Wayground logo

Free Printable Worksheets

Font size

S
M
L
XL
Worksheets

9ನೇ ತರಗತಿ ಸೇತು ಬಂಧ ರಸಪ್ರಶ್ನೆ

Total questions: 20

Worksheet time: 10mins

Name
Class
Date
1.

ಹ್ಯಾಂಡ್‌ ಬಾಲ್‌ ಅಂಕಣದ ಉದ್ದ

a)

40 ಮೀಟರ್

b)

50‌ ಮೀಟರ್

c)

60‌ ಮೀಟರ್

d)

20‌ ಮೀಟರ್

2.

ಹ್ಯಾಂಡ್‌ ಬಾಲ್‌ ಅಂಕಣದ ಅಗಲ

a)

20 ಮೀಟರ್

b)

35‌ ಮೀಟರ್

c)

25‌ ಮೀಟರ್

d)

22‌ ಮೀಟರ್

3.

ಎತ್ತರ ಜಿಗಿತದ ಸ್ಪರ್ಧೆಯಲ್ಲಿ ಉಪಯೋಗಿಸುವ ಉಪಕರಣ ಇದು

a)

ಕ್ರಾಸ್‌ ಬಾರ್

b)

ಗುಂಡು

c)

ಜಿಗಿತದ ಗುಂಡಿ

d)

ಯಾವುದು ಅಲ್ಲಾ

4.

ಪೂರಕ ಎಂದರೆ

a)

ಉಸಿರನ್ನು ತೆಗೆದು ಕೊಳ್ಳುವುದು

b)

ಉಸಿರನ್ನು ತಡೆ ಹಿಡಿಯುವುದು

c)

ಉಸಿರನ್ನು ಬಿಡುವುದು

d)

ಉಸಿರನ್ನು ಬಿಗಿ ಹಿಡಿಯುವುದು

5.

ಇದು ಗುಂಪಿನಲ್ಲಿ ಓಡಿಸುವ ಸ್ಪರ್ಧೆಗೆ ಉದಾಹರಣೆ

a)

100 ಮೀಟರ್

b)

5000‌ ಮೀಟರ್

c)

800‌ ಮೀಟರ್

d)

400‌ ಮೀಟರ್

6.

ಮೂರ್ಛೆ ಹೋಗಲು ಕಾರಣ

a)

ಮಿದುಳಿಗೆ ರಕ್ತ ಚಲನೆ ಸರಿಯಾಗಿ ಆಗದಿರುವುದು

b)

ಆಹಾರ ಸೇವನೆ ಮಾಡದಿರುವುದು

c)

ದೇಹದ ಉಷ್ಣಾಂಶ ಹೆಚ್ಚಾಗಿರುವುದು

d)

ಯಾವುದು ಅಲ್ಲಾ

7.

ಭಾರತದ ರಾಷ್ಟ್ರಗೀತೆಯನ್ನು ಬರೆದ ಕವಿ ಯಾವ ರಾಜ್ಯದವರು

a)

ಪಶ್ಚಿಮ ಬಂಗಾಳ

b)

ಉತ್ತರ ಪ್ರದೇಶ

c)

ಮಧ್ಯಪ್ರದೇಶ

d)

ಕೇರಳ

8.

ಪುರುಷರ ವಾಲಿಬಾಲ್‌ ಜಾಳಿಗೆಯ ಎತ್ತರ

a)

2.43 ಮೀಟರ್

b)

2.25 ಮೀಟ್

c)

2.35‌ ಮೀಟರ್

d)

2.41‌ ಮೀಟರ್

9.

ಆರೋಗ್ಯಕರ ಹವ್ಯಾಸ

a)

ಬೆಳಗಿನ ವೇಳೆಯಲ್ಲಿ ವಾಯುವಿಹಾರ ಮಾಡುವುದು

b)

ಪ್ರತಿದಿನ ಬೆಳಿಗ್ಗೆ 8 ಘಂಟೆಗೆ ಏಳುವುದು

c)

ರಾತ್ರಿ ಹೆಚ್ಚು ಸಮಯದ ವರೆಗೆ ಟಿವಿ ನೋಡುವುದು

d)

ಹೆಚ್ಚು ಆಹಾರ ಸೇವನೆ

10.

ಈ ಚಿತ್ರ ಯಾವ ಕ್ರೀಡೆಗೆ ಸಂಬಂಧಿಸಿದ್ದು

a)

ವಾಲಿಬಾಲ್

b)

ನೆಟ್‌ ಬಾಲ್

c)

ಥ್ರೋಬಾಲ್

d)

ಹ್ಯಾಂಡ್‌ ಬಾಲ್

11.

ಇದು ಯಾವ ಕ್ರೀಡೆಯ ಉಪಕರಣ

a)

ಹಾಕಿ

b)

ಬಾಸ್ಕೆಟ್‌ ಬಾಲ್

c)

ಹ್ಯಾಂಡ್‌ ಬಾಲ್

d)

ಯಾವುದು ಅಲ್ಲಾ

12.

ಈ ಚಿತ್ರದ ಕೌಶಲದ ಹೆಸರು

a)

ಚೆಸ್ಟ್‌ ಪಾಸ್

b)

ಬಾಲ್‌ ಥ್ರೋ

c)

ಬಾಲ್‌ ವಿಶನ್

d)

ಯಾವುದು ಅಲ್ಲಾ

13.

ಈ ಚಿತ್ರವು ಯಾವ ಆಸನಕ್ಕೆ ಉದಾಹರಣೆಯಾಗಿದೆ

a)

ತಾಡಾಸನ

b)

ವೃಕ್ಷಾಸನ

c)

ಸೂರ್ಯನಮಸ್ಕಾರ

d)

ವಜ್ರಾಸನ

14.

ಇದು ಯಾವ ಕ್ರೀಡೆಯ ಚಿತ್ರ ಪತ್ತೆ ಹಚ್ಚಿ

a)

ಹ್ಯಾಂಡ್‌ ಬಾಲ್

b)

ಫುಟ್‌ ಬಾಲ್

c)

ಹಾಕಿ

d)

ನೆಟ್‌ ಬಾಲ್

15.

ಈ ಚಿತ್ರದಲ್ಲಿ ಕಾಣಿಸುವ ಕ್ರೀಡೆ ಯಾವುದು

a)

ಯೋಗಾಸನ

b)

ಎತ್ತರ ಜಿಗಿತ

c)

ಈಜು

d)

ನಡಿಗೆ ಸ್ಪರ್ಧೆ

16.

ಈ ಚಿತ್ರದಲ್ಲಿ ಕಾಣುತ್ತಿರುವುದು ಯಾವ ಕ್ರೀಡೆಯ ಗೋಲ್‌ ಪೋಸ್ಟ್

a)

ಹ್ಯಾಂಡ್‌ ಬಾಲ್

b)

ಫುಟ್‌ ಬಾಲ್

c)

ರಿಗ್ಬಿ

d)

ಹಾಕಿ

17.

ಇದು ಯಾವ ಕ್ರೀಡೆಯ ಅಂಕಣ

a)

ಓಟದ ಸ್ಪರ್ಧೆ

b)

ಕುಸ್ತಿ ಅಂಕಣ

c)

ಯಾವುದು ಅಲ್ಲಾ

d)

ಕೆಸರು ಗದ್ದೆ ಓಟದ ಅಂಕಣ

18.

ಈ ಚಿತ್ರದಲ್ಲಿ ಕಾಣುತ್ತಿರುವದು ಯಾವ ಮುದ್ರೆ

a)

ಜ್ಞಾನ ಮುದ್ರೆ

b)

ಗರುಡ ಮುದ್ರೆ

c)

ಬಂಧ ಮುದ್ರೆ

d)

ಕುಬೇರ ಮುದ್ರೆ

19.

ಈ ಚಿತ್ರದಲ್ಲಿ ಕಾಣುತ್ತಿರುವವರು ಯಾರು ಗುರುತಿಸ ಬಲ್ಲಿರಾ?

a)

ರವೀಂದ್ರನಾಥ ಠಾಗೂರ್

b)

ಪತಂಜಲಿ ಮಹರ್ಷಿ

c)

ಬಾಬಾ ಆಮ್ಟೆ

d)

ಶಂಕರ ನಾರಾಯಣ

20.

ಈ ಚಿತ್ರವು ಯಾವ ಭಾವನೆಯನ್ನು ವ್ಯಕ್ತ ಪಡಿಸುತ್ತದೆ

a)

ನಕಾರಾತ್ಮಕ

b)

ಸಕಾರಾತ್ಮಕ

c)

ಗಂಡಾಂತರ

d)

ಯಾವುದು ಅಲ್ಲಾ