wayground logo

Free Printable Worksheets

NEW

Font size

S
M
L
XL
Worksheets

ಚಂದನ ವಾಹಿನಿ ಇ ಕ್ಲಾಸ್ ಕಾರ್ಯಕ್ರಮದ ರಸಪ್ರಶ್ನೆ ಪತ್ರಿಕೆ.

Total questions: 6

Worksheet time: 12mins

Name
Class
Date
1.

1.ಮಂಡಳೇಶ್ವರ ಈ ಪದ ಕೆಳಗಿನ ಯಾವ ಸಂಧಿಗೆ ಉದಾಹರಣೆ

a)

A).ವೃಧ್ದಿ ಸಂಧಿ

b)

B).ಗುಣಸಂಧಿ

c)

C).ಸವರ್ಣಧೀರ್ಘ ಸಂಧಿ

d)

D).ಯಣ್ ಸಂಧಿ

2.

2.The word PEOPLE has ------- syllables

a)

A). one

b)

B). two

c)

C). three

d)

D). poly

3.

अब्दुल कलामजी का जन्म रमेश्वरम _______हु आ

a)

का

b)

से

c)

की

d)

में

4.
a)
b)
c)
d)
5.

3. ದರ್ಪಣದಲ್ಲಿ ಪ್ರತಿಬಿಂಬ ಉಂಟಾಗಲು ಕಾರಣವಾಗುವ ಬೆಳಕಿನ ಗುಣ

a)

A). ವಕ್ರೀಭವನ

b)

B). ಪ್ರತಿಫಲನ

c)

C). ವಿಭಜನೆ

d)

D). ಧೃವೀಕರಣ

6.

4. ಮೊದಲನೇಯ ಆಂಗ್ಲೋ- ಮೈಸೂರು ಯುದ್ದವು ಈ ಒಪ್ಪಂದದಿಂದ ಕೊನೆಗೊಂಡಿತು

a)

A).ಮಂಗಳೂರು ಒಪ್ಪಂದ

b)

B).ಮದ್ರಾಸ್ ಒಪ್ಪಂದ

c)

C).ಶ್ರೀರಂಗ ಪಟ್ಟಣ ಒಪ್ಪಂದ

d)

D).ಸಾಲ್ಬಾಯ್ ಒಪ್ಪಂದ