Worksheetsನಮ್ಮ ಸುತ್ತಲಿನ ದ್ರವ್ಯ ಗಳು
Total questions: 11
Worksheet time: 6mins
ರಾಶಿಯ ಅಂತರಾಷ್ಟ್ರೀಯ ಏಕಮಾನ
ಕಿಲೋಮೀಟರ
ಕಿಲೋಗ್ರಾಂ
ಲೀಟರ್
ಮಿಲಿಮೀಟರ್
ಗಾತ್ರದ ಅಂತರಾಷ್ಟ್ರೀಯ ಏಕಮಾನ
ಮಿಲಿಮೀಟರ್
ಕಿಲೋಮೀಟರ
ಘನಮೀಟರ್
ಸೆಂಟಿಮೀಟರ್
ದ್ರವ್ಯದ ಸ್ಥಿತಿ
ಘನ
ದ್ರವ
ಅನಿಲ
ಮೇಲಿನ ಮೂರು ಸರಿ
ನೀರಿನ ಕುದಿಯುವ ಬಿಂದು
10 ^°C
100 ^°C
1000 ^°C
10000 ^°C
ದ್ರವ ಸ್ಥಿತಿಯ ನೀರನ್ನು ಆವಿಯಾಗಿ ಪರಿವರ್ತಿಸಲು ಅದಕ್ಕೆ ನೀಡಬೇಕಾದ ಉಷ್ಣತೆ
273 K
173 K
373 K
73 K
ಮಂಜುಗಡ್ಡೆಯ ದ್ರವನ ಬಿಂದು
273 K
273.16K
373.16K
0 K
ಕೆಲವು ಘನ ವಸ್ತುಗಳಿಗೆ ಉಷ್ಣ ನೀಡಿದಾಗ ಅವು ದ್ರವಸ್ಥಿತಿಗೆ ಬಾರದೇ ನೇರವಾಗಿ ಅನಿಲ ಸ್ಥಿತಿಗೆ ಬದಲಾಯಿಸುತ್ತವೆ ಈ ಕ್ರಿಯೆಗೆ.....ಎನ್ನುವರು
ಬಾಷ್ಪೀಕರಣ
ದ್ರವೀಕರಣ
ಆವೀಕರಣ
ಉತ್ಪತನ
ವಸ್ತುಗಳ ಸ್ಥಿತಿಯನ್ನು ನಿರ್ಧರಿಸುವ ಅಂಶ
ತಾಪ
ಒತ್ತಡ
ತಾಪ ಮತ್ತು ಒತ್ತಡ
ಈ ಮೇಲಿನ ಯಾವುದೂ ಅಲ್ಲ
ಬಾಷ್ಪೀಕರಣದ ದರದ ಹೆಚ್ಚಳವು
ಮೇಲ್ಮೈ ವಿಸ್ತೀರ್ಣ ಹೆಚ್ಚಾದಾಗ ಹೆಚ್ಚಾಗುತ್ತದೆ
ತಾಪಮಾನ ಹೆಚ್ಚಳದೊಂದಿಗೆ ಹೆಚ್ಚುತ್ತದೆ
ಗಾಳಿಯ ವೇಗದಿಂದ ಹೆಚ್ಚಳ
ಮೇಲಿನ ಎಲ್ಲವೂ
ಉತ್ಪತನ ಹೊಂದುವ ವಸ್ತುಗಳಿಗೆ ಉದಾಹರಣೆ
ಸೋಡಿಯಂ ಕ್ಲೋರೈಡ್
ಅಮೋನಿಯಂ ಕ್ಲೋರೈಡ್
ಸೋಡಿಯಂ ಹೈಡ್ರಾಕ್ಸೈಡ್
ಪೊಟ್ಯಾಷಿಯಂ ಕ್ಲೋರೈಡ್
ಉತ್ಪತನ ಹೊಂದುವ ವಸ್ತುಗಳಿಗೆ ಉದಾಹರಣೆ
ಸೋಡಿಯಂ ಕ್ಲೋರೈಡ್
ಅಮೋನಿಯಂ ಕ್ಲೋರೈಡ್
ಸೋಡಿಯಂ ಹೈಡ್ರಾಕ್ಸೈಡ್
ಪೊಟ್ಯಾಷಿಯಂ ಕ್ಲೋರೈಡ್
