wayground logo

Free Printable Worksheets

NEW

Font size

S
M
L
XL
Worksheets

a.p.

Total questions: 5

Worksheet time: 2mins

Name
Class
Date
1.

ಮೊದಲಪದ 5,ಸಾಮಾನ್ಯ ವ್ಯತ್ಯಾಸ -2 ಆಗಿರುವ ಸಮಾಂತರ ಶ್ರೇಢಿಯ 16 ನೇ ಪದ ಯಾವುದು?

a)

ಅ) 25

b)

-25

c)

36

d)

-35

2.

ಎರಡು ಅನುಕ್ರಮ ಪದಗಳ ವ್ಯತ್ಯಾಸ 4 ಮತ್ತು ಮೊದಲಪದ 7 ಆಗಿರುವ ಸಮಾಂತರ ಶ್ರೇಢಿಯ n ನೇ ಪದ

a)

4n-3

b)

3n+4

c)

4n+3

d)

3n-4

3.

7,10,13,16…….. ಶ್ರೇಢಿಯಲ್ಲಿa ಮತ್ತು d ಗಳ ಬೆಲೆಗಳು

a)

7, -3

b)

7, 10

c)

3,7

d)

7,3

4.

4,1,-2,-5 ಶ್ರೇಢಿಯ 11ನೇ ಪದವು

a)

-26

b)

26

c)

12

d)

34

5.

ಒಂದು ಸಮಾಂತರ ಶ್ರೇಢಿಯಲ್ಲಿ an =20, a =4 ಮತ್ತು d =3 ಆದರೆ n ನ ಬೆಲೆ

a)

10

b)

8

c)

-9

d)

9