wayground logo

Free Printable Worksheets

Font size

S
M
L
XL
Worksheets

12. ವಿದ್ಯುಚ್ಚಕ್ತಿ 10 ನೇ ತರಗತಿ

Total questions: 25

Worksheet time: 13mins

Name
Class
Date
1.

ವಿದ್ಯುತ್ ಪ್ರವಾಹವನ್ನು ಅಳೆಯುವ ಏಕಮಾನ

a)

ಆಂಪೀರ್

b)

ವೋಲ್ಟೇಜ್

c)

ಕೂಲಮ್

d)

ಓಮ್

2.

ವಿದ್ಯುತ್ ವಿಭವಾಂತರ ಅಂತರಾಷ್ಟ್ರೀಯ ಏಕಮಾನ

a)

ವ್ಯಾಟ್ (W)

b)

ವೋಲ್ಟ್(V)

c)

ಕೂಲಮ್(C)

d)

ಅಂಪೀರ್(A)

3.

ವಿದ್ಯುತ್ಪ್ರವಾಹದ ದರವನ್ನು ಅಳೆಯಲು ಉಪಯೋಗಿಸುವ ಉಪಕರಣ

a)

ಗ್ಯಾಲ್ವನೋಮೀಟರ್

b)

ವೋಲ್ಟ್ ಮೀಟರ್

c)

ಆಮ್ಮೀಟರ್

d)

ವೋಲ್ಟಾ ಮೀಟರ್

4.

12V ವಿಭವಾಂತರ ಹೊಂದಿರುವ ಎರಡು ಬಿಂದುಗಳ ನಡುವೆ 2C ಆವೇಶಗಳು ಚಲಿಸಿದಾಗ ಆಗುವ ಕೆಲಸ

a)

23J

b)

24J

c)

36J

d)

25J

5.

ಈ ಕೆಳಗಿನವುಗಳಲ್ಲಿ ಓಮನ ನಿಯಮವನ್ನು ಪ್ರತಿನಿಧಿಸದೇ ಇರುವುದು

a)

V=RI

b)

R=V/I

c)

I=V/R

d)

I=VR

6.

ಓಮ್ ಮೂಲಮಾನವುಳ್ಳ ಭೌತಿಕ ಪರಿಮಾಣ

a)

ವಿದ್ಯುತ್

b)

ರೋಧ

c)

ವಿಭವಾಂತರ

d)

ವಿದ್ಯುತ್ ಸಾಮರ್ಥ್ಯ

7.

ವಿದ್ಯುತ್ ಪ್ರವಾಹವನ್ನು ಹೆಚ್ಚಿಸಲು ಮತ್ತು ಕಡಿಮೆ ಮಾಡಲು ಬಳಸುವ ಸಾಧನ

a)

ವೋಲ್ಟ್ ಮೀಟರ್

b)

ಆಮ್ಮೀಟರ್

c)

ವೋಲ್ಟಾ ಮೀಟರ್

d)

ರಿಯೋಸ್ಟಾಟ್

8.

16 Ω\Omega  ರೋಧ ವುಳ್ಳ ವಾಹಕದಲ್ಲಿ  2A ವಿದ್ಯುತ್ ಪ್ರವಹಿಸಿ ದಾಗ ವಾಹಕದ 30 ದಿನಗಳ ನಡುವಿನ ವಿಭವಾಂತರ

a)

8V

b)

12V

c)

32V

d)

16V

9.

R ರೋಧವನ್ನು ಹೊಂದಿರುವ ಒಂದು ಲೋಹದ ತಂತಿಯನ್ನು ಮೂರು ಸಮಾನ ಭಾಗಗಳಾಗಿ ಕತ್ತರಿಸಲಾಗಿದೆ ನಂತರ ಈ ಭಾಗಗಳನ್ನು ಸಮಾಂತರವಾಗಿ ಸಂಪರ್ಕಿಸಲಾಗಿದೆ ಈಸಂಯೋಜನೆಯ ಒಟ್ಟು ರೋಧವು R'ಆದರೆ R:R'ನ ಬೆಲೆ

a)

1:3

b)

9:1

c)

1:9

d)

3:1

10.

ರೋಧಶೀಲತೆ ಯನ್ನು ಅಳೆಯುವ ಏಕಮಾನ

a)

ಓಮ್

b)

ಓಮ್/ಮೀಟರ್

c)

ಓಮ್ ಮೀಟರ್

d)

ಓಮ್ ಮೀಟರ್²

11.

ತಾಪ ಹೆಚ್ಚಾದಂತೆ ವಿದ್ಯುತ್ ರೋಧವು

a)

ಹೆಚ್ಚಾಗುತ್ತದೆ

b)

ಸ್ಥಿರವಾಗಿರುತ್ತದೆ

c)

ಕಡಿಮೆಯಾಗುತ್ತದೆ

d)

ರೋಧವು ತಾಪವನ್ನು ಅವಲಂಬಿಸಿಲ್ಲ

12.

ಅತ್ಯಂತ ಕಡಿಮೆ ರೋಧಶೀಲತೆ ಹೊಂದಿರುವ ಲೋಹ

a)

ತಾಮ್ರ

b)

ಬೆಳ್ಳಿ

c)

ಅಲ್ಯೂಮಿನಿಯಂ

d)

ಟಂಗ ಸ್ಟನ್

13.

ಕೆಳಗಿನವುಗಳಲ್ಲಿ ರೋಧಶೀಲತೆಯ ಸರಿಯಾದ ಸಮೀಕರಣ

a)

R = ρl

b)

R = ρA

c)

R= ρl/A

d)

R = ρA/l

14.

ಒಂದು ವಾಹಕದ ರೋಧವು 27 Ω\Omega  ಆಗಿದೆ ಅದನ್ನು ಮೂರು ಸಮಭಾಗಗಳಾಗಿ ಕತ್ತರಿಸಿ ಸಮಾಂತರವಾಗಿ ಜೋಡಿಸಿದಾಗ ಅದರ ಒಟ್ಟು ರೋಧವು

a)

6 Ω\Omega  

b)

3 Ω\Omega  

c)

27 Ω\Omega  

d)

9 Ω\Omega  

15.

ಒಂದು ವಿದ್ಯುತ್ ಬಲ್ಬನ್ನು 220V & 100W ಎಂದು ನಮೂದಿಸಲಾಗಿದೆ. ಈ ಬಲ್ಬ 110V ನಲ್ಲಿ ಕಾರ್ಯನಿರ್ವಹಿಸಿದರೆ ಅದರಲ್ಲಿ ಬಳಕೆಯಾದ ಸಾಮರ್ಥ್ಯ

a)

100W

b)

75W

c)

25W

d)

50W

16.

ರೋಧ R ಹೊಂದಿರುವ ಒಂದು ತಂತಿಯನ್ನು ಐದು ಸಮಾನ ಭಾಗಗಳಾಗಿ ಕತ್ತರಿಸಲಾಗಿದೆ ನಂತರ ಈ ಭಾಗಗಳನ್ನು ಸಮಾನಾಂತರವಾಗಿ ಸಂಪರ್ಕಿಸಲಾಗಿದೆ ಈ ಸಂಯೋಜನೆಯ ರೋಧವು R' ಆದರೆ R/R'ನ ಅನುಪಾತವು

a)

25 : 1

b)

1 : 5

c)

1 : 25

d)

5:1

17.

12V ವಿಭವಾಂತರ ಹೊದಿರುವ ಎರಡು ಬಿಂದುಗಳ ನಡುವೆ 2C ಆವೇಶಗಳು ಚಲಿಸಿದಾಗ ಆಗುವ ಕೆಲಸ

a)

6J

b)

24J

c)

36J

d)

48J

18.

400W ದರದ ರೆಫ್ರಿಜರೇಟರ್ ದಿನಕ್ಕೆ 8 ಗಂಟೆಗಳ ಕಾಲ ಬಳಕೆಯಾಗುತ್ತದೆ. 1KWHಗೆ ರೂ.3 ರಂತೆ 30 ದಿನಗಳವರೆಗೆ ಕಾರ್ಯ ನಿರ್ವಹಿಸುವ ಶಕ್ತಿಯ ಮೌಲ್ಯ

a)

ರೂ. 268

b)

ರೂ. 278

c)

ರೂ.288

d)

ರೂ.298

19.

ರೋಧಕ ದಲ್ಲಿ ವಿದ್ಯುತ್ ಪ್ರವಹಿಸಿವಾಗ ವಿಭವಾಂತರ ವನ್ನು ಎರಡು ಪಟ್ಟು ಹೆಚ್ಚಿಸಿ ರೋಧತ್ವ ವನ್ನು ಅರ್ಧ ಮಾಡಿದಾಗ ವಿದ್ಯುತ್ ಪ್ರವಾಹವು

a)

4 ಪಟ್ಟು ಹೆಚ್ಚಾಗುತ್ತದೆ

b)

ಬದಲಾಗುವುದಿಲ್ಲ

c)

1/4 ರಷ್ಟಾಗುತ್ತದೆ

d)

ಅರ್ಧದಷ್ಟು ಆಗುತ್ತದೆ

20.

ಒಂದು ರೋಧಕದ ಉದ್ದವನ್ನು ಹೆಚ್ಚಿಸಿದಾಗ ರೋಧವು

a)

ಹೆಚ್ಚಾಗುತ್ತದೆ

b)

ಕಡಿಮೆಯಾಗುತ್ತದೆ

c)

ಬದಲಾಗುವುದಿಲ್ಲ

d)

ಸೊನ್ನೆ ಯಾಗುತ್ತದೆ

21.

ವಿದ್ಯುತ್ ಮಂಡಲ ಕ್ಕೆ ಸಂಬಂಧಿಸಿದಂತೆಅಮ್ಮೀಟರ್ ನ್ನು ಯಾವ ರೀತಿ ಜೋಡಿಸಲಾಗುತ್ತದೆ

a)

ಸರಣಿ

b)

ಸಮಾಂತರ

c)

ಸಮ

d)

ನೇರ

22.

ವಿಭವಾಂತರ ವನ್ನು ಅಳೆಯಲು ವೋಲ್ಟ್ ಮೀಟರನ್ನು ಯಾವ ರೀತಿ ವಿದ್ಯುತ್ ಮಂಡಲದಲ್ಲಿ ಜೋಡಿಸಲಾಗುತ್ತದೆ

a)

ಸರಣಿ

b)

ಸಮನಾಂತರ

c)

ಸಮಾಂತರ

d)

ನೇರ

23.

ವಿದ್ಯುತ್ ಸಾಮರ್ಥ್ಯದ ಮೂಲ ಮಾನ

a)

ಜೌಲ್

b)

ವ್ಯಾಟ್

c)

ವೋಲ್ಟ್

d)

ಆಂಪೀರ್

24.

ವಿಭವಾಂತರ ವನ್ನು ಅಳೆಯಲು ಬಳಸುವ ಸಾಧನ

a)

ಅಮ್ಮೀಟರ್

b)

ಗ್ಯಾಲ್ವನೋಮೀಟರ್

c)

ವೋಲ್ಟ್ ಮೀಟರ್

d)

ವೋಲ್ಟಾ ಮೀಟರ್

25.

ವಿದ್ಯುತ್ ಸಾಮರ್ಥ್ಯವನ್ನು ಕಂಡು ಹಿಡಿಯುವ ಸೂತ್ರ

a)

P = VI

b)

P = V/I

c)

P = I/V

d)

V =PI