wayground logo

Free Printable Worksheets

NEW

Font size

S
M
L
XL
Worksheets

ಜೀವ ಕ್ರಿಯೆಗಳು

Total questions: 15

Worksheet time: 6mins

Name
Class
Date
1.

ಹೃದಯಕ್ಕೆ ರಕ್ತವನ್ನು ತರುವ ನಾಳಗಳು

a)

ಅಪಧಮನಿ ನಾಳಗಳು

b)

ಲೋಮನಾಳಗಳು

c)

ಅಭಿಧಮನಿ ನಾಳಗಳು

d)

ಮೇಲಿನ ಎಲ್ಲವೂ

2.

ಈ ಕೆಳಗಿನ ಯಾವ ಅಂಗದಲ್ಲಿ ಕಾರ್ಬನ್ ಡೈಯಾಕ್ಸೈಡ್ ಸಮೃದ್ಧ ರಕ್ತವು ಆಕ್ಸಿಜನ್ ಸಮೃದ್ಧ ರಕ್ತವಾಗಿ ಪರಿವರ್ತನೆಯಾಗುತ್ತದೆ ?

a)

ಹೃದಯ

b)

ಮೂತ್ರಪಿಂಡಗಳು

c)

ಮೆದುಳು

d)

ಶ್ವಾಸಕೋಶ

3.

ಹೃದಯದಿಂದ ಅಶುದ್ಧ ರಕ್ತವನ್ನು ಶ್ವಾಸಕೋಶಕ್ಕೆ ಕಳುಹಿಸುವ ನಾಳ

a)

ಪುಪ್ಪುಸಕ ಅಭಿಧಮನಿ

b)

ಮಹಾಪಧಮನಿ

c)

ಪುಪ್ಪುಸಕ ಅಪಧಮನಿ

d)

ಉಚ್ಚ ಅಭಿಧಮನಿ

4.

ಹೃದಯದಲ್ಲಿ ಸೆಪ್ಟಮ್ ನ ಕಾರ್ಯ

a)

ಹೃತ್ಕರ್ಣದಿಂದ ಹೃತ್ಕುಕ್ಷಿಗೆ ರಕ್ತ ಹರಿಯುವಂತೆ ಮಾಡುತ್ತದೆ

b)

ಎಡಹೃತ್ಕರ್ಣ ಮತ್ತು ಎಡಹೃತ್ಕುಕ್ಷಿಯಲ್ಲಿನ ರಕ್ತವನ್ನು ಬೇರ್ಪಡಿಸುತ್ತದೆ

c)

ಶುದ್ಧ ಮತ್ತು ಅಶುದ್ಧ ರಕ್ತವನ್ನು ಬೇರ್ಪಡಿಸುತ್ತದೆ

d)

ಬಲಹೃತ್ಕರ್ಣ ಮತ್ತು ಬಲಹೃತ್ಕುಕ್ಷಿಯಲ್ಲಿನ ರಕ್ತವನ್ನು ಬೇರ್ಪಡಿಸುತ್ತದೆ

5.

ಹೃದಯದಲ್ಲಿ ರಕ್ತವು ಹಿಮ್ಮುಖವಾಗಿ ಹರಿಯದಂತೆ ನಿಯಂತ್ರಿಸುವ ಭಾಗ

a)

ದುಗ್ಧರಸ

b)

ಕವಾಟ

c)

ಸೆಪ್ಟಮ್

d)

ಮಹಾಪಧಮನಿ

6.

ಹೃದಯದಲ್ಲಿ ಆಕ್ಸಿಜನ್ ಸಮೃದ್ಧ ರಕ್ತವನ್ನು ದೇಹದ ಇತರ ಭಾಗಗಳಿಗೆ ಸಾಗಿಸುವ ನಾಳ

a)

ಮಹಾಪಧಮನಿ

b)

ಪುಪ್ಪುಸಕ ಅಪಧಮನಿ

c)

ನೀಚ ಅಭಿಧಮನಿ

d)

ಪುಪ್ಪುಸಕ ಅಭಿಧಮನಿ

7.

ದುಗ್ಧರಸದ ಕಾರ್ಯ :

a)

ರಕ್ತ ಹೆಪ್ಪುಗಟ್ಟುವಂತೆ ಮಾಡುತ್ತದೆ

b)

ಅನಿಲಗಳ ವಿನಿಮಯ ಮಾಡುತ್ತದೆ

c)

ಕೊಬ್ಬನ್ನು ಶೇಖರಿಸುತ್ತದೆ

d)

ಜೀರ್ಣವಾದ ಮತ್ತು ಕರುಳಿನಿಂದ ಹೀರಲ್ಪಟ್ಟ ಕೊಬ್ಬನ್ನು ಸಾಗಿಸುತ್ತದೆ

8.

ಸಸ್ಯಗಳು ಬೇರುಗಳ ಕ್ಸೈಲಂ ಕೋಶಗಳಿಂದ ನೀರನ್ನು ಹೀರಿಕೊಳ್ಳಲು ಇದು ಕಾರಣ

a)

ಅಭಿಸರಣೆ

b)

ದ್ಯುತಿ ಸಂಶ್ಲೇಷಣೆ

c)

ಚೋಷಣ

d)

ವಿಸರಣೆ

9.

ಸಸ್ಯಗಳಲ್ಲಿ ಬೇರಿನಿಂದ ಲವಣಗಳ ಹೀರುವಿಕೆ ಮತ್ತು ಮೇಲ್ಮುಖ ಚಲನೆಗೆ ಸಹಾಯ ಮಾಡುವ ಪ್ರಕ್ರಿಯೆ

a)

ಬಾಷ್ಪವಿಸರ್ಜನೆ

b)

ವಸ್ತು ಸ್ಥಾನಾಂತರಣ

c)

ಉಸಿರಾಟ

d)

ದ್ಯುತಿಸಂಶ್ಲೇಷಣೆ

10.

ಸಸ್ಯಗಳಲ್ಲಿ ಬಾಷ್ಪ ವಿಸರ್ಜನೆಯ ಅನುಕೂಲಗಳು

a)

ಅಗತ್ಯವಸ್ತುಗಳ ಮೇಲ್ಮುಖ ಚಲನೆಗೆ ಸಹಕಾರಿ

b)

ಸಸ್ಯ ದೇಹದ ತಾಪ ನಿಯಂತ್ರಣಕ್ಕೆ ಸಹಕಾರಿ

c)

ನೀರು ಮತ್ತು ಲವಣಗಳ ಹೀರುವಿಕೆಗೆ ಸಹಕಾರಿ

d)

ಈ ಮೇಲಿನ ಎಲ್ಲವೂ

11.

ದ್ಯುತಿಸಂಶ್ಲೇಷಣೆಯ ಉತ್ಪನ್ನಗಳ ಸಾಗಾಣಿಕೆಯನ್ನು -----–------- ಎನ್ನುವರು

a)

ಉಸಿರಾಟ

b)

ಬಾಷ್ಪವಿಸರ್ಜನೆ

c)

ವಸ್ತು ಸ್ಥಾನಾಂತರಣ

d)

ವಿಸರ್ಜನೆ

12.

ಆಹಾರ ಮತ್ತು ನೀರನ್ನು ಸಾಗಿಸುವ ಅಂಗಾಂಶ ಗಳು ಕ್ರಮವಾಗಿ

a)

ಜರಡಿನಾಳ ಮತ್ತು ಕ್ಸೈಲಂ

b)

ಕ್ಸೈಲಂ ಮತ್ತು ಫ್ಲೋಯಂ

c)

ಕ್ಸೈಲಂ ಮತ್ತು ಜರಡಿನಾಳ

d)

ಫ್ಲೋಯಂ ಮತ್ತು ಕ್ಸೈಲಂ

13.

ಮನುಷ್ಯರಲ್ಲಿ ಮೂತ್ರ ದೇಹದಿಂದ ವಿಸರ್ಜನೆ ಯಾಗಲು ಚಲಿಸುವ ಮಾರ್ಗ

a)

ಮೂತ್ರಕೋಶ - ಮೂತ್ರಪಿಂಡಗಳು - ಮೂತ್ರನಾಳಗಳು - ಮೂತ್ರದ್ವಾರ

b)

ಮೂತ್ರಪಿಂಡಗಳು - ಮೂತ್ರನಾಳಗಳು - ಮೂತ್ರಕೋಶ - ಮೂತ್ರದ್ವಾರ

c)

ಮೂತ್ರದ್ವಾರ - ಮೂತ್ರಪಿಂಡಗಳು - ಮೂತ್ರನಾಳಗಳು - ಮೂತ್ರದ್ವಾರ

d)

ಮೂತ್ರನಾಳಗಳು - ಮೂತ್ರಕೋಶ - ಮೂತ್ರದ್ವಾರ - ಮೂತ್ರಪಿಂಡಗಳು

14.

ಮಾನವನ ದೇಹದಲ್ಲಿ ಆಮ್ಲಜನಕ ಸಮೃದ್ಧ ರಕ್ತವು ಹೃದಯದಿಂದ ದೇಹದ ಇತರ ಭಾಗಗಳಿಗೆ ಸಾಗುವ ಸರಿಯಾದ ಮಾರ್ಗ

a)

ಬಲಹೃತ್ಕರ್ಣ - ಬಲಹೃತ್ಕುಕ್ಷಿ - ಮಹಾಪಧಮನಿ

b)

ಪುಪ್ಪುಸಕ ಅಭಿಧಮನಿ - ಎಡಹೃತ್ಕರ್ಣ - ಎಡಹೃತ್ಕುಕ್ಷಿ

c)

ಪುಪ್ಪುಸಕ ಅಪಧಮನಿ - ಎಡಹೃತ್ಕರ್ಣ - ಎಡಹೃತ್ಕುಕ್ಷಿ

d)

ಎಡಹೃತ್ಕರ್ಣ - ಎಡಹೃತ್ಕುಕ್ಷಿ - ಮಹಾಪಧಮನಿ

15.

ಸಸ್ಯಗಳಲ್ಲಿ ವಿಸರ್ಜನೆ ಕ್ರಿಯೆ ನಡೆಯುವ ವಿಧಾನ

a)

ಅಂಟು ರಾಳದ ರೂಪದಲ್ಲಿ ಪದಾರ್ಥಗಳನ್ನು ಸಂಗ್ರಹಿಸುವುದು

b)

ತ್ಯಾಜ್ಯ ವಸ್ತುಗಳನ್ನು ಮಣ್ಣಿಗೆ ಸೇರಿಸುವುದು

c)

ಎಲೆಗಳನ್ನು ಉದುರಿಸುವುದು

d)

ಈ ಮೇಲಿನ ಎಲ್ಲವೂ