wayground logo

Free Printable Worksheets

NEW

Font size

S
M
L
XL
Worksheets

kpeta.weebly.com QUIZ-5.

Total questions: 20

Worksheet time: 10mins

Name
Class
Date
1.

ಪ್ರಥಮ ಪ್ರಾಚೀನ ಒಲಂಪಿಕ್ಸ್ ಕ್ರೀಡೆ ಕ್ರಿ.ಪೂ.776 ರಲ್ಲಿ ಮೊದಲ ಓಟಗಾರನಾಗಿ ವಿಜಯ ಸಾದಿಸಿದವನು

a)

ಕೊರಿಬಾಸ್

b)

ಮೈಕ್ ಜಾನ್ಸನ್

c)

ಹುಸೇನ್ ಬೋಲ್ಟ್

d)

ಜಾಂಟಿರೋಡ್ಸ್

2.

ಒಬ್ಬ ಸ್ಪರ್ಧಿಯು ಒಂದು ಹೀಟ್‌ನಲ್ಲಿ ಮೊದಲನೆಯ ಬಾರಿ ತಪ್ಪು ಪ್ರಾರಂಭವನ್ನು ಮಾಡಿದಲ್ಲ್ಲಿ ಅವನಿಗೆ ಎಚ್ಚರಿಕೆಯನ್ನು ನೀಡಲು ಬಳಸುವ ಕಾರ್ಡ್

a)

ಹಸಿರು ಕಾರ್ಡ್

b)

ಹಳದಿ ಕಾರ್ಡ್

c)

ನೀಲಿ ಕಾರ್ಡ್

d)

ಕೆಂಪು ಕಾರ್ಡ್

3.

ಮೊದಲ ಬಾರಿ ಎಚ್ಚರಿಕೆಯನ್ನು ನೀಡಿದ್ದು ಯಾವುದೇ ಸ್ಪರ್ಧಿ ಮತ್ತೊಮ್ಮೆ ತಪ್ಪು ಆರಂಭವನ್ನು ತೆಗೆದುಕೊಂಡರೆ – ಯಾವ ಕಾರ್ಡನ್ನು ತೋರಿಸಿ ಆ ಸ್ಪರ್ಧಿಯನ್ನು ಅನರ್ಹಗೊಳಿಸುವುದು

a)

ಹಸಿರು ಕಾರ್ಡ್

b)

ನೀಲಿ ಕಾರ್ಡ್

c)

ಕೆಂಪು ಕಾರ್ಡ್

d)

ಹಳದಿ ಕಾರ್ಡ್

4.

. ಕರಿಯ ಬಾಣ, ಕಂದು ಚೆಂಡ ಮಾರುತ, ಅಥವಾ ಅದ್ಬುತ ತರುಣ ಎಂಬ ಹೆಸರುಗಳಿಂದ ಕರೆಯಲ್ಪಟವನು

a)

ಜೆ.ಕೆ.ವೇಲ್

b)

ಕೆನಡಿಯನ್

c)

ಜಸ್ಟಿನ್ ಗ್ಯಾಸ್ಟಲಿನ್

d)

ಜೆ.ಸಿ.ಓವೆನ್

5.

ವಿಶ್ವದ ಪ್ರಸ್ತುತ ವೇಗದ ಓಟದ ರಾಜ

a)

ಜೋನಿಯಲ್ ಸ್ಮಿತ್

b)

ಮೈಕೆಲ್ ರೋಡ್ರಿಗ್ಸ್

c)

ಉಸೇನ್ ಬೋಲ್ಟ್

d)

ಯೋಹಾನ ಬ್ಲೇಕ್

6.

ಲಿಫ್ಟ್ ಚಾಲಕನಾಗಿ ಕೆಲಸ ಮಾಡುತ ಅಥ್ಲೆಟಿಕ್ಸ್ ನಲ್ಲಿ ಒಂದೇ ಒಂದು ಗಂಟೆಯಲ್ಲಿ ನಾಲ್ಕು ವಿಶ್ವ ದಾಖಲೆ ಮಾಡಿದವನು

a)

ಬಿಂಗಟೈನ್ ಸೂ

b)

ಜೆಸ್ಸಿ ಓವೆನ್

c)

ಪ್ಯಾಟ್ರಿಕ್ ಜಾನ್ ಸನ್

d)

ಬಿಂಗಟೈನ್ ಸೂ

7.

ಕ್ರಮಬದ್ದವಲ್ಲದ ಓಟದ ಪ್ರಾರಂಭವಾದಾಗ ಓಟಗಾರರನ್ನು ಹಿಂದೆ ಕರೆಯುವರು.

a)

ಮುಖ್ಯ ಅಂಪೈರ್

b)

ಪ್ರಾರಂಭಿಕ ಶೂಟ್ ಮಾಡುವ ಅಧಿಕಾರಿ

c)

ಸಮಯ ಪಾಲಕರು

d)

ವಾಪಸ್ಸು ಬರ ಹೇಳುವ ಅಧಿಕಾರಿ

8.

ಈ ಅಧಿಕಾರಿಯು ಓಟಗಾರರಿಗೆ ಬ್ಯಾಟನ್ ಕೊಡುವವರು

a)

ಪ್ರಾರಂಭಿಕನ ಸಹಾಯಕರು

b)

ಲೈನ್ ಅಂಪೈರ

c)

ಮುಖ್ಯ ತೀರ್ಪುಗಾರರು

d)

ಅಂಪೈರ್

9.

ದೂರದ ಅಳತೆಯನ್ನು ಅಳತೆ ಮಾಡುವ ಎಲೆಕ್ಟ್ರಾನಿಕ್ ಉಪಕರಣದ ಹೆಸರು

a)

ಮಲ್ಟಿಮೀಟರ್

b)

ಸ್ಟಾಪ್ ವಾಚ್

c)

ಅಳತೆ ರೋಪ್

d)

ತ್ಯಾಖಾ ಮೀಟರ್

10.

ತ್ಯಾಖಾ ಮೀಟರ್ ಸರಿಯಾಗಿ ಕೆಲಸ ನಿರ್ವಹಿಸುತ್ತಿದೆ ಎಂಬುದನ್ನು ತಿಳಿಯಲು ಇದರಿಂದ ಅಳತೆ ಮಾಡಿದ ಅಳತೆಯನ್ನು ತಾಳೆ ನೋಡಿ ಧೃಡಪಡಿಸಿಕೊಳ್ಳುವರು

a)

ಅಳತೆ ಟೇಪ್

b)

ಸ್ಟೀಲ್ ಟೇಪ್

c)

ಟೇಪ್

d)

ಮಲ್ಟಿಮೀಟರ್

11.

ಅಂತರರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಗಳು ಯಾವ ನಿಯಮಾನುಸಾರವಾಗಿ ನಡೆಯುತ್ತದೆ

a)

I.I.F.F

b)

I.I.F.F

c)

I.A.A.F

d)

F.I.A.F.

12.

ಪಯ್ಯೊಳ್ಳಿ ಎಕ್ಸಪ್ರೆಸ್ ಚಿನ್ನದ ರಾಣಿ ಪಿ.ಟಿ.ಉಷಾ ಯಾವ ರಾಜ್ಯದವರು

a)

ಕೇರಳ

b)

ಮಹಾರಾಷ್ಟ್ರ

c)

ಆಂದ್ರಪ್ರದೇಶ

d)

ತಮಿಳುನಾಡು

13.

ಮೇಲಾಟ ಸ್ಪರ್ಧೆಯಲ್ಲಿ ಟ್ರಾಕ್ ಅಂಪೈರ್ ಯಾವ 2 ಬಣ್ಣದ ಬಾವುಟಗಳನ್ನು ಹಿಡಿದಿರುತ್ತಾರೆ

a)

ಬಿಳಿ ಮತ್ತು ಕೆಂಪು

b)

ಕೆಂಪು & ನೀಲಿ

c)

ನೀಲಿ & ಹಸಿರು

d)

ಬಿಳಿ ಮತ್ತು ಹಳದಿ

14.

. ಪುರುಷರ 110 ಮೀ ಹರ್ಡಲ್ಸ್ ನ ಎತ್ತರ

a)

1.908 ಮೀ

b)

1.067 ಮೀ

c)

1.087 ಮೀ.

d)

1.750 ಮೀ.

15.

ಸ್ಪೋರ್ಟ್ಸ್ ಎಂದರೆ

a)

ಮೇಲಾಟಗಳು

b)

ಗುಂಪು ಅಟಗಳ

c)

ಯೋಗಾಸನ

d)

ಯಾವುದು ಅಲ್ಲಾ

16.

ಅಶ್ವಿನಿ ನಾಚಪ್ಪ ಯಾವ ಆಟಕ್ಕೆ ಸಂಬಂಧಿಸಿದ್ದಾರೆ

a)

ಗುಂಪು ಆಟಗಳು

b)

ಯೋಗಾಸನ

c)

ಅಥ್ಲೆಟಿಕ್ಸ್

d)

ಶಟಲ್ ಬ್ಯಾಡ್ಮಿಂಟನ್

17.

400 ಮೀ ಹರ್ಡಲ್ಸ್ನಲ್ಲಿ ಪ್ರಾರಂಭದ ಗೆರೆಯಿಂದ ಮೊದಲನೆ ಹರ್ಡಲ್ಸ್ ಗೆ ಇರುವ ದೂರ

a)

45 ಮೀ.

b)

25 ಮೀ.

c)

35 ಮೀ.

d)

15 ಮೀ.

18.

ಮಹಿಳೆಯರ 400 ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ಹರ್ಡಲ್ಸ್ನ ಎತ್ತರ

a)

0.876 ಸೆಂ.ಮೀ.

b)

0.762 ಸೆಂ.ಮೀ

c)

0.876 ಮೀ.

d)

0.762 ಮೀ

19.

ವೇಳೆಯನ್ನು ದಾಖಲು ಮಾಡುವಾಗ ಮೂರು ಗಡಿಯಾರಗಳೂ ಬೇರೆ ಬೇರೆ ವೇಳೆಯನ್ನು ತೋರಿಸಿದರೆ ಮೂರು ವೇಳೆಗಳಲ್ಲಿ ಅಧಿಕೃತ ವೇಳೆ ಎಂದು ಪರಿಗಣಿಸುವುದು

a)

ಪುನ: ಓಟವನ್ನು ಪ್ರಾರಂಭಿಸುವುದು

b)

ಮಧ್ಯಮ ಸಮಯ ತೋರಿಸುವ ವೇಳೆ

c)

ಕಡಿಮೆ ಸಮಯ ತೋರಿಸುವ ವೇಳೆ

d)

ಯಾವುದು ಅಲ್ಲಾ

20.

ಒಬ್ಬ ನಡಿಗೆ ಸ್ಪರ್ಧೆಯಲ್ಲಿ ತೀರ್ಪುಗಾರ ಒಬ್ಬ ಸ್ಪರ್ಧಿಗೆ ಎಷ್ಟು ಬಾರಿ ಎಚ್ಚರಿಕೆ ನೀಡಬಹುದು

a)

ಮೂರು ಬಾರಿ

b)

ಎರಡು ಬಾರಿ

c)

ಎಚ್ಚರಿಕೆ ನೀಡುವಂತಿಲ್ಲ

d)

ಒಂದು ಬಾರಿ