NEW
Font size
Worksheetsಅನುವಂಶೀಯತೆ ಮತ್ತು ಜೀವ ವಿಕಾಸ
Total questions: 20
Worksheet time: 40mins
ಅನುವಂಶೀಯತೆ & ವಿಭಿನ್ನತೆಗೆ ಕಾರಣವಾದ ಅಂಶಗಳ ಬಗ್ಗೆ ಅಧ್ಯ ಯನ ಮಾಡುವ ಜೀವ ವಿಜ್ಞಾನದ ಶಾಖೆ
ಸೂಕ್ಷ್ಮಾಣು ಜೀವಿ ವಿಜ್ಞಾನ
ಜೀವರಸಾಯನ ವಿಜ್ಞಾನ
ತಳಿ ವಿಜ್ಞಾನ
ಕೋಶಿಯ ವಿಜ್ಞಾನ
ತಳಿ ವಿಜ್ಞಾನದ ಪಿತಾಮಹ
ಗ್ರೆಗೊರ್ ಜೊಹಾನ್ ಮೆಂಡಲ್
ಲೂಯಿ ಪಾಶ್ಚರ್
ಚಾರ್ಲ್ಸ್ ಡಾರ್ವಿನ್
ಲೆಮಾಕ೯
ಗ್ರೆಗೊರ್ ಜೊಹಾನ್ ಮೆಂಡಲ್ ರು ತಮ್ಮ ಪ್ರಯೋಗಕ್ಕೆ ಆರಿಸಿಕೊಂಡ ಸಸ್ಯ
ಸಂಜೆ ಮಲ್ಲಿಗೆ
ದಾಸವಾಳ ಗಿಡ
ಹತ್ತಿಗಿಡ
ಬಟಾಣಿ ಸ ಸ್ಯ
ಗ್ರೆಗೊರ್ ಜೊಹಾನ್ ಮೆಂಡಲ್ ರು ತಮ್ಮ ಪ್ರಯೋಗಕ್ಕೆ ಬಟಾಣಿ ಸಸ್ಯವನ್ನೇ ಆರಿಸಿಕೊಳ್ಳಲು ಕಾರಣ
ಸುಲಭವಾಗಿ ಬೆಳೆಯುತ್ತದೆ
ಹೆಚ್ಚಿನ ಬೀಜಗಳನ್ನು ಉತ್ಪತ್ತಿ ಮಾಡುತ್ತವೆ
ಸಂಕ್ಷಿಪ್ತ ಜೀವನ ಅವಧಿಯನ್ನು ಹೊಂದಿದೆ
ಮೇಲಿನ ಎಲ್ಲವೂ
ಮೆಂಡೆಲ್ ರ ಏಕತಳೀಕರಣ ಪ್ರಯೋಗದಲ್ಲಿ F1 ಪೀಳಿಗೆಯ ಸಸ್ಯಗಳು
ಎಲ್ಲವೂ ಗಿಡ್ಡ
3:1(3 ಎತ್ತರ: 1ಗಿಡ್ಡ )
1:2:1(1ಶುದ್ಧ ಎತ್ತರ:2 ಎತ್ತರ: 1ಗಿಡ್ಡ)
ಎಲ್ಲವೂ ಎತ್ತರ
ಮೆಂಡಲ್ ರ ದ್ವಿತಳೀಕರಣ ಪ್ರಯೋಗದಲ್ಲಿ F2 ಪೀಳಿಗೆ ಸ ಸ್ಯಗಳ ಅನುಪಾತ
3:1
9:3:3:1
1:2:1
9:6:3:1
ಏಕ ತಳೀಕರಣ ಪ್ರಯೋಗದ F1 ಪೀಳಿಗೆ ಎಲ್ಲಾ ಸಸ್ಯಗಳು ಎತ್ತರವಾಗಿದ್ದು, ಅದಕ್ಕೆ ಕಾರಣವಾದ ಅಂಶಗಳು( Tt) ಆಗಿದ್ದರೂ, ಅವು ಎತ್ತರ ವಾಗಿರಲು ಕಾರಣ
T ಪ್ರಬಲ ಅಂಶ t ದುಬ೯ಲ ಅಂಶ
T ದುಬ೯ಲ ಅಂಶ t ಪ್ರಬಲ ಅಂಶ
Tt ಎರಡೂ ದುಬ೯ಲ
Tt ಎರಡೂ ಪ್ರಬಲ
ಅನುವಂಶೀಯತೆಗೆ ಕಾರಣವಾದ ಡಿಎನ್ಎ ಲಕ್ಷಣ
ಉತ್ಪರಿವತ೯ನ ಕ್ರಿಯೆ
ಸ್ವ ಪ್ರತೀಕರಣ ಕ್ರಿಯೆ
ಮಿಯಾಸಿಸ್
ಮೈಟಾಸಿಸ್
ಲಿಂಗಾಣುಗಳು 1ಲಕ್ಷಣಕ್ಕೆ ಸಂಬಂಧಿಸಿದ 2ಅಂಶಗಳ ಪೈಕಿ ಎಷ್ಟುಅಂಶಗಳನ್ನು ಕೊಂಡೊಯ್ಯುತ್ತವೆ
2 ಅಂಶಗಳನ್ನೂ ಕೊಂಡೊಯ್ಯುತ್ತವೆ
ಯಾವ ಅಂಶಗಳನ್ನು ಕೊಂಡೊಯ್ಯುವುದಿಲ್ಲ
1ಅಂಶವನ್ನು ಮಾತ್ರ ಕೊಂಡೊಯ್ಯುತ್ತವೆ
ಯಾವುದೂ ಅಲ್ಲ
ಲಿಂಗಾಣುಗಳು ಉತ್ಪತ್ತಿಯಾಗುವಾಗ ನಡೆಯುವ ಕೋಶ ವಿಭಜನೆಯ ವಿಧ
ಮೈಟಾಸಿಸ್
ಮಿಯಾಸಿಸ್
ಅನಾಫೇಸ್
ಟೀಲೋಫೇಸ್
ಮರಿ ಜೀವಿಗಳಲ್ಲಿ ಭಿನ್ನತೆಗಳ ಪ್ರಮಾಣ ಹೆಚ್ಚಿರುವುದು ಯಾವ ರೀತಿಯ ಸಂತಾನೋತ್ಪತ್ತಿ ಕ್ರಿಯೆಯಲ್ಲಿ
ಅಲೈಂಗಿಕ ರೀತಿಯ ಸಂತಾನೋತ್ಪತ್ತಿ
ಕಾಯಜ ರೀತಿಯ ಸಂತಾನೋತ್ಪತ್ತಿ
ಅಂಕುರ ಮತ್ತು ಮೊಗ್ಗುಗಳು ರೀತಿಯ ಸಂತಾನೋತ್ಪತ್ತಿ
ಲೈಂಗಿಕ ರೀತಿಯ ಸಂತಾನೋತ್ಪತ್ತಿ
ಮಾನವರಲ್ಲಿ ಲಿಂಗ ನಿರ್ಧಾರವಾಗುವುದು
ಪುರುಷ ಲಿಂಗಾಣುವಿನ ವಣ೯ತಂತುವಿನಿಂದ
ಸ್ತ್ರೀ ಲಿಂಗಾಣುವಿನ ವಣ೯ತಂತುವಿನಿಂದ
ವಾತಾವರಣದ ತಾಪ ದಿಂದ
ಮೇಲಿನ ಎಲ್ಲವೂ
ಪಕ್ಷಿಗಳು ಯಾರಿಂದ ವಿಕಾಸ ಹೊಂದಿವೆ
ಮೀನು ಗಳಿಂದ
ಸಸ್ತನಿಗಳಿಂದ
ಡೈನೊಸಾರ್ ಗಳಂತಹ ಸರಿಸೃಪಗಳಿಂದ
ಉಭಯವಾಸಿಗಳಿಂದ
ಪಳೆಯುಳಿಕೆಗಳ ನಿರ್ದಿಷ್ಟವಾದ ವಯಸ್ಸನ್ನು ಕಂಡುಹಿಡಿಯಲು ಬಳಸುವ ವಿಧಾನ
ಸಾಪೇಕ್ಷ ವಿಧಾನ
ನಿರಪೇಕ್ಷ ವಿಧಾನ
ಮೇಲಿನ ಎರಡೂ
ಯಾವುದೂ ಅಲ್ಲ
ಪ್ರಪಂಚದಾದ್ಯಂತ ಮಾನವನ ಬೇರೆಬೇರೆ ಕುಲ ಗಳಿದ್ದರೂ ಅವರನ್ನೆಲ್ಲಾ ಹೋಮೋ ಸೆಪಿಯನ್ಸ್ ಎಂಬ ಒಂದೇ ಪ್ರಭೇದಕ್ಕೆ ಸೇರಿಸಲು ಕಾರಣ
ಅವರೆಲ್ಲ ಅನುವಂಶೀಯವಾಗಿ ಒಂದೇ ತೆರನಾಗಿದ್ದು ತಮ್ಮತಮ್ಮಲ್ಲಿ ಪ್ರಜನ ನ ಕ್ರಿಯೆ ನಡೆಸುತ್ತಾರೆ
ಅನುವಂಶೀಯವಾಗಿ ಒಂದೇ ತೆರನಾಗಿವೆ ಆದರೆ ತಮ್ಮಲ್ಲಿಯೇ ಪ್ರಜನ ನ ಕ್ರಿಯೆ ನಡೆಸುವುದಿಲ್ಲ
ಅನುವಂಶೀಯವಾಗಿ ವಿಭಿನ್ನವಾಗಿದೆ
ಅನುವಂಶೀಯವಾಗಿ ವಿಭಿನ್ನವಾಗಿದ್ದು ತಮ್ಮಲ್ಲಿಯೇ ಪ್ರಜನ ನ ಕ್ರಿಯೆ ನಡೆಸುವುದಿಲ್ಲ
ಮೇಲಿನ ಚಿತ್ರದಲ್ಲಿರುವ ಅಂಗಗಳು ಯಾವುದಕ್ಕೆ ಉದಾಹರಣೆಯಾಗಿವೆ
ಕಾಯಾ೯ನುರೂಪಿ ಅಂಗಗಳು
ರಚನಾನುರೂಪಿ ಅಂಗಗಳು
ಸಮ ರೂಪಿ ಅಂಗಗಳು
ಮೇಲಿನ ಎಲ್ಲವೂ
ಮೇಲಿನ ಚಿತ್ರವನ್ನು ಗಮನಿಸಿ ,ಈ ಅಂಗಗಳು ಯಾವುದಕ್ಕೆ ಉದಾಹರಣೆ ಎಂದು ತಿಳಿಸಿ
ಕಾಯಾ೯ನುರೂಪಿ ಅಂಗಗಳು
ಸಮರೂಪಿ ಅಂಗಗಳು
ಸಮವೃತ್ತಿ ಅಂಗಗಳು
ಅವಶೇಷಗಳು
ಮೇಲಿನ ಚಿತ್ರದಲ್ಲಿ ನಿಷೇಚನ ಕ್ರಿಯೆ ನಡೆದಾಗ ಉಂಟಾಗುವ ಮಗುವಿನ ಲಿಂಗ
ಗಂಡು
ಹೆಣ್ಣು
ಗಂಡು ಅಥವಾ ಹೆಣ್ಣು
ಅವಳಿಗಳು
ಮೇಲಿನ ಚಿತ್ರದಲ್ಲಿ ನಿಷೇಚನ ಕ್ರಿಯೆ ನಡೆದು ಉತ್ಪತ್ತಿಯಾಗುವ ಮಗು ವಿನ ಲಿಂಗ
ಗಂಡು
ಹೆಣ್ಣು
ಗಂಡು ಅಥವಾ ಹೆಣ್ಣು
ಅವಳಿಗಳು
ಮೇಲಿನ ಚಿತ್ರ ಜೀವಿ ಪಡೆದುಕೊಂಡ ಯಾವ ಲಕ್ಷಣಗಳನ್ನು ವಿವರಿಸುತ್ತದೆ
ಅನುವಂಶೀಯ ಲಕ್ಷಣ
ಗಳಿಸಿದ ಲಕ್ಷಣ
ಭಿನ್ನತೆಯ ಲಕ್ಷಣ
ಜೀವವಿಕಾಸೀಯ ಲಕ್ಷಣ
