wayground logo

Free Printable Worksheets

NEW

Font size

S
M
L
XL
Worksheets

Physical education

Total questions: 15

Worksheet time: 8mins

Name
Class
Date
1.

ಜಾಗತಿಕ ಮಟ್ಟದಲ್ಲಿ ಹೆಚ್ಚು ಜನಪ್ರಿಯ ಕ್ರೀಡೆ.

a)

ಫುಟ್ಬಾಲ್

b)

ಸಾಕರ್

c)

ಕಿಕ್ಕಿಂಗ್ ದ ಗೇಮ್

d)

ಮೇಲಿನ ಎಲ್ಲವೂ

2.

ಆಧುನಿಕ ಫುಟ್ಬಾಲ್ ಕ್ರೀಡೆಯು ಪ್ರಾರಂಭವಾದ ವರ್ಷ.

a)

1863

b)

1868

c)

1853

d)

1900

3.

ಆಧುನಿಕ ಫುಟ್ಬಾಲ್ ಕ್ರೀಡೆಯನ್ನು ಪ್ರಾರಂಭಿಸಿದ ಸಂಸ್ಥೆ.

a)

ಲಂಡನ್ ಫುಟ್ಬಾಲ್ ಅಸೋಸಿಯೇಷನ್

b)

ಪ್ಯಾರಿಸ್ ಫುಟ್ಬಾಲ್ ಅಸೋಸಿಯೇಷನ್

c)

ನ್ಯೂಯಾರ್ಕ್ ಫುಟ್ಬಾಲ್ ಅಸೋಸಿಯೇಷನ್

d)

ದೆಹಲಿ ಫುಟ್ಬಾಲ್ ಅಸೋಸಿಯೇಷನ್

4.

FIFA ಯಾವ ವರ್ಷ ಸ್ಥಾಪನೆಯಾಯಿತು.

a)

1904

b)

1902

c)

1900

d)

1907

5.

FIFA ಕೇಂದ್ರ ಕಛೇರಿ.

a)

ಲಂಡನ್

b)

ಪ್ಯಾರಿಸ್

c)

ನ್ಯೂಯಾರ್ಕ್

d)

ಸ್ವಿಝರಲ್ಯಾಂಡ

6.

ಅಖಿಲ ಭಾರತೀಯ ಫುಟ್ಬಾಲ್ ಫೆಡರೇಷನ್ ಸ್ಥಾಪನೆಯಾಗಿದ್ದು ಯಾವಾಗ.

a)

1937

b)

1927

c)

1947

d)

1957

7.

ಅಖಿಲ ಭಾರತೀಯ ಫುಟ್ಬಾಲ್ ಫೆಡರೇಷನ್ ಸಂಸ್ಥೆ ಎಲ್ಲಿದೆ.

a)

ಸಿಮ್ಲಾ

b)

ದೆಹಲಿ

c)

ಕಲ್ಕತ್ತಾ

d)

ಮುಂಬೈ

8.

ಫುಟ್ಬಾಲ್ ಕ್ರೀಡೆಯು ಯಾವ ಒಲಂಪಿಕ್ಸ್ ಕ್ರೀಡಾ ಕೂಟದಲ್ಲಿ ಸೇರ್ಪಡೆಗೊಳಿಸಲಾಯಿತು.

a)

1900 ಪ್ಯಾರಿಸ್

b)

1904 ಅಮೆರಿಕನ್

c)

1908 ಲಂಡನ್

d)

1912 ಸ್ಟಾಕ್ ಹೊಂ

9.

ಫುಟ್ಬಾಲ್ ಚೆಂಡಿನ ತೂಕ.

a)

410-450 ಗ್ರಾಂ

b)

400-440 ಗ್ರಾಂ

c)

420-460 ಗ್ರಾಂ

d)

450-500 ಗ್ರಾಂ

10.

ಫುಟ್ಬಾಲ್ ಚೆಂಡಿನ ಸುತ್ತಳತೆ.

a)

68-70 cm

b)

66-70 cm

c)

70-74 cm

d)

71-73 cm

11.

ಫುಟ್ಬಾಲ್ ಆಟದ ಒಟ್ಟು ಆಟಗಾರರ ಸಂಖ್ಯೆ

a)

16

b)

11

c)

5

d)

22

12.

ಫುಟ್ಬಾಲ್ ಆಟದಲ್ಲಿ ಕಿಕ್ ಆಫ್ ಕೌಶಲ್ಯವೂ

a)

ಪ್ರಾರಂಭ

b)

ಮುಕ್ತಾಯ

c)

ಅಲ್ಪವಿರಾಮ

d)

ಯಾವುದು ಅಲ್ಲ

13.

ಫುಟ್ಬಾಲ್ ಆಟದ ಸಮಯ.

a)

45+15+45

b)

40+10+40

c)

50+15+50

d)

45+30+45

14.

ಫುಟ್ಬಾಲ್ ಆಟದ ಗೋಲ್ ಕ್ಷೇತ್ರದಲ್ಲಿ ರಕ್ಷಣಾ ತಂಡದಿಂದ ಉದ್ದೇಶ ಪೂರ್ವಕವಾಗಿ ತಪ್ಪು ಮಾಡಿದರೆ

a)

ಪೆನಾಲ್ಟಿ ಕಿಕ್

b)

ಕಾರ್ನರ್ ಕಿಕ್

c)

ಥ್ರೋ ಇನ್

d)

ಕಿಕ್ ಆಫ್

15.

ಭಾರತ ಫುಟ್ಬಾಲ್ ತಂಡದ ನಾಯಕ

a)

ಸುನೀಲ ಛತ್ರಿ

b)

ಸಹಲ್ ಅಬ್ದುಲ್ ಸಮದ್

c)

ಗುರ್ ಪ್ರೀತ್ ಸಿಂಗ್ ಸಂದೂ

d)

ರಾಕೇಶ ಕುಮಾರ