Worksheetsಅಧ್ಯಾಯ-1 ಭಾರತದ ಸ್ಥಾನ ಮತ್ತು ವಿಸ್ತೀರ್ಣ
Total questions: 28
Worksheet time: 12mins
ಇದು ಭಾರತದ ಅತ್ಯಂತ ದಕ್ಷಿಣದ ತುದಿಯಾಗಿದೆ.
ತಿರುವವಂತಪುರ
ಇಂದಿರಾಪಾಯಿಟ್
ತೂತುಕುಡಿ
ಲಕ್ಷ ದ್ವೀಪ
ಈ ರೇಖಾಂಶವನ್ನು ಆಧರಿಸಿ ಭಾರತದ ವೇಳೆಯನ್ನು ನಿರ್ಧರಿಸಲಾಗುತ್ತದೆ.
82 1/2 ಪಶ್ಚಿಮ ರೇಖಾಂಶ
82 1/2 ಪೂರ್ವ ರೇಖಾಂಶ
82 ಪೂರ್ವರೇಖಾಂಶ
82 ಪಶ್ಚಿಮ ರೇಖಾಂಶ
ಭಾರತದ ಮಧ್ಯಭಾಗದಲ್ಲಿ ಹಾದು ಹೋಗಿರುವ ಪ್ರಮುಖ ಅಕ್ಷಾಂಶ ಇದಾಗಿದೆ.
66 1/2 ಉತ್ತರ ಅಕ್ಷಾಂಶ
66 1/2 ದಕ್ಷಿಣ ಅಕ್ಷಾಂಶ
23 1/2 ಉತ್ತರ ಅಕ್ಷಾಂಶ
23 1/2 ದಕ್ಷಿಣ ರೇಖಾಂಶ
ಭಾರತವು ಈ ಕೆಳಗಿನ ಯಾವ ರಾಷ್ಟ್ರದೊಂದಿಗೆ ಭೂಗಡಿಯನ್ನು ಹೊಂದಿಲ್ಲ
ಶ್ರೀಲಂಕಾ
ನೇಪಾಳ
ಪಾಕಿಸ್ತಾನ
ಮಯನ್ಮಾರ್
ಈ ಕೆಳಗಿನ 4 ಗುಂಪುಗಳಲ್ಲಿ ಒಂದು ಗುಂಪು ಭಾರತದ ನೆರೆಯ ರಾಷ್ಟ್ರಗಳನ್ನು ಮಾತ್ರ ಹೊಂದಿದೆ.
ಭೂತಾನ್, ಪಾಕಿಸ್ತಾನ್, ಮಯನ್ಮಾರ್, ನೇಪಾಳ
ಭೂತಾನ್, ಪಾಕಿಸ್ತಾನ್, ಇರಾಕ್, ನೇಪಾಳ
ಇರಾನ್, ಆಫ್‍ಘಾನಿಸ್ತಾನ್, ಮಯನ್ಮಾರ್, ನೇಪಾಳ
ಶ್ರೀಲಂಕಾ, ಆಫ್‍ಘಾನಿಸ್ತಾನ್,ಇಂಡೋನೇμÁ್ಯ,ಮಯನ್ಮಾರ್
ಈ ನಗರವನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶ ಎನ್ನುತ್ತಾರೆ.
ಮುಂಬೈ
ದೆಹಲಿ
ಕೊಲ್ಕತ್ತಾ
ಚೆನ್ನೈ
ಪ್ರಪಂಚದಲ್ಲಿ ಒಟ್ಟು ಭೂ ಕ್ಷೇತ್ರದಲ್ಲಿ ಭಾರತವು ಶೇಕಡ
2.1 ರಷ್ಟಿದೆ
2.2 ರಷ್ಟಿದೆ
2.3 ರಷ್ಟಿದೆ
2.4 ರಷ್ಟಿದೆ
ಈ ರಾಷ್ಟ್ರವು ಭಾರತದ ದಕ್ಷಿಣದಲ್ಲಿದೆ
ಬಾಂಗ್ಲಾ
ಪಾಕಿಸ್ತಾನ
ಮಾಲ್ಡಿಮ್ಸ್
ಶ್ರೀಲಂಕಾ
ಭಾರತವು ವಿಸ್ತೀರ್ಣದಲ್ಲಿ ಪ್ರಪಂಚದ ಎಷ್ಟನೇ ದೊಡ್ಡ ರಾಷ್ಟ್ರ ?
7ನೇ
3 ನೇ
5 ನೇ
6ನೇ
ಭಾರತದ ಭೂ ಗಡಿಯ ಉದ್ದ
15,200 ಕಿ.ಮೀ
15,000 ಕಿ.ಮೀ
16,200 ಕಿ.ಮೀ
15,800 ಕಿ.ಮೀ
ಭಾರತದ ಕರಾವಳಿಯ ಉದ್ದವೆ
8,100 ಕಿ.ಮೀ
6,100 ಕಿ.ಮೀ
9000 ಕಿ.ಮೀ
7,100 ಕಿ.ಮೀ
ಭಾರತವು ಎಷ್ಟು ಚದರ ಕಿ.ಮೀ.ಗಳಷ್ಟು ವಿಸ್ತಾರವಾಗಿದೆ ?
32, 87, 266 ಚ.ಕಿ.ಮೀ
33, 87, 263 ಚ.ಕಿ.ಮೀ
32, 87, 263 ಚ.ಕಿ.ಮೀ
32, 88, 263 ಚ.ಕಿ.ಮೀ
ಭಾರತವು ಯಾವ ಅಕ್ಷಾಂಶದಿಂದ ಯಾವ ಅಕ್ಷಾಂಶದವರೆಗೆ ಹಬ್ಬಿದೆ ?
8 4’ ಉತ್ತರ ಅಕ್ಷಾಂಶದಿಂದ 39 6’ ಉತ್ತರ ಅಕ್ಷಾಂಶದವರೆಗೆ
9 4’ ಉತ್ತರ ಅಕ್ಷಾಂಶದಿಂದ 37 6’ ಉತ್ತರ ಅಕ್ಷಾಂಶದವರೆಗೆ
8 4’ ಉತ್ತರ ಅಕ್ಷಾಂಶದಿಂದ 37 6’ ಉತ್ತರ ಅಕ್ಷಾಂಶದವರೆಗೆ
10 4’ ಉತ್ತರ ಅಕ್ಷಾಂಶದಿಂದ 40 6’ ಉತ್ತರ ಅಕ್ಷಾಂಶದವರೆಗೆ
ಭಾರತದ ಮಧ್ಯದಲ್ಲಿ ಹಾದು ಹೋಗಿರುವ ರೇಖಾಂಶ ಯಾವುದು ?
82 1/2 ಪೂರ್ವರೇಖಾಂಶ
82 1/2 ಪಶ್ಚಿಮ ರೇಖಾಂಶ
83 1/2 ಪೂರ್ವರೇಖಾಂಶ
84 1/2 ಪೂರ್ವರೇಖಾಂಶ
ಭಾರತವು ಯಾವ ರೇಖಾಂಶದಿಂದ ಯಾವ ರೇಖಾಂಶದವರೆಗೆ ಹಬ್ಬಿದೆ ?
68.7’ ಪೂರ್ವ ರೇಖಾಂಶದಿಂದ 97.25 ಪೂರ್ವ ರೇಖಾಂಶ
69.7’ ಪೂರ್ವ ರೇಖಾಂಶದಿಂದ 97.25 ಪೂರ್ವ ರೇಖಾಂಶ
78.7’ ಪೂರ್ವ ರೇಖಾಂಶದಿಂದ 97.25 ಪೂರ್ವ ರೇಖಾಂಶ
68.7’ ಪೂರ್ವ ರೇಖಾಂಶದಿಂದ 87.25 ಪೂರ್ವ ರೇಖಾಂಶ
ಇದು ಭಾರತದ ಅತ್ಯಂತ ಉತ್ತರದ ತುದಿಯಾಗಿದೆ.
ತಿರುವವಂತಪುರ
ಇಂದಿರಾಪಾಯಿಟ್
ಇಂದಿರಾಕೋಲ್
ಲಕ್ಷ ದ್ವೀಪ
ದ್ವೀಪಗಳನ್ನು ಸೇರಿ ಭಾರತದ ಜಲಗಡಿಯ ಉದ್ದ
7916.5 ಕಿ.ಮೀ
7516.5 ಕಿ.ಮೀ
7416.5 ಕಿ.ಮೀ
8516.5 ಕಿ.ಮೀ
ಪೂರ್ವದಿಂದ ಪಶ್ಚಿಮಕ್ಕೆ ಭಾರತದ ಅಗಲ
3933 ಕಿ.ಮೀ
1933 ಕಿ.ಮೀ
4933 ಕಿ.ಮೀ
2933 ಕಿ.ಮೀ
ಉತ್ತರದಿಂದ ದಕ್ಷಣಕ್ಕೆ ಭಾರತದ ಉದ್ದ
3214 ಕಿ.ಮೀ
3114 ಕಿ.ಮೀ
3216 ಕಿ.ಮೀ
3314 ಕಿ.ಮೀ
ಪ್ರಪಂಚದ ನಕ್ಷೆಯಲ್ಲಿ ಕೆಂಪು ಬಣ್ಣದಿಂದ ಕಾಣುವ ದೇಶ
ರಷ್ಯಾ
ಕೆನಡಾ
ನೇಪಾಳ
ಭಾರತ
ಭಾರತ ಎಷ್ಟು ನೆರೆಯ ದೇಶಗಳನ್ನು ಹೊಂದಿದೆ.
9
7
6
5
ಭಾರತದಲ್ಲಿ ವಿಸ್ತೀರ್ಣದಲ್ಲಿ ಅತೀ ದೊಡ್ಡ ರಾಜ್ಯ
ರಾಜಸ್ತಾನ
ಕರ್ನಾಟಕ
ತಮಿಳುನಾಡು
ಮಹಾರಾಷ್ಟ್ರ
ಭಾರತದಲ್ಲಿ ವಿಸ್ತೀರ್ಣದಲ್ಲಿ ಅತೀ ಚಿಕ್ಕ ರಾಜ್ಯ
ಪಂಜಾಬ್
ಹರಿಯಾಣ
ಗೋವಾ
ಮಣಿಪುರ
ಹೊಸದಾಗಿ ರಚನೆಯಾದ ಭಾರತದ ಒಂದು ರಾಜ್ಯ
ನಾಗಾಲ್ಯಾಂಡ
ಮಣಿಪುರ
ಹೈದ್ರಾಬಾದ
ತೆಲಂಗಾಣ
ಭಾರತ ಮತ್ತು ಪಾಕಿಸ್ತಾನಗಳ ಮಧ್ಯದ ಗಡಿರೇಖೆ
ರಾಡ್ ಕ್ಲಿಪ್ ರೇಖೆ
ಡುರಾಂಡ್ ರೇಖೆ
ಮ್ಯಾಕ್ಮೊಹೋನ ರೇಖೆ
ಜೀರುಂಡ್ ರೇಖೆ
ಭಾರತ ಮತ್ತು ಅಪ್ಘಾನಿಸ್ತಾನಗಳ ಮಧ್ಯದ ಗಡಿರೇಖೆ
ರಾಡ್ ಕ್ಲಿಪ್ ರೇಖೆ
ಡುರಾಂಡ್ ರೇಖೆ
ಮ್ಯಾಕ್ಮೊಹೋನ ರೇಖೆ
ಜೀರುಂಡ್ ರೇಖೆ
ಭಾರತ ಮತ್ತು ಚೀನಾಗಳ ಮಧ್ಯದ ಗಡಿರೇಖೆ
ರಾಡ್ ಕ್ಲಿಪ್ ರೇಖೆ
ಡುರಾಂಡ್ ರೇಖೆ
ಜೀರುಂಡ್ ರೇಖೆ
ಮ್ಯಾಕ್ಮಹೋನ ರೇಖೆ
ಪ್ರಸ್ತುತ (2020) ಭಾರತದಲ್ಲಿರುವ ರಾಜ್ಯಗಳ ಸಂಖ್ಯೆ
28
30
29
27
