wayground logo

Free Printable Worksheets

NEW

Font size

S
M
L
XL
Worksheets

kpeta.weebly.com5/5..,

Total questions: 20

Worksheet time: 10mins

Name
Class
Date
1.
1851ರಲ್ಲಿ ವೈ.ಎಂ.ಸಿ.ಎ. ಸಂಸ್ಥೆಯು ಅಮೇರಿಕದ ಬೋಸ್ಟನ್ ನಗರದಲ್ಲಿ ಇವರಿಂದ ಸ್ಥಾಪನೆಯಾಯಿತು.
a)
ಜಾರ್ಜ್ ವಿಲಿಯ್ಸಂ
b)
ಕೊಬರ್ಟಿನ್
c)
ಜಾರ್ಜ್ ಪಿಲಿಪ್
d)
ಜಾರ್ಜ್ ವಾಷಿಂಗ್ ಟನ್
2.
ವೈ.ಎಂ.ಸಿ.ಎ. ಚಿಹ್ನೆಯ ಆಕಾರ
a)
ತ್ರಿಕೋನಾಕಾರ
b)
ಆಯತಾಕಾರ
c)
ಚತುರ್ಭುಜಾಕಾರ
d)
ವೃತ್ತಾಕಾರ
3.
Y.M.C.A ವೈ.ಎಂ.ಸಿ.ಎ ಎಂದರೆ
a)
YOUNG MAN CHRISTIAN ASSOCIATION
b)
YOUNG MADRAS CHRISTIAN ASSOCIATION
c)
YOUNG MAN CREATION ASSOCIATION
d)
YOUNGER MANS CREATION ASSOCIATION
4.
1885 ರಲ್ಲಿ ವೈ.ಎಂ.ಸಿ.ಎ ಕಾಲೇಜು ಸ್ಥಾಪನೆಗೊಂಡಿದ್ದು
a)
ಅಮೇರಿಕದ ಸ್ಪ್ರಿಂಗ್ ಪೀಲ್ಡ್
b)
ಅಮೇರಿಕಾದ ಶಿಕಾಗೋದಲ್ಲಿ
c)
ಅಮೇರಿಕಾದ ವಾಷಿಂಗ್ ಟನ್
d)
ಯಾವುದು ಅಲ್ಲಾ
5.
ವೈ.ಎಂ.ಸಿ.ಎ ಕಾಲೇಜಿನಲ್ಲಿ ದೈಹಿಕ ಶಿಕ್ಷಣದ ವಿಬಾಗವನ್ನು (ಅಮೇರಿಕದಲ್ಲಿ) ಸ್ಥಾಪನೆ ಮಾಡಿದ ವರ್ಷ
a)
1887
b)
1987
c)
1989
d)
1999
6.
ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ನಾಯಕರನ್ನು ತರಭೇತಿಗೊಳಿಸುವ ಕಾರ್ಯದ ಫಲವಾಗಿ ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆದ ಅಮೇರಿಕದ ಎರಡು ಕಾಲೇಜುಗಳೆಂದರೆ
a)
ಚಿಕ್ಯಾಗೋದ ಜಾರ್ಜ್ ವಿಲಿಯಮ್ಸ್ ಕಾಲೇಜು ಮತ್ತು ಸ್ಪ್ರಿಂಗ್ ಫೀಲ್ಡ್ ನ ವೈ.ಎಂ.ಸಿ.ಎ ಕಾಲೇಜು
b)
ವಾಷಿಂಗ್ ಟನ್ ನ ವಿಲಿಯಮ್ಸ್ ಕಾಲೇಜು
c)
ನ್ಯೂಯಾರ್ಕ್ ನ ವೈ.ಡಿ.ಎಂ.ಸಿ ಕಾಲೇಜು
d)
ಯಾವುದು ಅಲ್ಲಾ
7.
ವೈ.ಎಂ.ಸಿ.ಎ ಸಂಸ್ಥೆಯ ತ್ರಿಕೋನಕಾರದ ಮಾದರಿಯಲ್ಲಿರುವ ಧ್ಯೇಯ
a)
ಮನಸು, ಆತ್ಮ, ಶರೀರ
b)
ಆತ್ಮ, ಪರಮಾತ್ಮ, ದೇಹ
c)
ಮಸಸ್ಸು ಪರಮಾತ್ಮ ಆತ್ಮ
d)
ಶರೀರ ಆತ್ಮ ಮನಸ್ಸು
8.
1920ರಲ್ಲಿ ಮದ್ರಾಸ್ ನಗರದಲ್ಲಿ ವೈ.ಎಂ.ಸಿಎ ಸಂಸ್ಥೆಯನ್ನು ಸ್ಥಾಪಿಸಿದವರು
a)
ಹೆಚ್.ಸಿ. ಬಕ್
b)
ಜಾರ್ಜ್ ವಿಲಯಂ
c)
ಜಾರ್ಜ್ ವಾಷಿಂಗ್ ಟನ್
d)
ವಿಲಿಯಂ ಟ್ರಂಪ್
9.
ರೂಲ್ಸ್ ಫಾರ್ ದಿ ಗೇಮ್ಸ್ ಮತ್ತು ಸ್ಪೋರ್ಟ್ಸ್ ಪುಸ್ತಕವನ್ನು ಬರೆದವರು
a)
ಹೆಚ್.ಸಿ. ಬಕ್
b)
ನಾಡಗೀರ್
c)
ವೈದ್ಯನಾಥನ್
d)
ಯಾರು ಅಲ್ಲಾ
10.
ಮಲ್ಲ ವಿದ್ಯೆಯನ್ನು ರೂಢಿ ಮಾಡಿಕೊಳ್ಳುವ ಸ್ಥಳ
a)
ಗರಡಿ ಮನೆ
b)
ಗಾಣದ ಮನೆ
c)
ಕ್ರೀಡಾ ಮೈದಾನ
d)
ದೇವಸ್ಥಾನಗಳು
11.
ಅಖಾಡಾ ಎಂದರೆ
a)
ಗರಡಿ
b)
ಕರಡಿ
c)
ದೇವಸ್ಥಾನ
d)
ಮಂದಿರ
12.
ಭಾರತ ದೇಶದ ಕುಸ್ತಿ ಪಟುಗಳ ಆರಾಧ್ಯ ದೈವ
a)
ಆಂಜನೇಯ
b)
ಈಶ್ವರ
c)
ಬೀಮ
d)
ಅರ್ಜುನ
13.
ಕುಸ್ತಿ ಪಟುಗಳಿಗೆ ಕೈಕಾಲು, ಮಂಡಿಗಳಿಗೆ ಗಾಯವಾದರೆ ಹಚ್ಚಿಕೊಳ್ಳುವದು
a)
ಮಟ್ಟಿ ಮಣ್ಣು
b)
ಕೆಂಪು ಮಣ್ಣು
c)
ಕಪ್ಪು ಮಣ್ಣು
d)
ಜೇಡಿ ಮಣ್ಣು
14.
ಮಹಾರಾಷ್ಟ್ರದಲ್ಲಿ ಶಿವಾಜಿಯ ಗುರುಗಳಾದ ಇವರು ಹಲವಾರು ಗರಡಿ ಮನೆಗಳು ಸ್ಥಾಪಿಸಿದರು
a)
ಸಮರ್ಥ ರಾಮದಾಸರು
b)
ಪುರಂದರದಾಸರು
c)
ವ್ಯಾಸರು
d)
ಧರ್ಮರಾಯರು
15.
ಜಿಮ್ನಾಸಿಯಂ ಎಂಬ ಪದ ಇವರಿಂದ ಬಂದಿದೆ
a)
ಗ್ರೀಕರು
b)
ಪ್ರೆಂಚರು
c)
ಆಫ್ರಿಕಾ
d)
ಸ್ವೀಡನ್
16.
ವ್ಯಾಯಾಮ ಶಾಲೆಗಳಿಗೆ ಹೀಗೂ ಕರೆಯುವರು
a)
ಜಿಮ್ನಾಸಿಯಂ
b)
ಗರಡಿ ಮನೆ
c)
ಏರೋಬಿಕ್ಸ್ ಕೇಂದ್ರ
d)
ಎಲ್ಲವೂ
17.
. ಕರ್ನಾಟಕ ರಾಜ್ಯದ ದೈಹಿಕ ಶಿಕ್ಷಣದ ಪಿತಾಮಹ ಎನ್ನಿಸಿಕೊಂಡವರು
a)
ಕೆ.ಜಿ. ನಾಡಗೀರ್
b)
ಚಂದ್ರಶೇಖರ್
c)
ವೈದ್ಯನಾಥನ್
d)
ಹೆಚ್.ಸಿ.ಬಕ್
18.
ಕೆ.ಜಿ. ನಾಡಗೀರ್ ರವರ ಧಾರವಾಡದಲ್ಲಿರುವ ವ್ಯಾಯಾಮ ಶಾಲೆ
a)
ಮಲ್ಲಸಜ್ಜನ ವ್ಯಾಯಮ ಶಾಲೆ
b)
ಯೋಗ ಕಾಲೇಜು
c)
ಧಾರವಾಡ ದೈಹಿಕ ಶಿಕ್ಷಣ ಕಾಲೇಜು
d)
ಮಲ್ಲಣ್ಣ ವ್ಯಾಯಾಮ ಶಾಲೆ
19.
ಏಶಿಯನ್ ಕ್ರೀಡೆಗಳೂ ಉಗಮವಾಗಿದ್ದು
a)
1949
b)
1952
c)
1978
d)
1934
20.
ಏಶಿಯನ್ ಕ್ರೀಡೆಗಳು ಪ್ರತಿ ಎಷ್ಟು ವರ್ಷಕ್ಕೊಮ್ಮೆ ನಡೆಯುತ್ತದೆ
a)
4 ವರ್ಷ
b)
5 ವರ್ಷ
c)
6 ವರ್ಷ
d)
2 ವರ್ಷ