wayground logo

Free Printable Worksheets

NEW

Font size

S
M
L
XL
Worksheets

ಹತ್ತನೆಯ ತರಗತಿ ವಿಜ್ಞಾನ ಭಾಗ 2

Total questions: 40

Worksheet time: 20mins

Name
Class
Date
1.

ಮಾನವನ ಕಣ್ಣು ತನ್ನ ಕಣ್ಣಿನ ಮಸೂರದ ಸಂಗಮದೂರವನ್ನು ವಿವಿಧ ದೂರಗಳಲ್ಲಿರುವ ವಸ್ತುಗಳ ಕಾಣುವಂತೆ ಸರಿಹೊಂದಿಸಲು ಕಾರಣ

a)

ಪ್ರಿಸ್ ಬ್ರಯೊಪಿಯಾ

b)

ಕಣ್ಣಿನ ಹೊಂದಾಣಿಕೆ

c)

ಸಮೀಪ ದೃಷ್ಟಿ

d)

ದೂರ ದೃಷ್ಟಿ

2.

ಮಾನವನ ಕಣ್ಣು ವಸ್ತುವಿನ ಪ್ರತಿಬಿಂಬವನ್ನುಂಟು ಮಾಡುವ ಭಾಗ

a)

ಕಾರ್ನಿಯಾ

b)

ವರ್ಣಪಟಲ

c)

ಕಣ್ಣಿನ ಪಾಪೆ

d)

ರೆಟಿನಾ

3.

ಸಾಮಾನ್ಯ ದೃಷ್ಟಿ ಹೊಂದಿರುವ ಯುವ ವಯಸ್ಕರಿಗೆ ಕಣ್ಣಿನ ಕನಿಷ್ಠ ದೃಷ್ಟಿ ದೂರ

a)

25m.

b)

2.5cm

c)

25cm

d)

2.5 m

4.

ಕಣ್ಣಿನ ಮಸೂರದ ಸಂಗಮದೂರದ ಬದಲಾವಣೆಯಾಗುವ ಕ್ರಿಯೆಗೆ ಕಾರಣ

a)

ಕಣ್ಣಿನ ಪಾಪೆ

b)

ರೆಟಿನಾ

c)

ಸಿಲಿಯರಿ ಸ್ನಾಯುಗಳು

d)

ಐರಿಸ್

5.

ಬಿಳಿಯ ಬಣ್ಣದ ಬೆಳಕು ಅದರ ಘಟಕ ಬಣ್ಣಗಳಾಗಿ ವಿಭಜನೆ ಹೊಂದುವ ಕ್ರಿಯೆ

a)

ಬೆಳಕಿನ ವರ್ಣವಿಭಜನೆ

b)

ಪ್ರತಿಫಲನ

c)

ಸಂಪೂರ್ಣ ಅಂತರಿಕ ಪ್ರತಿಫಲನ

d)

ಟಿಂಡಾಲ್ ಪರಿಣಾಮ

6.

ಬಿಳಿಯ ಬಣ್ಣದ ಬೆಳಕು ಅದರ ಘಟಕ ಬಣ್ಣಗಳಾಗಿ ವಿಭಜನೆ ಹೊಂದುವ ಕ್ರಿಯೆ

a)

ಬೆಳಕಿನ ವರ್ಣವಿಭಜನೆ

b)

ಪ್ರತಿಫಲನ

c)

ಸಂಪೂರ್ಣ ಅಂತರಿಕ ಪ್ರತಿಫಲನ

d)

ಟಿಂಡಾಲ್ ಪರಿಣಾಮ

7.

ಇ ಕೆಳಗಿನವುಗಳಲ್ಲಿ ಜೀವವಿಕಾಸ ದೃಷ್ಟಿ ಕೋನದಿಂದ ನಾವು ಹೆಚ್ಚು ಸಂಬಂಧಿಸಿರುವುದು.

a)

ಒಬ್ಬ ಚೀನೀ ಬಾಲಕ

b)

ಒಂದು ಚಿಂಪಾಂಜಿ

c)

ಒಂದು ಜೇಡ

d)

ಒಂದು ಬ್ಯಾಕ್ಟೀರಿಯಾ

8.

ಸೌರ ಜಲತಾಪಕವನ್ನು ಬಿಸಿ ನೀರನ್ನು ಪಡೆಯಲು ಯಾವಾಗ ಬಳಸುವುದಿಲ್ಲ

a)

ಬಿಸಿಲಿನ ದಿನ

b)

ಮೋಡ ಕವಿದ ದಿನ

c)

ಸೆಖೆಯ ದಿನ

d)

ಬಿರುಗಾಳಿಯ ದಿನ

9.

ಕೆಳಗಿನವುಗಳಲ್ಲಿ ಯಾವುದು ಜೈವಿಕ. ದ್ರವ್ಯರಾಶಿಗೆ ಉದಾಹರಣೆ ಅಲ್ಲ

a)

ಸೌದೆ

b)

ಗೋಬರ ಅನಿಲ

c)

ನ್ಯೂಕ್ಲೀಯ ಶಕ್ತಿ

d)

ಕಲ್ಲಿದ್ದಲು

10.

ನಾವು ಬಳಸುವ ಹೆಚ್ಚಿನ ಆಕರಗಳು ಸಂಗ್ರಹಿಸಿದ ಸೌರಶಕ್ತಿಯನ್ನು ಪ್ರತಿನಿಧಿಸುತ್ತವೆ ಇದರಲ್ಲಿ ಅಂತಿಮವಾಗಿ ಸೂರ್ಯನ ಶಕ್ತಿಯಿಂದ ಪಡೆಯಲಾಗುವುದಿಲ್ಲ

a)

ಭೂ ಉಷ್ಣ ಶಕ್ತಿ

b)

ಗಾಳಿ ಶಕ್ತಿ

c)

ನ್ಯೂಕ್ಲಿಯ ಶಕ್ತಿ

d)

ಜೈವಿಕ ರಾಶಿ

11.

ಶಕ್ತಿ ಸಂರಕ್ಷಣೆಗೆ ಉತ್ತಮ ಉದಾಹರಣೆ

a)

ಹತ್ತಿರದ ಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಹೋಗುವುದು

b)

ಹತ್ತಿರದ ಸ್ಥಳಕ್ಕೆ ಬೈಸಿಕಲ್ ನಲ್ಲಿ ಹೋಗುವುದು

c)

ಗೀಸರ್ ಬದಲು ಸೌರ ಜಲತಾಪಕ ಬಳಸುವುದು

d)

ಮೇಲಿನ ಎಲ್ಲವೂ

12.

ಗಾಳಿ ಯಂತ್ರಗಳನ್ನು ನಿರ್ವಹಣೆ ಮಾಡಲು ಗಾಳಿ ಜವವು

a)

15ಕಿ.ಮೀ/ಘಂಟೆ

b)

20ಕಿ.ಮೀ/ಘಂಟೆ

c)

21 ಕಿ.ಮೀ/ಘಂಟೆ

d)

25ಕಿ.ಮೀ/ಘಂಟೆ

13.

ನವೀಕರಿಸಬಹುದಾದ ಸಂಪನ್ಮೂಲ

a)

ಕಲ್ಲಿದ್ದಲು

b)

ಪೆಟ್ರೋಲಿಯಂ ಇಂಧನ

c)

ಸೌರ ಶಕ್ತಿ

d)

ಎಲ್.ಪಿ.ಜಿ

14.

ಮೆಂಡಲ್ ರವರ ದ್ವಿ ತಳಿಕರಣ ವ್ಯಕ್ತರೂಪ ಅನುಪಾತ

a)

1:3

b)

9:3:3:1

c)

1:3:3:9

d)

3:1

15.

ಸಮರೂಪಿ ಅಂಗಗಳಿಗೆ ಉದಾಹರಣೆ

a)

ನಮ್ಮ ತೋಳು ಮತ್ತು ನಾಯಿಯ ಮುಂಗಾಲು

b)

ನಮ್ಮ ಹಲ್ಲು ಮತ್ತು ಆನೆಯ ದಂತ

c)

ಆಲೂಗಡ್ಡೆ ಮತ್ತು ಹುಲ್ಲಿನ ಉಪಕಾಂಡ

d)

ಮೇಲಿನ ಎಲ್ಲವೂ

16.

ಪರಿಸರ ಸ್ನೇಹಿ ಚಟುವಟಿಕೆ

a)

ಲಿಪ್ಟ್ ಬದಲಿಗೆ ಮೆಟ್ಟಿಲು ಬಳಸುವುದು

b)

ಪ್ಯಾನ್ ಬದಲಿಗೆ ಕಿಡಕಿ ತೆರೆಯುವುದು

c)

ಮಣ್ಣಿನ ಮಡಿಕೆ ಬದಲಿಗೆ ಪ್ರೀಜ್ ಬಳಕೆ

d)

ವಿದ್ಯುತ್ ಜಲತಾಪಕದ ಬದಲಿಗೆ ಸೌರ ಜಲತಾಪಕ ಬಳಸುವುದು

17.

ಇದು ಉತ್ತಮ ಶಕ್ತಿಯ ಆಕರದ ಲಕ್ಷಣವಲ್ಲ

a)

ಮಿತವ್ಯಯಕಾರಿಯಾಗಿರಬೇಕು

b)

ಸುಲಭವಾಗಿ ದೊರಕಬೇಕು

c)

ದಕ್ಷತೆ ಕಡಿಮೆಯಿರಬೇಕು

d)

ದುಬಾರಿಯಾಗಿರಬಾರದು

18.

ಚಿತ್ರವನ್ನು ಗುರುತಿಸಿ

a)

ವಿದ್ಯುತ್ ವಾಹಕ ತೋರಿಸುವ ಚಿತ್ರ

b)

ಅಯಾನಿಕಗಳ ವಾಹಕತೆಯನ್ನು ತೋರಿಸುವ ಚಿತ್ರ

c)

ಜೈವಿಕ ಅನಿಲ ಸ್ಥಾವರ

d)

ತಾಮ್ರದ ವಿದ್ಯುತ್ ವಿಭಜನೆ

19.

ಒಂದು ಮಾದರಿ ಸೌರ ಕೋಶ ಉಂಟುಮಾಡುವ ವಿದ್ಯುತ್ ವೋಲ್ಟೇಜ್

a)

0.5-1.0 voltage

b)

1.0-1.5 voltage

c)

1.5-2.0 voltage

d)

1.5-3.0 voltage

20.

ಒಂದು ಮಾದರಿ ಸೌರ ಕೋಶದ ವಿದ್ಯುಚ್ಛಕ್ತಿ

a)

0.7 W

b)

0.5 W

c)

0.6 W

d)

0.8 W

21.

ನ್ಯೂಕ್ಲಿಯರ್ ಶಕ್ತಿಗೆ ಬಳಸುವ ಇಂಧನ

a)

ಯುರೇನಿಯಂ

b)

ಥೋರಿಯಂ

c)

ಪ್ಲೂಟೋನಿಯಂ

d)

ಮೇಲಿನ ಎಲ್ಲವೂ

22.

ಜಲಶಕ್ತಿ,ಪವನಶಕ್ತಿ,ಕಲ್ಲಿದ್ದಲಿನ ಶಕ್ತಿ,ಇವುಗಳೆಲ್ಲವೂಗಳಿಗು ಮೂಲ

a)

ಭೂಮಿ

b)

ಸೂರ್ಯ

c)

ಆಕಾಶ

d)

ಸಾಗರ

23.

ನ್ಯೂಕ್ಲೀಯ ವಿದ್ಯುತ್ ಸ್ಥಾವರದ ಸ್ಥಾಪನೆಗೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸುತ್ತಾರೆ

a)

ತುಂಬಾ ದುಬಾರಿ ವೆಚ್ಚ ತಗಲುತ್ತದೆ

b)

ಇದರಿಂದ ವಿದ್ಯುತ್ ಪೂರೈಕೆ ಕಡಿಮೆ

c)

ಇದು ಪರಿಸರ ಮಾಲಿನ್ಯ ಉಂಟುಮಾಡುತ್ತದೆ

d)

ಆದಾಯ ಕಡಿಮೆ

24.

ನಂಬಿಕೆಗೆ ಹೆಚ್ಚು ಅರ್ಹವಾದ ಶಕ್ತಿ ಸಂಪನ್ಮೂಲ

a)

ಪವನ ಶಕ್ತಿ

b)

ಭೂಗರ್ಭ ಉಷ್ಙ ಶಕ್ತಿ

c)

ಸಾಗರ ಅಲೆಗಳ ಶಕ್ತಿ

d)

ನ್ಯೂಕ್ಲೀಯ ಶಕ್ತಿ

25.

ನರ್ಮದಾ ಬಚಾವೋ ಉದ್ದೇಶ

a)

ನರ್ಮದಾ ನದಿಗೆ ಸರ್ದಾರ್ ಅಣೆಕಟ್ಟು ಕಟ್ಟುವುದನ್ನು ತಡೆಯಲು

b)

ನರ್ಮದಾ ನದಿಗೆ ಸುರಿಯುವ ತ್ಯಾಜ್ಯ ತಡೆಯಲು

c)

ನರ್ಮದಾ ನದಿಗೆ ಸರ್ದಾರ್ ಅಣೆಕಟ್ಟು ಕಟ್ಟುವುದನ್ನು ಬೆಂಬಲಿಸಲು

d)

ನರ್ಮದಾ ನದಿ ನೀರಾವರಿಗೆ ಒತ್ತಾಯಿಸಲು

26.

ನರ್ಮದಾ ಬಚಾವೊ ಆಂದೋಲನದ ನೇತಾರರು

a)

ಸುಂದರ ಲಾಲ್ ಬಹುಗುಣ

b)

ಮೇದಾ ಪಾಟ್ಕರ್

c)

ಅಣ್ಣಾ ಹಜಾರೆ

d)

ಸ್ವಾಮಿನಾಥನ್

27.

ಚಿಪ್ಕೋ ಆಂದೋಲನ ಪ್ರಾರಂಭವಾದ ಪ್ರದೇಶ

a)

ಪೋರಬಂದರು

b)

ಘರ್ ವಾಲ್ ನ ರೇನಿ

c)

ಗುರ್ಗಾವ

d)

ಗರನ್ ವಾಲಿ

28.

ಸಾಲ್ ಮರಗಳನ್ನು ಸಂರಕ್ಷಣೆ ಮಾಡುವ ಕಾಯಕ ಮಾಡಿದವರು

a)

ಘರ್ವಾಲ್ ನ ರೇನಿ ಯವರು

b)

ಮಿಡ್ನಾಪುರ ಜಿಲ್ಲೆಯವರು

c)

ಮಸ್ಕತ್ತ ನ ಜನ

d)

ಎಲ್ಲರೂ

29.

5R ಗಳ ಪ್ರಮುಖ ಉದ್ದೇಶ

a)

ಪರಿಸರ ಸಂರಕ್ಷಣೆ

b)

ಕಾನೂನು ಸಂರಕ್ಷಣೆ

c)

ಸಂಪನ್ಮೂಲ ಅಭಿವೃದ್ಧಿ

d)

ಆರ್ಥಿಕ ವ್ಯವಸ್ಥೆ ಸುಧಾರಣೆ

30.

ಹಿಡಿಕೆ ಮುರಿದ ಲೋಟವನ್ನು ಸಸ್ಯ ಬೆಳಸಲು ಬಳಸುವುದು

a)

ಮಿತಬಳಕೆ

b)

ಮರುಬಳಕೆ

c)

ಮರು ಉದ್ದೇಶ

d)

ನಿರಾಕರಣೆ

31.

ಗಂಗಾ ಯೋಜನೆ ಜಾರಿಗೆ ಬಂದದ್ದು

a)

1985

b)

1984

c)

1980

d)

1975

32.

ಶಕ್ತಿಯ ಉತ್ತಮ ಆಕರ

a)

ಜಲಶಕ್ತಿ

b)

ವಾಯುಶಕ್ತಿ

c)

ಸೌರ ಶಕ್ತಿ

d)

ಪೆಟ್ರೋಲಿಯಂ ಇಂಧನ

33.

ಮಗುವಿನ ಲಿಂಗ ನಿರ್ಧಾರ ಮಾಡುವವರು

a)

ತಂದೆ

b)

ತಾಯಿ

c)

ತಂದೆ ತಾಯಿ ಇಬ್ಬರು

d)

ನಿರ್ದಿಷ್ಟ ಕಾರಣವಿಲ್ಲ

34.

ಪಳೆಯುಳಿಕೆ ಎಂದರೆ

a)

ಆದಿ ಕಾಲದ ಅವಶೇಷಗಳು

b)

ಹುದಿಗಿಸಿಟ್ಡ ಲೋಹಗಳು

c)

ಕೊಳೆತ ದೇಹಗಳು

d)

ಎಲ್ಲವೂ

35.

ತಳಿಶಾಸ್ತ್ರ ಪಿತಾಮಹ

a)

ಮೆಂಡಲೀವ್‍ರವರು

b)

ಗ್ರೆಗೋರ್ ಜೋಹಾನ್ ಮೆಂಡಲ್

c)

ಡಾರ್ವಿನ್

d)

ನ್ಯೂ ಟನ್

36.

ಜೀವ ವಿಕಾಸ ದ ಪಿತಾಮಹ

a)

ಮೆಂಡಲೀವ್‍ರವರು

b)

ನ್ಯೂಟನ್

c)

ಚಾ ಲ್ಸ್ ಡಾರ್ವಿನ್

d)

ಮೆಂಡಲ್

37.

T ಮತ್ತು t ಇವುಗಳಲ್ಲಿ ಪ್ರಬಲ ಅಂಶ

a)

T

b)

Tt

c)

t

d)

ಯಾವುದು ಅಲ್ಲ

38.

ಶಕ್ತಿ ಉಳಿತಾಯಕ್ಕೆ ಯಾವುದು ಉತ್ತಮ

a)

ಸಿ.ಎಫ್.ಎಲ್

b)

ಇನ್ ಕ್ಯಾಂಡಿಸೆಂಟ್ ಬಲ್ಬ್

c)

ಮರ್ಕ್ಯುರಿ ಬಲ್ಬ್

d)

ಎಲ್ಲವೂ

39.

ಏಕತಳೀಕರಣದ ,ವ್ಯಕ್ತರೂಪ ಅನುಪಾತ

a)

3:1

b)

9:3:3:1

c)

1:3

d)

1:2:1

40.

ಮೆಂಡಲ್ ರವರು ಪ್ರಯೋಗಕ್ಕೆ ಬಳಸಿದ ಸಸ್ಯ

a)

ಗುಲಾಬಿ

b)

ಭತ್ತ

c)

ಗೋಧಿ

d)

ಬಟಾಣಿ