Wayground logo

Free Printable Worksheets

Font size

S
M
L
XL
Worksheets

Mathematics

Total questions: 10

Worksheet time: 6mins

Name
Class
Date
1.

1 ಕೋಟಿ = ..............ನೂರು ಸಾವಿರ ಗಳು.

a)

ಹತ್ತು

b)

ನೂರು

c)

ಸಾವಿರ

2.

2,456 ರಲ್ಲಿ 4 ರ ಸ್ಥಾನ ಬೆಲೆ......

a)

4

b)

40

c)

400

d)

4000

3.

54,360 ರಲ್ಲಿ 5 ರ ಮುಖ ಬೆಲೆ ಎಷ್ಟು

a)

5

b)

50

c)

500

d)

5000

4.

6,345+6,425-4560=?

a)

8,120

b)

8,210

c)

2,1201

d)

810201

5.

1 ರಿಂದ 100 ರ ವರೆಗಿನ ಅವಿಭಾಜ್ಯ ಸಂಖ್ಯೆಗಳ ಸಂಖ್ಯೆ ಎಷ್ಟು

a)

15

b)

10

c)

25

d)

20

6.

1ರಿಂದ 50 ರ ವರೆಗಿನ ಅವಿಭಾಜ್ಯ ಸಂಖ್ಯೆಗಳ ಸಂಖ್ಯೆ ಎಷ್ಟು

a)

25

b)

10

c)

15

d)

20

7.

2,568 ದಿಲ್ಲಿ 6 ರ ಸ್ಥಾನ ಎಷ್ಟು

a)

ಬಿಡಿ

b)

ಹತ್ತು

c)

ನೂರು

d)

ಸಾವಿರ

8.

ಮೊದಲ 4 ಸರಿ ಸಂಖ್ಯೆಗಳ ಮೊತ್ತ ಎಷ್ಟು

a)

20

b)

18

c)

22

d)

24

9.

ಮೊದಲ 4 ಬೆಸ ಸಂಖ್ಯೆಗಳ ಸಂಖ್ಯ ಎಷ್ಟು

a)

16

b)

15

c)

17

d)

18

10.

ರೇಖಾ ಗಣಿತದ ಪಿತಾಮಹ ಯಾರು

a)

ಯುಕ್ಲಿಡ್

b)

ಅರಿಸ್ಟಾಟಲ್

c)

ಪೈಥಾಗರಸ್