wayground logo

Free Printable Worksheets

NEW

Font size

S
M
L
XL
Worksheets

ಟುಸ್ಸೋಡ ವ್ಯಾಕ್ಸ ಮ್ಯೂಸಿಯಂ

Total questions: 10

Worksheet time: 5mins

Name
Class
Date
1.

ಲಂಡನ್ನಿನಲ್ಲಿ ಹರಿಯುವ ಪ್ರಸಿದ್ಧ ನದಿ ಯಾವುದು?

a)

ಥೇಮ್ಸ

b)

ನೈಲ್

c)

ಮಿಸಿಸಿಪ್ಪಿ

d)

ಗಂಗಾ

2.

ಲಂಡನ್ ನಲ್ಲಿರುವ ಪ್ರಸಿದ್ಧ ವಿಶ್ವವಿದ್ಯಾಲಯಗಳು ಯಾವವು?

a)

ಆಕ್ಸಫರ್ಡ ಹಾಗೂ ಕೆಂಬ್ರಿಜ್

b)

ಲಂಡನ್ ಹಾಗೂ ಕೇಂಬ್ರಿಜ್

c)

ಆಕ್ಸಫರ್ಡ ಹಾಗೂ ಲಂಡನ್

d)

ಹಾರ್ವಾರ್ಡ ಹಾಗೂ ಕೇಂಬ್ರಿಜ್

3.

ಲಂಡನ್ ವಿಶ್ವವಿದ್ಯಾಲಯದ ಮುಂದೆ ಗಾಧೀಜಿಯವರ ಪ್ರತಿಮೆಯನ್ನು ಏಕೆ ಸ್ಥಾಪಿಸಲಾಗಿದೆ?

a)

ಭಾರತ ದೇಶದವರಾದುದರಿಂದ

b)

ಗಾಂಧೀಜಿಯವರು ಓದಿದ್ದರಿಂದ

c)

ಎಲ್ ಎಲ್ ಬಿ ಓದಿರುವುದರಿಂದ

d)

ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರಿಂದ

4.

ಥೇಮ್ಸ ನದಿಯ ದಡದಲ್ಲಿರುವ ಜನವಸತಿಯನ್ನು ಲೇಖಕರು ಯಾವುದಕ್ಕೆ ಹೋಲಿಸಿದ್ದಾರೆ?

a)

ಮರೀನ ಡ್ರೈವ್ ಗೆ

b)

ಮುಂಬಯಿಯ ಮರೀನ ಡ್ರೈವ್ ಗೆ

c)

ಮುಂಬಯಿಗೆ

d)

ಮುಂಬೈ ಸಮುದ್ರಕ್ಕೆ

5.

ಲಂಡನ್ ಭೂವಿಸ್ತೀರ್ಣ ಏಷ್ಟು?

a)

610 ಚದರ ಕಿ.ಮೀ.

b)

610 ಚದರ ಮೀಟರ್

c)

610 ಚದರ ಮೈಲು

d)

610 ಮೈಲು

6.

ಲಂಡನ್ ನಲ್ಲಿರುವ ಮ್ಯುಸಿಯಂಗೆ ಟುಸ್ಸೋಡ ಎಂಬ ಹೆಸರು ಬರಲು ಕಾರಣವೇನು?

a)

ಮೇಡಮ್ ಟುಸ್ಸೋಡ್ ಮ್ಯುಸಿಯಂ ನಿರ್ಮಿಸಿದ್ದರಿಂದ

b)

ಮೇಡಮ್ ಟುಸ್ಸೋಡ್ ಲಂಡನ್ದವರಾದುದರಿಂದ

c)

ಮೇಡಮ್ ಟುಸ್ಸೋಡ ಮೊದಲು ಈ ವ್ಯಾಕ್ಸ ಗೊಂಬೆ ಮಾಡಿದ್ದರಿಂದ

d)

ಮೇಡಮ್ ಟುಸ್ಸೋಡ್ ಜಾಗ ನೀಡಿದ್ದರಿಂದ

7.

ಥೇಮ್ಸ ನದಿಯ ಮೇಲೆ ಏಷ್ಟು ಬ್ರೀಜ್ ಗಳಿವೆ?

a)

10

b)

11

c)

12

d)

13

8.

ಲಂಡನ್ ಐ ಪ್ರವೇಶ ಪಡೆಯಲು ಏಷ್ಟು ಹಣ ನಿಡಬೆಕೆಂದು ಲೇಖಕರು ಹೇಳಿದರು?

a)

13 ಪೌಂಡ್

b)

13 ಡಾಲರ್

c)

13 ರೂಪಾಯಿ

d)

13 ಯೂರೋ

9.

ಲಂಡನ್ ನಲ್ಲಿ ಕತ್ತಲಾಗುವುದು ಏಷ್ಟು ಗಂಟೆಗೆ?

a)

ಸಾಯಂಕಾಲ 6 ಗಂಟೆಗೆ

b)

ರಾತ್ರಿ 9 ಗಂಟೆಗೆ

c)

ರಾತ್ರಿ 12 ಗಂಟೆಗೆ

d)

ಸಾಯಂಕಾಲ 7 ಗಂಟೆಗೆ

10.

ಲಂಡನ್ ಯಾವುದಕ್ಕೆ ಪ್ರಸಿದ್ಧವಾಗಿದೆ?

a)

ಮೆಟ್ರೋ ಟ್ರೇನ್ ಗೆ

b)

ಪ್ಯಾಸೆಂಜರ್ ಟ್ರೇನ್ ಗೆ

c)

ಬುಲೆಟ್ ಟ್ರೇನ್ ಗೆ

d)

ಟ್ಯೂಬ್ ಟ್ರೇನ್ ಗೆ