wayground logo

Free Printable Worksheets

Font size

S
M
L
XL
Worksheets

Science quiz

Total questions: 10

Worksheet time: 55secs

Name
Class
Date
1.

ದ್ರವರೂಪದಲ್ಲಿರುವ ಲೋಹ

a)

ಬ್ರೋಮಿನ್

b)

ಕಾರ್ಬನ್

c)

ಪಾದರಸ

d)

ನೀರು

2.

ಕಾರ್ಬನ್ನ ಬಹು ರೂಪಗಳಲ್ಲಿ ಇದೂ ಒಂದು

a)

ವಜ್ರ

b)

ಸೀಮೆ ಸುಣ್ಣ

c)

ಬಂಗಾರ

d)

ಮೇಲಿನ ಎಲ್ಲವೂ

3.

ಮೃದುವಾದ ಲೋಹ ಇದು

a)

ಸೋಡಿಯಂ

b)

ಅಲ್ಯೂಮಿನಿಯಂ

c)

ಗ್ಯಾಲಿಯಂ

d)

ಕ್ರೋಮಿಯಂ

4.

ಪರ್ಯಾಪ್ತ ಹೈಡ್ರೋ ಕಾರ್ಬನ್ ಅದರಲ್ಲಿ ಇರುವ ಕಾರ್ಬನ್ ಕಾರ್ಬನ್ ಬಂದ

a)

b)

c)

d)

5.

ಮೃದುವಾದ ಲೋಹ ಇದು

a)

ಸೋಡಿಯಂ

b)

ಅಲ್ಯೂಮಿನಿಯಂ

c)

ಗ್ಯಾಲಿಯಂ

d)

ಕ್ರೋಮಿಯಂ

6.

ಕಾರ್ಬನ್ನ ಬಹು ರೂಪಗಳಲ್ಲಿ ಇದೂ ಒಂದು

a)

ವಜ್ರ

b)

ಸೀಮೆ ಸುಣ್ಣ

c)

ಬಂಗಾರ

d)

ಮೇಲಿನ ಎಲ್ಲವೂ

7.

ಈ ಕೆಳಗಿನವುಗಳಲ್ಲಿ ಹದಿನೆಂಟನೇ ಗುಂಪಿಗೆ ಸೇರಿರುವ ಧಾತು

a)

ಹೀಲಿಯಂ

b)

ಸೋಡಿಯಂ

c)

ಬ್ರೋಮಿನ್

d)

ಆರ್ಗಾನ್

8.

ಸೋಡಿಯಂನ ಪರಮಾಣು ಸಂಖ್ಯೆ ಹನ್ನೊಂದು ಹಾಗಾದರೆ ಇದರ ಗುಂಪು

a)

ಹತ್ತು

b)

ಹದಿನೆಂಟು

c)

ಒಂದು

d)

ಹನ್ನೊಂದು

9.

ಕ್ಲೋರಿನ್ ಪರಮಾಣು ಸಂಖ್ಯೆ 17 ಹಾಗಾದರೆ ಅದರ ಬ್ಲಾಕ್

a)

s

b)

p

c)

d

d)

f

10.

ಆಧುನಿಕ ಆವರ್ತ ಕೋಷ್ಟಕವನ್ನು ರಚಿಸಿದವರು

a)

ಮೆ೦ಡಲಿವ

b)

ಮೊಸ್ಲೆ

c)

ಡೊಬರೈನ

d)

ನ್ಯೂಲ್ಯಾಂಡ್