NEW
Font size
S
M
L
XL
Worksheetsಅಪರ್ಣಾ.ಬಿ.ಎಂ ಸಹಶಿಕ್ಷಕರು GHS ಪೋತ್ನಾಳ್
Total questions: 10
Worksheet time: 5mins
Name
Class
Date

Free Printable Worksheets
NEW
Font size
Worksheets1) 2,7,12.....ಸಮಾಂತರ ಶ್ರೇಢಿಯ 10 ನೇ ಪದ
45
47
46
40
-3,1/2,2..... ಈ ಸಮಾಂತರ ಶ್ರೇಢಿಯ 11 ನೇ ಪದ
21
24
22
23
7, 13, 19.......205 ಈ ಸಮಾಂತರ ಶ್ರೇಢಿಯ ಪದಗಳ ಸಂಖ್ಯೆ
34
35
33
36
ಒಂದು ಸಮಾಂತರ ಶ್ರೇಢಿಯ 17 ನೇ ಪದವು ಅದರ 10 ನೇ ಪದಕ್ಕಿಂತ 7 ಹೆಚ್ಚಾಗಿದ್ದರೆ ಸಾಮಾನ್ಯ ವ್ಯತ್ಯಾಸ ?
2
3
4
1
8,3,-2........ಸಮಾಂತರ ಶ್ರೇಢಿಯ 22 ಪದಗಳವರೆಗಿನ ಮೊತ್ತ
-979
979
799
-799
a=2,d=8,Sn=90 ಆದರೆ n=?
6
5
4
7
l=28,S=144,n=9 ಆದರೆ a=?
4
3
8
7
ಮೊತ್ತ 636 ಸಿಗಬೇಕಾದರೆ 9, 17, 25 ....ಈ ಸಮಾಂತರ ಶ್ರೇಢಿಯ ಪದಗಳ ಸಂಖ್ಯೆ
13
12
11
10
0 ಮತ್ತು 50 ರ ನಡುವಿನ ಬೆಸ ಸಂಖ್ಯೆಗಳ ಮೊತ್ತ
565
465
765
625
ಮೊದಲ 15, 8 ರ ಅಪವರ್ತ್ಯಗಳ ಮೊತ್ತ
690
760
960
860
12 questions
ತ್ರಿಕೋನಮಿತಿಯ ಪ್ರಸ್ತಾವನೆ ಭಾಗ2 ಮತ್ತು ತ್ರಿಕೋನಮಿತಿಯ ಅನ್ವಯಗಳು
Worksheet
•
10th Grade
10 questions
ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ ಗೊರನಾಳ ತಾಃ ಇಂಡಿ ಜಿಃ ವಿಜಯಪುರ
Worksheet
•
10th Grade
11 questions
ವೃತ್ತಗಳು
Worksheet
•
10th Grade
10 questions
ಎರಡು ಚರಾಕ್ಷರಗಳುಳ್ಳ ರೇಖಾತ್ಮಕ ಸಮೀಕರಣಗಳು
Worksheet
•
10th Grade
10 questions
SSLC MATHS online quiz 4(KM)
Worksheet
•
10th Grade
10 questions
ಸಮಾಂತರ ಶ್ರೇಢಿಗಳು
Worksheet
•
10th Grade
15 questions
Bridge course worksheet-6
Worksheet
•
7th - 10th Grade
10 questions
Bridge Course
Worksheet
•
10th Grade