NEW
Font size
Worksheetsಲೋಹಗಳು ಮತ್ತು ಅಲೋಹಗಳು (10ನೇ ತರಗತಿ) ಭಾಗ-2
Total questions: 10
Worksheet time: 2mins
ಆಮ್ಲೀಯ ಮತ್ತು ಪ್ರತ್ಯಾಮ್ಲೀಯ ಗುಣಗಳೆರಡನ್ನೂ ಪ್ರದರ್ಶಿಸುವ ಲೋಹದ ಆಕ್ಸೈಡ್
ಕ್ಯಾಲ್ಸಿಯಂ ಆಕ್ಸೈಡ್
ಸತುವಿನ ಆಕ್ಸೈಡ್
ಮೆಗ್ನಿಸಿಯಮ್ ಆಕ್ಸೈಡ್
ಸೋಡಿಯಂ ಆಕ್ಸೈಡ್
ಕ್ಷಾರ ಉಂಟು ಮಾಡುವ ಲೋಹದ ಆಕ್ಸೈಡು
ಲೀಥಿಯಂ ಆಕ್ಸೈಡ್
ಸೋಡಿಯಂ ಆಕ್ಸೈಡ್
ಪೊಟಾಸಿಯಂ ಆಕ್ಸೈಡ್
ಮೇಲಿನ ಎಲ್ಲವೂ
ಈ ಕೆಳಗಿನವುಗಳಲ್ಲಿ ಸೀಮೆಎಣ್ಣೆಯಲ್ಲಿ ಶೇಖರಿಸಿಡುವ ಲೋಹಗಳು
a) ಮೆಗ್ನೀಷಿಯಂ b) ಸೋಡಿಯಂ
c) ಪೊಟ್ಯಾಶಿಯಂ d) ಕ್ಯಾಲ್ಸಿಯಂ
a ಮತ್ತು b
a ಮತ್ತು d
b ಮತ್ತು c
c ಮತ್ತು d
ಮೆಗ್ನೀಷಿಯಂ ತುಂಡನ್ನು ಉರಿಯುತ್ತಿರುವ ಮಧ್ಯಸಾರ ದೀಪಕ್ಕೆ ಹಿಡಿದಾಗ, ಅದು ಬೇಗ ಉರಿಯುವುದಿಲ್ಲ. ಇದಕ್ಕೆ ಕಾರಣ -
ಕಡಿಮೆ ಕ್ರಿಯಾಶೀಲ ಲೋಹವಾಗಿರುವುದರಿಂದ
ಲೋಹದ ಮೇಲೆ ಆಕ್ಸೈಡ್ ಪದರ ಇರುವುದರಿಂದ
ಹೆಚ್ಚು ಕ್ರಿಯಾಶೀಲ ಲೋಹವಾಗಿರುವುದರಿಂದ
ಲೋಹ ಉರಿಯಲು ಉಷ್ಣ ಕಡಿಮೆಯಾಗುವುದರಿಂದ
ಆಕ್ಸಿಜನ್ ಜೊತೆ ವರ್ತಿಸದ ಲೋಹ
Mg
Zn
Au
Al
ಲೋಹಗಳು ಆಕ್ಸೈಡ್ ಪದರವನ್ನು ಹೊಂದುವುದರಿಂದ ಆಗುವ ಅನುಕೂಲ
ಇದು ಲೋಹವು ಉತ್ಕರ್ಷಣವಾಗುವಂತೆ ಮಾಡುತ್ತದೆ.
ಇದು ಲೋಹವು ಅಪಕರ್ಷಣ ಹೊಂದುವುದನ್ನು ತಡೆಯುತ್ತದೆ.
ಇದು ರಾಸಾಯನಿಕ ಕ್ರಿಯೆಯ ದರವನ್ನು ಹೆಚ್ಚಿಸುತ್ತದೆ.
ಇದು ಲೋಹವು ಉತ್ಕರ್ಷಣ ಹೊಂದುವುದನ್ನು ತಡೆಯುತ್ತದೆ.
ಸೋಡಿಯಂ ತುಂಡನ್ನು ನೀರಿಗೆ ಹಾಕಿದಾಗ ಅದು ಹೊತ್ತಿಕೊಂಡು ಉರಿಯಲು ಕಾರಣ -
ಪ್ರತಿವರ್ತನೆಯಲ್ಲಿ ಆಕ್ಸಿಜನ್ ಅನಿಲ ಬಿಡುಗಡೆಯಾಗುವುದರಿಂದ
ಪ್ರತಿವರ್ತನೆಯಲ್ಲಿ ಉಂಟಾದ ಉಷ್ಣ ಹೈಡ್ರೋಜನ್ ಅನಿಲವನ್ನು ದಹಿಸುವುದರಿಂದ
ಪ್ರತಿವರ್ತನೆಯಲ್ಲಿ ಹೈಡ್ರೋಜನ್ ಅನಿಲ ಬಿಡುಗಡೆಯಾಗುವುದರಿಂದ
ಪ್ರತಿವರ್ತನೆಯು ಬಹಿರುಷ್ಣಕ ಕ್ರಿಯೆಯಾಗಿರುವುದರಿಂದ
ದಹ್ಯ ಮತ್ತು ದಹನಾನುಕೂಲಿ ಅನಿಲಗಳು ಅನುಕ್ರಮವಾಗಿ
ಹೈಡ್ರೋಜನ್ ಮತ್ತು ಆಕ್ಸಿಜನ್
ಆಕ್ಸಿಜನ್ ಮತ್ತು ಕ್ಲೋರಿನ್
ಹೈಡ್ರೋಜನ್ ಮತ್ತು ನೈಟ್ರೋಜನ್
ಆಕ್ಸಿಜನ್ ಮತ್ತು ಹೈಡ್ರೋಜನ್
ಕ್ಯಾಲ್ಸಿಯಂ ಲೋಹವನ್ನು ನೀರಿಗೆ ಹಾಕಿದಾಗ ಅದು ಸೋಡಿಯಂನಂತೆ ಏಕೆ ಹೊತ್ತುಕೊಂಡು ಉರಿಯುವುದಿಲ್ಲ ?
ಬಿಡುಗಡೆಯಾಗುವ ಉಷ್ಣದ ಪ್ರಮಾಣ ಹೆಚ್ಚು
ಹೈಡ್ರೋಜನ್ ಅನಿಲ ಬಿಡುಗಡೆಯಾಗುವುದಿಲ್ಲ
ಬಿಡುಗಡೆಯಾಗುವ ಉಷ್ಣದ ಪ್ರಮಾಣ ಕಡಿಮೆ
ಕ್ಯಾಲ್ಸಿಯಂ ನೀರಿನೊಂದಿಗೆ ವರ್ತಿಸುವುದಿಲ್ಲ
ಈ ಕೆಳಗಿನ ರಾಸಾಯನಿಕ ಸಮೀಕರಣಗಳಲ್ಲಿ ಸರಿದೂಗಿಸಿದ ಸಮೀಕರಣ ಯಾವುದು ?
