wayground logo

Free Printable Worksheets

NEW

Font size

S
M
L
XL
Worksheets

Probability (Kannada Medium)

Total questions: 20

Worksheet time: 10mins

Name
Class
Date
1.

ಕುಂದಿಲ್ಲದ ಒಂದು ದಾಳವನ್ನು ಎಸೆದಾಗ, ಸಮ ಸಂಖ್ಯೆ ಪಡೆಯುವ ಸಂಭವನೀಯತೆ

a)


12\frac{1}{2}

b)

1

c)

56\frac{5}{6}

d)

23\frac{2}{3}

2.

ಎರಡು ನಾಣ್ಯಗಳನ್ನು ಏಕಕಾಲದಲ್ಲಿ ಎಸೆಯಲಾಗಿದೆ, ಎರಡೆ ಶಿರ ಪಡೆಯುವ ಸಂಭವನೀಯತೆಯು

a)


34\frac{3}{4}

b)

14\frac{1}{4}

c)

12\frac{1}{2}

3.

ಒಂದು ಘಟನೆ ‘ E ’ ಯ ಸಂಭವನೀಯತೆ P(E) ಯು ಒಂದು ಸಂಖ್ಯೆಯಾಗಿದ್ದರೆ, ಕೆಳಗಿನವುಗಳಲ್ಲಿ ಯಾವುದು ಸರಿ

a)


0<P(E)<10<P\left(E\right)<1

b)

0>P(E)>10>P\left(E\right)>1

c)

0P(E)10\le P\left(E\right)\le1

d)

0P(E)10\ge P\left(E\right)\ge1

4.

P(E) = 0.05 ಆದರೆ ‘ E ಅಲ್ಲದ’ ಘಟನೆಯ ಸಂಭವನೀಯತೆಯು

a)

0.5

b)

0.05

c)

0.095

d)

0.95

5.

ಕೆಳಗಿನವುಗಳಲ್ಲಿ ಯಾವುದು ಒಂದು ಘಟನೆಯ ಸಂಭವನೀಯತೆ ಆಗಿರಲು ಸಾಧ್ಯವಿಲ್ಲ

a)

-1.5

b)


23\frac{2}{3}

c)

15%15\%

6.

3 ಮಕ್ಕಳ ಒಂದು ಗುಂಪಿನಲ್ಲಿ, 2 ಮಕ್ಕಳ ಜನ್ಮದಿನವು ಒಂದೇ ದಿನ ಆಗಿರದ ಸಂಭವನೀಯತೆಯು 0.992 ಎಂದು ನೀಡಿದೆ, 2 ಮಕ್ಕಳ ಜನ್ಮದಿನವು ಒಂದೇ ದಿನ ಆಗಿರುವ ಸಂಭವನೀಯತೆ

a)

0.08

b)

0.008

c)

0.8

d)

0.118

7.

ಒಂದು ಅಧಿಕ ವರ್ಷದಲ್ಲಿ 53 ಸೋಮವಾರ ಹೊಂದಿರುವ ಸಂಭವನೀಯತೆಯು

a)


17\frac{1}{7}

b)

53365\frac{53}{365}

c)

27\frac{2}{7}

d)

7366\frac{7}{366}

8.

ಒಂದು ಚೀಲದಲ್ಲಿ 5 ಕೆಂಪು ಚೆಂಡುಗಳು ಮತ್ತು ಕೆಲವು ನೀಲಿ ಚೆಂಡುಗಳಿವೆ.ಚೀಲದಿಂದ ಒಂದು ನೀಲಿ ಚೆಂಡು ತೆಗೆಯುವ ಸಂಭವನೀಯತೆಯು ಒಂದು ಕೆಂಪು ಚೆಂಡು ತೆಗೆಯುವ ಸಂಭವನೀಯತೆಯ ಎರಡರಷ್ಟಿದೆ, ಹಾಗಾದರೆ ಚೀಲದಲ್ಲಿರುವ ನೀಲಿ ಚೆಂಡಿನ ಸಂಖ್ಯೆಯು

a)

0

b)

1

c)

5

d)

10

9.

12 ದೋಷಪೂರಿತ ಪೆನ್ ಗಳು ಆಕಸ್ಮಿಕವಾಗಿ 132 ಉತ್ತಮ ಪೆನ್ ಗಳೊಂದಿಗೆ ಸೇರಿಕೊಂಡಿವೆ. ಯಾದೃಚ್ಛಕವಾಗಿ ಒಂದು ಪೆನ್ನನ್ನು ಗುಂಪಿನಿಂದ ಹೊರ ತೆಗೆಯಲಾಗಿದೆ. ಹೊರತೆಗೆದ ಪೆನ್ ಉತ್ತಮವಾಗಿರುವ ಸಂಭವನೀಯತೆ

a)

132144\frac{132}{144}

b)

12132\frac{12}{132}

c)

144144\frac{144}{144}

d)

12144\frac{12}{144}

10.

ಚೆನ್ನಾಗಿ ಬೆರೆಸಿದ 52 ಕಾರ್ಡ್ ಗಳ ಒಂದು ಕಟ್ಟಿನಿಂದ ಒಂದು ಕಾರ್ಡ್ ನ್ನು ಯಾದೃಚ್ಛಿಕವಾಗಿ ತೆಗೆಯಲಾಗಿದೆ ಒಂದು ಮುಖ (ಗೌರವಾನ್ವಿತ) ಕಾರ್ಡ್ ಪಡೆಯುವ ಸಂಭವನೀಯತೆಯು

a)


152\frac{1}{52}

b)

113\frac{1}{13}

c)

126\frac{1}{26}

d)

3521\frac{3}{521}

11.

ಒಂದು ಜಾಡಿಯಲ್ಲಿ 24 ಗೋಲಿಗಳಿವೆ ಕೆಲವು ಹಸಿರು ಮತ್ತು ಉಳಿದವು ನೀಲಿಯಾಗಿದೆ, ಪಾತ್ರೆಯಿಂದ ಒಂದು ಗೋಲಿಯನ್ನು ಯಾದೃಚ್ಛಿಕವಾಗಿ ಹೊರತೆಗೆದರೆ, ಅದು ಹಸಿರಾಗಿರುವ ಸಂಭವನೀಯತೆಯು ಆದರೆ ಜಾಡಿಯಲ್ಲಿರುವ ಒಟ್ಟು ಹಸಿರು ಗೋಲಿಗಳ ಸಂಖ್ಯೆ

a)

24

b)

12

c)

16

d)

10

12.

ಒಂದು ಪೆಟ್ಟಿಗೆಯಲ್ಲಿ 3 ನೀಲಿ, 2 ಬಿಳಿ ಮತ್ತು 4 ಕೆಂಪು ಗೋಲಿಗಳಿವೆ. ಪೆಟ್ಟಿಗೆಯಿಂದ ಯಾದೃಚ್ಛಿಕವಾಗಿ ಒಂದು ಗೋಲಿಯನ್ನು ತೆಗೆದರೆ, ಅದು ನೀಲಿ ಆಗಿರದ ಸಂಭವನೀಯತೆಯು

a)


37\frac{3}{7}

b)

29\frac{2}{9}

c)

49\frac{4}{9}

d)

23\frac{2}{3}

13.

ಒಂದು ಪೆಟ್ಟಿಗೆಯಲ್ಲಿ 1 ರಿಂದ 90 ವರೆಗಿನ ಸಂಖ್ಯೆಗಳು ನಮೂದಾಗಿರುವ 90 ಬಿಲ್ಲೆಗಳಿವೆ. ಪೆಟ್ಟಿಗೆಯಿಂದ ಒಂದು ಬೆಲ್ಲೆಯನ್ನು ಯಾದೃಚ್ಛಿಕವಾಗಿ ತೆಗೆದರೆ ಅದು ಒಂದು ಪೂರ್ಣ ವರ್ಗ ಸಂಖ್ಯೆ ಆಗಿರುವ ಸಂಭವನೀಯತೆಯು

a)


19\frac{1}{9}

b)

110\frac{1}{10}

c)

12\frac{1}{2}

d)

190\frac{1}{90}

14.

ಎರಡು ದಾಳಗಳನ್ನು ಏಕಕಾಲದಲ್ಲಿ ಎಸೆಯಲಾಗಿದೆ ಕನಿಷ್ಟ ಒಂದು ಸಲ 5 ಬರುವ ಸಂಭವನೀಯು

a)


636\frac{6}{36}

b)

518\frac{5}{18}

c)

536\frac{5}{36}

d)

136\frac{1}{36}

15.

ಒಂದು ಪ್ರಯೋಗದ ಎಲ್ಲಾ ಪ್ರಾಥಮಿಕ ಘಟನೆಗಳ ಸಂಭವನೀಯತೆಗಳ ಮೊತ್ತವು

a)


12\frac{1}{2}

b)

0

c)

1

d)

0.1

16.

ಒಂದು ಆಟದಲ್ಲಿ ಒಂದು ರೂಪಾಯಿಯ ಒಂದು ನಾಣ್ಯವನ್ನು 3 ಸಲ ಚಿಮ್ಮಿಸಲಾಗಿದೆ. ಹನೀಫನು ಪ್ರತಿ ಸಲವು ಒಂದೇ ಫಲಿತಾಂಶ (3 ಶಿರ ಅಥವಾ 3 ಪುಚ್ಛ) ಬಂದರೆ ಆಟದಲ್ಲಿ ಗೆಲ್ಲುತ್ತಾನೆ ಇಲ್ಲದಿದ್ದರೆ ಸೋಲುತ್ತಾನೆ. ಹನೀಫನು ಆಟದಲ್ಲಿ ಸೋಲುವ ಸಂಭವನೀಯತೆ

a)


18\frac{1}{8}

b)

38\frac{3}{8}

c)

12\frac{1}{2}

d)

34\frac{3}{4}

17.

ಒಂದು ದಾಳವನ್ನು ಒಂದು ಸಲ ಎಸೆದಾಗ 7ಕ್ಕಿಂತ ಚಿಕ್ಕದಾದ ಸಂಖ್ಯೆಯನ್ನು ಪಡೆಯುವ ಸಂಭವನೀಯತೆಯು

a)


34\frac{3}{4}

b)

12\frac{1}{2}

c)

17\frac{1}{7}

d)

18\frac{1}{8}

18.

ಚೆನ್ನಾಗಿ ಬೆರೆಸಿದ 52 ಕಾರ್ಡ್ ಗಳ ಒಂದು ಕಟ್ಟಿನಿಂದ ಒಂದು ಕಾರ್ಡ್ ನ್ನು ಯಾದೃಚ್ಛಿಕವಾಗಿ ತೆಗೆಯಲಾಗಿದೆ, ಒಂದು ಏಸ್ ಪಡೆಯುವ ಸಂಭವನೀಯತೆಯು

a)


126\frac{1}{26}

b)

113\frac{1}{13}

c)

152\frac{1}{52}

d)

12\frac{1}{2}

19.

ಒಂದು ದಾಳವನ್ನು ಒಂದು ಸಲ ಎಸೆದಾಗ ಸಂಯುಕ್ತ ಸಂಖ್ಯೆಯನ್ನು ಪಡೆಯುವ ಸಂಭವನೀಯತೆಯು

a)


16\frac{1}{6}

b)

12\frac{1}{2}

c)

23\frac{2}{3}

d)

13\frac{1}{3}

20.

'PILOT' ಎಂಬ ಪದದ ಎಲ್ಲಾ ಅಕ್ಷರಗಳನ್ನು ಒಂದೊಂದು ಕಾರ್ಡಿನ ಮೇಲೆ ಬರೆಯಲಾಗಿದೆ. ಯಾದೃಚ್ಛಿಕವಾಗಿ ಒಂದು ತೆಗೆಯಲಾಗಿದೆ. ತೆಗೆಯಲಾದ ಕಾರ್ಡ್ ‘ T ‘ ಅಥವಾ ‘ L ‘ ಆಗಿರುವ ಸಂಭವನೀಯತೆಯು

a)


16\frac{1}{6}

b)

12\frac{1}{2}

c)

23\frac{2}{3}

d)

13\frac{1}{3}