wayground logo

Free Printable Worksheets

NEW

Font size

S
M
L
XL
Worksheets

ಲೋಹಗಳು ಮತ್ತು ಅಲೋಹಗಳು (10ನೇ ತರಗತಿ) ಭಾಗ -5

Total questions: 11

Worksheet time: 3mins

Name
Class
Date
1.

ತಾಮ್ರದ ವಿದ್ಯುದ್ವಿಭಜನೀಯ ಶುದ್ಧೀಕರಣದಲ್ಲಿ ಬಳಸುವ ವಿದ್ಯುದ್ವಿಭಾಜ್ಯ

a)

ಕಬ್ಬಿಣದ ಸಲ್ಫೇಟ್

b)

ತಾಮ್ರದ ಸಲ್ಫೇಟ್

c)

ಸತುವಿನ ಸಲ್ಫೇಟ್

d)

ತಾಮ್ರದ ಸಲ್ಫೈಡ್

2.

ಅಶುದ್ಧ ತಾಮ್ರವನ್ನು ಸಂಸ್ಕರಿಸಲು ಬಳಸುವ ವಿಧಾನ

a)

ದ್ರವಿಸುವಿಕೆ ವಿಧಾನ

b)

ವಿದ್ಯುದ್ವಿಭಜನೆ ವಿಧಾನ

c)

ಕಾಸುವಿಕೆ ವಿಧಾನ

d)

ಹುರಿಯುವಿಕೆ ವಿಧಾನ

3.

ಬೆಳ್ಳಿಯ ವಸ್ತುಗಳ ಮೇಲೆ ಕಂಡು ಬರುವ ಕಪ್ಪು ಪದರ

a)

ಬೆಳ್ಳಿಯ ಆಕ್ಸೈಡ್

b)

ಬೆಳ್ಳಿಯ ಸಲ್ಫೇಟ್

c)

ಬೆಳ್ಳಿಯ ಕಾರ್ಬೊನೇಟ್

d)

ಬೆಳ್ಳಿಯ ಸಲ್ಫೈಡ್

4.

ಕಬ್ಬಿಣದ ಕಾವಲಿ ತುಕ್ಕು ಹಿಡಿಯದಂತೆ ತಡೆಗಟ್ಟಲು ಈ ಕೆಳಗಿನವುಗಳಲ್ಲಿ ಯಾವ ವಿಧಾನ ಸೂಕ್ತವಾಗಿದೆ ?

a)

ಬಣ್ಣ ಹಚ್ಚುವುದು

b)

ಸತುವಿನ ಲೇಪನ ಮಾಡುವುದು

c)

ಗ್ರೀಸ್ ಹಚ್ಚುವುದು

d)

ಮೇಲಿನ ಎಲ್ಲವೂ

5.

ಹಿತ್ತಾಳೆ ಮಿಶ್ರಲೋಹದ ಘಟಕ ಧಾತುಗಳು

a)

ತಾಮ್ರ ಮತ್ತು ಸತು

b)

ಸೀಸ ಮತ್ತು ತವರ

c)

ತಾಮ್ರ ಮತ್ತು ತವರ

d)

ಬೆಳ್ಳಿ ಮತ್ತು ಪಾದರಸ

6.

ತಾಮ್ರವನ್ನು ಗಾಳಿಗೆ ತೆರೆದಿಟ್ಟಾಗ ಉಂಟಾಗುವ ಹಸಿರು ಪದರ

a)

ತಾಮ್ರದ ಸಲ್ಫೈಡ್

b)

ತಾಮ್ರದ ಆಕ್ಸೈಡ್

c)

ತಾಮ್ರದ ಕಾರ್ಬೊನೇಟ್

d)

ತಾಮ್ರದ ಸಲ್ಫೇಟ್

7.

ಶುದ್ಧ ಕಬ್ಬಿಣವನ್ನು ಗಟ್ಟಿಗೊಳಿಸಲು ಸೇರಿಸುವ ಮೂಲವಸ್ತು

a)

ಸಲ್ಪರ್

b)

ಕಾರ್ಬನ್

c)

ಫಾಸ್ಪರಸ್

d)

ಸಿಲಿಕಾನ್

8.

ತಾಮ್ರ ಮತ್ತು ತವರ ಘಟಕಗಳನ್ನು ಹೊಂದಿರುವ ಮಿಶ್ರಲೋಹ

a)

ಅಮಾಲ್ಗಂ

b)

ಕಲೆ ರಹಿತ ಉಕ್ಕು

c)

ಬೆಸುಗೆ ಲೋಹ

d)

ಕಂಚು

9.

ಈ ಕೆಳಗಿನವುಗಳಲ್ಲಿ ಯಾವುದು ಸಂಕ್ಷಾರಣವನ್ನು ತಡೆಗಟ್ಟುವ ವಿಧಾನ ಅಲ್ಲ

a)

ಗ್ಯಾಲ್ವನೀಕರಣ

b)

ಕ್ರೋಮಿಯಂ ಲೇಪನ

c)

ಕೆಟನೀಕರಣ

d)

ಆನೋಡೀಕರಣ

10.

ಈ ಕೆಳಗೆ ನೀಡಿರುವ ಮೂಲ ವಸ್ತುಗಳನ್ನು ಬಳಸಿ ತಯಾರಿಸಬಹುದಾದ ಮಿಶ್ರಲೋಹ ಯಾವುದು?

ಸತು, ಕ್ರೋಮಿಯಂ, ಬೆಳ್ಳಿ, ಕಬ್ಬಿಣ, ಸೀಸ, ನಿಕ್ಕಲ್

a)

ಹಿತ್ತಾಳೆ

b)

ಬೆಸುಗೆ ಲೋಹ

c)

ಅಮಾಲ್ಗಂ

d)

ಕಲೆರಹಿತ ಉಕ್ಕು

11.

ಕಬ್ಬಿಣದ ವಸ್ತುಗಳು ತುಕ್ಕು ಹಿಡಿಯಲು ಕಾರಣವಾದ ಅಂಶ

a) ತೇವಾಂಶ b) ಶುಷ್ಕ ಗಾಳಿ c) ಆಕ್ಸಿಜನ್

d) ಎಲ್ಲವೂ

a)

a ಮತ್ತು b

b)

c

c)

d

d)

a ಮತ್ತು c