Worksheetsಸಂಖ್ಯಾಶಾಸ್ತ್ರ ರೀನಾ.ಎನ್. ಎಂ. ಸರ್ಕಾರಿ ಪ್ರೌಢಶಾಲೆ ಗುತ್ತೂರು,ಹರಿಹರ
Total questions: 21
Worksheet time: 16mins
ಕೆಳಗಿನ ಯಾವುದನ್ನು ನಕ್ಷೆಯ ಮೂಲಕ ನಿರೂಪಿಸಲು ಸಾಧ್ಯವಿಲ್ಲ.
ಸರಾಸರಿ
ಮಧ್ಯಾಂಕ
ಬಹುಲಕ
ಯಾವುದೂ ಅಲ್ಲ
0 - 9 ವರ್ಗಾಂತರದ ಗಾತ್ರ
9
0
10
11
15 -25 ವರ್ಗಾಂತರದ ಕೆಳಮಿತಿ
15
14.5
25.5
25
5 -15 ವರ್ಗಾಂತರದ ಮಧ್ಯಬಿಂದು ಎಷ್ಟು ?
5
15
20
10
ಮಧ್ಯಾಂಕ ಕಂಡು ಹಿಡಿಯುವ ಸೂತ್ರದಲ್ಲಿ L , ಮಧ್ಯಾಂಕವಿರುವ ವರ್ಗಾಂತರದ ಏನನ್ನು ಸೂಚಿಸುತ್ತದೆ ?
ಮೇಲ್ಮತಿ
ಕೆಳಮಿತಿ
ಮಧ್ಯಮಿತಿ
ಯಾವುದೂ ಅಲ್ಲ
ಬಹುಲಕ ಕಂಡು ಹಿಡಿಯುವ ಸೂತ್ರದಲ್ಲಿ f1 ಬಹುಲಕವಿರುವ ವರ್ಗಾಂತರದ ...............ಸೂಚಿಸುತ್ತದೆ.
ಆವೃತ್ತಿ
ಹಿಂದಿನ ಆವೃತ್ತಿ
ಮುಂದಿನ ಆವೃತ್ತಿ
ಯಾವುದೂ ಅಲ್ಲ
1 ರಿಂದ 10 ರ ಒಳಗಿನ ಬೆಸ ಸ್ವಾಭಾವಿಕ ಸಂಖ್ಯೆಗಳ ಸರಾಸರಿ ಎಷ್ಟು ?
5
15
25
10
ಒಂದು ವರ್ಗಾಂತರದ ಆವೃತ್ತಿ ಮತ್ತು ಅದರ ಹಿಂದಿನ ವರ್ಗಾಂತರಗಳ ಆವೃತ್ತಿಗಳನ್ನು ಕೂಡಿಸುವುದರಿಂದ ..........ದೊರೆಯುತ್ತದೆ.
ಕೆಳಮಿತಿ ಆವೃತ್ತಿ
ಮೇಲ್ಮತಿ ಆವೃತ್ತಿ
ಸಂಚಿತ ಆವೃತ್ತಿ
ಮಧ್ಯ ಆವೃತ್ತಿ
ಸಂಚಿತ ಆವೃತ್ತಿ ವಿತರಣೆಯನ್ನು ನಕ್ಷೆಯಲ್ಲಿ ಪ್ರತಿನಿಧಿಸುವ ವಿಧಾನವನ್ನು ........ ಎನ್ನತ್ತೇವೆ.
ಓಜೀವ್
ಹಿಸ್ಟೋಗ್ರಾಂ
ಪೈ
ಸ್ತಂಭಲೇಖ
ವರ್ಗೀಕೃತ ದತ್ತಾಂಶಗಳ ಎರಡೂ ಓಜೀವ್ ಗಳ ಛೇದನ ಬಿಂದುವಿನ X- ನಿರ್ದೇಶಾಂಕವು ...........ಆಗಿರುತ್ತದೆ.
ಸರಾಸರಿ
ಮಧ್ಯಾಂಕ
ಬಹುಲಕ
ಯಾವುದೂ ಅಲ್ಲ
ಕೆಳಗಿನವುಗಳಲ್ಲಿ ಕೇಂದ್ರೀಯ ಪ್ರವೃತ್ತಿಯ ಅಳತೆ ಅಲ್ಲ.
ವ್ಯಾಪ್ತಿ
ಸರಾಸರಿ
ಬಹುಲಕ
ಮಧ್ಯಾಂಕ
2 ಸರಾಸರಿ + ಬಹುಲಕ =.........
2 ಮಧ್ಯಾಂಕ
1 ಮಧ್ಯಾಂಕ
3 ಮಧ್ಯಾಂಕ
4 ಮಧ್ಯಾಂಕ
ಸಂಚಿತ ಆವೃತ್ತಿಯ ವಿತರಣೆಯು, ಕಡಿಮೆ ವಿಧಾನದ ಓಜೀವ್ ನಕ್ಷೆಯು ........ಕ್ರಮದಲ್ಲಿ ಇರುತ್ತದೆ.
ಏರಿಕೆ
ಇಳಿಕೆ
ಸ್ಥಿರ
ಯಾವುದೂ ಅಲ್ಲ
ಸಂಚಿತ ಆವೃತ್ತಿಯ ವಿತರಣೆಯ, ಅಧಿಕ ವಿಧಾನದ ಓಜೀವ್ ನಕ್ಷೆಯು ........ಕ್ರಮದಲ್ಲಿ ಇರುತ್ತದೆ.
ಏರಿಕೆ
ಇಳಿಕೆ
ಸ್ಥಿರ
ಯಾವುದೂ ಅಲ್ಲ
ಒಂದು ವರ್ಗದ ಸಂಚಿತ ಆವೃತ್ತಿಯು 2N ಕ್ಕಿಂತ ದೊಡ್ಡದು ಆಗಿದ್ದರೆ ಅದು
ಸರಾಸರಿ ವರ್ಗ
ಬಹುಲಕ ವರ್ಗ
ಮಧ್ಯಾಂಕ ವರ್ಗ
ಯಾವುದೂ ಅಲ್ಲ
ದತ್ತಾಂಶಗಳ ಸರಾಸರಿ ಮತ್ತು ಮಧ್ಯಂಕಗಳು ಕ್ರಮವಾಗಿ 20 ಮತ್ತು 22 ಆದರೆ, ಬಹುಲಕ.......
20
26
22
21
ಆವೃತ್ತಿ ವಿತರಣೆಯ ವಿಚಲನೆಯ ಮೂತ್ತವು ಯಾವಾಗಲೂ ಅದರ ಸರಾಸರಿಗಿಂತ.........ಆಗಿರುತ್ತದೆ.
0 ಗಿಂತ ದೊಡ್ಡದು
0 ಕ್ಕಿಂತ ಚಿಕ್ಕದು
0
0 ಅಲ್ಲದ್ದು
ಕೆಳಗಿನ ಯಾವುದನ್ನು ನಿರ್ಧರಿಸಲು ಸಂಚಿತ ಆವೃತ್ತಿ ಕೋಷ್ಟಕದ ನಿರ್ಮಾಣಕ್ಕೆ ಉಪಯೋಗವಾಗುತ್ತದೆ.
ಬಹುಲಕ
ಮಧ್ಯಾಂಕ
ಸರಾಸರಿ
ಯಾವುದೂ ಅಲ್ಲ
ಈ ಕೆಳಗಿನವುಗಳಲ್ಲಿ ಯಾವುದನ್ನು ನಕ್ಷೆಯಲ್ಲಿ ನಿರ್ಧರಿಸಲಾಗುವುದಿಲ್ಲ?
ಬಹುಲಕ
ಸರಾಸರಿ
ಮಧ್ಯಾಂಕ
ಯಾವುದೂ ಅಲ್ಲ
ಕೊಟ್ಟಿರುವ ದತ್ತಾಂಶಗಳಲ್ಲಿ ಅತೀ ಹೆಚ್ಚು ಬಾರಿ ಪುನರಾವರ್ತಿತ ಅಂಕವೇ
ಮಧ್ಯಾಂಕ
ಬಹುಲಕ
ಸರಾಸರಿ
ಯಾವುದೂ ಅಲ್ಲ
ಕೊಟ್ಟಿರುವ ದತ್ತಾಂಶಗಳಲ್ಲಿ ಅತೀ ಹೆಚ್ಚು ಬಾರಿ ಪುನರಾವರ್ತಿತ ಅಂಕವೇ
ಮಧ್ಯಾಂಕ
ಬಹುಲಕ
ಸರಾಸರಿ
ಯಾವುದೂ ಅಲ್ಲ
