wayground logo

Free Printable Worksheets

NEW

Font size

S
M
L
XL
Worksheets

ನಿಯಂತ್ರಣ ಮತ್ತು ಸಹಭಾಗಿತ್ವ ( Part 2)

Total questions: 28

Worksheet time: 21mins

Name
Class
Date
1.

ಸಸ್ಯ ಜೀವಕೋಶಗಳು ತಮ್ಮ ಆಕಾರವನ್ನು ಬದಲಾಯಿಸಲು _____ ಅವಲಂಬಿಸಿವೆ.

a)

ಪ್ರೋಟೀನ್‌ ಗಳನ್ನು

b)

ಸ್ನಾಯು ಅಂಗಾಂಶ

c)

ನೀರಿನ ಪ್ರಮಾಣ

d)

ಯಾವುದೂ ಅಲ್ಲಾ

2.

ಸಸ್ಯಗಳು ಮಾಹಿತಿಯನ್ನು ಜೀವಕೋಶದಿಂದ ಜೀವಕೋಶಕ್ಕೆ ತಲುಪಿಸಲು ______ ವಿಧಾನ ಬಳಸುತ್ತವೆ

a)

ವಿದ್ಯುತ್‌ ಸಂವೇಗ

b)

ರಾಸಾಯನಿಕ ವಿಧಾನ

c)

ವಿದ್ಯುತ್‌- ರಾಸಾಯನಿಕ

d)

ಮೇಲಿನ ಎಲ್ಲವೂ

3.

ಈ ಚಿತ್ರವನ್ನು ಗಮನಿಸಿ, ಎಳೆಯ ಕಾಂಡಗಳು ಬೆಳಕಿನ ಕಡೆಗೆ ಪ್ರತಿಕ್ರಿಯಿಸುವುದನ್ನು _________ ಅನ್ನುತ್ತಾರೆ.

a)

ಧನ ಗುರುತ್ವಾನುವರ್ತನೆ

b)

ಋಣ ಗುರುತ್ವಾನುವರ್ತನೆ

c)

ರಾಸಾಯನಿಕಾನುವರ್ತನೆ

d)

ದ್ಯುತಿ ಅನುವರ್ತನೆ

4.

ಈ ಚಿತ್ರವನ್ನು ಗಮನಿಸಿ. ಸಸ್ಯಗಳಲ್ಲಿ ಬೇರುಗಳ ಕೆಳಮುಖ ಬೆಳವಣಿಗೆಯನ್ನು ______ ಎನ್ನುತ್ತಾರೆ.


ದ್ಯುತಿ ಅನುವರ್ತನೆ

a)

ಧನ ಗುರುತ್ವಾನುವರ್ತನೆ

b)

ಋಣ ಗುರುತ್ವಾನುವರ್ತನೆ

c)

ಜಲಾನುವರ್ತನೆ

d)

ದ್ಯುತಿ ಅನುವರ್ತನೆ

5.

ಅಂಡಾಣುಗಳ ಕಡೆಗೆ ಪರಾಗರೇಣು ನಳಿಕೆಗಳ ಬೆಳವಣಿಗೆ _______ ಗೆ ಉದಾಹರಣೆ

a)

ಗುರುತ್ವಾನುವರ್ತನೆ

b)

ಜಲಾನುವರ್ತನೆ

c)

ದ್ಯುತಿ ಅನುವರ್ತನೆ

d)

ರಾಸಾಯನಿಕಾನುವರ್ತನೆ

6.

ಸೂರ್ಯಕಾಂತಿ ಗಿಡದ ಹೂ ಯಾವಾಗಲೂ ಸೂರ್ಯನಿಗೆ ಅಭಿಮುಖವಾಗಿ ಬೆಳೆಯುತ್ತದೆ. ಇದು _______ ಚಲನೆಗೆ ಉದಾಹರಣೆ.

a)

ಗುರುತ್ವಾನುವರ್ತನೆ

b)

ರಾಸಾಯನಿಕಾನುವರ್ತನೆ

c)

ದ್ಯುತಿ ಅನುವರ್ತನೆ

d)

ಜಲಾನುವರ್ತನೆ

7.

ಈ ಚಿತ್ರವನ್ನು ಗಮನಿಸಿ, ಎಳೆಯ ಕಾಂಡಗಳು ಭೂಮಿಗೆ ವಿರುದ್ಧವಾಗಿ ಬೆಳೆಯುವುದನ್ನು _________ ಅನ್ನುತ್ತಾರೆ.

a)

ಗುರುತ್ವಾನುವರ್ತನೆ

b)

ಧನ ಗುರುತ್ವಾನುವರ್ತನೆ

c)

ರಾಸಾಯನಿಕಾನುವರ್ತನೆ

d)

ಋಣ ಗುರುತ್ವಾನುವರ್ತನೆ

8.

ಸಸ್ಯದ ಜೀವಕೋಶಗಳು ಉದ್ದವಾಗಿ ಬೆಳೆಯಲು ಸಹಾಯ ಮಾಡುವ ಹಾರ್ಮೋನ್ _________________

a)

ಅಬ್ಸಿಸಿಕ್ ಆಮ್ಲ

b)

ಸೈಟೋಕೈನಿನ್

c)

ಜಿಬ್ಬರ್ ಲಿನ್ ಗಳು ಮತ್ತು ಆಕ್ಸಿನ್

d)

ಯಾವುದೂ ಅಲ್ಲ

9.

ಕೋಶ ವಿಭಜನೆಯನ್ನು ಉತ್ತೇಜಿಸುತ್ತದೆ ಮತ್ತು ಸಾಮಾನ್ಯವಾಗಿ ಇವು ಹಣ್ಣು ಮತ್ತು ಬೀಜಗಳಂತಹ ತೀವ್ರ ಕೋಶ ವಿಭಜನೆಗೆ ಒಳಪಡುವ ಪ್ರದೇಶಗಳಲ್ಲಿ ಹೆಚ್ಚಿನ ಸಾಂದ್ರತೆ ಯಲ್ಲಿ ಕಂಡುಬರುವ ಹಾರ್ಮೋನ್ ___________

a)

ಅಬ್ಸಿಕ್ ಆಮ್ಲ

b)

ಆಕ್ಸಿನ್

c)

ಜಿಬ್ಬರಲಿನ್

d)

ಸೈಟೋಕೈನಿನ್

10.

ಎಲೆಗಳ ಬಾಡುವಿಕೆಗೆ ಕಾರಣವಾದ ಹಾರ್ಮೋನ್ ___________

a)

ಅಬ್ಸಿಸಿಕ್ ಆಮ್ಲ

b)

ಆಕ್ಸಿನ್

c)

ಸೈಟೋಕೈನಿನ

d)

ಜಿಬ್ಬರ್ ಲಿನ್ ಗಳು

11.

ಕಾಂಡದ ಬೆಳವಣಿಗೆಯಲ್ಲಿ ಸಹಕರಿಸುವ ಸಸ್ಯ ಹಾರ್ಮೋನ್ ___________

a)

ಜಿಬ್ಬರಲಿನ್

b)

ಸೈಟೋಕೈನಿನ್

c)

ಅಬ್ಸಿಕ್ ಆಮ್ಲ

d)

ಯಾವುದೂ ಅಲ್ಲ

12.

ಮಾನವನಲ್ಲಿ ಎಲ್ಲಾ ಅಂಗಗಳಲ್ಲಿ ಬೆಳವಣಿಗೆಯನ್ನು ಪ್ರಚೋದಿಸುವ ಹಾರ್ಮೋನ್ ________________

a)

ಇನ್ಸುಲಿನ್

b)

ಆಡ್ರಿನಾಲಿನ್

c)

ಬೆಳವಣಿಗೆ ಹಾರ್ಮೋನ್

d)

ಈಸ್ಟ್ರೋಜನ್

13.

ದೇಹದ ಬೆಳವಣಿಗೆಗಾಗಿ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುವ ಹಾರ್ಮೋನ್______________

a)

ಗ್ಲೂಕಗಾನ್

b)

ಇನ್ಸುಲಿನ್

c)

ಅಡ್ರಿನಾಲಿನ್

d)

ಥೈರಾಕ್ಸಿನ್

14.

ಹೆಣ್ಣು ಸಂತಾನೋತ್ಪತ್ತಿ ಅಂಗಗಳು ಬೆಳವಣಿಗೆ, ಋತುಚಕ್ರದ ನಿಯಂತ್ರಣಕ್ಕೆ ಕಾರಣವಾಗುವ ಹಾರ್ಮೋನ್ _______________

a)

ಟೆಸ್ಟೋಸ್ಟೀರಾನ್

b)

ಆಡ್ರಿನಾಲಿನ್

c)

ಈಸ್ಟ್ರೋಜನ್

d)

ಥೈರಾಕ್ಸಿನ್

15.

ಒಬ್ಬ ವಿದ್ಯಾರ್ಥಿ ಯು ತನ್ನ ಸ್ನೇಹಿತರಿಗಿಂತ ಅತೀ ಕಡಿಮೆ ಎತ್ತರ ಹೊಂದಿದ್ದಾನೆ. ಇದಕ್ಕೆ ___________ ಹಾರ್ಮೋನ್ ನ ಸ್ರವಿಕೆಯಲ್ಲಾಗುವ ಕೊರತೆ ಕಾರಣ.

a)

ಥೈರಾಕ್ಸಿನ್

b)

ಬೆಳವಣಿಗೆಯ ಹಾರ್ಮೋನ್

c)

ಅಡ್ರಿನಾಲಿನ್

d)

ಪಿಟ್ಯುಟರಿ ಗ್ರಂಥಿಯ ಹಾರ್ಮೋನ್

16.

ಹುಡುಗರಲ್ಲಾಗುವ ದೈಹಿಕ ಬದಲಾವಣೆಗೆ ___________ಹಾರ್ಮೋನ್ ಕಾರಣ.

a)

ಈಸ್ಟ್ರೋಜನ್

b)

ಇನ್ಸುಲಿನ್

c)

ಆಡ್ರಿನಾಲಿನ್

d)

ಟೆಸ್ಟೋಸ್ಟೀರಾನ್

17.

ಥೈರಾಯಿಡ್ ಗ್ರಂಥಿ ಥೈರಾಕ್ಸಿನ್ ಸಂಶ್ಲೇಷಿಸಲು ___________ಧಾತುವಿನ ಅಗತ್ಯವಿದೆ.

a)

ಕಬ್ಬಿಣ

b)

ರಂಜಕ

c)

ಕ್ಯಾಲ್ಸಿಯಂ

d)

ಅಯೋಡಿನ್

18.

ನಮ್ಮ ಆಹಾರದಲ್ಲಿ ಅಯೋಡಿನ್ ಕೊರತೆ ಉಂಟಾದರೆ __________ರೋಗಕ್ಕೆ ತುತ್ತಾಗುವ ಸಂಭವವಿದೆ.

a)

ಮಧುಮೇಹ

b)

ಕುಬ್ಜತೆ

c)

ಗಳಗಂಡ

d)

ದೈತ್ಯತೆ

19.

ಈ ಚಿತ್ರವನ್ನು ಗಮನಿಸಿ. ಕುತ್ತಿಗೆಯ ಭಾಗ ಊದಿಕೊಂಡಿದೆ. ಇದಕ್ಕೆ ಕಾರಣ_____________

a)

ಕಬ್ಬಿಣದ ಕೊರತೆ

b)

ಅಯೋಡಿನ್ ಕೊರತೆ

c)

ಕ್ಯಾಲ್ಸಿಯಂ ಕೊರತೆ

d)

ಉಪ್ಪಿನ ಕೊರತೆ

20.

ಮೇದೋಜೀರಕ ಗ್ರಂಥಿಯ ಜೀವಕೋಶಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು _____________ ಸ್ರವಿಕೆಯಿಂದ ನಿಯಂತ್ರಿಸುತ್ತದೆ,

a)

ಗ್ಲುಕಗಾನ

b)

ಆಡ್ರಿನಾಲಿನ್

c)

ಇನ್ಸುಲಿನ್

d)

ಈಸ್ಟ್ರೋಜನ್

21.

ಮಾನವನ ದೇಹವು ತುರ್ತು ಪರಿಸ್ಥಿತಿ ಯನ್ನು ಎದುರಿಸಲು ಸಿದ್ಧವಾಗುವಂತೆ ಮಾಡುವ ಹಾರ್ಮೋನ್____________

a)

ಅಡ್ರಿನಾಲಿನ್

b)

ಟೆಸ್ಟೋಸ್ಟೀರಾನ್

c)

ಇನ್ಸುಲಿನ್

d)

ನಾರ್ ಅಡ್ರಿನಾಲಿನ್

22.

ರಾಮು ತರಗತಿಯ ಎಲ್ಲ ವಿದ್ಯಾರ್ಥಿಗಳಿಗಿಂತ ಅತೀ ಹೆಚ್ಚು ಬೆಳವಣಿಗೆಯನ್ನು ಹೊಂದಿದ್ದಾನೆ. ಇದಕ್ಕೆ ಕಾರಣ ಪಿಟ್ಯುಟರಿ ಗ್ರಂಥಿಯ _______ ಹಾರ್ಮೋನಿನ ಅತಿಯಾದ ಸ್ರವಿಕೆ.

a)

ಆಡ್ರಿನಾಲಿನ್

b)

ಬೆಳವಣಿಗೆಯ ಹಾರ್ಮೋನ್

c)

ಥೈರಾಕ್ಸಿನ್

d)

ಇನ್ಸುಲಿನ್

23.

ವ್ಯಕ್ತಿತ್ವ ನಿರ್ಮಾಣದ ಹಾರ್ಮೋನ್‌ _____________

a)

ಥೈರಾಕ್ಸಿನ್

b)

ಆಡ್ರಿನಾಲಿನ್

c)

ಈಸ್ಟ್ರೋಜನ್

d)

ಇನ್ಸುಲಿನ್

24.

ಈ ಚಿತ್ರದಲ್ಲಿ ಕುತ್ತಿಗೆಯ ಭಾಗದಲ್ಲಿ ಕಂಡುಬರುವ ಗ್ರಂಥಿ _______‌

a)

ವೃಷಣಗಳು

b)

ಆಡ್ರಿನಲ್

c)

ಅಂಡಾಶಯ

d)

ಥೈರಾಯಿಡ್

25.

ಈ ಚಿತ್ರದಲ್ಲಿ A ಎಂದು ಗುರುತಿಸಿರುವ ಗ್ರಂಥಿಯ ಹೆಸರು________

a)

ಆಡ್ರಿನಲ್

b)

ಪಿಟ್ಯುಟರಿ

c)

ಥೈರಾಯಿಡ್

d)

ಅಂಡಾಶಯ

26.

ಈ ಚಿತ್ರದಲ್ಲಿ 1 ಎಂದು ಗುರುತಿಸಿರುವ ಗ್ರಂಥಿಗಳ ಹೆಸರೇನು?

a)

ವೃಷಣಗಳು

b)

ಅಂಡಾಶಯ

c)

ಪಿಟ್ಯುಟರಿ

d)

ಆಡ್ರಿನಲ್

27.

ಒಳನಾಡು ಪ್ರದೇಶದಲ್ಲಿ ವಾಸಿಸುವ ಜನರು "ಅಯೋಡಿನ್‌ ನಿಂದ ಸಮೃದ್ಧವಾದ ಉಪ್ಪು" ಎಂದು ಬರೆದಿರುವ ಉಪ್ಪಿನ ಪೊಟ್ಟಣಗಳನ್ನು ಖರೀದಿಸುವುದು ಅತ್ಯವಶ್ಯಕ. ಏಕೆಂದರೆ_____

a)

ಆಡ್ರಿನಾಲಿನ್‌ ಸಂಶ್ಲೇಷಣೆಗೆ ಅತ್ಯವಶ್ಯಕ

b)

ಟೆಸ್ಟೋಸ್ಟೀರಾನ್‌ ಸಂಶ್ಲೇಷಣೆಗೆ ಅತ್ಯವಶ್ಯಕ

c)

ಥೈರಾಕ್ಸಿನ್‌ ಸಂಶ್ಲೇಷಣೆಗೆ ಅತ್ಯವಶ್ಯಕ

d)

ಪಿಟ್ಯುಟರಿ ಗ್ರಂಥಿಯ ಸರಿಯಾದ ಕಾರ್ಯನಿರ್ವಹಣೆಗೆ ಅತ್ಯವಶ್ಯಕ

28.

ಮಾನವನ ದೇಹದಲ್ಲಿ ಎಲ್ಲಾ ಅಂತ:ಸ್ರಾವಕ ಗ್ರಂಥಿಗಳು ಹಾರ್ಮೋನ್ ಗಳನ್ನು ಬಿಡುಗಡೆಗೊಳಿಸಲು ಪ್ರಚೋದಿಸುವ ಹಾರ್ಮೋನ್‌ ಗಳನ್ನು ಸ್ರವಿಸುವ ಗ್ರಂಥಿ ____

a)

ಅಂಡಾಶಯ

b)

ಆಡ್ರಿನಲ್

c)

ಥೈರಾಯಿಡ್

d)

ಪಿಟ್ಯುಟರಿ