wayground logo

Free Printable Worksheets

NEW

Font size

S
M
L
XL
Worksheets

science

Total questions: 10

Worksheet time: 3mins

Name
Class
Date
1.

ರಾಸಾಯನಿಕ ಕ್ರಿಯೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ

a)

ರಾಸಾಯನಿಕ ಕ್ರಿಯೆಯಲ್ಲಿ ರಾಶಿಯನ್ನು ಸೃಷ್ಟಿಸುವುದು ಸಾಧ್ಯವಿಲ್ಲ ಲಯ ಗೊಳಿಸಲು ಸಾಧ್ಯವಿಲ್ಲ

b)

ರಾಸಾಯನಿಕ ಕ್ರಿಯೆಯಲ್ಲಿ ಪ್ರತಿವಸ್ತುಗಳು ಉತ್ಪನ್ನಗಳಿಗೆ ಸಮನಾಗಿರುವುದಿಲ್ಲ

c)

ರಾಶಿಯನ್ನು ಸೃಷ್ಟಿಸಬಹುದು ಲಯ ಗೊಳಿಸಬಹುದು

d)

ರಾಸಾಯನಿಕ ಕ್ರಿಯೆಯಲ್ಲಿ ರಾಶಿಯನ್ನು ಪರಿಗಣಿಸುವ ಅಗತ್ಯ ಇರುವುದಿಲ್ಲ

2.

ಉತ್ಕರ್ಷಣ ಕ್ರಿಯೆಯೆಂದರೆ?

a)

ಆಕ್ಸಿಜನ್ ಅನ್ನು ಪಡೆದುಕೊಳ್ಳುವುದು ಅಥವಾ ಹೈಡ್ರೊಜನ್ ಅನ್ನು ಕಳೆದುಕೊಳ್ಳುವುದು

b)

ಗಂಧಕದ ಡೈಆಕ್ಸೈಡ್ ನೊಂದಿಗೆ ಪ್ರತಿ ವರ್ತಿಸುವುದು

c)

ಕಾರ್ಬನ್ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುವುದು

d)

ಆಕ್ಸಿಜನ್ ಅನ್ನು ಬಿಡುಗಡೆ ಮಾಡುವುದು ಅಥವಾ ಹೈಡ್ರೊಜನ್ ಅನ್ನು ಪಡೆಯುವುದು

3.

ಯಾವ ರಾಸಾಯನಿಕ ಕ್ರಿಯೆಯಲ್ಲಿ ಉಷ್ಣ ವಾತಾವರಣಕ್ಕೆ ಬಿಡುಗಡೆಯಾದರೆ ಇಂತಹ ರಾಸಾಯನಿಕ ಕ್ರಿಯೆಯನ್ನು ಹೀಗೆನ್ನುವರು ?

a)

ಬಹಿರುಷ್ಣಕ ಕ್ರಿಯೆ

b)

ಅಂತರುಷ್ಣಕ ಕ್ರಿಯೆ

c)

ಮೇಲಿನ ಎಲ್ಲವೂ ತಪ್ಪು

d)

ಮೇಲಿನ ಎಲ್ಲವೂ ಸರಿ

4.

ಲೋಹಗಳು ತನ್ನ ಸುತ್ತಲಿರುವ ತೇವಾಂಶ ಮತ್ತು ಆಮ್ಲಗಳಿಂದ ಆಕ್ರಮಿಸಲು ಪಟ್ಟು ಹಾನಿಗೊಳಗಾಗುವ ಕ್ರಿಯೆಯನ್ನು ಹೀಗೆನ್ನುವರು

a)

ಕಮಟುವಿಕೆ

b)

ಲೋಹೋದ್ಧರಣ

c)

ನಶಿಸುವಿಕೆ

d)

ಕ್ರಿಯೆ ವರ್ಧನೆ

5.

ಚಿಪ್ಸ್ ತಯಾರಕರು ಚಿಪ್ಸ್ ಉತ್ಕರ್ಷಣೆ ಗೊಳ್ಳುವುದನ್ನು ತಡೆಯಲು ಚಿಪ್ಸ್ ಪೊಟ್ಟಣದಲ್ಲಿ ಯಾವ ಅನಿಲ ತುಂಬುತ್ತಾರೆ?

a)

ಕಾರ್ಬನ್ ಡೈಆಕ್ಸೈಡ್

b)

ನೈಟ್ರೋಜನ್

c)

ಹೈಡ್ರೋಜನ್

d)

ಮೇಲಿನ ಎಲ್ಲವೂ

6.

ಯಾವಾಗ ರಾಸಾಯನಿಕ ಕ್ರಿಯೆಯಲ್ಲಿ ಎರಡು ಅಥವಾ ಹೆಚ್ಚು ಪ್ರತಿವರ್ತಕ ಗಳು ಸೇರಿ ಒಂದು ಉತ್ಪನ್ನ ಉಂಟಾದರೆ ಅಂತಹ ರಾಸಾಯನಿಕ ಕ್ರಿಯೆಯನ್ನು ಹೀಗೆನ್ನುತ್ತಾರೆ

a)

ಸ್ಥಾನಪಲ್ಲಟ ಕ್ರಿಯೆ

b)

ಸಂಯೋಗ ಕ್ರಿಯೆ

c)

ವಿಭಜನ ಕ್ರಿಯೆ

d)

ಮೇಲಿನ ಎಲ್ಲವೂ ಸರಿ

7.

ಯಾವ ರಾಸಾಯನಿಕ ಕ್ರಿಯೆಯಲ್ಲಿ ಪ್ರತಿವರ್ತಕ ಗಳ ನಡುವೆ ಅಯಾನುಗಳ ವಿನಿಮಯ ನಡೆಯುತ್ತದೆಯೋ ಅಂತಹ ರಾಸಾಯನಿಕ ಕ್ರಿಯೆಯನ್ನು ಹೀಗೆನ್ನುವರು

a)

ಸ್ಥಾನಪಲ್ಲಟ ಕ್ರಿಯೆ

b)

ವಿಭಜನೆ ಕ್ರಿಯೆ

c)

ಸಂಯೋಗ ಕ್ರಿಯೆ

d)

ದ್ವಿಸ್ಥಾನಪಲ್ಲಟ ಕ್ರಿಯೆ

8.

ಯಾವುದೇ ರಾಸಾಯನಿಕ ಕ್ರಿಯೆಯಲ್ಲಿ ತಳಭಾಗದಲ್ಲಿ ಸಂಗ್ರಹವಾಗುವ ವಿಲಿನ ಗೊಳ್ಳದ ಬಿಳಿಯ ವಸ್ತುವನ್ನು ಹೀಗೆನ್ನುವರು

a)

ಕ್ರಿಯಾವರ್ಧಕ

b)

ಪ್ರಕ್ಷೇಪ

c)

ಉತ್ಕರ್ಷಕ

d)

ಮೇಲಿನ ಎಲ್ಲವೂ

9.

ಯಾವ ರಾಸಾಯನಿಕ ಕ್ರಿಯೆಯಲ್ಲಿ ಉಷ್ಣವು ಹೀರಲ್ಪಡುತ್ತದೆ ಅಂತಹ ರಾಸಾಯನಿಕ ಕ್ರಿಯೆಯನ್ನು ಹೀಗೆನ್ನುವರು

a)

ಅಂತರುಷ್ಣಕ ಕ್ರಿಯೆ

b)

ಬಹಿರುಷ್ಣಕ ಕ್ರಿಯೆ

c)

ಮೇಲಿನ ಎಲ್ಲವೂ ಸರಿ

d)

ಮೇಲಿನ ಎಲ್ಲವೂ ತಪ್ಪು

10.

ಒಂದು ರಾಸಾಯನಿಕ ಕ್ರಿಯೆ ನಡೆದಿದೆ ಎಂದು ಅರ್ಥೈಸ ಬೇಕಾದರೆ

a)

ವಸ್ತುವಿನ ಸ್ಥಿತಿ ಬದಲಾವಣೆ ಆಗಿರಬೇಕು

b)

ವಸ್ತುವಿನಲ್ಲಿ ತಾಪ ಬದಲಾವಣೆ ಯಾಗಿರಬೇಕು

c)

ವಸ್ತುವಿನಲ್ಲಿ ಬಣ್ಣ ಬದಲಾವಣೆ ಯಾಗಿರಬೇಕು

d)

ಮೇಲಿನ ಎಲ್ಲವೂ ಸರಿ