Wayground logo

Free Printable Worksheets

Font size

S
M
L
XL
Worksheets

ವಿಜ್ಞಾನ

Total questions: 12

Worksheet time: 6mins

Name
Class
Date
1.

ಪ್ರಬಲ ಆಮ್ಲ ಎಂದರೆ ----

a)

ಹೆಚ್ಚು H+ ಅಯಾನುಗಳನ್ನು ಉತ್ಪತ್ತಿ ಮಾಡುತ್ತದೆ

b)

ಕಡಿಮೆ H+ ಅಯಾನುಗಳನ್ನು ಉತ್ಪತ್ತಿ ಮಾಡುತ್ತದೆ

c)

ಹೆಚ್ಚು OH- ಅಯಾನುಗಳನ್ನು ಉತ್ಪತ್ತಿ ಮಾಡುತ್ತದೆ

d)

ಕಡಿಮೆ OH- ಅಯಾನುಗಳನ್ನು ಉತ್ಪತ್ತಿ ಮಾಡುತ್ತದೆ

2.

ದುರ್ಬಲ ಪ್ರತ್ಯಾಮ್ಲ ಎಂದರೆ------

a)

ಕಡಿಮೆ H+ ಅಯಾನುಗಳನ್ನು ಉತ್ಪತ್ತಿ ಮಾಡುತ್ತದೆ

b)

ಹೆಚ್ಚು OH- ಅಯಾನುಗಳನ್ನು ಉತ್ಪತ್ತಿ ಮಾಡುತ್ತದೆ

c)

ಕಡಿಮೆ OH- ಅಯಾನುಗಳನ್ನು ಉತ್ಪತ್ತಿ ಮಾಡುತ್ತದೆ

d)

ಹೆಚ್ಚು H+ ಅಯಾನುಗಳನ್ನು ಉತ್ಪತ್ತಿ ಮಾಡುತ್ತದೆ

3.

ಜೇನು ನೊಣ ಕುಟುಕಿದಾಗ ಬಿಡುಗಡೆಯಾಗುವ ಆಮ್ಲ ----

a)

ಮೆಥನೋಯಿಕ್ ಆಮ್ಲ

b)

ಸಿಟ್ರಿಕ್ ಆಮ್ಲ

c)

ಆಕ್ಸಾಲಿಕ್ ಆಮ್ಲ

d)

ಟಾರ್ಟಾರಿಕ್ ಆಮ್ಲ

4.

ಜೇನು ನೊಣ ಕುಟುಕಿದಾಗ ಬಿಡುಗಡೆಯಾಗುವ ಆಮ್ಲ ----

a)

ಮೆಥನೋಯಿಕ್ ಆಮ್ಲ

b)

ಸಿಟ್ರಿಕ್ ಆಮ್ಲ

c)

ಆಕ್ಸಾಲಿಕ್ ಆಮ್ಲ

d)

ಟಾರ್ಟಾರಿಕ್ ಆಮ್ಲ

5.

ಪ್ರಬಲ ಆಮ್ಲ ಮತ್ತು ದುರ್ಬಲ ಪ್ರತ್ಯಾಮ್ಲದ ಗುಣ----

a)

ಪ್ರತ್ಯಾಮ್ಲೀಯ

b)

ಆಮ್ಲೀಯ

c)

ತಟಸ್ಥ

d)

ಎಲ್ಲವೂ ಸರಿ

6.

ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣಗಳ ಸಂಯೋಗದಿಂದ ಉಂಟಾಗುವ ಲವಣ -----

a)

ಚೆಲುವೆ ಪುಡಿ

b)

ವಾಷಿಂಗ್ ಸೋಡಾ

c)

ಅಡುಗೆ ಸೋಡಾ

d)

ಸೋಡಿಯಂ ಕ್ಲೋರೈಡ್

7.

ಕ್ಲೋರ್-ಆಲ್ಕಲಿ ಪ್ರಕ್ರಿಯೆಯಲ್ಲಿ ಆನೋಡ್ ನಲ್ಲಿ ಬಿಡುಗಡೆಯಾಗುವ ಅನಿಲ ------

a)

ಕ್ಲೋರಿನ್

b)

ಹೈಡ್ರೋಜನ್

c)

ಆಕ್ಸಿಜನ್

d)

ನೈಟ್ರೋಜನ್

8.

ಲೋಹಗಳ ಜಿಡ್ಡು ನಿವಾರಣೆ, ಕೃತಕ ನೂಲು, ಕಾಗದ, ಸಾಬೂನು ಮತ್ತು ಮಾರ್ಜಕಗಳ ತಯಾರಿಕೆಯಲ್ಲಿ ಉಪಯೋಗಿಸುವ ಕ್ಲೋರ್-ಆಲ್ಕಲಿ ಉತ್ಪನ್ನ------

a)

ಬ್ರೈನ್ ದ್ರಾವಣ

b)

Cl2

c)

H2

d)

NaOH

9.

ಇವುಗಳಲ್ಲಿ ಯಾವುದನ್ನು ಬಟ್ಟೆ ಕಾರ್ಖಾನೆಯಲ್ಲಿ ಹತ್ತಿ ಮತ್ತು ನಾರನ್ನು ಚೆಲುವೆ ಮಾಡಲು ಬಳಸುತ್ತಾರೆ?

a)

ಚೆಲುವೆ ಪುಡಿ

b)

ಕ್ಯಾಲ್ಸಿಯಂ ಆಕ್ಸಿ ಕ್ಲೋರೈಡ್

c)

CaOCl2

d)

ಎಲ್ಲವೂ ಸರಿ

10.

NaCl + H2O + CO2+ NH3---------------> NH4Cl + ---------

a)

CaSO4.2H2O

b)

CaOCl2

c)

NaHCO3

d)

Na2CO3

11.

ಮುರಿದ ಮೂಳೆಗಳಿಗೆ ಆಧಾರ ಲೇಪನ ಮಾಡಲು, ಆಟಿಕೆಗಳ ತಯಾರಿಕೆ, ಅಲಂಕಾರಿಕ ವಸ್ತುಗಳ ತಯಾರಿಕೆ ಮತ್ತು ನುಣುಪಾದ ಮೇಲ್ಮೈ ನಿರ್ಮಿಸಲು ಬಳಸುವ ರಾಸಾಯನಿಕ ಸಂಯುಕ್ತ -------

a)

ಚೆಲುವೆ ಪುಡಿ

b)

ಪ್ಲಾಸ್ಟರ್ ಆಫ್ ಪ್ಯಾರಿಸ್

c)

ಬೇಕಿಂಗ್ ಸೋಡಾ

d)

ವಾಷಿಂಗ್ ಸೋಡಾ

12.

ಸೋಡಿಯಂ ಕಾರ್ಬೋನೇಟ್ ಪುನರ್ ಸ್ಫಟಿಕೀಕರಣದಿಂದ ದೊರೆಯುವ ಉತ್ಪನ್ನ ------

a)

ಅಡುಗೆ ಸೋಡಾ

b)

ಚೆಲುವೆ ಪುಡಿ

c)

ವಾಷಿಂಗ್ ಸೋಡಾ

d)

ಪ್ಲಾಸ್ಟರ್ ಆಫ್ ಪ್ಯಾರಿಸ್