Worksheetsಧಾತುಗಳ ಆವರ್ತನೀಯ ವರ್ಗೀಕರಣ.ಅಶೋಕ.ಶಿಕ್ಷಕರು.
Total questions: 20
Worksheet time: 16mins
ಪರಮಾಣುಗಳ ಎಲೆಕ್ಟ್ರಾನ್ ಗಳನ್ನು ಪಡೆದುಕೊಂಡು
ವಿದ್ಯುತ್ ಧನ್ಯತೆ ಯಾಗಿವೆ
ವಿದ್ಯುತ್ ತಟಸ್ಥವಾಗಿದೆ
ವಿದ್ಯುತ್ ಋಣಿಯಾಗಿದೆ
ಧಾತುಗಳ ಆಗಿವೆ
ಆಧುನಿಕ ಆವರ್ತಕ ಕೋಷ್ಟಕದಲ್ಲಿ ಪರಮಾಣು ಗಾತ್ರಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ ಯನ್ನು ಗುರುತಿಸಿ
ಆವರ್ತದಲ್ಲಿ ಎಡದಿಂದ ಬಲಕ್ಕೆ ಸಾಗಿದಂತೆ ಪರಮಾಣು ಗಾತ್ರ ಜಾಸ್ತಿ ಇರುತ್ತದೆ
ವರ್ಗದಲ್ಲಿ ಕೆಳಗೆ ಹೋದಂತೆ ಪರಮಾಣು ಗಾತ್ರ ಕಡಿಮೆ ಇರುತ್ತದೆ
ಆವರ್ತದಲ್ಲಿ ಮತ್ತು ವರ್ಗದಲ್ಲಿ ಪರಮಾಣು ಗಾತ್ರ ಒಂದೇ ಇರುತ್ತದೆ
ಭಾರತದಲ್ಲಿ ಎಡದಿಂದ ಬಲಕ್ಕೆ ಸಾಗಿದಂತೆ ಪರಮಾಣು ಗಾತ್ರ ಕಡಿಮೆ ಇರುತ್ತದೆ
ಎರಡನೇ ಆವರ್ತ ಹೊಂದಿರುವ ಧಾತುಗಳ ಸಂಖ್ಯೆ
2
8
18
32
ಆಧುನಿಕ ಆವರ್ತ ಕೋಷ್ಟಕದಲ್ಲಿ ಕಂಡುಬರುವ ಗುಂಪು ಹಾಗೂ ಆವರ್ತ ಗಳ ಸಂಖ್ಯೆ
18 , 7
7. 18
3. 8
7. 4
ಈ ಕೆಳಕಂಡ ಧಾತುಗಳಲ್ಲಿ ರಾಜ ಅನಿಲಗಳ ಗುಂಪನ್ನು ಗುರುತಿಸಿ
He,Ne,Ar
H,Cl,Ar
He,H,Ar
H, N, O
ಮೆಂಡಲೀವ್ ಅವರು ತಮ್ಮ ಆವರ್ತ ಕೋಷ್ಟಕದಲ್ಲಿ ಆವಿಷ್ಕಾರ ಆಗದೇ ಇದ್ದ ಧಾತುಗಳ ದೊರೆಯುವಿಕೆ ಯನ್ನು ಹೂ ಹಿ ಸಿ ಖಾಲಿ ಸ್ಥಳ ಬಿಟ್ಟಿದ್ದರು ನಂತರ ಆವಿಷ್ಕರಿಸಿದ ಧಾತುಗಳು
Si, Al, B
Si, Sc, Ga.
Al, B, He.
Sc, Ga, Ge.
ಮೆಂಡಲೀವ್ ಅವರು ತಮ್ಮ ಆವರ್ತ ಕೋಷ್ಟಕದಲ್ಲಿ ಧಾತುವಿನ ವರ್ಗೀಕರಣದ ಮೂಲಭೂತ ಗುಣವೆಂದು ಪರಿಗಣಿಸಿರುವ ಸೂತ್ರ. ಧಾತು ವೊ oದು ಉಂಟುಮಾಡುವ
ಹೈಡ್ರೈ ಡ್ ಗಳು ಮತ್ತು ಕ್ಲೋರೈಡ್ಗ ಲು
ಕ್ಲೋ ರೈ ಡು ಗಳು ಮತ್ತು ಆಕ್ಸೈಡ್ಗಳು
ಹೈ ಡ್ರೈ ಡ್ ಗಳು ಮತ್ತು ಆಕ್ಸೈಡಗಳು
ಹೈಡ್ರೈ ಡುಗಳು. ಆಕ್ಸೈಡಗಳು ಮತ್ತು ಕ್ಲೂರೈ ಡುಗ ಲು
ಅಷ್ಟಕ ಗಳ ನಿಯಮವನ್ನು ಪ್ರತಿಪಾದಿಸಿದ ವಿಜ್ಞಾನಿ
ನ್ಯೂ ಲಾಂಡ್
ದೋಬರೈ
ಮೆಂಡ್ ಲೀ ವ್
ಮೋಸ್ ಲೆ
ಅಷ್ಟ ಕಗಳ ನಿಯಮವು ಈ ಧಾತುವಿನ ವರ ಗೆ ಮಾ ತ್ರ ಅನ್ವಯ ವಾ ಗು ತ್ತ ದೆ
ಆಕ್ಸಿಜನ್
ಕ್ಯಾಲ್ಸಿಯಂ
ಕೋಬಾಲ್ಟ್
ಪೊಟ್ಯಾಶಿಯಂ
ಒಂದು ಪರಮಾಣುವಿನ ಎಲೆಕ್ಟ್ರಾನಿಕ್ ವಿನ್ಯಾಸ 2,8,7 ರಾಗಿದೆ ಹಾಗಾದರೆ ಆ ಧಾತುವಿನ ಹೆಸರು
ಕ್ಲೋರಿನ್
ಸೋಡಿಯಂ
ಅರ್ಗೋನ್
ಆಕ್ಸಿಜನ್
ಆಧುನಿಕ ಆವರ್ತ ಕೋಷ್ಟಕದಲ್ಲಿ ಲೋಹಿಯಾ ಗುಣ ಆವರ್ತದಲ್ಲಿ ಮುಂದೆ ಹೋದಂತೆ ಮತ್ತು ಗುಂಪಿನಲ್ಲಿ ಕೆಳಗೆ ಹೋದಂತೆ
ಕಡಿಮೆಯಾಗುತ್ತದೆ ಮತ್ತು ಹೆಚ್ಚಾಗುತ್ತದೆ
ಹೆಚ್ಚಾಗುತ್ತದೆ ಮತ್ತು ಕಡಿಮೆಯಾಗುತ್ತದೆ
ಹೆಚ್ಚಾಗುತ್ತದೆ
ಕಡಿಮೆಯಾಗುತ್ತದೆ
ನೈಟ್ರೋಜನ್ ಮತ್ತು ರಂಜಕ . ಆರ್ಸೆನಿ ಕ್. ಆಂಟಿ ಮೊನಿ.ಇವ್ವುಗಳಲ್ಲಿ ಯಾವುದು ಹೆಚ್ಚು ವಿದ್ಯುತ್ ಋಣಿ ಯತೆ ಯನ್ನೂ ಹೊಂದಿದೆ.
ನೈಟ್ರೋಜನ್
ರಂಜಕ
ಆರ್ಸೆನಿಕ್
ಆಂಟಿ ಮೊ ನಿ
Ga, Ge, As, Se, Be. ಇವುಗಳಲ್ಲಿ ಯಾವ ಧಾತು ಅತಿಹಚ್ಚು ಲೋಹಿಯ ಗುಣವನ್ನು ಹೊಂದಿದೆ
As
Be
Ga
Se
ಆವರ್ತ ಕೋಷ್ಟಕದಲ್ಲಿ ಮೊದಲನೇ ಗುಂಪಿನ ಧಾತುಗಳು 17ನೇ ಗುಂಪಿನ ಧಾತುಗಳೊಂದಿಗೆ ವರ್ತಿಸಿದಾಗ ಉಂಟಾಗುವ ಸಂಯುಕ್ತಗಳಿಗೆ ಹೀಗೆನ್ನುವರು
ಹರಳುಗಳು
ಹ್ಯಾಲೋಜನ್ ಗಳು
ಕ್ಲೋರೈಡ್ ಗಳು
ಸಲ್ಫೇಟ್ ಗಳು
Na,Mg,Ca. ಈ ದಾತು ಗಳನ್ನು ಪರಮಾಣು ತ್ರಿಜ್ಯದ ಏರಿಕೆ ಕ್ರಮದಲ್ಲಿ ಬರೆ ದಾ ಗ
Ca,Na,Mg.
Ca, Mg, Na.
Mg, Na.Ca.
Na, ca, Mg
ಧಾತುಗಳ ಗುಣಗಳು ಅವುಗಳ ಪರಮಾಣು ರಾಶಿಗಳ ಆವರ್ತನೀಯ ಪುನರಾವರ್ತನೆಗಳು ಎಂಬ ನಿಯಮವನ್ನು ಪ್ರತಿಪಾದಿಸಿದ ವಿಜ್ಞಾನಿ
ದೊಬರೈನರ್
ಮೆಂಡಲೀವ್
ಮಾಸ್ಲೆ
ನ್ಯುಲ್ಯಾಂಡ್
ಆಧುನಿಕ ಆವರ್ತಕ ಕೋಷ್ಟಕದಲ್ಲಿ ಆವರ್ತ ಮತ್ತು ಗುಂಪುಗಳ ಸಂಖ್ಯೆ
9 ಆವರ್ತ ಹಾಗೂ 28 ಗುಂಪುಗಳು
7 ಆವರ್ತ ಹಾಗೂ 22 ಗುಂಪುಗಳು
7 ಆವರ್ತ ಹಾಗೂ 18 ಗುಂಪುಗಳು
11 ಆವರ್ತ ಹಾಗೂ 16 ಗುಂಪುಗಳು
ಒಂದು ಧಾತುವಿನ ಎಲೆಕ್ಟ್ರಾನಿಕ್ ವಿನ್ಯಾಸವನ್ನು ಬರೆದಾಗ ಅದರ ಅತ್ಯಂತ ಹೊರಕವಚದಲ್ಲಿ 2p3 ಅನ್ನು ಹೊಂದಿದ್ದರೆ ಆ ಧಾತುವಿನ ಆವರ್ತ ಸಂಖ್ಯೆ
2
3
p
ಮೇಲಿನ ಎಲ್ಲವೂ ಸರಿ
ಆವರ್ತ ಕೋಷ್ಟಕದಲ್ಲಿ ಎಡದಿಂದ ಬಲಕ್ಕೆ ಸಾಗಿದಾಗ ಪರಮಾಣು ಗಾತ್ರವು
ಹೆಚ್ಚಾಗುತ್ತದೆ
ಕಡಿಮೆಯಾಗುತ್ತದೆ
ಬದಲಾವಣೆ ಆಗುವುದಿಲ್ಲ
ಯಾವುದು ಅಲ್ಲ
ಆವರ್ತ ಕೋಷ್ಟಕದಲ್ಲಿ ಎಡದಿಂದ ಬಲಕ್ಕೆ ಸಾಗಿದಂತೆ ವಿದ್ಯುತ್ ಋಣಿಯತೆ ಯು
ಹೆಚ್ಚಾಗುತ್ತದೆ
ಕಡಿಮೆಯಾಗುತ್ತದೆ
ಬದಲಾವಣೆ ಆಗುವುದಿಲ್ಲ
ಯಾವುದು ಅಲ್ಲ
