Worksheetsಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ?
Total questions: 20
Worksheet time: 20mins
ಜೀವಿಗಳು ತಮ್ಮನ್ನೇ ಹೋಲುವ ಮರಿ ಜೀವಿಗಳಿಗೆ ಜನ್ಮ ನೀಡುವುದು.......
ವಿದಳನ
ಸಂತಾನೋತ್ಪತ್ತಿ
ತುಂಡರಿಕೆ
ಯಾವುದೂ ಅಲ್ಲ
ವಿದಳನಗಳಿಗೆ ಉದಾಹರಣೆ.........
ಪ್ಲಾನೇರಿಯಾ
ಹೈಡ್ರಾ
ಅಮೀಬ
ಯಾವುದೂ ಅಲ್ಲ
ಜೀವಿಯ ದೇಹದ ಸಣ್ಣ ಸಣ್ಣ ತುಣುಕುಗಳು ಹೊಸ ಜೀವಿಗಳಾಗಿ ರುಪುಗೊಳ್ಳುವುದು.......
ವಿದಳನ
ತುಂಡರಿಕೆ
ಮೊಗ್ಗುವಿಕೆ
ಸಂತಾನೋತ್ಪತ್ತಿ
ಪುನರುತ್ಪಾದನೆಗೆ ಉದಾಹರಣೆ...........
ಅಮೀಬ
ಬ್ಯಾಕ್ಟಿರಿಯ
ಹೈಡ್ರಾ
ಪ್ಲಾನೇರಿಯಾ
ಮೊಗ್ಗುವಿಕೆಗೆ ಉದಾಹರಣೆ..........
ಅಮೀಬ
ಬ್ಯಾಕ್ಟೀರಿಯ
ಹೈಡ್ರಾ
ಯಾವುದೂ ಅಲ್ಲ
ಜೀವಿಗಳಲ್ಲಿ ಬೀಜಕವು ಉತ್ಪಾದನೆಯಿಂದ ನಡೆಯುವ ಸಂತಾನೋತ್ಪತ್ತಿ ಕ್ರಿಯೆ.........
ಮೊಗ್ಗುವಿಕೆ
ಬೀಜಕಗಳ ಉತ್ಪಾದನೆ
ತುಂಡರಿಕೆ
ಯಾವುದೂ ಅಲ್ಲ
ಬೀಜಕವು ಭವಿಷ್ಯದ ಸಸ್ಯ ಅಥವಾ ಭೂರುಣವನ್ನು ಹೊಂದಿದ್ದು ಸೂಕ್ತ ಪರಿಸ್ಥಿತಿಯಲ್ಲಿ ಅದು ಮೊಳಕೆಡೆಯುತ್ತದೆ............
ಮೊಗ್ಗುವಿಕೆ
ಮೊಳೆಯುವಿಕೆ
ತುಂಡರಿಕೆ
ಯಾವುದೂ ಅಲ್ಲ
ಮಾದರಿ ಹೂವಿನ ರಚನೆ ಮತ್ತು ಭಾಗಗಳು..........
ಪುಷ್ಪಪತ್ರೆ
ಪುಷ್ಪದಳ
ಪುoಕೇಸರ
ಮೇಲಿನ ಎಲ್ಲವೂ
ಸಸ್ಯಗಳಲ್ಲಿ ಲೈoಗಿಕ ಸಂತಾನೋತ್ಪತ್ತಿಯ ಹಂತಗಳು............
ಪುoಕೇಸರ
ನಿಶೇಚನ
ಶಾಲಾಕಾಗ್ರ
ಯಾವುದೂ ಅಲ್ಲ
ವೀರ್ಯಾಣು ಉತ್ಪತ್ತಿ ಮತ್ತು ಟೆಸ್ಟೋಸ್ಟಿರಾನ್ ಹಾರ್ಮೋನ್ ಸ್ರವಿಕೆ........
ವೀರ್ಯನಾಳ
ವೃಷಣಗಳು
ಶಿಶ್ನ
ಯಾವುದೂ ಅಲ್ಲ
ವೀರ್ಯಾಣುಗಳನ್ನು ಸಾಗಿಸುವುದು......
ವೀರ್ಯಾನಾಳ
ವೃಷಣಗಳು
ವೀರ್ಯಾಕೊಶಿಕೆ
ಯಾವುದೂ ಅಲ್ಲ
ವೀರ್ಯಾಣುಗಳನ್ನು ಪೋಷಕ ದ್ರವದ ಮೂಲಕ ಹೊರಹಾಕುವುದು..
...........
ಶಿಶ್ನ
ಪೋಸ್ಟೇಟ್ ಗ್ರಂಥಿ
ವೀರ್ಯಾನಾಳ
ಯಾವುದೂ ಅಲ್ಲ
ವೀರ್ಯಾಣುಗಳನ್ನು ವೀರ್ಯ ದ್ರವದ ಮೂಲಕ ಹೊರಹಾಕುತ್ತದೆ.........
ವೀರ್ಯಾನಾಳ
ಶಿಶ್ನ
ವೀರ್ಯಾಕೊಶಿಕೆ
ಯಾವುದೂ ಅಲ್ಲ
ಅಂಡಾಣುಗಳ ಉತ್ಪತ್ತಿ ಮತ್ತು ಈಸ್ಟ್ರೋಜನ್ ಹಾರ್ಮೋನ್ ಸ್ರವಿಕೆ........
ವೃಷಣಗಳು
ಅಂಡಾಶಯ
ಗರ್ಭಕೋಶ
ಯಾವುದೂ ಅಲ್ಲ
ಬ್ರೂಣದ ಬೆಳವಣಿಗೆಗೆ ಸಹಕರಿಸುವುದು..........
ಅಂಡಾಶಯ
ಗರ್ಭಕೋಶ
ಯೋನಿ
ಯಾವುದೂ ಅಲ್ಲ
ವೀರ್ಯಾಣುಗಳನ್ನು ಸ್ವೀಕರಿಸುವುದು...........
ಅಂಡಾಶಯ
ಯೋನಿ
ಗರ್ಭಕೋಶ
ಯಾವುದೂ ಅಲ್ಲ
ಲೈಂಗಿಕ ಸಂಪರ್ಕರೋಗಗಳು..........
ಏಡ್ಸ್
ಕ್ಯಾನ್ಸರ್
ಎಪಿಟೈಟಿಸ್ B
ಯಾವುದೂ ಅಲ್ಲ
ಬೀಜಕಗಳ ಮೂಲಕ ಸಂತಾನೋತ್ಪತ್ತಿ ನಡೆಸುವ ಜೀವಿಗೆ ಒಂದು ಉದಾಹರಣೆ ಕೊಡಿ.........
ರೈಜೋಪಸ್
ಹೈಡ್ರಾ
ಮೊಗ್ಗುವಿಕೆ
ಯಾವುದೂ ಅಲ್ಲ
ಪರಕೀಯ ಪರಗಸ್ಪರ್ಶ............ ಮಾಧ್ಯಮಗಳ ಮೂಲಕ ನಡೆಸುತ್ತದೆ.
ಗಾಳಿ
ನೀರು
ಪ್ರಾಣಿಗಳು
ಮೇಲಿನ ಎಲ್ಲವೂ
................. ಎಂಬ ವಿಶೇಷ ರಚನೆಯ ಸಹಾಯದಿಂದ ಬ್ರೂಣವು ತಾಯಿಯ ರಕ್ತದಿಂದ ಪೋಷಣೆಯನ್ನು ಪಡೆಯುತ್ತದೆ.
ಗರ್ಭಕೋಶ
ಜರಾಯು
ಅಂಡಾಶಯ
ಯಾವುದೂ ಅಲ್ಲ
