NEW
Font size
S
M
L
XL
Worksheetsಚೆರ್ರಿ ಮರ
Total questions: 10
Worksheet time: 5mins
Name
Class
Date
1.
ರಾಕೇಶ ಯಾವ ಊರಿನಲ್ಲಿ ವಾಸಿಸುತ್ತಿದ್ದ?
a)
ಮೈಸೂರು
b)
ಕಾಶ್ಮೀರ
c)
ಮಸ್ಸೂರಿ
d)
ಸಿಮ್ಲಾ
2.
ಮನೆಯ ಬಳಿ ಬರುವ ವೇಳೆಗೆ ರಾಕೇಶನ ಬಳಿ ಎಷ್ಟು ಹಣ್ಣುಗಳಿದ್ದವು?
a)
ಎರಡು
b)
ನಾಲ್ಕು
c)
ಐದು
d)
ಮೂರು
3.
ಗಿಡದ ಎಲೆಗಳನ್ನೆಲ್ಲ ತಿಂದದ್ದು ಯಾವುದು?
a)
ಮೇಕೆ
b)
ಎಮ್ಮೆ
c)
ಹಸು
d)
ಕುರಿ
4.
ಚೆರ್ರಿ ಹಣ್ಣುಗಳು ಯಾರಿಗೆ ಇಷ್ಟವಾದವು?
a)
ಬುಲ್ ಬುಲ್
b)
ಮೈನಾ
c)
ಕೋಗಿಲೆ
d)
ಕೊಕ್ಕರೆ
5.
ಕಾಡಿನಲ್ಲಿ ಎಷ್ಟೋ ಬಗೆಯ ______________
a)
ಪ್ರಾಣಿಗಳಿವೆ
b)
ಪಕ್ಷಿಗಳಿವೆ
c)
ಮರಗಳಿವೆ
d)
ಗಿಡಗಳಿವೆ
6.
ಮಿಡತೆಯೇ ಮರಕ್ಕೆ ಭೇಟಿ ಕೊಟ್ಟಿದ್ದ ಮೊದಲ __________________.
a)
ಜೀವಿ
b)
ಅತಿಥಿ
c)
ಕೀಟ
d)
ಪ್ರಾಣಿ
7.
ಅನಾಹುತ ಪದದ ಅರ್ಥ
a)
ಅನುಭವಿಸು
b)
ತೊಂದರೆ
c)
ಚಿಮುಕಿಸು
d)
ಪುಟ್ಟ ಗಿಡ
8.
ಹೆಂಗಸು ಪದದ ಸಮನಾರ್ಥಕ ಪದ ಯಾವುದು?
a)
ಮಾತೆ
b)
ಮಹಿಳೆ
c)
ಹುಡುಗಿ
d)
ಮುದುಕಿ
9.
"ಬಹುಶಃ ಅದು ಉಳಿಯಲಾರದು "ಈ ಮಾತನ್ನು ಯಾರು ಹೇಳಿದರು
a)
ರಾಕೇಶ್
b)
ರಾಕೇಶನ ಅಜ್ಜ
c)
ಹುಲ್ಲು ಕತ್ತರಿಸುವ ಹೆಂಗಸು
d)
ರಾಕೇಶನ ತಂದೆ
10.
ರಾಕೇಶನಿಗೆ ಒಂಬತ್ತು ವರ್ಷಗಳು ತುಂಬುವ ವೇಳೆಗೆ ಚೆರ್ರಿ ಮರಕ್ಕೆ ಎಷ್ಟು ವರ್ಷಗಳಾಗಿತ್ತು?
a)
ಮೂರು ವರ್ಷ
b)
ಐದು ವರ್ಷ
c)
ಆರು ವರ್ಷ
d)
ನಾಲ್ಕು ವರ್ಷ
Reset
