wayground logo

Free Printable Worksheets

NEW

Font size

S
M
L
XL
Worksheets

9ನೇ ತರಗತಿ ದ್ವಿತೀಯ ಭಾಷೆ ಕನ್ನಡ ಪಾಠ 1- ಅವರೇ ರಾಜರತ್ನಂ

Total questions: 25

Worksheet time: 13mins

Name
Class
Date
1.

ಅವರೇ ರಾಜರತ್ನಂ ಗದ್ಯಭಾಗದ ಆಕರ ಕೃತಿ

a)

ಅಣ್ಣನ ಕನಸು

b)

ಅಣ್ಣನ ನೆನಪು

c)

ಅಣ್ಣನ ಮನಸ್ಸು

d)

ಅಣ್ಣನ ಸೊಗಸು

2.

ಕುವೆಂಪು ಅವರು ಮಕ್ಕಳಿಗೆ ಪರಿಚಯಿಸಿದ ಕವಿ

a)

ದ ರಾ ಬೇಂದ್ರೆ

b)

ಜಿ ಎಸ್ ಶಿವರುದ್ರಪ್ಪ

c)

ರನ್ನ

d)

ರಾಜರತ್ನಂ

3.

ತೇಜಸ್ವಿಯವರು ಬಾಲ್ಯದಲ್ಲಿ ಕವಿತೆಗಳನ್ನು .... .......ಎಂದು ಭಾವಿಸಿದ್ದರು

a)

ಕವಿಸೃಷ್ಟಿ

b)

ಮಾಯಾಸೃಷ್ಟಿ

c)

ಮಕ್ಕಳಸೃಷ್ಟಿ

d)

ಸಹಜಸೃಷ್ಟಿ

4.

ಕುವೆಂಪು ಅವರ ಪ್ರಕಾರ ಭಿಕ್ಷೆ ಹಾಕುವುದು ಭಿಕ್ಷುಕರನ್ನು .........

a)

ಕಾಪಾಡಿದಂತೆ

b)

ಅವಮಾನಿಸಿದಂತೆ

c)

ಗೌರವಿಸಿದಂತೆ

d)

ಪ್ರೋತ್ಸಾಹಿಸಿದಂತೆ

5.

ಹೇಳವ ಪದದ ಅರ್ಥ

a)

ಕುರುಡ

b)

ಮೂಕ

c)

ಕುಂಟ

d)

ಕಿವುಡ

6.

ತೇಜಸ್ವಿಯವರು ರಾಜರತ್ನಂ ಅವರನ್ನು .......... ಎಂದು ಭಾವಿಸಿದ್ದರು

a)

ಕವಿ

b)

ಗೆಳೆಯ

c)

ಸನ್ಯಾಸಿ

d)

ಬಿಕ್ಷುಕ

7.

ಮಳೆಗಾಲ - ಇಲ್ಲಿರುವ ಸಂಧಿ

a)

ಆಗಮ ಸಂಧಿ

b)

ಲೋಪ ಸಂಧಿ

c)

ಗುಣ ಸಂಧಿ

d)

ಆದೇಶ ಸಂಧಿ

8.

ಸಾಧಾರಣ ಪದದ ವಿರುದ್ಧಾರ್ಥಕ ಪದ

a)

ಸುಲಭ

b)

ಸುಖ

c)

ಅಸಾಧಾರಣ

d)

ಸುಗಮ

9.

ಭಿಕ್ಷುಕ ಪದದ ಬಹುವಚನ ರೂಪ

a)

ಭಿಕ್ಷೆ

b)

ಭಿಕ್ಷುಕರು

c)

ಭಿಕ್ಷೆಯರು

d)

ಭಿಕ್ಷುಕ

10.

ಕೆ‌.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಜನಿಸಿದ ವರ್ಷ

a)

1932

b)

1935

c)

1938

d)

1943

11.

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದ ಪ್ರವಾಸ ಕಥನ

a)

ಜುಗಾರಿ ಕ್ರಾಸ್

b)

ಮಹಾನದಿ ನೈಲ್

c)

ಅಬಚೂರು

d)

ಕರ್ವಾಲೋ

12.

ಕೆಪಿ ಪೂರ್ಣಚಂದ್ರ ತೇಜಸ್ವಿಯವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕಾದಂಬರಿ

a)

ನಿಗೂಢ ಮನುಷ್ಯರು

b)

ಚಿದಂಬರ ರಹಸ್ಯ

c)

ಜುಗಾರಿ ಕ್ರಾಸ್

d)

ತಬರನ ಕಥೆ

13.

ಕೆಪಿ ಪೂರ್ಣಚಂದ್ರ ತೇಜಸ್ವಿಯವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕಾದಂಬರಿ

a)

ಹುಲಿಯೂರಿನ ಸರಹದ್ದು

b)

ಕರ್ವಾಲೋ

c)

ಜುಗಾರಿ ಕ್ರಾಸ್

d)

ತಬರನ ಕಥೆ

14.

ಕೆಪಿ ಪೂರ್ಣಚಂದ್ರ ತೇಜಸ್ವಿಯವರ ಸಾಹಿತ್ಯ ಸೇವೆ ಗುರುತಿಸಿ ಕರ್ನಾಟಕ ಸರಕಾರವು ನೀಡಿದ ಪ್ರಶಸ್ತಿ

a)

ರಾಷ್ಟ್ರಪತಿ ಪ್ರಶಸ್ತಿ

b)

ಪಂಪ ಪ್ರಶಸ್ತಿ

c)

ಜ್ಞಾನಪೀಠ ಪ್ರಶಸ್ತಿ

d)

ಅರ್ಜುನ ಪ್ರಶಸ್ತಿ

15.

ಮಗು ಪದದ ಬಹುವಚನ ರೂಪ

a)

ಮಕ್ಕಳಂದಿರು

b)

ಮಕ್ಕಳು

c)

ಮಗುಗಳು

d)

ಮಕ್ಕಳುಗಳು

16.

ಕಾಲೇಜಿಗೆ ಪದದಲ್ಲಿರುವ ವಿಭಕ್ತಿ ಪ್ರತ್ಯಯ

a)

ತೃತೀಯ

b)

ಚತುರ್ಥಿ

c)

ಪಂಚಮಿ

d)

ಸಪ್ತಮಿ

17.

ಎರಡು ಅಕ್ಷರಗಳು ಕಾಲವಿಳಂಬ ವಿಲ್ಲದಂತೆ ಕೂಡುವುದಕ್ಕೆ ಹೀಗೆನ್ನುವರು

a)

ಸಮಾಸ

b)

ಸಂಧಿ

c)

ವ್ಯಂಜನ

d)

ಗುಣಿತಾಕ್ಷರ

18.

ಸ್ವರದ ಮುಂದೆ ಸ್ವರ ಬಂದರೆ ಅದನ್ನು ಹೀಗೆನ್ನುವರು

a)

ಲೋಪ ಸಂಧಿ

b)

ಸ್ವರ ಸಂಧಿ

c)

ವ್ಯಂಜನ ಸಂಧಿ

d)

ಆಗಮ ಸಂಧಿ

19.

ಸವರ್ಣದೀರ್ಘ ಸಂಧಿಗೆ ಉದಾಹರಣೆ ಯಾದ ಪದವಿದು

a)

ದೇವೇಶ

b)

ದೇವಾಲಯ

c)

ಮಹೋತ್ಸವ

d)

ಮಹರ್ಷಿ

20.

ಗುಣಸಂಧಿಗೆ ಉದಾಹರಣೆಯಾದ ಪದವಿದು

a)

ದೇವಾಲಯ

b)

ದೇವೇಶ

c)

ಮಹಾನುಭಾವ

d)

ಗಿರೀಂದ್ರ

21.

ಕನ್ನಡ ಸಂಧಿಗೆ ಉದಾಹರಣೆ

a)

ಗುಣಸಂಧಿ

b)

ಲೋಪ ಸಂಧಿ

c)

ಯಣ್ ಸಂಧಿ

d)

ಶ್ಚುತ್ವ ಸಂಧಿ

22.

ಯಣ್ ಸಂಧಿಗೆ ಉದಾಹರಣೆಯಾದ ಪದವಿದು

a)

ಏಕೈಕ

b)

ಮನ್ವಂತರ

c)

ಭಾವೈಕ್ಯ

d)

ಜಲೌಘ

23.

ಜಸ್ತ್ವ ಸಂಧಿಗೆ ಉದಾಹರಣೆಯಾದ ಪದವಿದು

a)

ಅತ್ಯುಕ್ತಿ

b)

ಅಜಂತ

c)

ಮನ್ವಂತರ

d)

ಪಿತ್ರಾರ್ಜಿತ

24.

ಕ್, ಚ್ ಟ್, ತ್, ಪ್ ವ್ಯಂಜನಗಳಿಗೆ ಕ್ರಮವಾಗಿ ಅದೇ ವರ್ಗದ ಙ್, ಙ್, ಣ್, ನ್, ಮ್ ವೆಂಜನಗಳು ಆದೇಶವಾಗಿ ಬಂದರೆ ಅದನ್ನು ಹೀಗೆನ್ನುವರು

a)

ಯಣ್ ಸಂಧಿ

b)

ಜಸ್ತ್ವ ಸಂಧಿ

c)

ಅನುನಾಸಿಕ ಸಂಧಿ

d)

ಶ್ಚುತ್ವ ಸಂಧಿ

25.

ಧೋತ್ರ ಪದದ ಅರ್ಥ

a)

ಹಳವ

b)

ಮೂರ್ಖ

c)

ಪಂಚೆ

d)

ಕಂಕುಳು