Worksheetsತ್ರಿಭುಜಗಳು
Total questions: 10
Worksheet time: 5mins
Name
Class
Date
1.
ತ್ರಿಭುಜದ ವಿಧವನ್ನು ಹೆಸರಿಸಿ
a)
ಲಘುಕೋನ ತ್ರಿಭುಜ
b)
ಲಂಬಕೋನ ತ್ರಿಭುಜ
c)
ವಿಶಾಲ ಕೋನ ತ್ರಿಭುಜ
d)
ಯಾವುದು ಅಲ್ಲ
2.
∠ ABC ಯ ಅಳತೆ
a)
90 °
b)
80 °
c)
70 °
d)
60 °
3.
ABC ಲಂಬಕೋನ ತ್ರಿಭುಜದಲ್ಲಿ ಕರ್ಣವನ್ನು ಹೆಸರಿಸಿ
a)
AB
b)
BC
c)
AC
d)
AD
4.
ಪೈಥಾಗೋರಸ್ ಪ್ರಮೇಯದ ಪ್ರಕಾರ, AC2=......
a)
AB2+AD2
b)
AB2+BC2
c)
AC2+BC2
d)
AC2+AB2
5.
∠ B ಗೆ ಅಭಿಮುಖವಾದ ಬಾಹು.....
a)
AB
b)
BC
c)
AC
d)
AD
6.
ತ್ರಿಭುಜದ ಮೂರು ಒಳಕೋನಗಳ ಮೊತ್ತ
a)
900
b)
1800
c)
2700
d)
3600
7.
ಒಂದು ಕೋನ 900 ಗೆ ಸಮನಾಗಿರುವ ತ್ರಿಭುಜದ ವಿಧ ಯಾವುದು?
a)
ಲಘುಕೋನ ತ್ರಿಭುಜ
b)
ಲಂಬಕೋನ ತ್ರಿಭುಜ
c)
ವಿಶಾಲಕೋನ ತ್ರಿಭುಜ
d)
ಅಸಮಬಾಹು ತ್ರಿಭುಜ
8.
ಒಂದು ತ್ರಿಭುಜದಲ್ಲಿ ಗರಿಷ್ಠ ಎಷ್ಟು ಕರ್ಣಗಳನ್ನು ಎಳೆಯಬಹುದು?
a)
0
b)
1
c)
2
d)
3
9.
ಎರಡು ಕೋನಗಳ ಮೊತ್ತ 900 ಗೆ ಸಮನಾಗಿರುವ ಕೋನ....
a)
ಲಂಬಕೋನ
b)
ವಿಶಾಲಕೋನ
c)
ಪೂರಕ ಕೋನ
d)
ಪರಿಪೂರಕ ಕೋನ
10.
ಸಮಬಾಹು ತ್ರಿಭುಜದಲ್ಲಿ ಪ್ರತೀ ಕೋನದ ಅಳತೆ ...
a)
20o
b)
400
c)
600
d)
800
100 %
