wayground logo

Free Printable Worksheets

NEW

Font size

S
M
L
XL
Worksheets

ಸಹಕಾರ ಹಾಗು ನಿಯಂತ್ರಣ-5

Total questions: 10

Worksheet time: 5mins

Name
Class
Date
1.
9 ನೇ ತರಗತಿ ಓದುತ್ತಿರುವ ವಿಜೇತನು ಅಸಮಾನ್ಯವಾಗಿ ಬೆಳೆಯುತ್ತಿದ್ದಾನೆ.ಇದಕ್ಕೆ ಕಾರಣವಾದ ಹಾರ್ಮೋನ್
a)
ಥೈರಾಕ್ಸಿನ್
b)
ಅಡ್ರಿನಾಲಿನ್
c)
ಇನ್ಸುಲಿನ್
d)
ಬೆಳವಣಿಗೆ
2.
ಮಾನವನ ಮೆದುಳಿನ ಕಾರ್ಯ
a)
ಆಲೋಚನೆ
b)
ಹೃದಯದ ಕಾರ್ಯ ನಿರ್ವಹಣೆ
c)
ದೇಹದ ಸಮತೋಲನ
d)
ಎಲ್ಲವೂ
3.
ನ್ಯೂರಾನ್ ಗಳ ನಡುವಿನ ಭಾಗವನ್ನು
a)
ಡೆಂಡ್ರೈಟ್
b)
ಸಂಸರ್ಗ
c)
ಆಕ್ಸಾನ್
d)
ನರಾವೇಗ
4.
ಈ ಕೆಳಗಿನ ಯಾವುದು ಸಸ್ಯ ಹಾರ್ಮೋನ್ ?
a)
ಇನ್ಸುಲಿನ್
b)
ಥೈರಾಕ್ಸಿನ್
c)
ಸೈಟೊಕೈನಿನ್
d)
ಈಸ್ಟ್ರೋಜನ್
5.
ಹೆಣ್ಣಿನ ಲಕ್ಷಣಗಳು ಜಯಂತಿಯಲ್ಲಿ ಕಂಡುಬರುತ್ತಿಲ್ಲ.ಇದಕ್ಕೆ ಕಾರಣವಾದ ಹಾರ್ಮೋನ್
a)
ಆಂಡ್ರೋಜನ್
b)
ಈಸ್ಟ್ರೋಜನ್
c)
ಅಂಡಾಶಯ
d)
ವೃಷಣ
6.
ಮಾನವನ ಮೆದುಳಿನಲ್ಲಿ ಎಷ್ಟು ಭಾಗಗಳಿವೆ?
a)
2
b)
3
c)
4
d)
1
7.
ಗ್ಲೈಕೋಜನ್ನ್ನು ಗ್ಲೂಕೋಸ್ ಆಗಿ ಪರಿವರ್ತಿಸುವ ಹಾರ್ಮೋನ್ ?
a)
ಇನ್ಸುಲಿನ್
b)
ಥೈರಾಕ್ಸಿನ್
c)
ಗ್ಲುಕಗಾನ್
d)
ಅಡ್ರಿನಾಲಿನ್
8.
ಮಾನವನ ಮೆದುಳಿನ ಅತ್ಯಂತ ದೊಡ್ಡ ಭಾಗ
a)
ಸೆರೆಬ್ರಮ್
b)
ಸೆರೆಬಲ್ಲಮ್
c)
ಮದ್ಯ ಮೆದುಳು
d)
ಮೆಡುಲಾ ಒಬ್ಲಾಂಗೇಟ
9.
ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವನು ಜೋಲಾಡುತ್ತಾ ನಡೆಯುತ್ತಿದ್ದಾನೆ.ಇದಕ್ಕೆ ಕಾರಣ
a)
ಪಾನ್ಸ್
b)
ಮೆದುಳು ಬಳ್ಳಿ
c)
ಸೆರೆಬಲ್ಲಮ್
d)
ಸೆರೆಬ್ರಮ್
10.
ಪ್ರಚೋದನೆಗೆ ತತ್ ಕ್ಷಣ ಪ್ರತಿಕ್ರಿಯೆ ನೀಡುವುದನ್ನು
a)
ಪರಾವರ್ತಿತ ಕ್ರಿಯೆ
b)
ಪರಾವರ್ತಿತ ಚಾಪ
c)
ಸಂಸರ್ಗ
d)
ಯಾವುದೂ ಇಲ್ಲ