Wayground logo

Free Printable Worksheets

Font size

S
M
L
XL
Worksheets

kpeta.weebly.com. 22/05 KALBURGI

Total questions: 20

Worksheet time: 10mins

Name
Class
Date
1.
ಪ್ರಾಚೀನ ಭಾರತದ ದೈಹಿಕ ಶಿಕ್ಷಣಕ್ಕೆ ಸಂಬAಧಪಟ್ಟAತೆ ಮಾಹಿತಿ ದೊರಕುವದು ಇವುಗಳ ಶೋದನೆಯಿಂದ
a)
ಹರಪ್ಪ ಮತ್ತು ಮಹೆಂಜೋಧಾರೋ
b)
ಪಾಟಲಿ ಪುತ್ರ & ಮದುರೆ
c)
ವಿಜಯನಗರ ಸಾಮ್ರಾಜ್ಯ
d)
ಅಶೋಕ ಸಾಮ್ರಾಜ್ಯ
2.
ಪ್ರಾಚೀನ ಭಾರತದ ದೈಹಿಕ ಶಿಕ್ಷಣಕ್ಕೆ ಸಂಬAಧಪಡುವAತೆ ನಮ್ಮ ಪ್ರಾಚೀನ ನಾಗರೀಕತನದ ಕೊರತೆ ಏನೆಂದರೆ
a)
ಲಿಖಿತ ದಾಖಲೆಗಳು
b)
ಶಾಸನಗಳು
c)
ಇತಿಹಾಸ ಪುರಾವೆಗಳು
d)
ಎಲ್ಲವೂ
3.
ರಾಮಾಯಣ ಮತ್ತು ಮಹಾಭಾರತಕ್ಕೆ ಸಂಬAದ ಪಟ್ಟಂತೆ ದೈಹಿಕ ಶಿಕ್ಷಣವನ್ನು ಅಧ್ಯಯನ ಮಾಡುವ 2 ಅವಧಿಗಳೆಂದರೆ
a)
ವೇದಿಕ್ ಅವಧಿ ಮತ್ತು ಎಫಿಕ್ ಅವಧಿ
b)
ಸಿಂದೂನದಿ ನಾಗರೀಕತೆ
c)
ಅರಪ್ಪ & ಮಹೆಂಜೋದಾರೊ
d)
ಯಾವುದು ಅಲ್ಲಾ
4.
ವೇದಿಕ ಕಾಲಕ್ಕೆ ಸಂಬAದಪಟ್ಟAತವರು ಮುಖ್ಯವಾಗಿ
a)
ಆರ್ಯರು
b)
ಗ್ರೀಕರು
c)
ಯೂರೋಪಿನ ನಾಗರೀಕತೆ
d)
ಮೊಘಲರು
5.
ಎಫಿಕ್ ಅವಧಿಯಲ್ಲಿ ಅತೀ ಜನಪ್ರಿಯವಾದ ಮನೋಲ್ಲಾಸದ ಆಟ
a)
ಪಗಡೆಯಾಟ
b)
ಅಳಿಗುಳಿ ಮನೆ
c)
ಚೌಕಾಬಾರ
d)
ಲಗೋರಿ
6.
ಭಾರತದಲ್ಲಿ ವೇದಿಕ್ ಕಾಲದ ಅವಧಿ ಎಂದು ತಿಳಿದಿರುವದು
a)
ಕ್ರಿ.ಪೂ. 2೦೦೦-1೦೦೦
b)
ಕ್ರಿ.ಪೂ. 3೦೦೦-1೦೦೦
c)
ಕ್ರಿ.ಪೂ. 4೦೦೦-2೦೦೦
d)
ಕ್ರಿ.ಪೂ. 3೦೦೦-2೦೦೦
7.
ವೇದಿಕ್ ಅವಧಿಯಲ್ಲಿ ಆತ್ಮ ಪರಿಶುದ್ದತೆಗಾಗಿ ಮಾಡುತ್ತಿದ್ದ ಚಟುವಟಿಕೆಗಳೆಂದರೆ
a)
ಸೂರ್ಯ ನಮಸ್ಕಾರ ಮತ್ತು ಯೋಗಾಸನ
b)
ಧ್ಯಾನ
c)
ವ್ಯಾಯಾಮಗಳು
d)
ಕುಸ್ತಿ
8.
ಎಪಿಕ್ ಅವಧಿಯಲ್ಲಿ ಜನರು ದೈಹಿಕ ಮಾನಸಿಕ ಹಾಗೂ ಆಧ್ಯಾತ್ಮಿಕ ವಿಕಾಸತೆಗಾಗಿ ತಮ್ಮ 25ನೇ ವಯಸ್ಸಿನ ತನಕ ತರಭೇತಿ ಪಡೆಯುತ್ತಿದ್ದದ್ದು
a)
ಗುರುಕುಲದಲ್ಲಿ
b)
ಶಾಲೆಗಳಲ್ಲಿ
c)
ವೃದ್ದಾಶ್ರಮಗಳಲ್ಲಿ
d)
ಯಾವುದು ಅಲ್ಲಾ
9.
ಎಪಿಕ್ ಅವಧಿಯಲ್ಲಿ ರಾಜಮನೆತನದ ಜನಪ್ರಿಯ ಹವ್ಯಾಸಗಳಿವು
a)
ಭೇಟೆ,
b)
ಸಂಗೀತ
c)
ನೃತ್ಯ
d)
ಎಲ್ಲವೂ
10.
ಎಪಿಕ್ ಅವಧಿಯಲ್ಲಿ ಶಾರೀರಿಕ ಹಾಗೂ ಮನೋಲ್ಲಾಸದ ದೃಷ್ಟಿಯಿಂದ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದ ಚಟುವಟಿಕೆಗಳು ಕ್ರಮವಾಗಿ
a)
ಕುಸ್ತಿ & ನೃತ್ಯ
b)
ಸಂಗೀತ & ನೃತ್ಯ
c)
ಯೋಗಾಸನ & ಧ್ಯಾನ
d)
ಯಾವುದು ಅಲ್ಲಾ
11.
ಎಫಿಕ್ ಅವಧಿಯಲ್ಲಿ ಸ್ಥಾಪಿಸಲ್ಪಟ್ಟ ಪ್ರಮುಖ ಶಿಕ್ಷಣ ಕೇಂದ್ರಗಳಿವು
a)
ಮಥಿಲಾ, ಥೈಲಾ, ಪಾಟಲೀಪುತ್ರ
b)
ನಳಂದ, ಎಲ್ಲೋರ, ಅಜಂತಾ
c)
ದ್ರಾವಿಡ, ಹಿಮಾಚಲ
d)
ಯಮುನಾ, ಗಂಗಾ, ಮುಖಜ ಭೂಮಿ
12.
ದೈಹಿಕ ಶಿಕ್ಷಣವನ್ನು ದೈಹಿಕ ಶಿಕ್ಷಣ ಹಾಗೂ ಆರೋಗ್ಯ ಶಿಕ್ಷಣ ಎಂದು ನಾಮಕರಣ ಮಾಡಿದ ಶಿಕ್ಷಣ ನೀತಿ
a)
1986 ರ ನೂತನ ಶಿಕ್ಷಣ ನೀತಿ
b)
1947 ರ ಸ್ವಾತಂತ್ರ್ಯ
c)
1956ರ ಶಿಕ್ಷಣ ನೀತಿ
d)
ಯಾವುದು ಅಲ್ಲಾ
13.
ಕೇಂದ್ರ ಸರ್ಕಾರವು ಸೆಂಟ್ರಲ್ ಅಡ್ವೆöÊಜರಿ ಬೋರ್ಡ್ ಫಾರ್ ಫಿಜಿಕಲ್ ಎಜುಕೇಶನ್ ಅಂಡ್ ರಿಕ್ರಿಯೇಷನ್ ಎಂಬ ಸಮಿತಿಯನ್ನು ರಚಿಸಿದ್ದು
a)
1954 ರಲ್ಲಿ
b)
1955 ರಲ್ಲಿ
c)
1966 ರಲ್ಲಿ
d)
1986 ರಲ್ಲಿ
14.
1965 ರಲ್ಲಿ ಈ ಸಮಿಯತಿ ಸಲಹೆ ಮೇರೆಗೆ ದೈಹಿಕ ಶಿಕ್ಷಣವನ್ನು ಶಾಲಾ-ಕಾಲೇಜುಗಳಲ್ಲಿ ಕಡ್ಡಾಯ ಮಾಡಬೇಕೆಂದು ಆದೇಶಿಸಲಾಯಿತು
a)
ಕೋಠಾರಿ ಕಮಿಷನ್
b)
ವೈದ್ಯನಾಥನ್ ಸಮಿತಿ
c)
ಕೆ.ಪಿ.ಸಿಂಗ್ ದೇವ್ ಸಮಿತಿ
d)
ಯಾವುದು ಅಲ್ಲಾ
15.
N.D.S. ರಾಷ್ಟಿçÃಯ ಶಿಸ್ತು ಯೋಜನೆಯ ಆಡಳಿತ ಕಛೇರಿ ಇರುವದು
a)
ದೆಹಲಿ
b)
ಮುಂಬೈ
c)
ಭೂಪಾಲ್
d)
ಕಲ್ಕತ್ತಾ
16.
ಕರ್ನಾಟಕದಲ್ಲಿ ಇವರ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ 2009 ರಲ್ಲಿ ದೈಹಿಕ ಶಿಕ್ಷಣ ಪಠ್ಯ ಪುಸ್ತಕವು ಶಾಲೆಗಳಿಗೆ ವಿತರಣೆಯಾಯಿತು
a)
ಪ್ರೊ// ಎಲ್.ಆರ್. ವೈದ್ಯನಾಥನ್
b)
ಪ್ರೊ// ಕೆ.ಜಿ.ನಾಡಗೀರ್
c)
ಸುಂದರ್ ರಾಜ್ ಅರಸು
d)
ಯಾರು ಅಲ್ಲಾ
17.
ಪ್ರೊ//.ಎಲ್.ಆರ್. ವೈದ್ಯನಾಥನ್ ಸಮಿತಿಯಲ್ಲಿರುವ ಒಟ್ಟು ಎಷ್ಟು ದೈಹಿಕ ಶಿಕ್ಷಣ ತಜ್ಞರ ಸಮಿತಿ ರಚಿಸಲಾಯಿತು
a)
7 ಜನ
b)
10 ಜನ
c)
3 ಜನ
d)
5 ಜನ
18.
ಪ್ರೋ.ಎಲ್.ಆರ್. ವೈದ್ಯನಾಥನ್ ರವರು ತಮ್ಮ ನಿವೃತ್ತಿಗೂ ಮೊದಲು ದೈಹಿಕ ಶಿಕ್ಷಣ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಿದ್ದು
a)
ದೈ.ಶಿ.ಮಹಾವಿದ್ಯಾಲಯ, ಬೆಂಗಳೂರು
b)
ದೈ.ಶಿ.ಮಹಾವಿದ್ಯಾಲಯ, ಮೈಸೂರು
c)
ದೈ.ಶಿ.ಮಹಾವಿದ್ಯಾಲಯ, ಧಾರವಾಡ
d)
ದೈ.ಶಿ.ಮಹಾವಿದ್ಯಾಲಯ, ನವದೆಹಲಿ
19.
ಕರ್ನಾಟಕದಲ್ಲಿ ದೈಹಿಕ ಶಿಕ್ಷಣ ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷರನ್ನಾಗಿ ಇವರನ್ನು ನೇಮಕ ಮಾಡಲಾಗಿತ್ತು
a)
ಪ್ರೊ// ಕೆ.ಜಿ.ನಾಡಗೀರ್
b)
ಪ್ರೊ// ಎಲ್.ಆರ್. ವೈದ್ಯನಾಥನ್
c)
ಸುಂದರ್ ರಾಜ್ ಅರಸು
d)
ಪ್ರೊ// ಶೇಷಣ್ಣ
20.
ಭಾರತದಲ್ಲಿ ನ್ಯಾಷನಲ್ ಡಿಸಿಪ್ಲೆöÊನ್ ಸ್ಕೀಮ್ (ಎನ್.ಡಿ.ಎಸ್) (ರಾಷ್ಟಿçÃಯ ಶಿಸ್ತು ಯೋಜನೆ) ಸ್ಥಾಪನೆಯಾಗಿದ್ದು
a)
24 ಜುಲೈ 1954
b)
01 ಜುಲೈ 1954
c)
24 ಜುಲೈ 1957
d)
24 ಜುಲೈ 1959