wayground logo

Free Printable Worksheets

NEW

Font size

S
M
L
XL
Worksheets

ನಮ್ಮ ಪರಿಸರ

Total questions: 15

Worksheet time: 8mins

Name
Class
Date
1.

ಕೆಳಗಿನವುಗಳಲ್ಲಿ ಜೈವಿಕ ವಿಘಟನೆ ಆಗದ ವಸ್ತು

a)

ಪ್ಲಾಸ್ಟಿಕ್

b)

ಕಾಗದ

c)

ತರಕಾರಿ

d)

ಚರ್ಮದ ಚಪ್ಪಲಿ

2.

ಓಜೋನ್ ನ ಅಣುಸೂತ್ರ

a)

O2

b)

CO2

c)

H2O

d)

O3

3.

ಓಝೋನ್ ಪದರಿನಲ್ಲಿ ರಂಧ್ರ ಕಾಣಿಸಿಕೊಳ್ಳಲು ಕಾರಣ

a)

ಕಾರ್ಬನ್ ಡೈಆಕ್ಸೈಡ್

b)

ಸೋಡಿಯಂ ಆಕ್ಸೈಡ್

c)

ನೈಟ್ರೋಜನ್

d)

ಕ್ಲೋರೋ ಪ್ಲೋರೋ ಕಾರ್ಬನ್

4.

CFC ( ಕ್ಲೋರೋ ಪ್ಲೋರೋ ಕಾರ್ಬನ್) ಇದರಲ್ಲಿ ಓಝೋನ್ ನಶಿಸುವಿಕೆ ಗೆ ಕಾರಣವಾಗುವ ಧಾತು

a)

ಫ್ಲೋರಿನ್

b)

ಕ್ಲೋರಿನ್

c)

ಕಾರ್ಬನ್

d)

ಹೈಡ್ರೋಜನ್

5.

ವಸ್ತುಗಳು ವಿಘಟನೆ ಹೊಂದಲು ಕಾರಣವಾಗುವ ಜೀವಿಗಳು

a)

ಬ್ಯಾಕ್ಟೀರಿಯ

b)

ಕೊಳೆತಿನಿ

c)

ಬ್ಯಾಕ್ಟೀರಿಯ ಮತ್ತು ಕೊಳೆತಿನಿ

d)

ವೈರಸ್

6.

ಓಝೋನ್ ಪದರು ಸೂರ್ಯನ ಈ ಕಿರಣಗಳಿಂದ ಭೂಮಿಯ ಮೇಲಿರುವ ಜೀವಿಗಳನ್ನು ರಕ್ಷಿಸುತ್ತದೆ

a)

ಅವಕೆಂಪು

b)

ಸೂಕ್ಷ್ಮ ತರಂಗ

c)

ರೇಡಿಯೋ ತರಂಗ

d)

ನೇರಳಾತೀತ ಕಿರಣಗಳು

7.

ಓಝೋನ್ ಪದರಿನ ನಾಶದಿಂದ ಮನುಷ್ಯರಲ್ಲಿ ಉಂಟಾಗುವ ರೋಗ

a)

ಹೃದಯಾಘಾತ

b)

ಚರ್ಮದ ಕ್ಯಾನ್ಸರ್

c)

ಕ್ಷಯ

d)

ಸಾಮಾನ್ಯ ಶೀತ

8.

ತ್ಯಾಜ್ಯ ವಿಲೇವಾರಿಯನ್ನು ಕಡಿಮೆಮಾಡಲು ನೀವು ಹೇಗೆ ಸಹಾಯ ಮಾಡುವಿರಿ?

a)

ಜೈವಿಕ ವಿಘಟನೆಗೆ ಒಳಗಾಗದ ವಸ್ತುಗಳ ಬಳಕೆ ಕಡಿಮೆಗೊಳಿಸುವುದು

b)

ಜೈವಿಕ ವಿಘಟನೆಗೆ ಒಳಗಾಗದ ವಸ್ತುಗಳನ್ನು ಮಿತಬಳಿಸಿ , ಮರುಚಕ್ರೀಕರಣ ಮಾಡುವುದು

c)

ಜನವಸತಿ ಪ್ರದೇಶದಿಂದ ದೂರದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡುವುದು

d)

ಎಲ್ಲವೂ ಸರಿಯಾಗಿದೆ

9.

ಜೈವಿಕ ವಿಘಟನೆಗೆ ಒಳಗಾಗದ ವಸ್ತುಗಳಿಂದ ಉಂಟಾಗುವ ಸಮಸ್ಯೆಗಳು

a)

ಮಣ್ಣು ಮತ್ತು ಜಲ ಮಾಲಿನ್ಯ ಉಂಟಾಗುತ್ತದೆ

b)

ಅಂತರ್ಜಲ ಮಟ್ಟ ಕುಸಿಯುತ್ತದೆ

c)

ಜೈವಿಕ ಸಂವರ್ಧನೆಗೆ ಕಾರಣವಾಗುತ್ತದೆ

d)

ಎಲ್ಲವೂ ಸರಿಯಾಗಿದೆ

10.

ಈ ಕೆಳಗಿನವುಗಳಲ್ಲಿ ಜೈವಿಕ ವಿಘಟನೆಗೆ ಒಳಗಾಗುವ ವಸ್ತುಗಳನ್ನು ಮಾತ್ರ ಹೊಂದಿರುವ ಗುಂಪು

a)

ಪಾಲಿಥಿನ್‌, ಮರ,ಚರ್ಮ

b)

ಚರ್ಮ, ಮಾರ್ಜಕ,ಪ್ಲಾಸ್ಟಿಕ್

c)

ಮರ, ಹುಲ್ಲು,ಚರ್ಮ

d)

ಕಾಗದ, ಬೆಕಲೈಟ್‌, ಹುಲ್ಲು‌

11.

ಓಝೋನ್‌ ಪದರು ಕಂಡು ಬರುವ ಗೋಳ

a)

ಅಯಾನು ಗೋಳ

b)

ವಾಯುಗೋಳ

c)

ಸ್ತರಗೋಳ

d)

ಜಲಗೋಳ

12.

ಯಾವ ರೀತಿಯ ರೆಫ್ರಿಜರೇಟರ್ ಗಳನ್ನು ತಯಾರಿಸುವುದು ಕಡ್ಡಾಯವಾಗಿದೆ

a)

ಎರಡು ಬಾಗಿಲುಗಳನ್ನುಹೊಂದಿರುವ

b)

ಅನೇಕ ಬಗೆಯ ಬಣ್ಣಗಳನ್ನು ಹೊಂದಿರುವ

c)

ಸಿಎಫ್ ಸಿ ಮುಕ್ತ

d)

ಗಾತ್ರದಲ್ಲಿ ದೊಡ್ಡದಾದ

13.

ಜಾಗತಿಕ ಮಟ್ಟದಲ್ಲಿ ಯಾವ ವರ್ಷದಲ್ಲಿ ಸಿ.ಎಫ್.ಸಿ ಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವ ಒಪ್ಪಂದ ಮಾಡಿಕೊಳ್ಳಲಾಯಿತು

a)

1987

b)

1986

c)

1990

d)

2001

14.

ವಾತಾವರಣದ ಉನ್ನತ ಸ್ತರದಲ್ಲಿ ಆಮ್ಲಜನಕವು ಓಝೋನ್‌ ಆಗಿ ರೂಪಗೊಳ್ಳುವುದು ಇವುಗಳ ಪ್ರಭಾವದಿಂದ

a)

ಕ್ಷ-ಕಿರಣಗಳು

b)

ನೇರಳಾತೀತ ವಿಕಿರಣಗಳು

c)

ಅವಕೆಂಪು ವಿಕಿರಣಗಳು

d)

ರೇಡಿಯೋ ತರಂಗಗಳು

15.

ರೈಲುಗಳಲ್ಲಿ ಚಹಾ ರಟ್ಟಿನ ಕಾಗದದ ಲೋಟಗಳಲ್ಲಿ ನೀಡುವುದರ ಉದ್ದೇಶ ಇದಾಗಿದೆ.

a)

ಇದು ಪರಿಸರ ಸ್ನೇಹಿ

b)

ಇದು ಅಗ್ಗವಾಗಿದೆ

c)

ಇದರ ವಿಲೇವಾರಿ ಸುಲಭ

d)

ಇವು ಆರ್ಕಷಕವಾಗಿರುತ್ತವೆ.