wayground logo

Free Printable Worksheets

Font size

S
M
L
XL
Worksheets

ತ್ರಿಕೋನಮಿತಿಯ ಪ್ರಸ್ತಾವನೆ.

Total questions: 10

Worksheet time: 10mins

Name
Class
Date
1.

1) ಒಬ್ಬ ವ್ಯಕ್ತಿಯ ನೆರಳಿನ ಉದ್ದವು ಅವನ ಎತ್ತರಕ್ಕೆ ಸಮನಾಗಿದ್ದರೆ, ಸೂರ್ಯನೆಡೆಗಿನ ಉನ್ನತಕೋನವೇನು?

a)

60°60\degree

b)

30°30\degree

c)

45°45\degree

d)

90°90\degree

2.

2) ಒಂದು ಕಂಬದ ಮೇಲೆ ಇರಿಸಲಾದ ಆಕಾಶ ದೀಪದ ಉನ್ನತ ಕೋನವು    30°30\degree    ಆಗಿದ್ದು , ಗೋಪುರದ ಎತ್ತರವು 15 ft  ಆಗಿದ್ದು , ಅದರಿಂದ ಉಂಟಾದ ಕಂಬದ ನೆರಳಿನ ಉದ್ದವೇನು?

a)

 103ft\frac{10}{\sqrt{3}}ft  

b)

 103ft10\sqrt{3}ft  

c)

 153ft15\sqrt{3}ft  

d)

 15 ft15\ ft  

3.

3) ಒಂದು ಪ್ರತಿಮೆಯನ್ನು ಕಂಬದ ಮೇಲೆ ನೇರವಾಗಿ ನಿಲ್ಲಿಸಲಾಗಿದೆ. ಕಂಬದ ಪಾದದಿಂದ 50 m ದೂರದ ನೆಲದ ಮೇಲಿನ ಒಂದು ಬಿಂದುವಿನಿಂದ ಪ್ರತಿಮೆಯ ಮೇಲ್ತುದಿಯ ಉನ್ನತ ಕೋನವು  30°30\degree  ಆಗಿದೆ. ಹಾಗಾದರೆ ನೆಲದ ಮೇಲಿನಿಂದ ಕಂಬ ಮತ್ತು ಪ್ರತಿಮೆಯ ಒಟ್ಟು ಎತ್ತರವೇನು? 

a)

 503  m50\sqrt{3\ }\ m  

b)

 350  m\frac{\sqrt{3}}{50\ }\ m  

c)

 503 m\frac{50}{\sqrt{3}}\ m  

d)

 50 m50\ m  

4.

4) ಕಟ್ಟಡದ ಪಾದದಿಂದ 50 m ದೂರದ ನೆಲದ ಮೇಲಿನ ಒಂದು ಬಿಂದುವಿನಿಂದ, ಕಟ್ಟಡದ ತುದಿಯನ್ನು ನೋಡಿದಾಗ ಉಂಟಾಗುವ ಉನ್ನತಕೋನವು   60°60\degree ,  ಆದರೆ ಕಟ್ಟಡದ ಎತ್ತರವೇನು ?

a)

 50 m50\ m  

b)

 40240\sqrt{2}  

c)

 50350\sqrt{3}  

d)

 50250\sqrt{2}  

5.

5) ನೆಲದ ಮೇಲಿನ ಒಂದು ಬಿಂದುವಿನಿಂದ ಗೋಡೆಗೆ ತಾಕಿದ ಏಣಿಯ ಉನ್ನತ ಕೋನವು  45°45\degree  ಮತ್ತು ಏಣಿಯ ಪಾದ ಗೋಡೆಯಿಂದ 10.5 m ದೂರವಿದೆ. ಹಾಗಾದರೆ ಗೋಡೆಯ ಎತ್ತರವೇನು ?

a)

12 m

b)

10.5 m

c)

15 m

d)

13 m 

6.

6) 1.2m ಎತ್ತರವಿರುವ ವೀಕ್ಷಕನೊಬ್ಬ ಒಂದು ಚಿಮಣಿಯ ಮೇಲ್ತುದಿಗೆ ಅವನ ಕಣ್ಣಿನಿಂದ ಉಂಟಾದ ಉನ್ನತಕೋನವು    60°60\degree ಆಗಿದೆ. ಚಿಮಣಿಯ ಎತ್ತರವೇನು?

a)

17.5 m 

b)

18.5 m 

c)

19 m

d)

18 m

7.

7) ಸೂರ್ಯಯನ ಬೆಳಕು ಒಂದು ಕಟ್ಟಡದ ಮೇಲೆ ಬಿದ್ದಾಗ ಕಟ್ಟಡದ ನೆರಳಿನ ಉದ್ದವು 50 ft ಮತ್ತು ಕಟ್ಟಡದ ಎತ್ತರ 300 ft ಆದರೆ ಸೂರ್ಯನು ಉಂಟುಮಾಡುವ ಉನ್ನತ ಕೋನ

a)

 90°90\degree  

b)

 60°60\degree  

c)

 30°30\degree  

d)

 45°45\degree  

8.

8) ಗಾಳಿಪಟವೊಂದು ನೆಲದ ಮೇಲಿನಿಂದ 60 m ಎತ್ತರದಲ್ಲಿ ಹಾರಾಡುತ್ತಿದೆ. ಇದಕ್ಕೆ ಕಡ್ಡಲಾದ ದಾರವನ್ನು ತಾತ್ಕಾಲಿಕವಾಗಿ ನೆಲದ ಮೇಲಿನ ಒಂದು ಬಿಂದುವಿನ ಗೂಟಕ್ಕೆ ಕಟ್ಟಿದೆ. ದಾರವು ನೆಲದೊಂದಿಗೆ  60°60\degree  ಕೋನವನ್ನು ಉಂಟುಮಾಡಿದೆ. ದಾರವು ಸಡಿಲವಾಗಿಲ್ಲವೆಂದು ಭಾವಿಸಿ, ದಾರದ ಉದ್ದವನ್ನು ಕಂಡುಹಿಡಿಯಿರಿ.

a)

 302 m30\sqrt{2}\ m  

b)

 40 m40\ m  

c)

  403m\ 40\sqrt{3}m  

d)

 203m20\sqrt{3}m  

9.

9) ಕಂಬದ ನೆರಳಿನ ಉದ್ದವು, ಕಂಬದ ಉದ್ದಕ್ಕೆ ಸಮನಾಗಿದ್ದರೆ ಬೆಳಕಿನ ಉನ್ನತ ಕೋನ ------------

a)

70°70\degree

b)

60°60\degree

c)

65°65\degree

d)

45°45\degree

10.

10) ಸೂರ್ಯನ ಉನ್ನತ ಕೋನವು   45°45\degree  ಆಗಿದ್ದಲ್ಲಿ,  260m ಎತ್ತರ ಕಂಬದ ನೆರಳಿನ ಉದ್ದವೇನು?

a)

200 m

b)

260 m

c)

150 m

d)

175 m