NEW
Font size
WorksheetsMathsquiz1
Total questions: 10
Worksheet time: 16mins
ಸಮಾಂತರ ಶ್ರೇಢಿಯ ಸಾಮಾನ್ಯ ರೂಪ
a, a+d, a-2d, a-3d, _____
a, a+d, a+2d, a+3d, _____
a, ad, ad2, ad3, _____
a, a+2d, a+3d, a+5d, _____
-2, -1, 0, 1, _____ ಈ ಸಮಾಂತರ ಶ್ರೇಢಿಯಲ್ಲಿನ ಸಾಮಾನ್ಯ ವ್ಯತ್ಯಾಸ
-2
-1
0
1
2, -1, -4, -7, _____ ಈ ಸಮಾಂತರ ಶ್ರೇಢಿಯ 11 ನೇ ಪದ
- 32
- 28
- 30
- 34
6, x, 14 ಈ ಪದಗಳು ಸಮಾಂತರ ಶ್ರೇಢಿಯಲ್ಲಿದ್ದರೆ x ನ ಬೆಲೆ
6
8
10
12
ಒಂದು ಸಮಾಂತರ ಶ್ರೇಢಿಯ n ನೇ ಪದವು 3+2n ಆದರೆ 3 ನೆಯ ಮತ್ತು 7 ನೆಯ ಪದಗಳ ಮೊತ್ತ
26
17
19
27
ಒಂದು ಸಮಾಂತರ ಶ್ರೇಢಿಯ ಮೊದಲನೆಯ ಪದವು p ಮತ್ತು ಸಾಮಾನ್ಯ ವ್ಯತ್ಯಾಸವು q ಆದರೆ n ನೇ ಪದವು
a + ( n + 1 ) d
p + ( n - 1 ) q
p + ( n - 1 ) d
a + ( n - 1 ) d
ಒಂದು ತ್ರಿಭುಜದ ಕೋನಗಳು ಅನುಕ್ರಮವಾಗಿ ಸಮಾಂತರ ಶ್ರೇಢಿಯಲ್ಲಿವೆ. ಅತ್ಯಂತ ಚಿಕ್ಕ ಕೋನವು 40° ಆದರೆ ಉಳಿದ ಕೋನಗಳು ಕ್ರಮವಾಗಿ
50°, 90°
70°, 70°
60°, 90°
60°, 80°
ಮೊದಲ 30 ಸ್ವಾಭಾವಿಕ ಸಂಖ್ಯೆ ಗಳ ಮೊತ್ತ
445
455
465
475
ಈ ಕೆಳಗಿನವುಗಳಲ್ಲಿ ಯಾವುದು ಸಮಾಂತರ ಶ್ರೇಢಿಯಾಗಿದೆ ?
-7, -3, 1, 5, _____
2, 3, 5, 7, _____
-1, 1, 2, 3, _____
-5, -1, 1, 3, _____
√3, √12, √27, _____ ಈ ಸಮಾಂತರ ಶ್ರೇಢಿಯ ಮುಂದಿನ ಪದ
√48
√46
√44
√42
