NEW
Font size
Worksheets16.ನೈಸರ್ಗಿಕ ಸಂಪನ್ಮೂಲಗಳು ಹಾಗೂ ಸುಸ್ಥಿರ ನಿರ್ವಹಣೆ
Total questions: 25
Worksheet time: 13mins
ಗಂಗಾ ನದಿಯ ನೀರು ತುಂಬಾ ಮಲಿನವಾಗಿದೆ ಎಂದು ತಿಳಿಯಲು ನೀರಿನಲ್ಲಿರುವ ಬ್ಯಾಕ್ಟೀರಿಯಾ ಮಾನವನ ಸಣ್ಣಕರುಳಿನಲ್ಲಿ ವಾಸಿಸುತ್ತದೆ ಅದು ಯಾವುದು ?
ವಿಬ್ರಿಯೋ ಕಾಲರಾ
ಕೋಲಿಫಾರ್ಮ್
ವೈರಸ್
ಚಪ್ಪಟೆ ಹುಳು
ವಸ್ತುವನ್ನು ಪುನಃ ಬಳಸಲು ಸಾಧ್ಯವಿಲ್ಲದಿದ್ದರೆ ಅದನ್ನು ಕಚ್ಚಾವಸ್ತುವಾಗಿ ಬಳಸಿ ಅದರಿಂದ ಹೊಸ ವಸ್ತುವನ್ನು ತಯಾರಿಸುವ ವಿಧಾನ
ಮರು ಉದ್ದೇಶ
ಮರುಚಕ್ರೀಕರಣ
ನಿರಾಕರಣೆ
ಮಿತ ಬಳಕೆ
ಭಾರತ ಸರ್ಕಾರವು ಇತ್ತೀಚೆಗೆ ಪರಿಸರ ಸಂರಕ್ಷಣೆಗಾಗಿ ಇವರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದೆ
ಮೇಧಾ ಪಾಟ್ಕರ್
ಸಾಲುಮರದ ತಿಮ್ಮಕ್ಕ
ಸುಂದರ್ ಲಾಲ್ ಬಹುಗುಣ
ಅಮೃತಾ ದೇವಿ ಬಿಷ್ಣೋಯಿ
ಬೃಹತ್ ಅಣೆಕಟ್ಟುಗಳ ನಿರ್ಮಾಣದಲ್ಲಿ ಎದುರಿಸಬೇಕಾಗಿರುವ ಸಮಸ್ಯೆಗಳು ಯಾವುವು ?
ಜನರಿಗೆ ಪುನರ್ವಸತಿ ಸೌಕರ್ಯ ಕಲ್ಪಿಸಬೇಕಾಗಿದೆ
ಬೃಹತ್ ಪ್ರಮಾಣದ ಸಾರ್ವಜನಿಕ ಹಣವನ್ನು ವ್ಯಯ ಮಾಡಬೇಕಾಗಿದೆ
ಬೃಹತ್ ಪ್ರಮಾಣದ ಅರಣ್ಯನಾಶ ಮತ್ತು ಜೀವ ವೈವಿಧ್ಯತೆ ನಾಶವಾಗುತ್ತದೆ
ಈ ಮೇಲಿನ ಎಲ್ಲವೂ ಸರಿ
ವಸ್ತುವನ್ನು ಅದರ ಮೂಲ ಉದ್ದೇಶಕ್ಕೆ ಬಳಸುವುದನ್ನು ಹೀಗೆನ್ನಬಹುದು?
ಮರು ಉದ್ದೇಶ
ಮರುಚಕ್ರೀಕರಣ
ಮಿತ ಬಳಕೆ
ನಿರಾಕರಣೆ
ಪರಿಸರ ಸ್ನೇಹಿ ಅಭ್ಯಾಸ ಗಳೆಂದರೆ
ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ
ಸಮೀಪದ ದೂರವನ್ನು ಕ್ರಮಿಸಲು ಸೈಕಲ್ ಬಳಸುವುದು
ಪ್ರತಿದೀಪ್ತಿ ನಳಿಗೆಗಳನ್ನು ವಿದ್ಯುದ್ದೀಪದಲ್ಲಿ ಬಳಸುವುದು
ಈ ಮೇಲಿನ ಎಲ್ಲವೂ ಸರಿ
ನೀರಿನ ಕೊಯ್ಲು ಎಂದರೆ
ನೀರಿನ ವೈಜ್ಞಾನಿಕ ಸಂರಕ್ಷಣೆ
ಭತ್ತದ ಗದ್ದೆಗೆ ಯಥೇಚ್ಛವಾಗಿ ನೀರು ಬಳಕೆ
ಜಲಮಾಲಿನ್ಯ ತಡೆಗಟ್ಟುವ
ಜಲಚರಗಳನ್ನು ಸಂರಕ್ಷಿಸುವುದು
ಜಾಗತೀಕ ತಾಪಮಾನದ ಏರಿಕೆಗೆ ಈ ಅನಿಲ ಪ್ರಮುಖ ಕಾರಣವಾಗಿದೆ
ಕಾರ್ಬನ್ ಡೈ ಆಕ್ಸೈಡ್
ಹೈಡ್ರೋಜನ್ ಪೆರಾಕ್ಸೈಡ್
ನೈಟ್ರೋಜನ್ ಡೈ ಆಕ್ಸೈಡ್
ಸಲ್ಫರ್ ಡಯಾಕ್ಸೈಡ್
ಗಂಗಾ ನದಿಯ ಸಂರಕ್ಷಣೆಗಾಗಿ ಭಾರತ ಸರ್ಕಾರವು ಜಾರಿಗೆ ತಂದ ಗಂಗಾ ಕಾರ್ಯಯೋಜನೆ ಈ ವರ್ಷದಲ್ಲಿ ಜಾರಿಗೆ ಬಂತು
1989
1992
1985
1976
1731 ರಲ್ಲಿ ರಾಜಸ್ಥಾನದ ಜೋಧ್ ಪುರದ "ಖೆಜ್ರಿ" ಹಳ್ಳಿಯಲ್ಲಿ 363 ಜನರೂ ಈ ಮರದ ಉಳಿವಿಗಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದರು
ಯಾಕ್ ಮರ
ಖೆಜ್ರಿ ಮರ
ತೇಗದ ಮರ
ಗಂಧದ ಮರ
ಚಿಪ್ಕೋ ಆಂದೋಲನ ನಡೆ ವರ್ಷ
1990
1999
1970
1985
ಬೀಡಿ ಕಟ್ಟಲು ಬಳಸುವ ಎಲೆ
ಬಾಳೆ ಎಲೆ
ತೆಂಡು ಎಲೆ
ಬಸಳೆ ಎಲೆ
ತೇಗದ ಎಲೆ
ಚಿಪ್ಕೋ ಆಂದೋಲನ ನಡೆದ ಸ್ಥಳ
ಬಿಹಾರದ ಪಾಟ್ನಾ
ಘರ್ ವಾಲ್ ನ ರೇನಿ
ಕರ್ನಾಟಕದ ಬಂಡೀಪುರ
ರಾಜಸ್ಥಾನದ ಜೋಧಪುರ
ಸರ್ದಾರ್ ಸರೋವರ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಲು ವಿರೋಧಿಸಿ ನಡೆದ ಆಂದೋಲನದ ಹೆಸರು
ಚಿಪ್ಕೋ ಆಂದೋಲನ
ಗಂಗಾನದಿ ಬಚಾವೋ ಆಂದೋಲನ
ನರ್ಮದಾ ಬಚಾವೋ ಆಂದೋಲನ
ಬ್ರಹ್ಮಪುತ್ರಾ ಬಚಾವೋ ಆಂದೋಲನ
ಭೂಮಿಯ ಮೇಲಿರುವ ಎಲ್ಲ ವಿಧದ ಶಕ್ತಿಗೆ ಮೂಲ ಕಾರಣ
ಚಂದ್ರ
ಸಸ್ಯಗಳು
ಸೂರ್ಯ
ಆಹಾರ
ಪಶ್ಚಿಮ ಬಂಗಾಳ ರಾಜ್ಯದ ನೈರುತ್ಯ ಜಿಲ್ಲೆಗಳಲ್ಲಿ ಈ ಮರಗಳು ನಾಶವಾಗಿದ್ದವು
ಪಪ್ಪಾಯಿ ಮರ
ಕೇಜ್ರಿ ಮರ
ಓಕ್ ಮರ
ಸಾಲ್ ಮರ
ನಮಗೆ ಅಗತ್ಯವಿಲ್ಲದ ವಸ್ತುಗಳನ್ನು ಜನರು ಕೊಡಲು ಬಂದಾಗ ಅಥವಾ ಪರಿಸರಕ್ಕೆ ಹಾನಿಯನ್ನು ಉಂಟುಮಾಡುವ ವಸ್ತುಗಳನ್ನು ಬೇಡ ಎಂದು ಹೇಳುವುದು ಈ ವಿಧಾನವಾಗಿದೆ
ಮರುಬಳಕೆ
ಮರುಚಕ್ರೀಕರಣ
ಮಿತ ಬಳಕೆ ಅಥವಾ ನಿರಾಕರಣೆ
ಮರು ಉದ್ದೇಶ
ಭಾರತದ ನೀರಿನ ಮನುಷ್ಯ
ಡಾ ರಾಜೇಂದ್ರ ಸಿಂಗ
ಡಾ ಮನಮೋಹನ ಸಿಂಗ್
ಡಾ ಅಮರಿಂದರ್ ಸಿಂಗ್
ಈ ಮೇಲಿನ ಎಲ್ಲವೂ
ಗಂಗಾನದಿಗೆ ಕಟ್ಟಬೇಕೆಂದಿರುವ ಅಣೆಕಟ್ಟೆಯ ಹೆಸರೇನು
ಗಂಗಾ ಅಣೆಕಟ್ಟು
ತೆಹ್ರಿ ಅಣೆಕಟ್ಟು
ರೇಣುಕಾ ಅಣೆಕಟ್ಟು
ಶರಾವತಿ
ರಾಜಸ್ಥಾನದಲ್ಲಿ ನೀರಿನ ಕೊಯ್ಲು ಮೂಲಗಳ ಹೆಸರು
ಬಾಂದಾರಗಳು ಮತ್ತು ಕಾಲುಗಳು
ಮನೋಹರ್ ಮತ್ತು ಪೈನ್
ಖಾದಿನ್ ಮತ್ತು ನಾದಿಸಗಳು
ಬೂಂದಿ ಸ್ ಗಳು
ಅತಿ ಹೆಚ್ಚು ನೀರು ಬಳಸುವ ಬೆಳೆಗಳ
ಕಬ್ಬು ಮತ್ತು ಚೋಳ
ಭತ್ತ ಮತ್ತು ಜೋಳ
ಕಬ್ಬು ಮತ್ತು ಭತ್ತ
ಕಬ್ಬು ಮತ್ತು ಗೋಧಿ
ವಿಶ್ವ ಜಲ ದಿನವನ್ನು ಯಾವಾಗ ಆಚರಿಸುತ್ತಾರೆ
ಸೆಪ್ಟೆಂಬರ್ 22
ಮಾರ್ಚ್ 22
ಫೆಬ್ರುವರಿ 22
ಜೂನ್ 22
ವಿಶ್ವ ಅರಣ್ಯ ದಿನ ಆಚರಣೆ ಮಾಡುವುದು
ಮಾರ್ಚ್ 21
ಸಪ್ಟೆಂಬರ್ 21
ಅಕ್ಟೋಬರ್ 21
ಏಪ್ರಿಲ್ 21
ಆಲ್ಫೈನ್ ಹುಲ್ಲುಗಾವಲು ಕಂಡುಬರುವುದು
ಸಾಲುಮರದ ತಿಮ್ಮಕ್ಕ ನ್ಯಾಷನಲ್ ಪಾರ್ಕ್
ಸರ್ದಾರ್ ನ್ಯಾಷನಲ್ ಪಾರ್ಕ್
ದಿ ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್
ಕಾಳಿ ನದಿ ಪ್ರೋಜೆಕ್ಟ್
ನೈಸರ್ಗಿಕ ಸಂಪನ್ಮೂಲ ಎಂದರೆ
ಮಾನವರಿಗೆ ಉಪಯುಕ್ತವಾಗಿರುವ ವಸ್ತುಗಳು
ಸಸ್ಯಗಳಿಗೆ ಉಪಯುಕ್ತವಾಗಿರುವ ವಸ್ತುಗಳ
ಪ್ರಾಣಿಗಳಿಗೆ ಉಪಯುಕ್ತವಾಗುವ ವಸ್ತುಗಳು
ಈ ಮೇಲಿನ ಎಲ್ಲವೂ ಸರಿ
