wayground logo

Free Printable Worksheets

NEW

Font size

S
M
L
XL
Worksheets

ರಸ ಪ್ರಶ್ನೆ - ಸಂಖ್ಯಾಶಾಸ್ತ್ರ

Total questions: 4

Worksheet time: 2mins

Name
Class
Date
1.

ಕ್ರಿಕೆಟ್ ಆಟಗಾರನ ರನ್ನುಗಳ ಮಾನಕ ವಿಚಲನೆ ಮತ್ತು ಮಾರ್ಪಿನ ಗುಣಾಂಕವು ಕ್ರಮವಾಗಿ 1.5 ಮತ್ತು 15 ಆದರೆ, ಆಟಗಾರನ ರನ್ನುಗಳ ಸರಾಸರಿ

a)

1.5

b)

10

c)

15

d)

1000

2.

ಮೂರು ಸಂಖ್ಯೆಗಳ ಸರಾಸರಿಯು 5, ಮೊದಲ ಎರಡು ಸಂಖ್ಯೆಗಳ ಮೊತ್ತವು 6, ಆದರೆ ಮೂರನೇ ಸಂಖ್ಯೆ :

a)

5

b)

9

c)

21

d)

15

3.

14, 16, 21, 9, 16, 17, 14, 12, 11 ಮತ್ತು 20 ರ ಸರಾಸರಿಯು :

a)

10

b)

13

c)

15

d)

12

4.

ಮೂರು ಸಂಖ್ಯೆಗಳ ಸರಾಸರಿ ಬೆಲೆಯು 4. ಮೊದಲೆರಡು ಸಂಖ್ಯೆಗಳ ಮೊತ್ತ 6, ಆದರೆ ಮೂರನೇ ಸಂಖ್ಯೆಯು

a)

0.5

b)

1

c)

4

d)

6