wayground logo

Free Printable Worksheets

Font size

S
M
L
XL
Worksheets

kpeta.weebly.com2

Total questions: 21

Worksheet time: 11mins

Name
Class
Date
1.

ವಾಲಿಬಾಲ್‌ನಲ್ಲಿ ಅರ್ಜುನ ಪ್ರಶಸ್ತಿ ವಿಜೇತರು

a)

ಎಂ. ಶ್ಯಾಮ್ ಸುಂದರ ರಾವ್

b)

ತೆಂಡೂಲ್ಕರ್,

c)

ರಾಹುಲ್ ದ್ರಾವಿಡ್

d)

ಪಿ.ವಿ.ಸಿಂದು

2.

ವಾಲಿಬಾಲ್ ಆಟವನ್ನು ಪ್ರಚಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು

a)

VFFI

b)

FVIB

c)

YMCA

d)

FIVF

3.

ಲಿಬ್ರೋ ಆಟಗಾರ ಯಾವ ಆಟಗಾರರಿಗೆ ಯಾವಾಗ ಬೇಕಾದರೂ ಬದಲಾವಣೆ ನೀಡಬಹುದು

a)

ಪ್ರೆಂಟ್ ಜೋನ್ ಆಟಗಾರನಿಗೆ

b)

ಬ್ಯಾಕ್‌ಝೋನ್ ನಲ್ಲಿರುವ ಆಟಗಾರರಿಗೆ

c)

ಎಲ್ಲಾ ಆಟಗಾರರಿಗೆ

d)

ಯಾವ ಆಟಗಾರರಿಗೆ ಬೇಕಾದರೂ

4.

ಇಟಲಿಯ ಖಾಸಗಿ ತಂಡದಲ್ಲಿ ಆಡುತ್ತಿದ್ದು ಕಾರು ದುರಂತದಲ್ಲಿ ಇಟಲಿಯಲ್ಲಿ ಮೃತಪಟ್ಟ ಭಾರತೀಯ ವಾಲಿಬಾಲ್ ಆಟಗಾರ

a)

ಜಿ. ಮಾಲನಿ ರೆಡ್ಡಿ

b)

ಎ. ಪಳನಿಸ್ವಾಮಿ

c)

ಬಲವತ್ ಸಿಂಗ್

d)

ಜಿಮ್ಮಿ ಜಾರ್ಜ್

5.

ವಾಲಿಬಾಲ್ ಆಟದಲ್ಲಿ ಮಧ್ಯದ ಗೆರೆಯಿಂದ ಎರಡೂ ಕಡೆ ೩ ಮೀ. ದೂರದ ಗೆರೆಯನ್ನು ಗುರುತಿಸುವುದು ಈ ಗೆರೆಯನ್ನು ಏನೆಂದು ಕರೆಯುವರು

a)

ಮುಂದಿನ ಗೆರೆ

b)

ನಿಯಂತ್ರಿತ ಗೆರೆ

c)

ಆಕ್ರಮಣ ಗೆರೆ.

d)

ಮದ್ಯಂತರ ಗೆರೆ

6.

ವಾಲಿ ಬಾಲ್ ಆಟದಲ್ಲಿ ಒಂದು ಸೆಟ್‌ನಲ್ಲಿ ಎಷ್ಟು ಬದಲಿ ಆಟಗಾರರನ್ನು ಸೇರಿಸಬಹುದು

a)

10 ಬದಲಿ ಆಟಗಾರರು

b)

6 ಬದಲಿ ಆಟಗಾರರು

c)

7 ಬದಲಿ ಆಟಗಾರರು

d)

12 ಬದಲಿ ಆಟಗಾರರು

7.

ವಾಲಿಬಾಲ್ ಆಟದಲ್ಲಿ ಉಪಯೋಗಿಸುವ ಆಂಟೆನಾದ ಉದ್ದ –

a)

1.25 ಮೀ.

b)

1.50ಮೀ.

c)

1.80 ಮೀ.

d)

2.80 ಮೀ.

8.

ವಾಲಿಬಾಲ್ ಆಟವು ಪ್ರಾರಂಭವಾಗಿದ್ದು

a)

ಅಮೇರಿಕದಲ್ಲಿ

b)

ಜಪಾನ್ ನಲ್ಲಿ

c)

ಚೀನಾದಲ್ಲಿ

d)

ಇಂಗ್ಲೇಂಡಿನಲ್ಲಿ

9.

ವಾಲಿಬಾಲ್ ನೆಟ್ಟಿಗೆ ಹಾಕಿರುವ ೨ ಆಂಟೇನಾಗಳ ನಡುವಿನ ಅಂತರ (a)  

10.

ವಾಲಿಬಾಲ್ ಆಟದಲ್ಲಿ ಒಂದು ಸೆಟ್‌ನಲ್ಲಿ ಲಿಬ್ರೋ ಆಟಗಾರರನ್ನು ಎಷ್ಟು ಸಲ ಬದಲಾವಣೆ ಮಾಡಬಹುದು -

a)

10 ಸಲ

b)

ಮಿತಿ ಇರುವುದಿಲ್ಲ.

c)

25 ಸಲ

d)

ಮೇಲಿನ ಯಾವುದು ಅಲ್ಲ

11.

ವಾಲಿಬಾಲ್ ಆಟದ ಮೊದಲ ಹೆಸರು

a)

ವಾಲಿನೆಟ್

b)

ನೆಟ್ ವಾಲಿ

c)

ಮಿಂಟೋವಾಲಿ

d)

ಮಿಂಟೋನೆಟ್

12.

ಯಾವ ವರ್ಷ ವಾಲಿಬಾಲ್ ಆಟದಲ್ಲಿ ೩ ಯತ್ನಗಳ ನಿಯಮ ಅಳವಡಿಸಿತು

a)

1916 ರಲ್ಲಿ

b)

1920ರಲ್ಲಿ

c)

1918ರಲ್ಲಿ

d)

1912ರಲ್ಲಿ

13.

ವಾಲಿಬಾಲ್ ಆಟವನ್ನು ಕಂಡು ಹಿಡಿದವರು

a)

ವಿಲಿಯಂ ಮ್ಯಾಕ್ ಸನ್

b)

ವಿಲಿಯಂ ಜಿ ಮಾರ್ಗನ್

c)

ಜಿಮ್ಮಿಜಾರ್ಜ್

d)

ಮೆಗ್ಗಾಸೆ

14.

ಪುರುಷರ ವಾಲಿಬಾಲ್ ಆಟಗಾರರಿಗೆ ನೆಲದಿಂದ ನೆಟ್ಟಿನ ಮೇಲಂಚು ಇರುವ ಎತ್ತರ

a)

2.24 ಮೀ.

b)

2.34.ಮೀ.

c)

2.55 ಮೀ.

d)

2.43 ಮೀ

15.

ಆಧುನಿಕ ವಾಲಿಬಾಲ್ ಆಟದಲ್ಲಿ ಲಿಬೆರೋ ಸೇರಿಸುವುದು

a)

ಎದುರಾಳಿ ಮಣಿಸಲು

b)

ತಂತ್ರವನ್ನು ಉಪಯೋಗಿಸಲು

c)

ರಕ್ಷಣೆಯನ್ನು ಬಲಗೊಳಿಸಲು

d)

ಆಕ್ರಮಣವನ್ನು ಬಲಗೊಳಿಸಲು

16.

ವಾಲಿಬಾಲ್‌ನಲ್ಲಿ ಆಟಗಾರರ ಎದೆಯ ಸಂಖ್ಯೆ ಎಲ್ಲಿಂದ ಎಲ್ಲಿಯ ತನಕ ಹೊಂದಿರುತ್ತಾರೆ

a)

1 ರಿಂದ 12ರ ವರೆಗೆ

b)

1 ರಿಂದ 15ರ ವರೆಗೆ

c)

1 ರಿಂದ 28ರ ವರೆಗೆ 1 ರಿಂದ 12ರ ವರೆಗೆ 1 ರಿಂದ 16ರ ವರೆಗೆ

d)

1 ರಿಂದ 16ರ ವರೆಗೆ

17.

ಪ್ರಪಥಮ ರಾಷ್ಟ್ರಧ್ವಜವನ್ನು 1906 ಆಗಸ್ಟ್ 7 ರಂದು ಕಲ್ಕತ್ತಾದ ಯಾವ ಚೌಕದಲ್ಲಿ ಆರೋಹಣ ಗೊಳಿಸಲಾಯಿತು ?.

a)

ಪಾರ್ಸಿಬಾಗಾನ್

b)

ಇಂಡಿಯಾಗೇಟ್

c)

ರಾಮಕೃಷ್ಣ ವೃತ್ತ

d)

ಲಾಲ್ ಚೌಕ್

18.

ಪ್ರಪಥಮ ರಾಷ್ಟ್ರಧ್ವಜವನ್ನು 1906 ಆಗಸ್ಟ್ 7 ರಂದು ಕಲ್ಕತ್ತಾದ ಯಾವ ಚೌಕದಲ್ಲಿ ಆರೋಹಣ ಗೊಳಿಸಲಾಯಿತು ?.

a)

ಪಾರ್ಸಿಬಾಗಾನ್

b)

ಇಂಡಿಯಾಗೇಟ್

c)

ರಾಮಕೃಷ್ಣ ವೃತ್ತ

d)

ಲಾಲ್ ಚೌಕ್

19.

ಭಾರತದ ರಾಷ್ಟ್ರಧ್ವಜಕ್ಕಾಗಿ ಪ್ರಪಥಮವಾಗಿ ಹೋರಾಡಿದ ವಿದೇಶಿ ಮಹಿಳೆ

a)

ಶಾರದಾದೇವಿ

b)

ಅನಿಬೆಸೆಂಟ್

c)

ಮದರ್ ಥೇರೇಸಾ

d)

ಮೇಡಮ್ ಬಿಕಾಜಿ ರುಸ್ತುಮ್ ಕಾಮಾ

20.

1931 ಏಪ್ರಿಲ್ 2 ರಂದು ಕರಾಚಿಯಲ್ಲಿ ನಡೆದ 2ನೇ ಕಾಂಗ್ರೇಸ್ ಅಧಿವೇಶನದಲ್ಲಿ ರಾಷ್ಟçಧ್ವಜ ನಿರ್ಮಾಣಕ್ಕಾಗಿ ನಿರ್ಮಿಸಿದ ಕಮಿಟಿಯ ಅಧ್ಯಕ್ಷರು ಯಾರು?

a)

ಪಟ್ಟಾಭಿ ಸೀತಾರಾಮಯ್ಯ

b)

ರಾಜಾರಾಮಾ ಮೋಹನರಾಯ್

c)

ಬಿಪಿನ್ ಚಂದ್ರಪಾಲ್

d)

ಸುಬಾಷ್ ಚಂದ್ರ ಬೋಸ್

21.

ಮೊದಲು ರಾಷ್ಟಧ್ವಜ ಕಲ್ಪನೆಯನ್ನು ಜಾರಿಗೆ ತಂದವರು

a)

ಪ್ರಾನ್ಸ್ ನವರು

b)

ಬ್ರಿಟೀಷರು

c)

ಇಟಲಿಯನ್ನರು

d)

ರೋಮನ್ನರು