printable Worksheets

Font size

S
M
L
XL
Worksheets

LESSON 10 - 20ನೇ ಶತಮಾನದ ರಾಜಕೀಯ ಆಯಾಮಗಳು

Total questions: 81

Worksheet time: 41mins

Name
Class
Date
1.

1) ಪ್ರಥಮ ಮಹಾಯುದ್ಧ ಯಾವ ಒಪ್ಪಂದದ ಮೂಲಕ ನಿಂತಿತ್ತು ?

a)

A) ವರ್ಸೆಲ್ಸ್

b)

B) ಜಿನೇವಾ

c)

C) ರೂಮ

d)

D) ಪ್ಯಾರಿಸ್

2.

2) ಆಸ್ಟ್ರೀಯಾದ ಯಾವ ರಾಜಕುಮಾರನ ಕೊಲೆ ಪ್ರಥಮ ಮಹಾಯುದ್ಧಕ್ಕೆ ಕಾರಣವಾದ ತಕ್ಷಣ ಘಟನೆಯಾಗಿತ್ತು ?

a)

A) ಫ್ರಾನ್ಸಿಸ್ಕೋ ಫರ್ಡಿನಾಂಡ್

b)

B) ಹಿಟ್ಲರ್

c)

C) ಮಸ ಲೋನಿ

d)

D) ಚರ್ಚಿಲ್

3.

3) ಒಂದನೇ ಮಹಾಯುದ್ಧದ ನಂತರ ಶಾಂತಿಗಾಗಿ ಸ್ಥಾಪಿಸಿದ ಸಂಸ್ಥೆ ಯಾವುದು ?

a)

A) ವಿಶ್ವಸಂಸ್ಥೆ

b)

B) ರಾಷ್ಟ್ರಸಂಘ

c)

C) ಕಾಮನ್ ವೆಲ್ತ್

d)

D) ಆಫ್ರಿಕನ್ ಯುನಿಟಿ

4.

4) ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಿರಂತರ ಘರ್ಷಣೆ ಮುಂದುವರೆಯಲು ಕಾರಣವೇನು ?

a)

A) ಜುನಾಗಡ ಸಮಸ್ಯೆ

b)

B) ಬಾಂಗ್ಲಾದೇಶದ ಸಮಸ್ಯೆ

c)

C) ಕಾಶ್ಮೀರ ಸಮಸ್ಯೆ

d)

D) ದೆಹಲಿ ಸಮಸ್ಯೆ

5.

5) 1917ರಲ್ಲಿ ಮುಷ್ಕರಗಳ ತೀವ್ರತೆಯಿಂದ ರಷ್ಯಾದ ದೊರೆ ನಿಕೋಲಸ್ ದೇಶ ಬಿಟ್ಟು ಓಡಿಹೋದ ಕ್ರಾಂತಿ ಯಾವುದು ?

a)

A) ಫೆಬ್ರುವರಿ ಕ್ರಾಂತಿ

b)

B) ಅಕ್ಟೋಬರ್ ಕ್ರಾಂತಿ

c)

C) ಜನೇವರಿ ಕ್ರಾಂತಿ

d)

D) ಮಾರ್ಚ್ ಕ್ರಾಂತಿ

6.

6)ರಷ್ಯಾದಲ್ಲಿ ಶಾಂತಿ ಆಹಾರ ಭೂಮಿ ಎಂಬ ಜನಪರ ಯೋಜನೆಗಳನ್ನು ಘೋಷಿಸಿದವರು ಯಾರು) ?

a)

A)ಸ್ಟಾಲಿನ)

b)

B) ಲೆನಿನ್

c)

C) ಗೋರ್ಬಚೇವ್

d)

D) ಪುಟಿನ್

7.

7) ಲೆನಿನ್ ಅಕ್ಟೋಬರ್ 7 ರಂದು ರಷ್ಯಾವನ್ನು ಸಮಾಜವಾದಿ ಗಣರಾಜ್ಯ ಎಂದು ಘೋಷಣೆ ಮಾಡಿದ್ದು ಯಾವ ಕ್ರಾಂತಿ ಎಂದು ಕರೆಯುತ್ತಾರೆ ?

a)

A) ಫೆಬ್ರುವರಿ ಕ್ರಾಂತಿ

b)

B) ಅಕ್ಟೋಬರ್ ಕ್ರಾಂತಿ

c)

C) ನವೆಂಬರ್ ಕ್ರಾಂತಿ

d)

D) ಡಿಸೆಂಬರ್ ಕ್ರಾಂತಿ

8.

8) ರಷ್ಯಾದಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದವರು ಯಾರು ?

a)

A) ಲೆನಿನ್

b)

B) ಸ್ಟಾಲಿನ್

c)

C) ಗೋರ್ಬಚೇವ್

d)

D) ವ್ಲಾಡಿಮಿರ್ ಪುಟಿನ್

9.

9) ವಿಶ್ವದ ಮೊದಲ ಮಾನವರಹಿತ ಉಪಗ್ರಹವನ್ನು ಉಡಾವಣೆ ಮಾಡಿದ ದೇಶ ಯಾವುದು ?

a)

A) ಅಮೆರಿಕ

b)

B) ಫ್ರಾನ್ಸ್

c)

C) ರಷ್ಯಾ

d)

D) ಭಾರತ

10.

10) ಜಗತ್ತಿನ ಮೊದಲ ಗಗನಯಾತ್ರಿ ಯಾರು ?

a)

A)ಯೂರಿ ಗಗಾರಿನ್

b)

B) ಕಲ್ಪನಾ ಚಾವ್ಲಾ

c)

C) ಲೆನಿನ್

d)

D) ಸ್ಟಾಲಿನ್

11.

11) ಗ್ಲಾಸ್ ನೋಸ್ತ ಎಂದರೇನು ?

a)

A) ಮುಕ್ತತೆ

b)

B) ಪುನರ್ ಸಂಘಟನೆ

c)

C) ಮಹಿಳಾ ಸಂಘಟನೆ

d)

D) ಬಂಧನ

12.

12) ಪೆರೆಸ್ತೋಯಿಕ್ ಎಂದರೇನು ?

a)

A) ಮುಕ್ತತೆ

b)

B) ಪುನರ್ ಸಂಘಟನೆ

c)

C) ಸಂಘಟನೆ

d)

D) ಬಂಧನ

13.

13) ಜರ್ಮನಿಯ ಸರ್ವಾಧಿಕಾರಿ ಯಾರು ?

a)

A) ಮುಸಲೋನಿ

b)

B) ಲೆನಿನ್

c)

C) ಮಾವೋತ್ಸೆತುಂಗ್

d)

D) ಹಿಟ್ಲರ್

14.

14) ಹಿಟ್ಲರ್ ಸ್ಥಾಪಿಸಿದ ರಾಜಕೀಯ ಪಕ್ಷ ಯಾವುದು ?

a)

A) ನಾಜಿ ಪಕ್ಷ

b)

B) ಫ್ಯಾಸಿಸ್ಟ್ ಪಕ್ಷ

c)

C) ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ

d)

D) ಸಮಾಜವಾದಿ ಪಕ್ಷ

15.

15) ಜನಾಂಗೀಯ ದ್ವೇಷವನ್ನು ಪ್ರಸಾರಮಾಡಲು ಗೋಬೆಲ್ಸ್ ಎಂಬ ಮಂತ್ರಿಯನ್ನು ನಿರ್ಮಿಸಿದವರು ಯಾರು ?

a)

A) ಮುಸಲೋನಿ

b)

B) ಮಾವೋತ್ಸೆತುಂಗ್

c)

C) ಹಿಟ್ಲರ್

d)

D) ಲೆನಿನ್

16.

16) ಇಟಲಿಯ ಸರ್ವಾಧಿಕಾರಿ ಯಾರು ?

a)

A) ಮುಸಲೋನಿ

b)

B) ಮಾವೋತ್ಸೆತುಂಗ್

c)

C) ಹಿಟ್ಲರ್

d)

D) ಲೆನಿನ್

17.

17) ಫ್ಯಾಸಿಸ್ಟ್ ಪಕ್ಷವನ್ನು ಸ್ಥಾಪಿಸಿದವರು ಯಾರು ?

a)

A) ಹಿಟ್ಲರ್

b)

B) ಮುಸಲೋನಿ

c)

C) ಲೆನಿನ್

d)

D) ಸ್ಟಾಲಿನ್

18.

18) 1939 ಸೆಪ್ಟೆಂಬರ್ 1ರಂದು ಯಾವ ದೇಶವು ಪೊಲೆಂಡ್ ಮೇಲೆ ದಾಳಿ ಮಾಡಿದ್ದರಿಂದ ಎರಡನೇ ಮಹಾಯುದ್ಧಕ್ಕೆ ತತಕ್ಷಣ ಕಾರಣವಾಯಿತು ?

A) ಜರ್ಮನಿ) B) ಪ್ರಾನ್ಸ್ C) ಇಂಗ್ಲೆಂಡ್ D) ಅಮೆರಿಕ

a)

A) ಜರ್ಮನಿ

b)

B) ಪ್ರಾನ್ಸ್

c)

C) ಇಂಗ್ಲೆಂಡ್

d)

D) ಅಮೆರಿಕ

19.

19) ಚೀನಾದಲ್ಲಿ ಕಮ್ಯುನಿಸ್ಟರ ದೀರ್ಘ ಪಯಣದ ನೇತೃತ್ವ ವಹಿಸಿದವರು ಯಾರು ?

a)

A)ಹಿಟ್ಲರ್

b)

B)ಮಾವೋ-ತ್ಸೆ-ತುಂಗ

c)

C) ಹಿಟ್ಲರ್

d)

D) ಮುಸಲೋನಿ

20.

20) ಚೀನಾದಲ್ಲಿ ಮುನ್ನಡೆಯ ಮಹಾಜಿಗಿತ ?

a)

A) ಷಿಯಾಂಗ್ ಕೈ ಶೇಕ್

b)

B) ಮಾವೋತ್ಸೆತುಂಗ್

c)

C) ಷಿ ಯಾಂಗ್ ಟಿ

d)

D) ಹಿಟ್ಲರ್

21.

21) ಎರಡು ಬಣಗಳ ನಡುವೆ ನಡೆದ ಅಹಿತಕರ ಭಯ ದ್ವೇಷ ಅಸೂಯೆ ಮತ್ತು ಆತಂಕದ ಪರಿಸ್ಥಿತಿ ?

a)

A) ಅಲಿಪ್ತ ನೀತಿ

b)

B) ಶೀತಲ ಸಮರ

c)

C) ತಟಸ್ಥ ನೀತಿ

d)

D) ವಿದೇಶಾಂಗ ನೀತಿ

22.

22) ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್ ಪರ್ಲ್ ಹಾರ್ಬರ್ ಮೇಲೆ ದಾಳಿ ಮಾಡಿದ್ದರಿಂದ ಯಾವ ದೇಶವು ಯುದ್ಧವನ್ನು ಪ್ರವೇಶಿಸಲು ಕಾರಣವಾಯಿತು ?

a)

A) ಇಂಗ್ಲೆಂಡ್

b)

B) ಭಾರತ

c)

C) ರಷ್ಯಾ

d)

D) ಅಮೆರಿಕ

23.

23) ಸೋವಿಯತ್ ರಷ್ಯಾದಲ್ಲಿ ಸಮಾಜವಾದ ಕುಸಿಯಲು ಕಾರಣವೇನು ?

a)

A) ಲೆನಿನ ಸುಧಾರಣೆಗಳು

b)

B) ಸ್ಟಾಲಿನ್ ಸುಧಾರಣೆಗಳು

c)

C) ಗೋರ್ಬಚೇವ್ ಸುಧಾರಣೆಗಳು

d)

D) ಪುಟಿನ್ ಸುಧಾರಣೆಗಳು

24.

24) ಹಿಟ್ಲರನ್ನು ಗೂಬೆಲ್ಸ ಎಂಬ ವಿಶೇಷ ಮಂತ್ರಿಯನ್ನು ನೇಮಕ ಮಾಡಿದ್ದು?

a)

A) ಜನಾಂಗಿಯ ದ್ವೇಶ ಉಂಟುಮಾಡಲು

b)

B) ಕೋಮುವಾದ ಉಂಟುಮಾಡಲು

c)

C) ಸೈನ್ಯ ಸಂಘಟಿಸಲು

d)

D) ಆಡಳಿತ ನಡೆಸಲು

25.

25) 1917ರಲ್ಲಿ ರಷ್ಯಾ ಒಂದನೇ ಮಹಾಯುದ್ಧದಲ್ಲಿ ಜರ್ಮನಿಯೊಂದಿಗೆ ಯುದ್ಧ ನಿಲುಗಡೆ ಒಪ್ಪಂದ ಮಾಡಿಕೊಳ್ಳಲು ಕಾರಣವೇನು ?

a)

A) ರಷ್ಯಾದಲ್ಲಿ ಸಮಾಜವಾದಿ ಕ್ರಾಂತಿ ಜರಗಿದ್ದು

b)

B) ರಷ್ಯಾದ ಪ್ರಜೆಗಳ ದಂಗೆ

c)

C) ರಷ್ಯಾದಲ್ಲಿ ನ ಸುಧಾರಣೆಗಾಗಿ

d)

D) ರಷ್ಯಾದ ಅವಮಾನಕರ ಒಪ್ಪಂದಗಳು

26.

26) ಯುರೋಪಿಯನ್ ದೇಶಗಳ ನಡುವೆ ತೀವ್ರವಾದ ಪೈಪೋಟಿಯನ್ನು ಅಂಶಗಳು ಯಾವುವು ?

a)

A) ಕೈಗಾರಿಕಾ ಕ್ರಾಂತಿ

b)

B) ನೂತನ ಆವಿಷ್ಕಾರಗಳು

c)

C) ಮೇಲಿನ ಎರಡು ಅಂಶಗಳು ಸರಿ

d)

D) ಮೇಲಿನ ಎರಡು ಅಂಶಗಳು ತಪ್ಪು

27.

27) 1905ರಲ್ಲಿ ಜಪಾನ್ ರಷ್ಯಾವನ್ನು ಸೋಲಿಸಿದ್ದರಿಂದ ರಷ್ಯಾದ ಯಾವ ಮನೆತನಗಳ ವಿರುದ್ಧ ವ್ಯಾಪಕ ವಿರೋಧ ಉಂಟಾಯಿತು ?

a)

A) ಝಾರ್

b)

B) ನಿಕೋಲಸ್

c)

C) ಮೊಘಲರು

d)

D) ಮಂಗೋಲರು

28.

28) ರಷ್ಯಾದಲ್ಲಿ ಶಾಂತಿ ಆಹಾರ ಭೂಮಿ ಎಂಬ ಜನಪರ ಘೋಷಣೆಗಳನ್ನು ಘೋಷಿಸಿದವರು ಯಾರು ?

a)

A) ಸ್ಟಾಲಿನ್

b)

B) ಲೆನಿನ್

c)

C) ಹಿಟ್ಲರ್

d)

D) ಮುಸಲೋನಿ

29.

29) ಹಿಟ್ಲರ್ ಗಲಭೆಗಳನ್ನು ಮಾಡಿ ಜನರಲ್ಲಿ ಭೀತಿ ಹುಟ್ಟಿಸಲು ಸ್ಥಾಪಿಸಿದ ಸೈನಿಕ ದಳ ?

A) ಮುಸಲೋನಿ B) ಹಿಟ್ಲರ್) C) ಲೆನಿನ D) ಸ್ಟಾಲಿನ್

a)

A) ಮುಸಲೋನಿ

b)

B) ಹಿಟ್ಲರ್

c)

C) ಲೆನಿನ

d)

D) ಸ್ಟಾಲಿನ್

30.

30) ಕದನ ಬಾಂಧವ್ಯತ್ರಯ ಮೈತ್ರಿ ರಾಷ್ಟ್ರಗಳ ಗುಂಪು ?

a)

A) ಜರ್ಮನಿ ಜಪಾನ್ ಇಟಲಿ

b)

B) ಜರ್ಮನಿ ರಷ್ಯ ಇಟಲಿ

c)

C) ಬ್ರಿಟನ್ ಫ್ರಾನ್ಸ್ ರಷ್ಯಾ

d)

D) ಬ್ರಿಟನ್ ಅಮೇರಿಕಾ ರಷ್ಯ

31.

31) ಜರ್ಮನಿ ಆಸ್ಟ್ರಿಯಾ ಹಂಗೇರಿ ಇಟಲಿ ರಾಷ್ಟ್ರಗಳು ಸೇರಿ ರಚಿಸಿಕೊಂಡ ಮೈತ್ರಿಕೂಟ ಯಾವುದು ?

a)

A) ಕದನ ಸೌಹಾರ್ದತ್ರಯ

b)

B) ಕದನ ಬಾಂಧವ್ಯತ್ರಯ

c)

C) ಕದನ ವಿಶ್ವಾಸತ್ರಯ

d)

D) ಕದನ ಮಿತ್ರತ್ರಯ

32.

32) ಪ್ರಥಮ ಮಹಾಯುದ್ಧದಲ್ಲಿ ಯಾವ ದೇಶ ಸೋಲು ಒಪ್ಪಿಕೊಂಡಿದ್ದರಿಂದ ಯುದ್ಧ ಕೊನೆಗೊಂಡಿತು ?

a)

A) ರಷ್ಯಾ

b)

B) ಫ್ರಾನ್ಸ್

c)

C) ಜರ್ಮನಿ

d)

D) ಅಮೆರಿಕ

33.

33) 19ನೇ ಶತಮಾನದಲ್ಲಿ ಆಳುತ್ತಿದ್ದ ರಾಜಮನೆತನ ಯಾವುದು ?

a)

A) ಚಿನ್

b)

B) ಲೂಯಿ

c)

C) ಝಾರ್

d)

D) ನಿಕೋಲಸ್

34.

34) ರಷ್ಯಾದ ಕೊನೆಯ ದೊರೆ ಯಾರು ?

a)

A) ಒಂದನೇ ನಿಕೋಲಸ್

b)

B) ಎರಡನೇ ನಿಕೋಲಸ್

c)

C) ಮೂರನೆಯ ನಿಕೋಲಸ್

d)

D) ನಾಲ್ಕನೇ ನಿಕೋಲಸ್

35.

35) ರಷ್ಯಾವನ್ನು ಪ್ರಜಾಪ್ರಭುತ್ವ ಗಣರಾಜ್ಯವೆಂದು ಘೋಷಿಸಿದ ನಾಯಕರು ಯಾರು ?

a)

A) ಬೊಲ್ಶವಿಕ

b)

B)ಮೆನ್ಶವಿಕ

c)

C) ಸಮಾಜವಾದಿ

d)

D) ಸಮತಾವಾದಿ

36.

36) ವಿಶ್ವದ ಮೊದಲ ಮಾನವ ಸಹಿತ ಉಪಗ್ರಹ ಉಡಾವಣೆ ಮಾಡಿದ ದೇಶ ಯಾವುದು ?

a)

A) ಅಮೆರಿಕ

b)

B) ಇಂಗ್ಲೆಂಡ್

c)

C) ರಷ್ಯಾ

d)

D) ಜರ್ಮನಿ

37.

37) ಎರಡನೇ ಮಹಾಯುದ್ಧದಲ್ಲಿ ಆಕ್ಸಿಸ್ ಬಣದ ವಿರುದ್ಧ ಬ್ರಿಟನ್ ಫ್ರಾನ್ಸ್ ರಷ್ಯಾ ದೇಶಗಳು ಕಟ್ಟಿಕೊಂಡ ಬಣ ಯಾವುದು ?

a)

A) ಮಿತ್ರ ಬಣ

b)

B) ಶತ್ರು ಬಣ

c)

C) ವಿಶ್ವಾಸ ಬಣ

d)

D) ಜಯಬಣ

38.

38) ಜಗತ್ತಿನಲ್ಲಿ ಮೊಟ್ಟಮೊದಲು ಅಣುಬಾಂಬ್ ಪ್ರಯೋಗಿಸಿದ ದೇಶ ಯಾವುದು ?

A) ಅಮೆರಿಕ) B) ರಷ್ಯಾ C) ಬ್ರಿಟನ್ D) ಫ್ರಾನ್ಸ್

a)

A) ಅಮೆರಿಕ

b)

B) ರಷ್ಯಾ

c)

C) ಬ್ರಿಟನ್

d)

D) ಫ್ರಾನ್ಸ್

39.

39) 1945 ಅಗಸ್ಟ್ 15 ರಂದು ಯಾವ ದೇಶ ಶರಣಾಗುವುದರೊಂದಿಗೆ ಎರಡನೇ ಮಹಾಯುದ್ಧ ಕೊನೆಗೊಂಡಿತು ?

a)

A) ಅಮೆರಿಕ

b)

B) ರಷ್ಯಾ

c)

C) ಜರ್ಮನಿ

d)

D) ಜಪಾನ್

40.

40) ಚೀನಾದಲ್ಲಿ ಯಾರ ನೇತೃತ್ವದಲ್ಲಿ ಪ್ರಜಾಪ್ರಭುತ್ವ ಕ್ರಾಂತಿ ಉಂಟಾಯಿತು ?

a)

A) ಮಾವೋತ್ಸೆತುಂಗ್

b)

B) ಷಿಯಾಂಗ್ ಕೈ ಶೇಕ್

c)

C) ಸನ್ ಯಾತ್ ಸೇನ್

d)

D) ಗೋರ್ಬಚೇವ್

41.

41) ಶೀತಲ ಸಮರದ ಎರಡು ಬಣಗಳ ನೇತೃತ್ವ ವಹಿಸಿದ ದೇಶಗಳು ಯಾವವು ?

a)

A) ಅಮೆರಿಕ ರಷ್ಯ

b)

B) ಬ್ರಿಟನ್ ರಷ್ಯಾ

c)

C) ಬ್ರಿಟನ್ ಅಮೆರಿಕ

d)

D) ಫ್ರಾನ್ಸ್ ಬ್ರಿಟನ್

42.

42) ಅಮೆರಿಕ ನೇತೃತ್ವದ ನ್ಯಾಟೊ,ಸಿಯಾಟೊ ಹಾಗೂ ಸೆಂಟೊ ಕೂಟಗಳ ವಿರುದ್ಧ ರಷ್ಯಾ ರಚಿಸಿಕೊಂಡ ಕೂಟ ಯಾವುದು ?

a)

A) ವರ್ಸೆಲ್ಸ್

b)

B) ವಿಯನ್ನಾ

c)

C) ರೂಮ್

d)

D) ವಾರ್ಸಾ

43.

43) ಜಗತ್ತಿನ ಸಂಪನ್ಮೂಲಗಳನ್ನು ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದ ದೇಶ ಯಾವುದು ?

a)

A) ಅಮೆರಿಕ

b)

B) ರಷ್ಯಾ

c)

C) ಫ್ರಾನ್ಸ್

d)

D) ಬ್ರಿಟನ್

44.

44) ಫ್ಯಾಸಿಸ್ಟ್ ಸರ್ವಾಧಿಕಾರಿ ಯಾದವನು ಯಾರು ?

a)

A) ಹಿಟ್ಲರ್

b)

B) ಮುಸಲೋನಿ

c)

C) ಮಾವೋತ್ಸೆತುಂಗ್

d)

D) ಸನ್ ಯಾತ್ ಸೇನ್

45.

45) ಕಾರ್ಲ್ ಮಾರ್ಕ್ಸನ ವೈಜ್ಞಾನಿಕ ಸಮಾಜವಾದದ ಚಿಂತನೆಯನ್ನು ಮೊದಲು ಪ್ರಯೋಗಿಕವಾಗಿ ಜಾರಿಗೊಳಿಸಿದವರು ಯಾರು ?

a)

A) ಸ್ಟಾಲಿನ್

b)

B) ಲೆನಿನ

c)

C) ಗೋರ್ಬಚೇವ್

d)

D) ಪುಟಿನ್

46.

46) ಮೊದಲನೇ ಮಹಾಯುದ್ಧವು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು ?

a)

A) ವರ್ಸೆಲ್ಸ್

b)

B) ವಿಯನ್ನಾ

c)

C) ರೂಮ್

d)

D) ವಾರ್ಸಾ

47.

: 47) ವರ್ಸೆಲ್ಸ್ ಒಪ್ಪಂದ ಯಾವ ದೇಶದ ಮೇಲೆ ಯುದ್ಧ ನಷ್ಟಪರಿಹಾರ ಜವಾಬ್ದಾರಿಯನ್ನು ವಹಿಸಿತು ?

a)

A) ಅಮೆರಿಕ

b)

B) ಜರ್ಮನಿ

c)

C) ಜಪಾನ

d)

D) ಇಟಲಿ

48.

48) ರಷ್ಯಾದಲ್ಲಿ ಯಾವುದನ್ನು ರಾಷ್ಟ್ರೀಯತೆಯ ಜೈಲು ಎಂದು ಕರೆಯಲಾಗಿತ್ತು ?

a)

A) ಝಾರ್ ದೊರೆಯ ಆಳ್ವಿಕೆ

b)

B) ಲೂಯಿ ಮನೆತನದ ಆಳ್ವಿಕೆಯ

c)

C) ಲೆನಿನ್ನನ ಆಳ್ವಿಕೆ

d)

D) ಸ್ಟಾಲಿನ್ ಆಳ್ವಿಕೆ

49.

49) 1955ರಲ್ಲಿ ಯುರೋಪಿನ ಯಾವ ದೇಶದೊಂದಿಗೆ ಸೋತಿತು ?

a)

A) ರಷ್ಯಾ

b)

B) ಅಮೇರಿಕಾ

c)

C) ಬ್ರಿಟನ್

d)

D) ಜರ್ಮನಿ

50.

50) ರಷ್ಯಾದ ಝಾರ್ ದೊರೆಗಳ ವಿರುದ್ಧ ಕಾರ್ಮಿಕರ ಹೋರಾಟದ ನೇತೃತ್ವ ವಹಿಸಿದವರು ಯಾರು ?

a)

A) ಲೆನಿನ

b)

B) ಸ್ಟಾಲಿನ

c)

C) ಗೋರ್ಬಚೇವ್

d)

D) ಪುಟಿನ

51.

51) 1917ರಲ್ಲಿ ರಷ್ಯಾದಲ್ಲಿ ದಂಗೆಯ ತೀವ್ರತೆ ಹೆಚ್ಚಾಗಿ ರಷ್ಯಾದ ಕೊನೆಯ ದೊರೆ ಎರಡನೇ ನಿಕೋಲಸ್ ದೇಶ ತ್ಯಜಿಸಿ ಓಡಿಹೋದನು ಇದನ್ನು ರಷ್ಯಾದಲ್ಲಿ ಏನೆಂದು ಕರೆದರು ?

a)

A) ಫೆಬ್ರುವರಿ ಕ್ರಾಂತಿ

b)

B) ಅಕ್ಟೋಬರ್ ಕ್ರಾಂತಿ

c)

C) ಜನವರಿ ಕ್ರಾಂತಿ

d)

D) ಮಾರ್ಚ್ ಕ್ರಾಂತಿ

52.

52) 1917ರ ಅಕ್ಟೋಬರ್ ಕ್ರಾಂತಿಯ ನೇತೃತ್ವ ವಹಿಸಿದವರು ?

a)

A) ಬೊಲ್ಶವಿಕ್

b)

B)ಮೆನ್ಶವಿಕ್

c)

C) ಲೆನಿನ

d)

D)ಸ್ಟಾಲಿನ

53.

53) 1917ರಲ್ಲಿ ಲೆನಿನ್ ಕ್ರಾಂತಿ ಪಡೆಯನ್ನು ಸೇರಿ ರಷ್ಯಾವನ್ನು ಸಮಾಜವಾದಿ ಗಣರಾಜ್ಯವಾಗಿ ಘೋಷಿಸಿದನು ಇದನ್ನು ರಷ್ಯಾದಲ್ಲಿ ಯಾವ ಕ್ರಾಂತಿ ಎಂದು ಕರೆದರು ?

a)

A) ಫೆಬ್ರುವರಿ ಕ್ರಾಂತಿ

b)

B) ಅಕ್ಟೋಬರ್ ಕ್ರಾಂತಿ

c)

C) ನವಂಬರ್ ಕಾಂತಿ

d)

D) ಮಾರ್ಚ್ ಕ್ರಾಂತಿ

54.

54) ರಷ್ಯಾದ ಕ್ರಾಂತಿ ನಂತರ ಯಾರು ಅಧ್ಯಕ್ಷರಾದರು ?

a)

A) ಲೆನಿನ

b)

B)ಸ್ಟಾಲಿನ

c)

C) ಗೋರ್ಬಚೇವ್

d)

D) ಪುಟಿನ್

55.

55) ರಷ್ಯಾವನ್ನು ಅಮೆರಿಕಕ್ಕೆ ಸವಾಲಾಗುವಂತೆ ನಿರ್ಮಾಣ ಮಾಡಿದವರು ?

a)

A) ಲೆನಿನ

b)

B) ಸ್ಟಾಲಿನ

c)

C) ಪುಟಿನ

d)

D) ಗೋರ್ಬಚೇವ್

56.

56) ಸ್ವಾತಂತ್ರ್ಯ ನಂತರ ಭಾರತ ಪಂಚವಾರ್ಷಿಕ ಯೋಜನೆಗಳ ಮಾದರಿಯನ್ನು ಯಾವ ದೇಶದಿಂದ ಪಡೆಯಿತು ?

a)

A) ಅಮೆರಿಕ

b)

B) ರಷ್ಯಾ

c)

C) ಚೀನಾ

d)

D) ಇಂಗ್ಲೆಂಡ್

57.

57) ಸೋವಿಯತ್ ಒಕ್ಕೂಟ ವಿಘಟನೆ ಇಂದ ಸಮಾಜವಾದಿ ವ್ಯವಸ್ಥೆ ಕುಸಿದಿದ್ದು ಎಲ್ಲಿ ?

a)

A) ಅಮೆರಿಕ

b)

B) ಇಂಗ್ಲೆಂಡ್

c)

C) ರಷ್ಯಾ

d)

D) ಜರ್ಮನಿ

58.

58) ಸರ್ವಾಧಿಕಾರಿಯಾದ ಹಿಟ್ಲರ್ ಪಡೆದ ಬಿರುದು ಯಾವುದು ?

a)

A) ಪ್ಯೂರರ

b)

B) ಚಕ್ರವರ್ತಿ

c)

C) ರಾಜ

d)

D) ಚಕ್ರಾಧಿಪತಿ

59.

59) ಜರ್ಮನ್ ಜನರಲ್ಲಿ ಭೀತಿಯನ್ನು ಹುಟ್ಟಿಸಲು ಹಿಟ್ಲರ್ ರಚಿಸಿದ ಕ್ರೌರ್ಯಪಡೆ ಯಾವುದು?

a)

A) ಕೆಂಪು ಅಂಗಿ ದಳ

b)

B) ಕಪ್ಪಂಗಿ ದಳ

c)

C) ಬೂದು ಅಂಗಿ ದಳ

d)

D) ನೀಲಿ ಅಂಗಿ ದಳ

60.

60) ಹೋಲೋಕಾಸ್ಟ್ ಎಂದರೇನು ?

a)

A) ಹಿಟ್ಲರ ಸಾಮೂಹಿಕ ಕೊಲೆ

b)

B) ಹಿಟ್ಲರನ ಸೈನ್ಯ

c)

C) ಹಿಟ್ಲರನ ಆಡಳಿತ

d)

D) ಹಿಟ್ಲರನ ಮಂತ್ರಿ

61.

61) ಜಗತ್ತನ್ನೇ ಗೆಲ್ಲಬೇಕು ಮತ್ತು ಜರ್ಮನ್ನರ ಆರ್ಯ ಜನಾಂಗದವರು ಶ್ರೇಷ್ಠರು ಎಂದವನು ?

a)

A) ಮುಸಲೋನಿ

b)

B) ಲೆನಿನ್

c)

C) ಸ್ಟಾಲಿನ್

d)

D) ಹಿಟ್ಲರ್

62.

62) ಎರಡನೇ ಮಹಾಯುದ್ಧದ ಪೂರ್ವದಲ್ಲಿ ಹುಟ್ಟಿಕೊಂಡ ಬಣಗಳು ಯಾವುವು ?

a)

A) ಶತ್ರುಗಳ ಬಣ, ಮಿತ್ರ ಬಣ

b)

B) ವಿರೋಧಿ ಬಣ, ಶತ್ರುಗಳ ಬಣ

c)

C) ವಿರೋಧಿ ಬಣ, ಮಿತ್ರ ಬಣ

d)

D) ವಿರೋಧಿ ಬಣ, ಸಹಕಾರ ಬಣ

63.

63) 1942ರಲ್ಲಿ ರಷ್ಯಾ ಯಾವ ಯುದ್ಧದಲ್ಲಿ ಜರ್ಮನ್ ಪಡೆಗಳನ್ನು ಸೋಲಿಸಿತು ?

a)

A) ಹಿರೋಸಿಮಾ

b)

B) ನಾಗಸಕಿ

c)

C) ಸ್ಟಾಲಿನ್ ಗ್ರಾಡ್

d)

D) ಲೆನಿನ್ ಗ್ರಾಡ್

64.

65) ಎರಡನೇ ಮಹಾಯುದ್ಧದ ನಂತರ ರಾಷ್ಟ್ರಸಂಘದ ಜಾಗದಲ್ಲಿ ಹುಟ್ಟಿಕೊಂಡ ಸಂಸ್ಥೆ ಯಾವುದು ?

a)

A) ವಿಶ್ವಸಂಸ್ಥೆ

b)

B) ಕಾಮನ್ವೆಲ್ತ್ ರಾಷ್ಟ್ರಗಳ ಒಕ್ಕೂಟ

c)

C) ಆಫ್ರಿಕನ್ ಒಕ್ಕೂಟ

d)

D) ಸಾರ್ಕ್ ದೇಶಗಳ ಒಕ್ಕೂಟ

65.

66) ದೇಶದೊಳಗೆ ಜಮೀನ್ದಾರರು ಮತ್ತು ಯುದ್ಧಕೋರ ರ ನಿಯಂತ್ರನ ಇದ್ದುದರಿಂದ ಯಾವ ದೇಶವನ್ನು ಪಾಳೇಗಾರಿ ದೇಶವೆಂದು ಕರೆಯಲಾಗುತ್ತಿತ್ತು ?

a)

A) ಚೀನಾ

b)

B) ಜಪಾನ್

c)

C) ರಷ್ಯಾ

d)

D) ಅಮೆರಿಕ

66.

67) ಸನ್ ಯಾತ್ ಸೇನ್ ಯಾವ ಪಕ್ಷದ ನಾಯಕರಾಗಿದ್ದರು ?

a)

A) ಕ್ಯೂಮಿಂಟಾಂಗ್ ಪಕ್ಷ

b)

B)ಬೊಲ್ಶವಿಕ

c)

Cಮೆನ್ಶವಿಕ)

d)

D)ಕಮ್ಯುನಿಷ್ಟ

67.

68) ಚೀನಾದಲ್ಲಿ ಕಮ್ಯೂನಿಸ್ಟ್ ಪಕ್ಷ ಯಾವಾಗ ಸ್ಥಾಪನೆಯಾಯಿತು ?

a)

A) 1950

b)

B) 1951

c)

C) 1952)

d)

D) 1953

68.

69) ? ದೀರ್ಘ ಪಯಣ ಕೈಗೊಂಡ ಕಮ್ಯುನಿಸ್ಟರ ನಾಯಕ ಯಾರು

a)

A) ಮಾವೋ-ತ್ಸೆ-ತುಂಗ

b)

B) ಷಿಯಾಂಗ್ ಕೈ ಷೇಕ್

c)

C) ಸನ್ ಯಾತ್ ಸೇನ್

d)

D) ಲೇನಿನ

69.

69) ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಣುಬಾಂಬ್ ಪ್ರಯೋಗಿಸಿದ ರಾಷ್ಟ್ರ ಯಾವುದು ?

a)

A) ಇಂಗ್ಲೆಂಡ್

b)

B) ಫ್ರಾನ್ಸ್

c)

C) ಅಮೆರಿಕ

d)

D) ರಷ್ಯಾ

70.

70) ಕಮ್ಯುನಿಸ್ಟರ ರಕ್ಷಣೆಗಾಗಿ ಯಾರ ನೇತೃತ್ವದಲ್ಲಿ ದೀರ್ಘ ಪಯಣವನ್ನು ಕೈಗೊಳ್ಳಲಾಯಿತು ?

a)

A) ಮಾವೋ-ತ್ಸೆ-ತುಂಗ

b)

B) ಸನ್ ಯಾತ್ ಸಿಂಗ್

c)

C) ಷಿಯಾಂಗ್ ಕೈ ಶೇಕ್

d)

D) ಹುಯಾನ್ಸಾಂಗ

71.

71) ಕಮ್ಯುನಿಸ್ಟ ರಿಂದ ಸೋತ ಷಿಯಾಂಗ್ ಕೈ ಷೇಕ್ ಯಾವ ದೇಶಕ್ಕೆ ಪಲಾಯನ ಮಾಡಿದನು ?

a)

A) ಮಯನ್ಮಾರ್

b)

B) ಜಪಾನ್

c)

C) ತೈವಾನ್

d)

D) ಕೋರಿಯಾ

72.

72) ಚೀನಾದ ರಾಜಧಾನಿ ಪಿಕಿಂಗ್ ಈಗಿನ ಹೆಸರೇನು ?

a)

A) ಬೀಜಿಂಗ್

b)

B) ಪಿಕಿಂಗ್

c)

C) ಪೋಯಾಂ

d)

D) ಥೈಲ್ಯಾಂಡ್

73.

73) ಚೀನಾದ ಕ್ರಾಂತಿಯ ನಂತರ ಯಾವ ಯೋಜನೆಯನ್ನು ಜಾರಿಗೊಳಿಸಲಾಯಿತು ?

a)

A) ಹಿನ್ನಡೆಯ ಮಹಾಜಿಗಿತ

b)

B) ಮುನ್ನಡೆಯ ಮಹಾಜಿಗಿತ

c)

C) ಎತ್ತರದ ಮಹಾಜಿಗಿತ

d)

D) ಉನ್ನತ ಮಹಾಜಿಗಿತ

74.

74) ಬಂಡವಾಳಶಾಹಿ ರಾಷ್ಟ್ರಗಳ ಬಣದ ನೇತೃತ್ವ ವಹಿಸಿದ ದೇಶ ಯಾವುದು ?

a)

A) ರಷ್ಯಾ

b)

B) ಅಮೆರಿಕ

c)

C) ಇಂಗ್ಲೆಂಡ್

d)

D) ಚೀನಾ

75.

75) ಸಮಾಜವಾದಿ ರಾಷ್ಟ್ರಗಳ ಬನದ ನೇತೃತ್ವ ವಹಿಸಿದ ದೇಶ ಯಾವುದು ?

a)

A) ರಷ್ಯಾ

b)

B) ಅಮೆರಿಕ

c)

C) ಚೀನಾ

d)

D) ಜಪಾನ್

76.

76) ಶೀತಲ ಸಮರದ ನಂತರ ಯಾವ ದೇಶ ಜಗತ್ತಿನ ಏಕಮೇವ ಬಲಿಷ್ಠ ರಾಷ್ಟ್ರವಾಗಿ ಬೆಳೆದು ನಿಂತಿತ್ತು ?

a)

A) ಇಂಗ್ಲೆಂಡ್

b)

B) ಫ್ರಾನ್ಸ್

c)

C) ರಷ್ಯಾ

d)

D) ಅಮೇರಿಕಾ

77.

77) ಎರಡನೇ ಮಹಾಯುದ್ಧದ ವಿಜಯ ರಾಷ್ಟ್ರಗಳು ಯಾವುವು ?

a)

A) ಅಮೆರಿಕ ರಷ್ಯಾ, ಬ್ರಿಟನ್, ಚೀನಾ, ಫ್ರಾನ್ಸ್)

b)

B) ಅಮೆರಿಕ, ರಷ್ಯಾ ,ಬ್ರಿಟನ್, ಜಪಾನ್, ಫ್ರಾನ್ಸ್

c)

C) ಅಮೆರಿಕ ,ಬ್ರಿಟನ್, ಜರ್ಮನಿ ,ರಷ್ಯಾ ,ಫ್ರಾನ್ಸ್

d)

D) ಅಮೆರಿಕಾ, ಇಟಲಿ, ಜರ್ಮನಿ, ಫ್ರಾನ್ಸ್ ,ರಷ್ಯಾ

78.

78) ಯಾವ ದೇಶವು ಜಪಾನ್ ಮೇಲೆ ಅಣ್ವಸ್ತ್ರ ಪ್ರಯೋಗಿಸಿದರಿಂದ ಜಗತ್ತಿನಲ್ಲಿ ಅಣ್ವಸ್ತ್ರ ಪೈಪೋಟಿಗೆ ನಾಂದಿಯಾಯಿತು?

a)

A) ರಷ್ಯಾ

b)

B) ಅಮೆರಿಕ

c)

C) ಚೀನಾ

d)

D) ಜರ್ಮನಿ

79.

79) ಮಾನವ ಚರಿತ್ರೆಯಲ್ಲಿ ನಡೆದಿರಬಹುದಾದ ಯುದ್ಧಗಳಲ್ಲಿ ಅತ್ಯಂತ ಬೃಹತ್ತಾದ ಮತ್ತು ಬರ್ಬರವಾದ ಯುದ್ಧ ಯಾವುದು ?

a)

A) ಒಂದನೇ ಜಾಗತಿಕ ಯುದ್ಧ

b)

B) ಎರಡನೇ ಜಾಗತಿಕ ಯುದ್ಧ

c)

C) ರಷ್ಯಾವನ್ನು ಜಪಾನ್ ಸೋಲಿಸಿದ್ದು

d)

D) ಜರ್ಮನಿ ಪೋಲೆಂಡ್

80.

ಈ ಭಾವಚಿತ್ರದಲ್ಲಿರುವ ಸರ್ವಾಧಿಕಾರಿ ಯಾರು ?

a)

ಮುಸೋಲಿನಿ

b)

ಲೆನಿನ

c)

ಹಿಟ್ಲರ

d)

ಸ್ಟಾಲಿನ

81.

ಈ ಭಾವಚಿತ್ರದಲ್ಲಿರುವ ಸರ್ವಾಧಿಕಾರಿ ಯಾರು ?

a)

ಮುಸೋಲಿನಿ

b)

ಲೆನಿನ

c)

ಹಿಟ್ಲರ

d)

ಸ್ಟಾಲಿನ