Wayground logo

Free Printable Worksheets

Font size

S
M
L
XL
Worksheets

10ನೇ ತರಗತಿ ಸಮಾಜ ವಿಜ್ಞಾನ

Total questions: 25

Worksheet time: 13mins

Name
Class
Date
1.

ಭಾರತದ ಒಟ್ಟು ವಿಸ್ತೀರ್ಣ

a)

3287263 ಚ.ಕಿ.ಮೀ

b)

3286263 ಚ.ಕಿ.ಮೀ

c)

3282262 ಚ.ಕಿ.ಮೀ

d)

3282261 ಚ.ಕಿ.ಮೀ

2.

ಭಾರತವು ಯಾವ ಗೋಳಾರ್ಧದಲ್ಲಿದೆ.

a)

ಉತ್ತರ ಗೋಳಾರ್ಧದ ಪೂರ್ವ ಗೋಳಾರ್ಧ

b)

ಉತ್ತರ ಗೋಳಾರ್ಧದ ಪಶ್ಚಿಮ ಗೋಳಾರ್ಧ

c)

ದಕ್ಷಿಣ ಗೋಳಾರ್ಧದ ಪೂರ್ವಗೋಳಾರ್ಧ

d)

ದಕ್ಷಿಣ ಗೋಳಾರ್ಧದ ಪಶ್ಚಿಮ ಗೋಳಾರ್ಧ

3.

ಭಾರತದ ಅತ್ಯಂತ ಉತ್ತರದ ತುದಿ

a)

ಇಂದಿರಾ ಪಾಯಿಂಟ್

b)

ಇಂದಿರಾಕೋಲ್

c)

ಕನ್ಯಾಕುಮಾರಿ

d)

ದೆಹಲಿ

4.

ಭಾರತದ ಅತ್ಯಂತ ದಕ್ಷಿಣದ ತುದಿ

a)

ಇಂದಿರಾ ಕೋಲ್

b)

ಕನ್ಯಾಕುಮಾರಿ

c)

ಇಂದಿರಾ ಪಾಯಿಂಟ್

d)

ಶ್ರೀಲಂಕಾ

5.

ಭಾರತವು ಯಾವ ಅಕ್ಷಾಂಶಗಳ ನಡುವೆ ವಿಸ್ತರಿಸಿದೆ

a)

8 ರಿಂದ 37 ಉತ್ತರ ಅಕ್ಷಾಂಶ

b)

8 ರಿಂದ 37 ದಕ್ಷಿಣ ಅಕ್ಷಾಂಶ

c)

8 ರಿಂದ 37 ಪೂರ್ವ ಅಕ್ಷಾಂಶ

d)

8 ರಿಂದ 37 ಪಶ್ಚಿಮ ಅಕ್ಷಾಂಶ

6.

ಭಾರತವು ಯಾವ ರೇಖಾಂಶಗಳ ನಡುವೆ ವಿಸ್ತರಿಸಿದೆ.

a)

68 ರಿಂದ 97 ಪೂರ್ವ ರೇಖಾಂಶ

b)

97 ರಿಂದ 68 ಪಶ್ಚಿಮ ರೇಖಾಂಶ

c)

67 ರಿಂದ 97 ದಕ್ಷಿಣ ರೇಖಾಂಶ

d)

67 ರಿಂದ 97 ಉತ್ತರ ರೇಖಾಂಶ

7.

ಭಾರತದ ಮಧ್ಯಭಾಗದಲ್ಲಿ ಹಾಯ್ದು ಹೋಗಿರುವ ಅಕ್ಷಾಂಶ ಯಾವುದು.?

a)

ಮಕರ ಸಂಕ್ರಾಂತಿ ವೃತ್ತ

b)

ಕರ್ಕಾಟಕ ಸಂಕ್ರಾಂತಿ ವೃತ್ತ

c)

ಆರ್ಕಟಿಕ್ ವೃತ್ತ

d)

ಸಮಭಾಜಕ ವೃತ್ತ

8.

ಭಾರತದ ಮಧ್ಯದಲ್ಲಿ ಹಾಯ್ದು ಹೋಗಿರುವ ರೇಖಾಂಶ ರೇಖೆ ಯಾವುದು?

a)

81. 1/2 ಪೂರ್ವ ರೇಖಾಂಶ

b)

82.1/2. ಪಶ್ಚಿಮ ರೇಖಾಂಶ

c)

83.1/2. ಉತ್ತರ ರೇಖಾಂಶ

d)

82.1/2. ಪೂರ್ವ ರೇಖಾಂಶ

9.

ಭಾರತದ ಆದರ್ಶ ಕಾಲಮಾನವನ್ನು ನಿರ್ಧರಿಸುವ ರೇಖಾಂಶ ರೇಖೆ ಯಾವುದು?

a)

81.1/2 ಪೂರ್ವ ರೇಖಾಂಶ

b)

82.1/2 ಪೂರ್ವ ರೇಖಾಂಶ

c)

83.1/2 ಪೂರ್ವ ರೇಖಾಂಶ

d)

84.1/2. ಪೂರ್ವ ರೇಖಾಂಶ

10.

ಪ್ರಪಂಚದಲ್ಲಿ ಅತ್ಯಂತ ವಿಸ್ತಾರದಲ್ಲಿ ದೊಡ್ಡ ದೇಶ ಯಾವುದು?

a)

ರಷ್ಯಾ

b)

ಕೆನಡಾ

c)

ಚೀನಾ

d)

ಅಮೇರಿಕ ಸಂಯುಕ್ತ ಸಂಸ್ಥಾನ

11.

ಭಾರತವು ಪೂರ್ವ-ಪಶ್ಚಿಮ ವಾಗಿ ಎಷ್ಟು ಕಿಲೋಮೀಟರ್ ಅಗಲವಿದೆ?

a)

2930 ಕಿಲೋಮೀಟರ್

b)

2931 ಕಿಲೋಮೀಟರ್

c)

2932 ಕಿಲೋಮೀಟರ್

d)

2933 ಕಿಲೋಮೀಟರ್

12.

ಭಾರತವು ಉತ್ತರ ದಕ್ಷಿಣವಾಗಿ ಎಷ್ಟು ಕಿಲೋಮೀಟರ್ ಉದ್ದವಿದೆ?

a)

3211 ಕಿಲೋಮೀಟರ್

b)

3212 ಕಿಲೋಮೀಟರ್

c)

3213 ಕಿಲೋಮೀಟರ್

d)

3214 ಕಿಲೋಮೀಟರ್

13.

ಭಾರತ ಮತ್ತು ಚೀನಾ ದೇಶಗಳ ನಡುವಿನ ನೈಸರ್ಗಿಕ ಗಡಿ ಯಾವುದು?

a)

ಹಿಮಾಲಯ ಪರ್ವತಶ್ರೇಣಿ

b)

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

c)

ಲಕ್ಷದ್ವೀಪಗಳು

d)

ನೀಲಗಿರಿ ಬೆಟ್ಟಗಳು

14.

ಭಾರತದ ಭೂ ಮೇರೆಯ ಉದ್ದ

a)

10.200 ಕಿಲೋಮೀಟರ್

b)

14200 ಕಿಲೋಮೀಟರ್

c)

13200 ಕಿಲೋಮೀಟರ್

d)

15200 ಕಿಲೋಮೀಟರ್

15.

ಭಾರತದ ಒಟ್ಟು ಸಮುದ್ರ ತೀರದ ಉದ್ದ

a)

6200 ಕಿಲೋಮೀಟರ್

b)

6100 ಕಿಲೋಮೀಟರ್

c)

6000 ಕಿಲೋಮೀಟರ್

d)

6500 ಕಿಲೋಮೀಟರ್

16.

ಭಾರತದ ಪಶ್ಚಿಮಕ್ಕೆ ಯಾವ ಸಮುದ್ರವಿದೆ

a)

ಬಂಗಾಳಕೊಲ್ಲಿ

b)

ಅರಬ್ಬಿ ಸಮುದ್ರ

c)

ಹಿಂದೂ ಮಹಾಸಾಗರ

d)

ಕೆಂಪು ಸಮುದ್ರ

17.

ಭಾರತದ ನೆರೆಹೊರೆಯ ದೇಶಗಳ ಸಂಖ್ಯೆ ಎಷ್ಟು?

a)

5

b)

6

c)

7

d)

8

18.

ಭಾರತದ ವಾಯುವ್ಯಕ್ಕೆ ಇರುವ ದೇಶಗಳು

a)

ನೇಪಾಳ ಮತ್ತು ಭೂತಾನ್

b)

ಪಾಕಿಸ್ತಾನ ಮತ್ತು ಅಪಘಾನಿಸ್ತಾನ

c)

ಬಾಂಗ್ಲಾದೇಶ ಮತ್ತು ಮಯನ್ಮಾರ್

d)

ಶ್ರೀಲಂಕಾ ಮತ್ತು ಮಾಲ್ಡಿವ್ಸ್

19.

ಭಾರತದ ಉತ್ತರಕ್ಕೆ ಇರುವ ದೇಶಗಳು

a)

ಪಾಕಿಸ್ತಾನ-ಆಫ್ಘಾನಿಸ್ತಾನ ಬಾಂಗ್ಲಾದೇಶ

b)

ನೇಪಾಳ ಭೂತಾನ್ ಚೀನಾ

c)

ಬಾಂಗ್ಲಾದೇಶ ಮಯನ್ಮಾರ್ ಶ್ರೀಲಂಕಾ

d)

ಬಾಂಗ್ಲಾದೇಶ ಇರುವುದು

20.

ಪಾಕ್ ಜಲಸಂಧಿ ಮತ್ತು ಮನ್ನಾರ್ ಖಾರಿ ಗಳಿಂದ ಭಾರತದಿಂದ ಪ್ರತ್ಯೇಕ ಗೊಂಡಿರುವ ದೇಶ ಯಾವುದು

a)

ಚೀನಾ

b)

ಭೂತಾನ್

c)

ಬಾಂಗ್ಲಾದೇಶ

d)

ಶ್ರೀಲಂಕಾ

21.

ಭಾರತದಲ್ಲಿ ಇತ್ತೀಚೆಗೆ ರಚನೆಯಾದ ಹೊಸ ರಾಜ್ಯ ಯಾವುದು?

a)

ಆಂಧ್ರಪ್ರದೇಶ

b)

ತೆಲಂಗಾಣ

c)

ಕರ್ನಾಟಕ

d)

ಮಧ್ಯಪ್ರದೇಶ

22.

ಭಾರತದಲ್ಲಿ ವಿಸ್ತೀರ್ಣದಲ್ಲಿ ಅತ್ಯಂತ ದೊಡ್ಡ ರಾಜ್ಯ ಯಾವುದು?

a)

ಮಹಾರಾಷ್ಟ್ರ

b)

ಕರ್ನಾಟಕ

c)

ರಾಜಸ್ಥಾನ

d)

ಮಧ್ಯಪ್ರದೇಶ

23.

ಭಾರತದಲ್ಲಿ ಅತ್ಯಂತ ಚಿಕ್ಕ ರಾಜ್ಯ ಯಾವುದು?

a)

ಕೇರಳ

b)

ಬಿಹಾರ

c)

ಕರ್ನಾಟಕ

d)

ಗೋವಾ

24.

ಭಾರತ ಮತ್ತು ಪಾಕಿಸ್ತಾನಗಳ ಗಡಿರೇಖೆ ಯಾವುದು?

a)

ರಾಡ್ ಕ್ಲಿಪ್ ರೇಖೆ

b)

ಡ್ಯುರಾಂಡ್ ರೇಖೆ

c)

ಮ್ಯಾಕ್ ಮೋಹನ್ ರೇಖೆ

d)

ಗಡಿರೇಖೆ

25.

ಭಾರತ ಮತ್ತು ಅಫ್ಘಾನಿಸ್ತಾನ ಗಳ ನಡುವಿನ ಗಡಿರೇಖೆ ಯಾವುದು?

a)

ರಾಡ್ ಕ್ಲಿಪ್ ರೇಖೆ

b)

ಡುರಾಂಡ್ ರೇಖೆ

c)

ಮ್ಯಾಕ್ ಮೋಹನ್ ರೇಖೆ

d)

ಯಾವುದು ಅಲ್ಲ